ಒಬ್ಬರು ಅನೇಕ ಪರ್ಸನಲ್ ಲೋನ್‌ಗಳಿಗೆ ಅಪ್ಲೈ ಮಾಡಬಹುದೇ?

2 ನಿಮಿಷದ ಓದು

ಯಾವುದೇ ಸಾಲದಾತರು ಒಂದೇ ಸಮಯದಲ್ಲಿ ಎರಡು ಪರ್ಸನಲ್ ಲೋನ್‌ ಮಂಜೂರು ಮಾಡುವ ಸಾಧ್ಯತೆ ಬಹಳ ಕಡಿಮೆ. ನೀವು ಬೇರೆ ಸಾಲದಾತರಿಂದ ಮತ್ತೊಂದು ಪರ್ಸನಲ್ ಲೋನ್‌‌ಗೆ ಅರ್ಹರಾಗಿದ್ದರೆ, ಅದೇ ಸಮಯದಲ್ಲಿ ಹಲವಾರು ಅನ್‌ಸೆಕ್ಯೂರ್ಡ್ ಲೋನ್‌ಗಳಿಗೆ ಅಪ್ಲೈ ಮಾಡುವುದು ಒಳ್ಳೆಯದಲ್ಲ. ನಿಮ್ಮ ಸಂಬಳದ ಅರ್ಧಕ್ಕಿಂತ ಹೆಚ್ಚು ಭಾಗವು ಲೋನ್ ಮರುಪಾವತಿಗೆ ಹೋಗುತ್ತಿದ್ದರೆ, ಸಾಲದಾತರು ನಿಮ್ಮನ್ನು ಹೈ-ರಿಸ್ಕ್ ಅಭ್ಯರ್ಥಿ ಎಂದು ಪರಿಗಣಿಸಬಹುದು. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು ಅಲ್ಲದೆ ನಿಮ್ಮ ಪ್ರತಿ ತಿಂಗಳ ಖರ್ಚುಗಳಿಗೆ ತೊಂದರೆಯಾಗಬಹುದು.

ಇದರ ಬದಲಾಗಿ, ನೀವು ಬಜಾಜ್ ಫಿನ್‌ಸರ್ವ್‌ ಫ್ಲೆಕ್ಸಿ ಪರ್ಸನಲ್ ಲೋನ್ ಆಯ್ಕೆ ಮಾಡಬಹುದು, ಅದು ನಿಮಗೆ ಮಂಜೂರಾದ ಲೋನ್ ಮಿತಿಯಿಂದ ನಿಮಗೆ ಬೇಕಾದಾಗ ಹಣ ವಿತ್‌ಡ್ರಾ ಮಾಡುವ ಅವಕಾಶ ನೀಡುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಣವನ್ನು ಮುಂಗಡವಾಗಿಯೂ ಪಾವತಿಸಬಹುದು.

ಫ್ಲೆಕ್ಸಿ ಸೌಲಭ್ಯದೊಂದಿಗೆ, ನೀವು ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ, ಸಂಪೂರ್ಣ ಲೋನ್ ಮಿತಿಯ ಮೇಲಲ್ಲ. ಅವಧಿಯ ಆರಂಭಿಕ ಭಾಗಕ್ಕೆ ಬಡ್ಡಿಯನ್ನು ಮಾತ್ರ EMI ಗಳಲ್ಲಿ ಪಾವತಿಸುವ ಆಯ್ಕೆಯನ್ನು ಕೂಡ ನೀವು ಪಡೆಯಬಹುದು ಮತ್ತು ನಿಮ್ಮ ಮಾಸಿಕ ಕಂತುಗಳನ್ನು 45% ವರೆಗೆ ಕಡಿಮೆ ಮಾಡಬಹುದು*.

ಲೋನ್‌ಗೆ ಅಪ್ಲೈ ಮಾಡುವಾಗ, ಸಾಲದಾತರು ನಿಮ್ಮ ಕ್ರೆಡಿಟ್ ಇತಿಹಾಸ ಮತ್ತು ಮರುಪಾವತಿ ಸಾಮರ್ಥ್ಯವನ್ನು ಪರಿಗಣಿಸುತ್ತಾರೆ ಎಂಬುದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ನಿಮ್ಮ ಸಂಬಳದ ಅರ್ಧಕ್ಕಿಂತ ಹೆಚ್ಚು ಮೊತ್ತವು ಲೋನ್ ಮರುಪಾವತಿಗೆ ಹೋದಾಗ, ಸಾಲದಾತರು ನಿಮ್ಮನ್ನು ಹೆಚ್ಚಿನ ಅಪಾಯದ ಅಭ್ಯರ್ಥಿಯೆಂದು ಪರಿಗಣಿಸಬಹುದು.

ಪರ್ಸನಲ್ ಲೋನ್‌ಗೆ ತ್ವರಿತ ಅನುಮೋದನೆ ಪಡೆಯಲು, ಸಾಲ ಮತ್ತು ಆದಾಯದ ಅನುಪಾತ 40% ಕ್ಕಿಂತ ಕಡಿಮೆ ಇರುವುದು ಒಳ್ಳೆಯದು. ನಿಮ್ಮ ಮರುಪಾವತಿ ಶೆಡ್ಯೂಲ್ ಜಾಣ್ಮೆಯಿಂದ ಯೋಜಿಸಲು, ನಮ್ಮ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ