ಪರ್ಸನಲ್ ಲೋನ್

ಪರ್ಸನಲ್ ಲೋನ್

ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಪರ್ಸನಲ್ ಲೋನ್ - ಫೀಚರ್‌‌ಗಳು ಮತ್ತು ಪ್ರಯೋಜನಗಳು

ಬಜಾಜ್ ಫಿನ್‌‌ಸರ್ವ್‌‌ನಿಂದ ರೂ. 25 ಲಕ್ಷದವರೆಗಿನ ಪರ್ಸನಲ್ ಲೋನಿಗೆ ಅಪ್ಲೈ ಮಾಡಿ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್‌‌ನೊಂದಿಗೆ ತ್ವರಿತ ಅನುಮೋದನೆ ಪಡೆಯಿರಿ. ಯಾವುದೇ ಅಡಮಾನವನ್ನು ಇಡದೆಯೇ ನಿಮ್ಮ ಮೊತ್ತವನ್ನು ಸಾಲವಾಗಿ ಪಡೆಯಿರಿ ಮತ್ತು ಕೇವಲ 24 ಗಂಟೆಗಳಲ್ಲಿ ನಿಮ್ಮ ಲೋನಿನ ವಿತರಣೆ ಪಡೆಯಿರಿ. ನಮ್ಮ ತ್ವರಿತ ಪರ್ಸನಲ್ ಲೋನ್ ಆಕರ್ಷಕ ಬಡ್ಡಿ ದರಗಳಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಲಭ್ಯವಿದೆ.

ಕೆಲವು ಫೀಚರ್‌‌ಗಳು ಮತ್ತು ಪ್ರಯೋಜನಗಳನ್ನು ಇಲ್ಲಿ ನೋಡಿ:

 • ರೂ. 25 ಲಕ್ಷದವರೆಗೆ ತ್ವರಿತ ಪರ್ಸನಲ್ ಲೋನ್

  ಹೆಚ್ಚಿನ ಲೋನ್ ಮೊತ್ತ

  ನಿಮ್ಮ ಅರ್ಹತೆಯ ಆಧಾರದ ಮೇಲೆ ನೀವು ರೂ. 25 ಲಕ್ಷದವರೆಗಿನ ತ್ವರಿತ ಪರ್ಸನಲ್ ಲೋನ್ ಪಡೆಯಬಹುದು.

 • ತಕ್ಷಣದ ಅನುಮೋದನೆ

  ತಕ್ಷಣದ ಅನುಮೋದನೆ

  ಮೂಲ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಕೇವಲ 5 ನಿಮಿಷಗಳಲ್ಲಿ ನಿಮ್ಮ ಆನ್ಲೈನ್ ಪರ್ಸನಲ್ ಲೋನ್ ಅಪ್ಲಿಕೇಶನ್‌‌ಗೆ ಅನುಮೋದನೆ ಪಡೆಯಿರಿ.

 • ಕಡಿಮೆ ಡಾಕ್ಯುಮೆಂಟೇಶನ್

  ಕನಿಷ್ಠ ಡಾಕ್ಯುಮೆಂಟೇಶನ್‌‌ನೊಂದಿಗೆ ಆನ್ಲೈನ್ ಪ್ರಕ್ರಿಯೆ

  ಕೆಲವೇ ಕ್ಲಿಕ್‌‌ಗಳಲ್ಲಿ ಆನ್ಲೈನಿನಲ್ಲಿ ಪರ್ಸನಲ್ ಲೋನಿಗೆ ಅಪ್ಲೈ ಮಾಡಿ. ಕೆಲವು ಮೂಲ ಡಾಕ್ಯುಮೆಂಟ್‌‌ಗಳನ್ನು ಸಲ್ಲಿಸುವ ಮೂಲಕ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

 • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ

  24 ಗಂಟೆಗಳ ಒಳಗೆ ಬ್ಯಾಂಕಿನಲ್ಲಿ ಹಣ*

  ಬಜಾಜ್ ಫಿನ್‌‌ಸರ್ವ್ ಭಾರತದಲ್ಲಿ ತ್ವರಿತವಾದ ಪರ್ಸನಲ್ ಲೋನ್‌‌ಗಳನ್ನು ಆಫರ್ ಮಾಡುತ್ತದೆ - 24 ಗಂಟೆಗಳೊಳಗಿನ ವಿತರಣೆಯೊಂದಿಗೆ ನಿಮ್ಮ ಲೋನ್ ಅನುಮೋದನೆ ಪಡೆದುಕೊಳ್ಳುತ್ತದೆ.

 • ಹೊಂದಿಕೊಳ್ಳುವ ಅವಧಿಗಳು

  ಹೊಂದಿಕೊಳ್ಳುವ ಅವಧಿಗಳು

  60 ತಿಂಗಳವರೆಗಿನ ಹೊಂದಿಕೊಳ್ಳುವ ಮರುಪಾವತಿ ಅವಧಿಗಳೊಂದಿಗೆ ನಿಮ್ಮ ಲೋನನ್ನು ಸುಲಭವಾಗಿ ಮರುಪಾವತಿ ಮಾಡಿ.

 • 45% ರಷ್ಟು ಕಡಿಮೆ EMI ಪಾವತಿಸಿ

  45%* ವರೆಗೆ ಕಡಿಮೆ EMI ಗಳನ್ನು ಪಾವತಿಸಿ

  ಫ್ಲೆಕ್ಸಿ ಪರ್ಸನಲ್ ಲೋನ್ ಮೂಲಕ ನಿಮ್ಮ ಖರ್ಚುಗಳನ್ನು ಪೂರೈಸಿ ಮತ್ತು ನಿಮ್ಮ ಕಂತುಗಳನ್ನು 45% ವರೆಗೆ ಕಡಿಮೆ ಮಾಡಿಕೊಳ್ಳಿ*. ಅನೇಕ ಅಪ್ಲಿಕೇಶನ್‌‌ಗಳು ಮತ್ತು ಹೆಚ್ಚುವರಿ ಡಾಕ್ಯುಮೆಂಟೇಷನ್ ಅಗತ್ಯವಿಲ್ಲದೆ ನಿಮಗೆ ಬಿಡುಗಡೆಯಾದ ಮೊತ್ತದಿಂದ ನೀವು ಬಯಸಿದಾಗ ಹಣವನ್ನು ಸಾಲವಾಗಿ ಪಡೆಯಿರಿ.

 • ಯಾವುದೇ ಗುಪ್ತ ಶುಲ್ಕಗಳಿಲ್ಲ

  ಯಾವುದೇ ಗುಪ್ತ ಶುಲ್ಕಗಳಿಲ್ಲ

  ನೀವು ಏನನ್ನು ನೋಡುತ್ತೀರೋ ಅದನ್ನೇ ಪಡೆಯುತ್ತೀರಿ. ನಿಯಮ ಮತ್ತು ಷರತ್ತುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು, ಬಜಾಜ್ ಫಿನ್‌‌ಸರ್ವ್ ಪರ್ಸನಲ್ ಲೋನ್ ಪಾರದರ್ಶಕವಾಗಿದೆ ಮತ್ತು ಶೂನ್ಯ ಗುಪ್ತ ಶುಲ್ಕಗಳೊಂದಿಗೆ ಬರುತ್ತದೆ.

 • ಮುಂಚಿತ ಅನುಮೋದಿತ ಆಫರ್‌ಗಳು

  ಮುಂಚಿತ ಅನುಮೋದಿತ ಆಫರ್‌ಗಳು

  ಪ್ರಕ್ರಿಯೆಗಾಗಿ ತೆಗೆದುಕೊಳ್ಳುವ ಸಮಯವನ್ನು ಕಡಿಮೆಗೊಳಿಸಲು ಮುಂಚಿತ ಅನುಮೋದಿತ ಆಫರನ್ನು ಪಡೆದುಕೊಳ್ಳಿ. ಒಂದು ವೇಳೆ ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ, ನೀವು ನಿಮ್ಮ ಕೆಲವು ಸಂಪರ್ಕ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ, ಒನ್-ಟೈಮ್ ಪಾಸ್ವರ್ಡ್ (OTP) ಹಂಚಿಕೊಳ್ಳಿ ಮತ್ತು ನಿಮ್ಮ ಮುಂಚಿತ ಅನುಮೋದಿತ ಆಫರ್ ಪರಿಶೀಲಿಸಿ.

ಪರ್ಸನಲ್ ಲೋನ್ ಅರ್ಹತೆ

ಅರ್ಹತಾ ಮಾನದಂಡಗಳನ್ನು ಪೂರೈಸುವುದು ಸುಲಭವಾಗಿವೆ. ನೀವು ಲೋನ್‌ಗೆ ಅರ್ಹರಾಗಲು, ಈ ಅವಶ್ಯಕತೆಗಳನ್ನು ಪೂರೈಸಬೇಕು:
 
ಕನಿಷ್ಠ ಸಂಬಳ ನಿಮ್ಮ ನಿವಾಸದ ನಗರದ ಪ್ರಕಾರ
ವಯಸ್ಸು 23 ರಿಂದ 55 ವರ್ಷಗಳು
ಕನಿಷ್ಠ CIBIL ಸ್ಕೋರ್ 750
ಉದ್ಯೋಗ ಸಂಬಳ ಪಡೆಯುವ, MNCಯಲ್ಲಿ ಉದ್ಯೋಗಿಯಾಗಿರುವ, ಸಾರ್ವಜನಿಕ, ಅಥವಾ ಖಾಸಗಿ ಕಂಪನಿ
ರಾಷ್ಟ್ರೀಯತೆ ಭಾರತೀಯ ನಿವಾಸಿ

ಬಡ್ಡಿ ದರಗಳು ಮತ್ತು ಶುಲ್ಕಗಳು

ನಿಮಗೆ ಲೋನ್ ಪ್ರಕ್ರಿಯೆ ಸುಲಭವಾಗಲೆಂದು, ಬಜಾಜ್ ಫಿನ್‌ಸರ್ವ್‌ ಸ್ಪರ್ಧಾತ್ಮಕ ಬಡ್ಡಿ ದರ, ಮತ್ತು ಪಾರದರ್ಶಕ ಫೀಸ್ ಮತ್ತು ಶುಲ್ಕಗಳೊಂದಿಗೆ ತ್ವರಿತ ಪರ್ಸನಲ್ ಲೋನ್ ಆಫರ್ ಮಾಡುತ್ತದೆ.

ನಿಮ್ಮ ಬಜೆಟ್‌‌ಗೆ ಸೂಕ್ತವಾದ ಅನುಕೂಲಕರ ಮರುಪಾವತಿ ಅವಧಿಯೊಂದಿಗೆ ನೀವು ಆಕರ್ಷಕ ಬಡ್ಡಿದರದಲ್ಲಿ ರೂ. 25 ಲಕ್ಷದವರೆಗೆ ಪಡೆಯಬಹುದು. ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ, ನೀವು 45%ವರೆಗೆ ಕಡಿಮೆ EMI ಗಳನ್ನು ಕೂಡ ಪಾವತಿಸಬಹುದು.

ನಿಮ್ಮ ಎಲ್ಲಾ ವಿಶೇಷ ಅಗತ್ಯತೆಗಳಿಗಾಗಿ ಒಂದು ಪರ್ಸನಲ್ ಲೋನ್‌

ವಿಶಾಲ ಶ್ರೇಣಿಯ ಹಣಕಾಸಿನ ಅವಶ್ಯಕತೆಗಳಾದ ರಜಾದಿನವನ್ನು ಯೋಜಿಸುವುದು ಅಥವಾ ನಿಮ್ಮ ಕನಸಿನ ಮದುವೆಯನ್ನು ಯೋಜಿಸುವುದು, ನಿಮ್ಮ ಉನ್ನತ ಅಧ್ಯಯನ ಅಥವಾ ಮನೆ ನವೀಕರಣಕ್ಕಾಗಿ ಬಜಾಜ್ ಫಿನ್‌‌ಸರ್ವ್ ಪರ್ಸನಲ್ ಲೋನನ್ನು ಬಳಸಿ. ಇತರ ವಿಷಯಗಳಲ್ಲಿ ವೈದ್ಯಕೀಯ ತುರ್ತು ಸ್ಥಿತಿಗೆ ಸಂಬಂಧಿಸಿದ ವೆಚ್ಚಗಳನ್ನು ಕವರ್ ಮಾಡಲು ನೀವು ಇದನ್ನು ಬಳಸಬಹುದು.

ಬಜಾಜ್ ಫಿನ್‌ಸರ್ವ್, ಮಹಿಳೆಯರು, ಭಾರತ ಸರ್ಕಾರ ಮತ್ತು ವಿವಿಧ ಸಾರ್ವಜನಿಕ-ವಲಯದ ಘಟಕಗಳಲ್ಲಿ (PSU ಗಳು) ಕೆಲಸ ಮಾಡುತ್ತಿರುವ ವ್ಯಕ್ತಿಗಳು ಮತ್ತು ಶಾಲಾ ಶಿಕ್ಷಕರು ಹಾಗೂ ಕಾಲೇಜು ಪ್ರೊಫೆಸರ್‌ಗಳಿಗೆ ಸಹ ಪರ್ಸನಲ್ ಲೋನನ್ನು ಆಫರ್ ಮಾಡುತ್ತದೆ.

ಅಷ್ಟು ಮಾತ್ರವಲ್ಲ. ನೀವು ಅನೇಕ ಪ್ರಕಾರದ ಸಾಲ ಹೊಂದಿದ್ದರೆ – ಬಾಕಿ ಬಿಲ್‌‌ಗಳು, ಕ್ರೆಡಿಟ್ ಕಾರ್ಡ್ ಬಾಕಿಗಳಿದ್ದರೆ ವಿವಿಧ ಬಡ್ಡಿದರಗಳ ಅಲ್ಪಾವಧಿಯ ಲೋನ್‌‌ಗಳು ಸುಲಭವಾಗಿ ದೊರಕುತ್ತದೆ. ಒಂದು ಪರ್ಸನಲ್ ಲೋನ್ ಆಗಿ ನಿಮ್ಮ ಎಲ್ಲಾ ಅಸ್ತಿತ್ವದಲ್ಲಿರುವ ಲೋನ್‌‌ಗಳನ್ನು ಒಟ್ಟುಗೂಡಿಸಿ ಮತ್ತು ನಿಮ್ಮ ಕಂತುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ.

ಬಜಾಜ್ ಫಿನ್‌ಸರ್ವ್ ಆಕರ್ಷಕವಾದ ಬಡ್ಡಿದರಗಳನ್ನು ಮತ್ತು ನಿಮ್ಮ ಎಲ್ಲಾ ಹಣಕಾಸಿನ ಜವಾಬ್ದಾರಿಗಳನ್ನು ಸುಲಭವಾಗಿ ಪೂರೈಸುವಲ್ಲಿ ನಿಮಗೆ ಸಹಾಯ ಮಾಡಲು, ಪ್ರಯೋಜನಗಳ ಆಗರವನ್ನು ಆಫರ್ ಮಾಡುತ್ತದೆ. ಆನ್‌ಲೈನ್ ಅರ್ಜಿ ಫಾರಂ ಅನ್ನು ತುಂಬಿರಿ ಮತ್ತು ಇಂದೇ ಲೋನ್ ಪಡೆದುಕೊಳ್ಳಿ.

ನಿಮ್ಮ ಲೋನ್ ಅರ್ಹತೆಯನ್ನು ಪರಿಶೀಲಿಸಿ ಮತ್ತು ನಿಮ್ಮ EMI ಗಳನ್ನು ನಮ್ಮ ಸುಲಭವಾಗಿ ಬಳಸಬಹುದಾದ ಅರ್ಹತೆ ಕ್ಯಾಲ್ಕುಲೇಟರ್ ಮತ್ತು EMI ಕ್ಯಾಲ್ಕುಲೇಟರ್ ಮೂಲಕ ಲೆಕ್ಕಹಾಕಿ.

ಪರ್ಸನಲ್‌ ಲೋನ್‌ ಆಗಾಗ ಕೇಳುವ ಪ್ರಶ್ನೆಗಳು

ಪರ್ಸನಲ್ ಲೋನ್‌ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?

ಪರ್ಸನಲ್ ಲೋನ್ ಸುರಕ್ಷಿತವಲ್ಲದ ಲೋನ್ ಆಗಿದೆ, ಅದರರ್ಥ ನೀವು ಹಣಕಾಸನ್ನು ಪಡೆಯಲು ಅಡಮಾನವನ್ನು ಇಡಬೇಕಾದ ಅಗತ್ಯವಿಲ್ಲ. ಒಂದನ್ನು ಪಡೆಯುವುದು ಸುಲಭ - ನೀವು ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು ಮತ್ತು ಬಹುತೇಕ ಯಾವುದೇ ವೆಚ್ಚವನ್ನು ಪೂರೈಸಲು ನೀವು ಹಣವನ್ನು ಬಳಸಬಹುದು.

Bajaj Finserv, one of the most diversified NBFCs in India, offers instant personal loans with paperless approval and quick disbursal.

ಪರ್ಸನಲ್ ಲೋನಿಗೆ ಅರ್ಹತಾ ಮಾನದಂಡಗಳು ಯಾವುವು?

ತ್ವರಿತ ಪರ್ಸನಲ್ ಲೋನ್ ಪಡೆಯಲು, ನೀವು ಕೇವಲ ಪ್ರಮುಖ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.

 • ನೀವು ಭಾರತದಲ್ಲಿ ವಾಸಿಸುವ ನಾಗರೀಕರಾಗಿರಬೇಕು
 • ವಯೋಮಿತಿ 23 ಮತ್ತು 55 ವರ್ಷಗಳ ನಡುವೆ ಇರಬೇಕು
 • MNC, ಸಾರ್ವಜನಿಕ ಅಥವಾ ಖಾಸಗಿ ಕಂಪನಿಯೊಂದಿಗೆ ಕೆಲಸ ಮಾಡುತ್ತಿರಬೇಕು

ನಿಮ್ಮ ನಿವಾಸದ ನಗರದ ಆಧಾರದ ಮೇಲೆ ನೀವು ಸಂಬಳದ ಅವಶ್ಯಕತೆಗಳನ್ನು ಪೂರೈಸಿದರೆ, ನೀವು ಲೋನಿಗೆ ಅರ್ಹರಾಗಬಹುದು.

ಪರ್ಸನಲ್ ಲೋನಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಯಾವುವು?

ಲೋನ್ ಪಡೆಯಲು, ನೀವು ಈ ಡಾಕ್ಯುಮೆಂಟ್‌‌ಗಳನ್ನು ಸಲ್ಲಿಸಬೇಕಾಗುವುದು:

 • ಪಾಸ್‌ಪೋರ್ಟ್ ಅಳತೆಯ ಛಾಯಾಚಿತ್ರಗಳು
 • KYC ಡಾಕ್ಯುಮೆಂಟ್‌ಗಳು – ಪ್ಯಾನ್, ಆಧಾರ್, ಡ್ರೈವಿಂಗ್ ಲೈಸೆನ್ಸ್, ವೋಟರ್ ID, ಪಾಸ್‌ಪೋರ್ಟ್
 • ಮೂರು ತಿಂಗಳ ಬ್ಯಾಂಕ್ ಅಕೌಂಟ್‌ ಸ್ಟೇಟ್ಮೆಂಟ್‌ಗಳು

ಪರ್ಸನಲ್ ಲೋನಿಗೆ ಅಗತ್ಯವಿರುವ ಕನಿಷ್ಠ ಸಂಬಳ ಎಷ್ಟು?

ಬಜಾಜ್ ಫಿನ್‌‌ಸರ್ವ್ ಪರ್ಸನಲ್ ಲೋನ್ ಪಡೆಯಲು ಅಗತ್ಯವಿರುವ ಕನಿಷ್ಠ ಸಂಬಳವು ನಿಮ್ಮ ನಿವಾಸದ ನಗರದ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ನೀವು ಮುಂಬೈ, ಪುಣೆ, ಬೆಂಗಳೂರು ಅಥವಾ ದೆಹಲಿಯಲ್ಲಿ ವಾಸಿಸುತ್ತಿದ್ದರೆ, ನೀವು ರೂ. 36,000 ತಿಂಗಳ ಸಂಬಳವನ್ನು ಹೊಂದಿರಬೇಕು.

ಎಷ್ಟು CIBIL ಸ್ಕೋರ್ ಅಗತ್ಯವಿದೆ?

The ideal CIBIL score to get instant paperless approval on a Bajaj Finserv Personal Loan is 750 and above.

ನಾನು ಪಡೆಯಬಹುದಾದ ಗರಿಷ್ಠ ಲೋನ್ ಎಷ್ಟು?

ಯಾವುದೇ ಅಡಮಾನವನ್ನು ಇಡದೆ ನೀವು ರೂ. 25 ಲಕ್ಷದವರೆಗೆ ಸಾಲ ಪಡೆಯಬಹುದು.

EMI ಅನ್ನು ನಾನು ಹೇಗೆ ಲೆಕ್ಕ ಹಾಕಬಹುದು?

ನಿಮ್ಮ ಮಾಸಿಕ ಕಂತುಗಳನ್ನು ನಿರ್ಧರಿಸಲು ನೀವು ಅನುಕೂಲಕರವಾದ EMI ಕ್ಯಾಲ್ಕುಲೇಟರನ್ನು ಬಳಸಬಹುದು.

ನನ್ನ ಪರ್ಸನಲ್ ಲೋನ್ ಅಪ್ಲಿಕೇಶನ್ ಮೇಲೆ ನಾನು ಹೇಗೆ ತ್ವರಿತ ಅನುಮೋದನೆ ಪಡೆಯಬಹುದು?

ನಿಮ್ಮ ಲೋನ್ ಅಪ್ಲಿಕೇಶನ್ ಮೇಲೆ ಅನುಮೋದನೆ ಪಡೆಯುವುದು ಸುಲಭ.

 • ಮೂಲಭೂತ ಅರ್ಹತಾ ಅಗತ್ಯತೆಗಳನ್ನು ಪೂರೈಸಿದರೆ ಸಾಕು
 • ನಿಮ್ಮ ಪ್ಯಾನ್ ID ಯನ್ನು ಸಿದ್ಧವಾಗಿ ಇಟ್ಟುಕೊಳ್ಳಿ
 • ತಕ್ಷಣದಲ್ಲಿ ಅನುಮೋದನೆಯನ್ನು ಪಡೆಯಿರಿ.

ಪರ್ಯಾಯವಾಗಿ, ನೀವು ಮುಂಚಿತ ಅನುಮೋದಿತ ಲೋನಿಗೆ ಅರ್ಹರಾಗಿದ್ದೀರಾ ಎಂದು ಪರಿಶೀಲಿಸಬಹುದು.

ಪರ್ಸನಲ್ ಲೋನಿಗೆ ಅನುಮೋದನೆ ಪಡೆಯಲು ಎಷ್ಟು ಸಮಯ ಬೇಕಾಗುತ್ತದೆ?

ಬಜಾಜ್ ಫಿನ್‌ಸರ್ವ್‌ನೊಂದಿಗೆ, ನೀವು ನಿಮ್ಮ ಲೋನ್ ಅಪ್ಲಿಕೇಶನ್ ಮೇಲೆ 5 ನಿಮಿಷಗಳ ಒಳಗಿನ ಅನುಮೋದನೆಯನ್ನು ನಿರೀಕ್ಷಿಸಬಹುದು.

ಪರ್ಸನಲ್ ಲೋನ್ ಅನ್ನು ಎಲ್ಲಿ ಬಳಸಬಹುದು?

ಇದು ಹಣಕಾಸಿನ ಅವಶ್ಯಕತೆಗಳ ವ್ಯಾಪಕ ಶ್ರೇಣಿಯನ್ನು ಪೂರೈಸಲು ಸಹಾಯ ಮಾಡುತ್ತದೆ, ಅವುಗಳೆಂದರೆ:

 • ಟ್ರಾವೆಲ್
 • ವಿವಾಹ
 • ವೈದ್ಯಕೀಯ ತುರ್ತುಸ್ಥಿತಿ
 • ಮನೆಯ ನವೀಕರಣ
 • ಉನ್ನತ ಶಿಕ್ಷಣ
 • ಸಾಲ ಬಲವರ್ಧನೆ

ಟರ್ಮ್ ಲೋನ್ ಮತ್ತು ಫ್ಲೆಕ್ಸಿ ಲೋನ್ ನಡುವಿನ ವ್ಯತ್ಯಾಸ ಏನು?

ಒಂದು ಪ್ರಮಾಣಿತ ಟರ್ಮ್ ಲೋನ್ ಎಂಬುದು ನೀವು ಲಂಪ್‌ಸಮ್ ಆಗಿ ಲೋನ್ ಪಡೆಯಬಹುದಾದ ಒಂದು ಸ್ಥಿರ ಲೋನ್ ಮೊತ್ತವಾಗಿದೆ. ಇದನ್ನು ಸ್ಥಿರವಾದ ಬಡ್ಡಿ ದರದಲ್ಲಿ ಪಡೆಯಲಾಗುತ್ತದೆ ಮತ್ತು ನಿರ್ದಿಷ್ಟ ಅವಧಿಯಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.

ಫ್ಲೆಕ್ಸಿ ಲೋನ್, ಇನ್ನೊಂದು ರೀತಿಯಲ್ಲಿ, ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಅರ್ಹತೆಯ ಆಧಾರದ ಮೇಲೆ ಪೂರ್ವ-ಅನುಮೋದಿತ ಲೋನ್ ಮಿತಿಯನ್ನು ನಿಮಗೆ ಒದಗಿಸುತ್ತದೆ. ಅನೇಕ ಬಾರಿ ಅಪ್ಲೈ ಮಾಡಬೇಕಾದ ಅವಶ್ಯಕತೆ ಇಲ್ಲದೆಯೇ ನೀವು ನಿಮ್ಮ ಅವಶ್ಯಕತೆ ತಕ್ಕಂತೆ ಹಲವಾರು ಬಾರಿ ನಿಮ್ಮ ಲೋನ್ ಮಿತಿಯಿಂದ ಹಣವನ್ನು ವಿತ್ ಡ್ರಾ ಮಾಡಬಹುದು. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಲೋನನ್ನು ಪೂರ್ವಪಾವತಿ ಮಾಡುವ ಆಯ್ಕೆಯನ್ನು ಕೂಡ ನೀವು ಹೊಂದಿದ್ದೀರಿ.

ಹೆಚ್ಚಿನ ಫ್ಲೆಕ್ಸಿಬಿಲಿಟಿ ಮತ್ತು ಅನುಕೂಲತೆಗಾಗಿ, ಬಜಾಜ್ ಫಿನ್‌‌ಸರ್ವ್ ಫ್ಲೆಕ್ಸಿ ಲೋನನ್ನು ಆಯ್ಕೆ ಮಾಡಿ ಮತ್ತು ನಿಮ್ಮ EMIಗಳನ್ನು 45% ವರೆಗೆ ಕಡಿಮೆ ಮಾಡಿಕೊಳ್ಳಿ*.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ನಿಮ್ಮ ಪರ್ಸನಲ್ ಲೋನಿನ EMI ಅನ್ನು ಪರಿಶೀಲಿಸಿ

ಲೋನ್ ಮೊತ್ತ

ದಯವಿಟ್ಟು ಲೋನ್ ಮೊತ್ತವನ್ನು ನಮೂದಿಸಿ

ಅವಧಿ

ದಯವಿಟ್ಟು ಕಾಲಾವಧಿಯನ್ನು ನಮೂದಿಸಿ

ಬಡ್ಡಿ ದರ

ದಯವಿಟ್ಟು ಬಡ್ಡಿ ದರ ನಮೂದಿಸಿ

ನಿಮ್ಮ EMI ಮೊತ್ತವು

ರೂ.0

ಅಪ್ಲೈ

ಹಕ್ಕುತ್ಯಾಗ :

ಕ್ಯಾಲ್ಕುಲೇಟರ್ ಎನ್ನುವುದು ಪರ್ಸನಲ್‌ ಲೋನ್‌ ಅರ್ಹತೆಯನ್ನು ಪರಿಶೀಲಿಸುವ ಸೂಚಕ ಸಾಧನವಾಗಿದೆ ಮತ್ತು ಬಳಕೆದಾರರು ತಮ್ಮ ಅರ್ಹತೆಯ ಲೋನ್‌ ಮೊತ್ತವನ್ನು ಲೆಕ್ಕಾಚಾರ ಮಾಡಲು ಸಹಾಯ ಮಾಡುತ್ತದೆ. ಲೆಕ್ಕಾಚಾರ ಫಲಿತಾಂಶಗಳು ಅಂದಾಜುಗಳಾಗಿವೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಇದೆ ಮತ್ತು ಉಲ್ಲೇಖಿಸಿದ ಬಡ್ಡಿದರಗಳು ಸೂಚನಾತ್ಮಕವಾಗಿವೆ. ವಾಸ್ತವಿಕ ಬಡ್ಡಿ ದರಗಳು ಮತ್ತು ಲೋನ್‌ ಅರ್ಹತಾ ಮೊತ್ತವು ಬದಲಾಗುತ್ತವೆ. ಪರ್ಸನಲ್ ಲೋನಿಗಾಗಿ ನಿಮ್ಮ ಅರ್ಹತೆಯನ್ನು ಪರೀಕ್ಷಿಸಲು ಮತ್ತು ಸರಿಯಾದ ಅರ್ಹತಾ ಮೊತ್ತವನ್ನು ತಿಳಿದುಕೊಳ್ಳಲು, ಬಳಕೆದಾರರು 'ಈಗ ಅಪ್ಲೈ ಮಾಡಿ' ಟ್ಯಾಬ್ ಅನ್ನು ಕ್ಲಿಕ್ ಮಾಡುವುದರ ಮೂಲಕ ತಮ್ಮ ಸಂಪೂರ್ಣ ಮತ್ತು ನಿಖರವಾದ ವಿವರಗಳನ್ನು ಹಂಚಿಕೊಳ್ಳಬೇಕು ಮತ್ತು ಬಳಕೆದಾರರ ಅಪ್ಲಿಕೇಶನ್ ಮೌಲ್ಯಮಾಪನಕ್ಕಾಗಿ ಹೆಚ್ಚುವರಿ ಮಾಹಿತಿ/ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು. ಲೆಕ್ಕಾಚಾರ ಫಲಿತಾಂಶಗಳು ಬಳಕೆದಾರರು ಪಡೆದುಕೊಳ್ಳುವಂತೆ ಸಲಹೆ ನೀಡಿದ ವೃತ್ತಿಪರ ಸಲಹೆಗೆ ಪರ್ಯಾಯವಾಗುವ ಉದ್ದೇಶ ಹೊಂದಿಲ್ಲ. ಲೋನ್‌ ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ.