ಗೋಲ್ಡ್ ಲೋನಿಗೆ ಅಪ್ಲೈ ಮಾಡುವ ಪ್ರಕ್ರಿಯೆ
ಬಜಾಜ್ ಫಿನ್‌ಸರ್ವ್ ಗೋಲ್ಡ್ ಲೋನ್ ಪಡೆಯುವುದು ಸುಲಭ ಮತ್ತು ತೊಂದರೆ-ರಹಿತವಾಗಿದೆ. ನಮ್ಮ ಸರಳ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ, ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್ ಶಾಖೆಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ.
ಬಜಾಜ್ ಗೋಲ್ಡ್ ಲೋನ್ ಬಗ್ಗೆ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಮಾಹಿತಿ ಪಡೆಯಿರಿ
ನೀವು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್ ಗ್ರಾಹಕರಾಗಿದ್ದರೆ, ನೀವು ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟಿಗೆ ಭೇಟಿ ನೀಡಬಹುದು ಮತ್ತು ಈ ಹಂತಗಳನ್ನು ಅನುಸರಿಸಬಹುದು:
- 1 ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ಬಳಸಿಕೊಂಡು ಲಾಗ್ ಇನ್ ಮಾಡಿ
- 2 'ನಿಮ್ಮ ಎಲ್ಲಾ ಲೋನ್ ವಿವರಗಳನ್ನು ಅಕ್ಸೆಸ್ ಮಾಡಿ' ಎನ್ನುವುದರ ಮೇಲೆ ಕ್ಲಿಕ್ ಮಾಡಿ.’
- 3 'ನಿಮ್ಮ ಲೋನ್‌ಗಳನ್ನು ನಿರ್ವಹಿಸಿ' ಆಯ್ಕೆಮಾಡಿ’
- 4 ವಿಶೇಷ ಕೊಡುಗೆಗಳನ್ನು ನೋಡಿ
ಅಸ್ತಿತ್ವದಲ್ಲಿರುವ ಗ್ರಾಹಕರು ಅವರ ಹತ್ತಿರದ ಬಜಾಜ್ ಫಿನ್‌ಸರ್ವ್ ಶಾಖೆಗೆ ಭೇಟಿ ನೀಡಿ ಗೋಲ್ಡ್ ಲೋನ್ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನೇರವಾಗಿ ಬಜಾಜ್ ಫಿನ್‌ಸರ್ವ್ ಪ್ರತಿನಿಧಿಯೊಂದಿಗೆ ಮಾತನಾಡಬಹುದು.
ಗೋಲ್ಡ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?
ಗೋಲ್ಡ್ ಲೋನ್‌ಗೆ ಅಪ್ಲೈ ಮಾಡಲು ಈ ತ್ವರಿತ ಮತ್ತು ಸುಲಭ ಹಂತಗಳನ್ನು ಅನುಸರಿಸಿ:
- 1 ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ಗೆ ಭೇಟಿ ನೀಡಿ
- 2 ಗೋಲ್ಡ್ ಲೋನ್ ಹುಡುಕಿ ಅಥವಾ ಪೇಜ್‌ನ ಮೇಲ್ಭಾಗದಲ್ಲಿರುವ ಗೋಲ್ಡ್ ಲೋನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- 3 ನಿಮ್ಮ ವಿವರಗಳನ್ನು ಮತ್ತು ಅಗತ್ಯವಿರುವ ಲೋನ್ ಮೊತ್ತವನ್ನು ಭರ್ತಿ ಮಾಡಿ
- 4 ನಿಮ್ಮ ಫೋನ್ ನಂಬರ್‌ಗೆ ಕಳುಹಿಸಲಾದ ಒಟಿಪಿಯನ್ನು ವೆರಿಫೈ ಮಾಡಿ
- 5 ನಿಮ್ಮ ಅರ್ಜಿ ಸಲ್ಲಿಸಿ