ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

" ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಉತ್ಪನ್ನಗಳು/ಸೇವೆಗಳ ಮೇಲೆ ಕಾಲ್/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು"

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಬಿಕಾನೆರ್‌‌‌ನಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ರಾಜಸ್ಥಾನದ ಬಿಕಾನೇರ್ ಭಾರತದ ಒಂದು ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಬಜಾಜ್ ಫಿನ್‌‌ಸರ್ವ್‌‌ನಿಂದ ಬಿಕಾನೇರ್‌‌ನಲ್ಲಿ ಪರ್ಸನಲ್ ಲೋನ್ ಪಡೆಯಿರಿ ಮತ್ತು ರೂ. 25 ಲಕ್ಷದವರೆಗಿನ ಲೋನ್‌‌ಗಳ ಮೇಲೆ ತ್ವರಿತ ಅನುಮೋದನೆ ಆನಂದಿಸಿ.

ನೀವು ಫ್ಲೆಕ್ಸಿ ಬಡ್ಡಿ-ಮಾತ್ರ ಲೋನಿಗೆ ಅಪ್ಲೈ ಮಾಡಬಹುದು ಮತ್ತು 45% ರಷ್ಟು ಕಡಿಮೆ EMI ಗಳನ್ನು ಪಾವತಿಸಿ.

  • ತಕ್ಷಣದ ಅನುಮೋದನೆ

    ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಮೇಲೆ ತಕ್ಷಣವೇ ಅನುಮೋದನೆ ಪಡೆದುಕೊಳ್ಳಬಹುದು.

  • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ

    ನೀವು ಕೇವಲ 24 ಗಂಟೆಗಳಲ್ಲಿ ಬಜಾಜ್ ಫಿನ್‌ಸರ್ವ್‌ನ ಪರ್ಸನಲ್ ಲೋನ್ ವಿತರಣೆಯನ್ನು ಪಡೆಯಬಹುದು.

  • ಅನುಕೂಲತೆ

    ಈಗ ನೀವು ನಿಮಗೆ ಅಗತ್ಯವಿರುವ ಹಣವನ್ನು ಸಾಲವಾಗಿ ಪಡೆಯಬಹುದು, ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ನಿಮಗೆ ಸಾಧ್ಯವಾದಾಗ ಪೂರ್ವಪಾವತಿ ಮಾಡಬಹುದು.

  • ಕನಿಷ್ಠ ಡಾಕ್ಯುಮೆಂಟೇಶನ್‌

    ಲೋನನ್ನು ಪಡೆಯಲು ಸರಳವಾಗಿ ನಿಮ್ಮ ಮೂಲ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿರಿ.

  • ಅನುಕೂಲಕರ ಕಾಲಾವಧಿ

    12 ರಿಂದ 60 ತಿಂಗಳ ಅನುಕೂಲಕರ ಕಾಲಾವಧಿಗಳಿಂದ ಆಯ್ಕೆ ಮಾಡಿ ಮತ್ತು ಸರಾಗವಾಗಿ ಮರುಪಾವತಿ ಮಾಡಿ.

  • ರೂ. 25 ಲಕ್ಷದವರೆಗಿನ ಲೋನ್‌ಗಳು

    ನಿಮ್ಮ ಎಲ್ಲ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ರೂ. 25 ಲಕ್ಷದವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಿ.

  • ಪಾರದರ್ಶಕತೆ

    ನಮಗೆ ಪಾರದರ್ಶಕ ದೃಷ್ಟಿಕೋನವಿದೆ ಮತ್ತು ಯಾವುದೇ ಗುಪ್ತ ಶುಲ್ಕಗಳು ಇಲ್ಲ. ಇನ್ನಷ್ಟು ತಿಳಿದುಕೊಳ್ಳಲು ನಿಯಮ ಮತ್ತು ಷರತ್ತುಗಳನ್ನು ಓದಿ.

  • ಆನ್ಲೈನ್ ಅಕೌಂಟ್ ನಿರ್ವಹಣೆ

    ನಿಮ್ಮ ಮರುಪಾವತಿಯ ಶೆಡ್ಯೂಲ್ ಮತ್ತು ಇತರ ಲೋನಿನ ವಿವರಗಳನ್ನು ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌‌ಪೀರಿಯ ದಲ್ಲಿ ಸುಲಭವಾಗಿ ನೋಡಬಹುದು.

ಅರ್ಹತಾ ಮಾನದಂಡ

ಪರ್ಸನಲ್ ಲೋನ್ ಅರ್ಹತಾ ಮಾನದಂಡ ಮತ್ತು ಬಿಕಾನೆರ್‌ನಲ್ಲಿ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಬೇಕಾದರೆ ಸಲ್ಲಿಸಬೇಕಾದ ಡಾಕ್ಯುಮೆಂಟ್‌‌ಗಳ ಬಗ್ಗೆ ಓದಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ಬಜಾಜ್‌ ಫಿನ್‌ಸರ್ವ್‌ ಪರ್ಸನಲ್ ಲೋನ್‌ಗಳಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲ ಅದರ ಬಗ್ಗೆ ಚಿಂತೆ ಮಾಡಬೇಕಿಲ್ಲ. ಎಲ್ಲಾ ಮಾಹಿತಿಗಳನ್ನು ನಮ್ಮ ಪರ್ಸನಲ್ ಲೋನ್ ಬಡ್ಡಿ ದರಗಳು ಇಲ್ಲಿಂದ ಪಡೆಯಿರಿ.

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಹಾಗೂ ಬಿಕಾನೆರ್‌‌ನಲ್ಲಿ ಹೋಮ್ ಲೋನ್ ಕುರಿತು ವಿವರವಾದ ಮಾಹಿತಿಗಾಗಿ ಹುಡುಕುತ್ತಿದ್ದರೆ ನಮಗೆ 1800-103-3535 ಇಲ್ಲಿಗೆ ಕರೆ ಮಾಡಿ ಅಥವಾ 9773633633 ಗೆ ‘PL’ ಎಂದು SMS ಕಳುಹಿಸಿ.


ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಮ್ಮನ್ನು 020-3957 5152 ರಲ್ಲಿ ಸಂಪರ್ಕಿಸಬಹುದು, ಅಥವಾ ಇಲ್ಲಿಗೆ personalloans1@bajajfinserv.in ಬರೆಯಬಹುದು.