ಪರ್ಸನಲ್‌ ಲೋನನ್ನು ಮುಂಗಡ ಪಾವತಿಸುವುದು ಹೇಗೆ?

ನಿಮ್ಮ ಅನುಕೂಲಕ್ಕೆ ತಕ್ಕಂತೆ ವರ್ಷದ ಅವಧಿಯಲ್ಲಿ ಯಾವುದೇ ಮಧ್ಯಂತರದಲ್ಲಿ 6 ಬಾರಿ ಪರ್ಸನಲ್ ಲೋನ್ EMI ಗಳನ್ನು ಪಾವತಿ ಮಾಡುವ ಆಯ್ಕೆಯನ್ನು ಬಜಾಜ್ ಫಿನ್‌ಸರ್ವ್‌ನಿಮಗೆ ನೀಡುತ್ತದೆ. ಪ್ರತಿಯೊಂದು ಬಾರಿ ಪರ್ಸನಲ್ ಲೋನ್ ಮುಂಪಾವತಿ ಮಾಡುವಾಗ ಕನಿಷ್ಠ ಮೊತ್ತವು 3 EMI ಗಳ ಮೊತ್ತಕ್ಕಿಂತ ಕಡಿಮೆ ಇರಬಾರದು. ಮುಂಪಾವತಿಗೆ ಯಾವುದೇ ಗರಿಷ್ಠ ಮಿತಿಗಳಿಲ್ಲ, ಆದರೆ ಇದನ್ನು ನೀವು ಮೊದಲನೆ 3 EMI ಪಾವತಿ ಮಾಡಿದ ನಂತರ ಮಾತ್ರವೇ ಮಾಡಬಹುದು. ಹೆಚ್ಚಿನ ಸ್ಪಷ್ಟತೆಗಾಗಿ ನಮ್ಮ ಪರ್ಸನಲ್ ಲೋನ್ ರಿಪೇಮೆಂಟ್ ಕ್ಯಾಲ್ಕುಲೇಟರ್‌ ಆರಾಮವಾಗಿ ಬಳಸಿಕೊಳ್ಳಿ,.