ನಮ್ಮ ಗೋಲ್ಡ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಆನ್ಲೈನಿನಲ್ಲಿ ಗೋಲ್ಡ್ ಲೋನಿಗೆ ನಿಮ್ಮ ಅಪ್ಲಿಕೇಶನ್ ಆರಂಭಿಸಿ.

ಗೋಲ್ಡ್ ಲೋನಿಗಾಗಿ ಹೇಗೆ ಅಪ್ಲೈ ಮಾಡಬೇಕು

ಗೋಲ್ಡ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

  1.  ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ತೆರೆಯಲು ಈ ಪುಟದಲ್ಲಿನ 'ಅಪ್ಲೈ' ಮೇಲೆ ಕ್ಲಿಕ್ ಮಾಡಿ
  2. ನಿಮ್ಮ ಪ್ಯಾನ್ ನಲ್ಲಿ ಕಾಣಿಸಿಕೊಳ್ಳುವಂತೆ ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
  3. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ನಮೂದಿಸಿ ಮತ್ತು ನಿಮ್ಮ ನಗರವನ್ನು ಆಯ್ಕೆಮಾಡಿ
  4. 'ಒಟಿಪಿ ಪಡೆಯಿರಿ' ಮೇಲೆ ಕ್ಲಿಕ್ ಮಾಡಿ’
  5. ನಿಮ್ಮ ವಿವರಗಳನ್ನು ಪರಿಶೀಲಿಸಲು ಒಟಿಪಿ ನಮೂದಿಸಿ
  6. ನಿಮ್ಮ ನಗರದಲ್ಲಿನ ಹತ್ತಿರದ ಬ್ರಾಂಚ್ ವಿಳಾಸವನ್ನು ನಿಮಗೆ ತೋರಿಸಲಾಗುತ್ತದೆ. ನಿಮ್ಮ ಗೋಲ್ಡ್ ಲೋನ್ ಅಪ್ಲಿಕೇಶನ್ ಪೂರ್ಣಗೊಳಿಸಲು ನಿಮಗೆ ಮಾರ್ಗದರ್ಶನ ನೀಡುವ ನಮ್ಮ ಪ್ರತಿನಿಧಿಯಿಂದ ನೀವು ಕರೆಯನ್ನು ಕೂಡ ಪಡೆಯುತ್ತೀರಿ.