ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್

ಅಹಮದಾಬಾದ್‌‌ನಲ್ಲಿ ಪರ್ಸನಲ್ ಲೋನ್

ಅಹಮದಾಬಾದ್‌‌ನಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಪ್ಲೇ ಮಾಡಿ

ಪಶ್ಚಿಮ ಭಾರತದಲ್ಲಿ ಎರಡನೇ ಅತಿದೊಡ್ಡ ಕೈಗಾರಿಕಾ ಕೇಂದ್ರವಾಗಿರುವ ಅಹಮದಾಬಾದ್ ವಿಶ್ವದಲ್ಲೇ ಅತಿ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ 10ನೇ ನಗರವಾಗಿದೆ. ಆಟೋಮೊಬೈಲ್, ಉತ್ಪಾದನೆ, IT, ರಿಯಲ್ ಎಸ್ಟೇಟ್ ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆಯ ಜತೆಗೆ, ವಲಸಿಗರು ಮತ್ತು ವಿದ್ಯಾರ್ಥಿಗಳನ್ನು ಅಹಮದಾಬಾದ್ ಆಕರ್ಷಿಸುತ್ತದೆ.

ಪ್ರಮುಖ ವೆಚ್ಚಗಳಾದ ಮದುವೆ, ಮನೆಯ ನವೀಕರಣ, ವಿದ್ಯಾಭ್ಯಾಸ, ಲೋನ್ ತೀರಿಸಲು ಹಾಗೂ ಇನ್ನಿತರ ಹಲವಾರು ವೆಚ್ಚಗಳಿಗೆ ಗುಜರಾತ್‌ನ ಅತ್ಯಂತ ದೊಡ್ಡ ಪಟ್ಟಣವಾದ ಅಹಮದಾಬಾದ್‌ನಲ್ಲಿ ರೂ. 25 ಲಕ್ಷದವರೆಗೆ ಪರ್ಸನಲ್ ಲೋನನ್ನು ಪಡೆಯಿರಿ.

ಬಜಾಜ್ ಫಿನ್‌ಸರ್ವ್‌ನ ಫ್ಲೆಕ್ಸಿ ಬಡ್ಡಿ-ಮಾತ್ರ ಲೋನನ್ನು ಪಡೆಯಿರಿ ಮತ್ತು ನಿಮ್ಮ EMI ಗಳನ್ನು 45% ವರೆಗೆ ಕಡಿಮೆಗೊಳಿಸಿ.

 • ಕೆಲವೇ ಕ್ಷಣಗಳಲ್ಲಿ ಅನುಮೋದನೆ

  ನಿಮ್ಮ ಅಪ್ಲಿಕೇಶನ್ ಅನ್ನು ಆನ್ಲೈನಿನಲ್ಲಿ ಸಲ್ಲಿಸಿ ಹಾಗೂ ಪರ್ಸನಲ್ ಲೋನ್ಗೆ ತಕ್ಷಣ ಅನುಮೋದನೆ ಪಡೆಯಿರಿ

 • ಆನ್ಲೈನ್ ​​ಲೋನ್‌ ಅಕೌಂಟ್

  ಕೆಲವೇ ಕ್ಲಿಕ್‌‌ಗಳಲ್ಲಿ ನಿಮ್ಮ ಲೋನ್ ಅಕೌಂಟನ್ನು ನಿರ್ವಹಣೆ ಮಾಡಿ ಮತ್ತು ಮೇಲ್ವಿಚಾರಿಸಿ.

 • ದೊಡ್ಡ ಲೋನ್ ಮೊತ್ತ

  ನಿಮ್ಮ ವೈಯಕ್ತಿಕ ಅಗತ್ಯಗಳಿಗೆ ರೂ. 25 ಲಕ್ಷದವರೆಗೂ ಲೋನ್‌ಗಳು. ನಮ್ಮ ಸುಲಭವಾದ ಪರ್ಸನಲ್ ಲೋನ್ ಕ್ಯಾಲ್ಕುಲೇಟರ್‌ ಅನ್ನು ಬಳಸಿಕೊಂಡು ನಿಮ್ಮ ಮಾಸಿಕ ಪಾವತಿಗಳನ್ನು ಪರಿಶೀಲಿಸಿ

 • 24 ಗಂಟೆಗಳಲ್ಲಿ ಹಣ ವಿತರಣೆ

  ನಿಮ್ಮ ಅಪ್ಲಿಕೇಶನ್ನಿಂದ 24 ಗಂಟೆಗಳಲ್ಲಿ ಲೋನಿನ ಮೊತ್ತವನ್ನು ಪಡೆದುಕೊಳ್ಳಿ

 • ಆಕರ್ಷಕ ಆಫರ್‌ಗಳು

  ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್‌ ಗ್ರಾಹಕರು ತಮ್ಮ ಪರ್ಸನಲ್ ಲೋನ್ ಮೇಲೆ ವಿಶೇಷ ಮುಂಚಿತ ಅನುಮೋದಿತ ಆಫರ್‌ಗಳನ್ನು ಪಡೆದುಕೊಳ್ಳುತ್ತಾರೆ. ಆಫರ್ ಲಭ್ಯವಾಗಿಸಿಕೊಳ್ಳಲು, ನೀವು ಕೆಲವು ಮೂಲಭೂತ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ

 • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ

  ಭಾರತದ ಅತಿವೇಗದ ಪರ್ಸನಲ್ ಲೋನನ್ನು ಕೇವಲ 24 ಗಂಟೆಗಳಲ್ಲಿ ಪಡೆದುಕೊಳ್ಳಿ.

ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳು

ಅರ್ಹತಾ ಮಾನದಂಡಗಳು ಬಗ್ಗೆ ಮತ್ತಷ್ಟು ಓದಿ ಮತ್ತು ಪರ್ಸನಲ್ ಲೋನ್‌ ನೀಡಲು ನಿಮ್ಮನ್ನು ತಿಳಿದುಕೊಳ್ಳಲು ಡಾಕ್ಯುಮೆಂಟ್‌‌ಗಳ ಅಗತ್ಯವಿದೆ

ಫೀಗಳು ಮತ್ತು ಶುಲ್ಕಗಳು

ಕೈಗೆಟುಕುವ ಬಡ್ಡಿ ದರಗಳು ಮತ್ತು ಕನಿಷ್ಠ ಶುಲ್ಕಗಳಲ್ಲಿ ಅಹಮದಾಬಾದ್‌ನಲ್ಲಿ ಪರ್ಸನಲ್ ಲೋನನ್ನು ಪಡೆಯಿರಿ. ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ.

ನಮ್ಮನ್ನು ಸಂಪರ್ಕಿಸಿ

1. ಹೊಸ ಗ್ರಾಹಕರಿಗಾಗಿ


 • ನಮ್ಮ 1800-103-3535 ನಂಬರಿಗೆ ಕರೆಮಾಡಿ
 • ಯಾವುದೇ ಬಜಾಜ್ ಫಿನ್‌ಸರ್ವ್ ಬ್ರಾಂಚಿನಲ್ಲಿ ನಮ್ಮನ್ನು ಭೇಟಿ ಮಾಡಿ
 • 9773633633 ಗೆ SMS PL ಮಾಡಿ

2. ಹಳೆಯ ಗ್ರಾಹಕರಿಗಾಗಿ,


 • 020-39575152ಇಲ್ಲಿಗೆ ಕರೆಮಾಡಿ
 • ನಮಗೆ ಈ ವಿಳಾಸಕ್ಕೆ ಪತ್ರ ಬರೆಯಿರಿ: personalloans1@bajajfinserv.inಬಜಾಜ್ ಫಿನ್‌ಸರ್ವ್
ಯುನಿಟ್ ನಂ. 302 ರಿಂದ 306, 3ನೇ ಫ್ಲೋರ್, "ಟಾರ್ಕಾಯ್ಸ್ ಬಿಲ್ಡಿಂಗ್"""
ಅಪೋಸಿಟ್ ಸೆಂಟರ್ ಪಾಯಿಂಟ್, ಪಂಚವಟಿ ಪಾಂಚ್ ರಸ್ತಾ, ಆಫ್ ಸಿ. ಜಿ ರೋಡ್,
ಅಹಮದಾಬಾದ್‌, ಗುಜರಾತ್
380006
ಫೋನ್: 793 001 8200