ಗೋಲ್ಡ್ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡುವುದು ಹೇಗೆ
2 ನಿಮಿಷದ ಓದು
ಗೋಲ್ಡ್ ಲೋನ್‌ಗೆ ಅಪ್ಲೈ ಮಾಡಲು ಈ ತ್ವರಿತ ಮತ್ತು ಸುಲಭ ಹಂತಗಳನ್ನು ಅನುಸರಿಸಿ:
- ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಗೋಲ್ಡ್ ಲೋನ್ ಹುಡುಕಿ ಅಥವಾ ಪೇಜಿನ ಮೇಲ್ಭಾಗದಲ್ಲಿರುವ ಗೋಲ್ಡ್ ಲೋನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ವಿವರಗಳನ್ನು ಮತ್ತು ಅಗತ್ಯವಿರುವ ಲೋನ್ ಮೊತ್ತವನ್ನು ಭರ್ತಿ ಮಾಡಿ.
- ನಿಮ್ಮ ಫೋನ್ ನಂಬರ್‌ಗೆ ಕಳುಹಿಸಲಾದ ಒಟಿಪಿಯನ್ನು ವೆರಿಫೈ ಮಾಡಿ.
- ನಿಮ್ಮ ಲೋನ್ ಅಪ್ಲಿಕೇಶನ್ ಫಾರ್ಮ್ ಸಲ್ಲಿಸಿ.
ಆ್ಯಪ್ ಬಳಸಿ ಗೋಲ್ಡ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ
ಬಜಾಜ್ ಫಿನ್‌ಸರ್ವ್‌ನ ಮೈ ಅಕೌಂಟ್ ಆ್ಯಪ್ ಬಳಸಿಕೊಂಡು ಗೋಲ್ಡ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಪ್ರಕ್ರಿಯೆ
- ಆ್ಯಪ್ ಸ್ಟೋರ್‌ನಿಂದ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಮೈ ಅಕೌಂಟ್ ಆ್ಯಪನ್ನು ಡೌನ್ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.
- ಹೊಸ ಗ್ರಾಹಕ ಅಥವಾ ಅಸ್ತಿತ್ವದಲ್ಲಿರುವ ಗ್ರಾಹಕರ ಸರಿಯಾದ ಗ್ರಾಹಕರ ಪ್ರೊಫೈಲ್ ಆಯ್ಕೆಮಾಡಿ.
- ಮುಂದೆ, ನೀವು ಸ್ವ ಉದ್ಯೋಗಿ ಅಥವಾ ಸಂಬಳ ಪಡೆಯುವವರಾಗಿದ್ದರೆ ಆಯ್ಕೆ ಮಾಡಿ.
- ಲಭ್ಯವಿರುವ ಆಯ್ಕೆಗಳಿಂದ, 'ಗೋಲ್ಡ್ ಲೋನ್' ಆಯ್ಕೆಮಾಡಿ’.
- ನಿಮ್ಮ ಅಪ್ಲಿಕೇಶನ್ ಟ್ರ್ಯಾಕ್ ಮಾಡಲು 'ಅಪ್ಲಿಕೇಶನ್ ಸ್ಟೇಟಸ್ ನೋಡಿ' ಮೇಲೆ ಕ್ಲಿಕ್ ಮಾಡಿ.
ನೀವು ಪಾಸ್‌ವರ್ಡ್ ಅಥವಾ ಒಟಿಪಿ ಬಳಸಿ ಮೈಅಕೌಂಟ್‌ಗೆ ಲಾಗಿನ್ ಆಗಬಹುದು. ಅದಲ್ಲದೇ, ನಿಮ್ಮ Gmail ಅಥವಾ Facebook ಅಕೌಂಟ್ ಮೂಲಕವೂ ಲಾಗಿನ್ ಆಗಬಹುದು.
ಇನ್ನಷ್ಟು ಓದಿರಿ
ಕಡಿಮೆ ಓದಿ