ನಿಮ್ಮ ಪ್ರತಿ ತಿಂಗಳ EMI ಈ ರೀತಿ ಇರುತ್ತದೆ ರೂ. 1,00,083
ಪರಿಷ್ಕರಿಸಲಾದ EMI
EMI ಗಳಲ್ಲಿ ಉಳಿತಾಯ
ಸೇವ್ ಮಾಡಿದ EMI
ಪರಿಷ್ಕರಿಸಲಾದ ಅವಧಿ
ಬಿಸಿನೆಸ್ ಲೋನಿನ ಭಾಗಶಃ ಮುಂಪಾವತಿ ಎಂದರೆ ಲೋನ್ ಪಡೆಯುವವರು 3 ಅಥವಾ 3 ಕ್ಕಿಂತ ಹೆಚ್ಚು EMI ಗಳನ್ನು ಅದರ ಗಡುವು ದಿನಾಂಕದ ಮೊದಲು ಮುಂಚಿತವಾಗಿ ಪಾವತಿಸುತ್ತಾರೆ. ಈ ಸೌಲಭ್ಯವು ಸಾಲಗಾರರಿಗೆ ಅವರ ಬಜಾಜ್ ಫಿನ್ಸರ್ವ್ ಬಿಸಿನೆಸ್ ಲೋನ್ನ ಭಾಗವನ್ನು ಪಾವತಿಸಲು ನೆರವಾಗುತ್ತದೆ. 3 EMI ಗಳನ್ನು ಪಾವತಿಸುವುದು ಕಡ್ಡಾಯವಾಗಿದ್ದರೂ, ಅದಕ್ಕಾಗಿ ಗರಿಷ್ಠ ಮಿತಿ ಇರುವುದಿಲ್ಲ.
ಬಜಾಜ್ ಫಿನ್ಸರ್ವ್ ಭಾಗಶಃ ಮುಂಗಡ ಪಾವತಿ ಬಿಸಿನೆಸ್ ಲೋನ್ ಕ್ಯಾಲ್ಕುಲೇಟರ್ ಒಂದು ಆನ್ಲೈನ್ ಟೂಲ್ ಆಗಿದ್ದು, ಇದು ಲೋನಿನ ಕೆಲವು ಭಾಗವನ್ನು ಪೂರ್ವಪಾವತಿ ಮಾಡಿದ ನಂತರ ಉಳಿದ EMI ಮತ್ತು ಲೋನ್ ಅವಧಿಯನ್ನು ಲೆಕ್ಕ ಹಾಕಲು ನಿಮಗೆ ನೆರವಾಗುತ್ತದೆ. ಭಾಗಶಃ ಮುಂಪಾವತಿ ಮಾಡಿದ ನಂತರ ನೀವು ಹೊಸ EMI ಮತ್ತು ಅವಧಿಯನ್ನು ಸಹ ಲೆಕ್ಕ ಹಾಕಬಹುದು.
ಬಜಾಜ್ ಫಿನ್ಸರ್ವ್ ಬಿಸಿನೆಸ್ ಲೋನಿನ ಭಾಗಶಃ ಮುಂಪಾವತಿಯಿಂದ ಬಡ್ಡಿ ಉಳಿತಾಯವನ್ನು ಲೆಕ್ಕ ಹಾಕಲು, ನೀವು ಈ ಎಲ್ಲಾ ವಿವರಗಳನ್ನು ಬಿಸಿನೆಸ್ ಲೋನ್ ಭಾಗಶಃ ಮುಂಗಡ ಪಾವತಿ ಕ್ಯಾಲ್ಕುಲೇಟರ್ನಲ್ಲಿ ನಮೂದಿಸಬೇಕು:
ಅಸಲಿ ಲೋನ್ ಮೊತ್ತ, ಅವಧಿ, IRR ಮತ್ತು ಪಾವತಿಸಿದ EMI ಗಳ ನಂಬರನ್ನು ನಮೂದಿಸಿ
ಭಾಗಶಃ ಮುಂಗಡ ಪಾವತಿಯ ಮೊತ್ತವನ್ನು ನಮೂದಿಸಿ. (EMI ಮೊತ್ತದ ಕನಿಷ್ಠ 3 ಪಟ್ಟು) ಡನ್ ಕ್ಲಿಕ್ ಮಾಡಿ EMI ಕಡಿಮೆ ಮಾಡಿದರೆ ಅಥವಾ ಅವಧಿಯನ್ನು ಕಡಿಮೆ ಮಾಡಿದರೆ ನಿಮಗೆ ಆಗುವ ಉಳಿತಾಯವನ್ನು ಕ್ಯಾಲ್ಕುಲೇಟರ್ ಸ್ವಯಂಚಾಲಿತವಾಗಿ ತಿಳಿಸುತ್ತದೆ.
ಲೋನಿನ ಕೆಲವು ಭಾಗವನ್ನು ಪೂರ್ವಪಾವತಿ ಮಾಡಿದ ನಂತರ, ಎಲ್ಲಾ ಗ್ರಾಹಕರು ಉಳಿದ EMI ಮತ್ತು ಲೋನ್ ಅವಧಿಯನ್ನು ಲೆಕ್ಕ ಹಾಕಲು ಬಜಾಜ್ ಫಿನ್ಸರ್ವ್ ಭಾಗಶಃ ಮುಂಪಾವತಿ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.