ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image
Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

" ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಉತ್ಪನ್ನಗಳು/ಸೇವೆಗಳ ಮೇಲೆ ಕಾಲ್/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು"

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಮನೆ ನವೀಕರಣ ಲೋನ್ : ಫೀಚರ್‌ಗಳು ಮತ್ತು ಪ್ರಯೋಜನಗಳು

play

ನಿಮ್ಮ ಮನೆಗಳನ್ನು ನವೀಕರಿಸುವುದು ಅಥವಾ ಸುಂದರಗೊಳಿಸುವುದು ಒಂದು ದುಬಾರಿ ಪ್ರಯತ್ನವಾಗಬಹುದು. ಬಜಾಜ್ ಫಿನ್‌ಸರ್ವ್‌ ನಿಮ್ಮ ಮನೆ ನವೀಕರಣದ ವೆಚ್ಚಕ್ಕೆ ಸುಲಭವಾಗಿ ಮತ್ತು ತ್ವರಿತವಾಗಿ ಹಣಕಾಸು ಒದಗಿಸಲು ನಿಮಗೆ ಸಹಾಯ ಮಾಡುವಂತೆ, ಮನೆ ನವೀಕರಣಕ್ಕಾಗಿ ಪರ್ಸನಲ್ ಲೋನ್‌ ಒದಗಿಸುತ್ತದೆ.

ನಿಮ್ಮ ಮನೆ ನವೀಕರಣದ ಯೋಜನೆಗಳಿಗೆ ಫ್ಲೆಕ್ಸಿ ಬಡ್ಡಿ-ಮಾತ್ರದ ಲೋನನ್ನು ಆಯ್ದುಕೊಳ್ಳಿ ಹಾಗೂ 45% ವರೆಗೆ ಕಡಿಮೆ EMI ಪಾವತಿ ಮಾಡಿ.

 • ಐದು ನಿಮಿಷದ ಅನುಮೋದನೆ

  ನಿಮ್ಮ ಲೋನ್ ಅಪ್ಲಿಕೇಶನ್ ಪೂರ್ಣಗೊಳಿಸಿದ ಕೇವಲ ಐದು ನಿಮಿಷಗಳಲ್ಲಿ ತ್ವರಿತ ಅನುಮೋದನೆ ಪಡೆಯಿರಿ

 • 24 ಗಂಟೆಗಳಲ್ಲಿ ವಿತರಣೆ

  ಡಾಕ್ಯುಮೆಂಟ್ ಪರಿಶೀಲನೆಯ 24 ಗಂಟೆಗಳ ಒಳಗೆ ಹಣವನ್ನು ಪಡೆಯಿರಿ

 • ಫ್ಲೆಕ್ಸಿ ಲೋನ್‌ ಸೌಲಭ್ಯ

  ನಿಮ್ಮ ಪರ್ಸನಲ್ ಲೋನ್ ಮೇಲೆ ಫ್ಲೆಕ್ಸಿ ಸೌಲಭ್ಯ ದೊಂದಿಗೆ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಲೋನ್ ಪಡೆದುಕೊಳ್ಳಿ ಮತ್ತು ನಿಮಗೆ ಸಾಧ್ಯವಾದಾಗ ಪೂರ್ವಪಾವತಿ ಮಾಡಿ

 • ಉದ್ದವಾದ ದಾಖಲಾತಿಗಳಿಲ್ಲ

  play
  playImage

  ಬಜಾಜ್ ಫಿನ್‌ಸರ್ವ್‌ನ ಮೂಲಭೂತ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ನಿಮ್ಮ ಪರ್ಸನಲ್ ಲೋನನ್ನು ಪಡೆಯಿರಿ.

 • ಅನುಕೂಲಕರ ಕಾಲಾವಧಿ

  24 ರಿಂದ 60-ತಿಂಗಳ ಅವಧಿಗಳಿಂದ ಆಯ್ಕೆಮಾಡಿ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮರುಪಾವತಿ ಮಾಡಿ.

 • ರೂ. 25 ಲಕ್ಷದವರೆಗಿನ ಲೋನ್‌ಗಳು

  ಮನೆಯ ನವೀಕರಣಕ್ಕೆ ನೀಡುವ ರೂ. 25 ಲಕ್ಷ ಪರ್ಸನಲ್ ಲೋನಿನಿಂದ ನಿಮ್ಮ ಮನೆಯನ್ನು ಮತ್ತೆ ಅಲಂಕರಿಸಿ.

 • ಮುಂಚಿತ ಅನುಮೋದಿತ ಆಫರ್‌ಗಳು

  ಮನೆ ನವೀಕರಣಕ್ಕಾಗಿ ನಿಮ್ಮ ಪರ್ಸನಲ್ ಲೋನ್‌ ಮೇಲೆ ಮುಂಚಿತ-ಅನುಮೋದನೆ ಪಡೆದ ಆಫರ್‌ಗಳು ಮತ್ತು ಡೀಲ್‌ಗಳ ಆಗರವನ್ನು ಪಡೆಯಿರಿ.

ಮನೆ ನವೀಕರಣ ಲೋನ್: ಅರ್ಹತಾ ಮಾನದಂಡ

play

ಮನೆ ನವೀಕರಣಕ್ಕಾಗಿ ನಮ್ಮ ಪರ್ಸನಲ್ ಲೋನ್ ಪುನರ್ನಿರ್ಮಾಣದ ವೆಚ್ಚಗಳನ್ನು ನಿರ್ವಹಿಸುವ ಉತ್ತಮ ಮಾರ್ಗವಾಗಿದೆ. ನೀವು ಸಂಬಳದ ವ್ಯಕ್ತಿಯಾಗಿದ್ದು ನಮ್ಮ ಅರ್ಹ ನಗರಗಳ ನಿವಾಸಿಯಾಗಿದ್ದರೆ, ನೀವು ಪರ್ಸನಲ್ ಲೋನಿಗಾಗಿ ತಕ್ಷಣವೇ ಅಪ್ಲಿಕೇಶನನ್ನು ಸಲ್ಲಿಸಬಹುದು.

ಬಜಾಜ್ ಫಿನ್‌ಸರ್ವ್‌ನಿಂದ ಪರ್ಸನಲ್ ಲೋನ್‌ಗಾಗಿ ಅರ್ಹತಾ ಮಾನದಂಡಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಮನೆ ನವೀಕರಣ ಲೋನ್ : ಫೀಗಳು ಮತ್ತು ಶುಲ್ಕಗಳು

ನಮ್ಮ ಮನೆ ನವೀಕರಣ ಲೋನಿಗೆ ಅನ್ವಯವಾಗುವ ಪರ್ಸನಲ್ ಲೋನ್‌ ಬಡ್ಡಿ ದರಗಳು ಮತ್ತು ಇತರ ಫೀಗಳು ಮತ್ತು ಶುಲ್ಕಗಳ ಬಗ್ಗೆ ಓದಿ.

ಮನೆ ನವೀಕರಣಕ್ಕಾಗಿ ಪರ್ಸನಲ್ ಲೋನಿಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ

ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ಮನೆ ಸುಧಾರಣೆಯ ಪರ್ಸನಲ್ ಲೋನಿಗಾಗಿ ನಿಮ್ಮ ಆನ್ಲೈನ್ ಅಪ್ಲಿಕೇಶನನ್ನು ಪೂರ್ಣಗೊಳಿಸಿ:

 • ಹಂತ 1: ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ತೆರೆಯಲು 'ಈಗಲೇ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ

 • ಹಂತ 2: ನಿಮ್ಮ ವೈಯಕ್ತಿಕ, ಹಣಕಾಸು ಮತ್ತು ಉದ್ಯೋಗ ಮಾಹಿತಿಯನ್ನು ಒಳಗೊಂಡಂತೆ ನಿಮ್ಮ ಮೂಲಭೂತ ವಿವರಗಳನ್ನು ನಮೂದಿಸುವ ಮೂಲಕ ಆರಂಭಿಸಿ

 • ಹಂತ 3: ನಿಮ್ಮ ಅಪ್ಲಿಕೇಶನ್ ಮೇಲೆ ತ್ವರಿತ ಅನುಮೋದನೆ ಪಡೆಯಲು ನಿಮ್ಮ ಲೋನ್ ಮೊತ್ತ ಮತ್ತು ಮರುಪಾವತಿ ಕಾಲಾವಧಿಯನ್ನು ಆಯ್ಕೆ ಮಾಡಿ

 • ಹಂತ 4: ಈಗ ನೀವು ಆನ್ಲೈನ್ ಅಪ್ಲಿಕೇಶನ್ನಿನೊಂದಿಗೆ ಮಾಡಿದ್ದೀರಿ, ನಮ್ಮ ಪ್ರತಿನಿಧಿಯಿಂದ ಕರೆಗಾಗಿ ಕಾಯಿರಿ. ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಲು ಅವರು ನಿಮ್ಮನ್ನು ಭೇಟಿ ಮಾಡುತ್ತಾರೆ.

 • ಹಂತ 5: ನಿಮ್ಮ ಡಾಕ್ಯುಮೆಂಟೇಶನ್ ಯಶಸ್ವಿಯಾಗಿ ಪರಿಶೀಲಿಸಿದ ನಂತರ, 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕಿನಲ್ಲಿ ನಿಮ್ಮ ಪರ್ಸನಲ್ ಲೋನ್ ಮೊತ್ತವನ್ನು ನೀವು ಪಡೆಯುತ್ತೀರಿ.