ಬಜಾಜ್ ಫಿನ್ಸರ್ವ್ ಕಡಿಮೆ ಬಡ್ಡಿ ದರಗಳಲ್ಲಿ ಸಣ್ಣ ಬಿಸಿನೆಸ್ಗಳಿಗೆ ರೂ. 20 ಲಕ್ಷದವರೆಗಿನ ಸುಲಭ ಮತ್ತು ತ್ವರಿತ ಬಿಸಿನೆಸ್ ಲೋನನ್ನು ಒದಗಿಸುತ್ತದೆ. ನಿಮ್ಮ ವ್ಯವಹಾರಕ್ಕೆ ಅಲ್ಪಾವಧಿಯ ಲೋನ್ಗಳು, ಮಧ್ಯಂತರ-ಅವಧಿಯ ಲೋನ್ಗಳು ಅಥವಾ ದೀರ್ಘಾವಧಿಯ ಲೋನ್ಗಳ ಅಗತ್ಯವಿದ್ದರೆ, ಈ ಲೋನ್ಗಳು ನಿಮ್ಮ ಸಣ್ಣ ಪ್ರಮಾಣದ ವ್ಯವಹಾರಕ್ಕೆ ಪರಿಪೂರ್ಣ ಹಣಕಾಸಿನ ಪರಿಹಾರವಾಗಿದೆ.
ಯಾವುದೇ ಮುಂಪಾವತಿ ಶುಲ್ಕಗಳಿಲ್ಲದೆ ನಿಮಗೆಷ್ಟು ಬೇಕಾಗಿದೆಯೋ ಅಷ್ಟನ್ನು ಮಾತ್ರ ಪಡೆದುಕೊಳ್ಳಿ ಮತ್ತು ಬಡ್ಡಿಯನ್ನು ಮಾತ್ರ EMI ಗಳ ಪ್ರಕಾರ ನಿಮ್ಮ ಬಿಸಿನೆಸ್ ಹಣಹರಿವಿನ ಪ್ರಕಾರ ಪಾವತಿಸಿ. ಬಡ್ಡಿಯನ್ನು ಮಾತ್ರ EMI ಗಳಲ್ಲಿ ಪಾವತಿಸಿ ಮತ್ತು ಅಸಲು ಮೊತ್ತವನ್ನು ಕಾಲಾವಧಿಯ ಕೊನೆಗೆ ಪಾವತಿಸಿ. ಪಡೆದುಕೊಂಡ ಮೊತ್ತಕ್ಕೆ ಮಾತ್ರ ಬಡ್ಡಿ ಶುಲ್ಕ ವಿಧಿಸಲಾಗುವುದು, ಇದು ನಿಮ್ಮ ಹಣಕಾಸಿನ ಹರಿವಿಗೆ ಮತ್ತು ನಿಮ್ಮ EMI ಗಳನ್ನು 45% ವರೆಗೆ ಕಡಿಮೆಗೊಳಿಸಲು ನಿಮಗೆ ಸಹಾಯಕವಾಗುತ್ತದೆ.
ಈ ಸುರಕ್ಷಿತವಲ್ಲದ ಬಿಸಿನೆಸ್ ಲೋನ್ಗಳು 24 ಗಂಟೆಯೊಳಗೆ ಅನುಮೋದನೆ ಪಡೆದುಕೊಳ್ಳುತ್ತದೆ, 2 ಡಾಕ್ಯುಮೆಂಟ್ಗಳು ಮಾತ್ರ ಅನ್ವಯವಾಗುವಂತೆ ಇದು ಸುಲಭವಾದ ಅರ್ಹತೆಯ ಮಾನದಂಡದಡಿ ಬರುತ್ತದೆ. ಈ ವಿಶೇಷ ಫೀಚರ್ಗಳು ಬಜಾಜ್ ಫಿನ್ಸರ್ವನ್ನು ಉತ್ತಮವನ್ನಾಗಿಸಿದೆ, ನಿಮ್ಮ ಬೆಳೆಯುತ್ತಿರುವ ವ್ಯವಹಾರಗಳ ತ್ವರಿತ ಹಣಕಾಸಿನ ಅಗತ್ಯಗಳನ್ನು ಪೂರೈಸಲು ವೇಗದ ಮತ್ತು ಯಾವುದೇ ತೊಂದರೆಗಳಿಲ್ಲದ ಬಿಸಿನೆಸ್ ಲೋನ್ ನೀಡಲಾಗುತ್ತದೆ.
ನಿಮ್ಮ ಬಿಸಿನೆಸ್ಗೆ ಅಲ್ಪಾವಧಿಯ ಲೋನ್ಗಳು, ಮಧ್ಯಂತರ ಅವಧಿಯ ಲೋನ್ಗಳು ಅಥವಾ ದೀರ್ಘಾವಧಿಯ ಲೋನ್ಗಳ ಅಗತ್ಯವಿದ್ದರೆ, ಬಜಾಜ್ ಫಿನ್ಸರ್ವ್ ರೂ. 30 ಲಕ್ಷದವರೆಗಿನ ಬಿಸಿನೆಸ್ ಲೋನ್ಗಳನ್ನು ಒದಗಿಸುತ್ತದೆ. ಮೂಲಭೂತ ಸೌಕರ್ಯ, ವಿಸ್ತರಣೆ ಕಾರ್ಯಾಚರಣೆಗಳು, ಸಲಕರಣೆಗಳು ಅಥವಾ ದಾಸ್ತಾನುಗಳನ್ನು ಖರೀದಿಸಲು ಅಥವಾ ವರ್ಕಿಂಗ್ ಕ್ಯಾಪಿಟಲ್ ಅನ್ನು ಹೆಚ್ಚಿಸಲು ನೀವು ಲೋನ್ ಮೊತ್ತವನ್ನು ಬಳಸಬಹುದು.
ಬಜಾಜ್ ಫಿನ್ಸರ್ವ್ ಬಿಸಿನೆಸ್ ಲೋನ್ಗಳಿಗೆ ಅಡಮಾನ ಬೇಕಾಗಿಲ್ಲ, ಇದರರ್ಥ ಹಣ ಪಡೆಯುವ ಮಾರ್ಗಕ್ಕಾಗಿ ನೀವು ನಿಮ್ಮ ವೈಯಕ್ತಿಕ ಅಥವಾ ಬಿಸಿನೆಸ್ ಆಸ್ತಿಗಳನ್ನು ಬಳಸಬೇಕಾಗಿಲ್ಲ. ನೀವು ಆಸ್ತಿಯನ್ನು ಅಡಮಾನವಾಗಿ ಇಡಬೇಕಾಗಿಲ್ಲದಿರುವುದರಿಂದ, ಆಸ್ತಿಗಳ ಮೌಲ್ಯಗಳಿಗೆ ಬೆಲೆಕಟ್ಟುವಿಕೆಯ ಅಗತ್ಯವಿಲ್ಲ. ಅಡಮಾನ ಇಲ್ಲದ ಲೋನ್ಗಳು, ಕನಿಷ್ಠ ಡಾಕ್ಯುಮೆಂಟ್ ಬೇಕಾಗುತ್ತದೆ ಮತ್ತು ವೇಗವಾಗಿ ಹಣಕಾಸು ದೊರೆಯುತ್ತದೆ.
ಆನ್ಲೈನ್ನಲ್ಲಿ ಅಪ್ಲೈ ಮಾಡಿ ಮತ್ತು ಬಜಾಜ್ ಫಿನ್ಸರ್ವ್ನಿಂದ ಸುರಕ್ಷತೆ ಇಲ್ಲದ ತ್ವರಿತ ಲೋನಿಗೆ ಮುಂಚಿತ ಅನುಮೋದಿತ ಆಫರ್ಗಳು ಪಡೆಯಿರಿ. ನಿಮ್ಮ ಬಿಸಿನೆಸ್ ಲೋನ್ ಮೇಲೆ ಬಡ್ಡಿದರ ವಿನಾಯಿತಿ ಅಥವಾ ಉನ್ನತ ಮಟ್ಟದ ಲೋನನ್ನು ಆನಂದಿಸಿ.
ಯಾವುದೇ ಸಮಯದಲ್ಲಿ ಯಾವುದೇ ಪ್ರದೇಶದಿಂದಾದರೂ ನಿಮ್ಮ ಬಿಸಿನೆಸ್ ಲೋನ್ ಸ್ಟೇಟ್ಮೆಂಟ್ಗೆ ಸುಲಭ ಅಕ್ಸೆಸ್.
ಭಾರತದಲ್ಲೇ ಒಂದು ಅಧಿಕ ನಂಬುಗೆಯ NBFC ಆದ ಬಜಾಜ್ ಫಿನ್ಸರ್ವ್ ಕೈಗೆಟಕುವ ಮತ್ತು ತೊಂದರೆ ರಹಿತ ಗ್ರಾಹಕ ಸ್ನೇಹಿ ಬಿಸಿನೆಸ್ ಲೋನ್ಗಳನ್ನು ಆಫರ್ ಮಾಡುತ್ತದೆ. ಕೈಗೆಟಕುವ ಬಡ್ಡಿ ದರಗಳು, ಶೂನ್ಯ ಮರೆಮಾಚಿದ ಶುಲ್ಕಗಳು, ಕನಿಷ್ಠ ಡಾಕ್ಯುಮೆಂಟೇಶನ್, ಶೀಘ್ರ ಅನುಮೋದನೆ ಮತ್ತು ಇನ್ನೂ ಅನೇಕ ಅನುಕೂಲಗಳೊಂದಿಗೆ ಲೋನ್ ಪಡೆಯಿರಿ.
ಬಿಸಿನೆಸ್ ಲೋನನ್ನು ನೀವು ಇವುಗಳಿಗಾಗಿ ಬಳಸಬಹುದು:
ನಿಮ್ಮ ಬಿಸಿನೆಸ್ಸಿನ ನಗದು ಹರಿವನ್ನು ಹೆಚ್ಚಿಸಿ
ದೊಡ್ಡ ಆಫೀಸ್ ಸ್ಥಳವನ್ನು ಗುತ್ತಿಗೆ ನೀಡಿ
ನಿಮ್ಮ ಕಚೇರಿಯನ್ನು ನವೀಕರಿಸಿ
ಖರೀದಿ, ಲೀಸ್ ಅಥವಾ ಯಂತ್ರಗಳ ದುರಸ್ತಿ ಮತ್ತು ಸಲಕರಣೆಗಳು
ಇತ್ತೀಚಿನ ತಂತ್ರಜ್ಞಾನಕ್ಕೆ ಅಪ್ಗ್ರೇಡ್ ಮಾಡಿ
ದಾಸ್ತಾನನ್ನು ಸಂಗ್ರಹಿಸಿ
ಸೀಮಿತ ಕಾಲಕ್ಕೆ ಅಗತ್ಯವಾದ ನೌಕರರನ್ನು ನೇಮಿಸಿಕೊಳ್ಳಿ
ದೊಡ್ಡ ಅರ್ಡರ್ಗಳಿಗೆ ಕಚ್ಚಾ ವಸ್ತುಗಳನ್ನು ಖರೀದಿಸಿ
ಇನ್ನೊಂದು ಪ್ರದೇಶ ಅಥವಾ ಪಟ್ಟಣಕ್ಕೆ ವಿಸ್ತರಣೆ
ಸ್ಕೇಲ್-ಅಪ್ ಕಾರ್ಯಾಚರಣೆಗಳು ಮತ್ತು ದೊಡ್ಡ ಯೋಜನೆಗಳನ್ನು ತೆಗೆದುಕೊಳ್ಳಿ ಮತ್ತು ಇನ್ನಷ್ಟು
ವರ್ಕಿಂಗ್ ಕ್ಯಾಪಿಟಲ್ ಲೋನ್ಗಳು: ಯಾವುದೇ ಸೆಕ್ಯುರಿಟಿ ಇಲ್ಲದ ವರ್ಕಿಂಗ್ ಕ್ಯಾಪಿಟಲ್ ಲೋನ್ನೊಂದಿಗೆ ಆರೋಗ್ಯಕರ ನಗದು ಹರಿವನ್ನು ನಿರ್ವಹಿಸಿ, ನಿಮ್ಮ ಬಿಸಿನೆಸ್ ಅನ್ನು ಯಾವುದೇ ಆರ್ಥಿಕ ಅಡಚಣೆಗಳಿಂದ ದೂರವಿರಿಸಿ.
ಮಶಿನರಿ ಲೋನ್ಗಳು: ಮಶಿನರಿ ಲೋನ್ನೊಂದಿಗೆ ಲೇಟೆಸ್ಟ್ ಪ್ಲ್ಯಾಂಟ್ ಮತ್ತು ಮಶಿನರಿ ಅಥವಾ ಇಕ್ವಿಪ್ಮೆಂಟ್ ಇನ್ಸ್ಟಾಲ್ ಮಾಡಿಸಿಕೊಳ್ಳಿ ಅಥವಾ ಅಪ್ಗ್ರೇಡ್ ಆಗಿ ಹಾಗೂ ಭಾರಿ ಪ್ರಮಾಣದ ಆರ್ಡರ್ಗಳನ್ನು ಸರಾಗವಾಗಿ ಪೂರೈಸಿ.
SME ಮತ್ತು MSME ಲೋನ್ಗಳು: ಸಣ್ಣ ಮತ್ತು ಮಧ್ಯಮ ಉದ್ಯಮಗಳು SME ಮತ್ತು MSME ಲೋನ್ಗಳೊಂದಿಗೆ ಈಗ ತಮ್ಮ ಕಾರ್ಯಾಚರಣೆಗಳು ಮತ್ತು ಪ್ರಮಾಣವನ್ನು ಸುಲಭವಾಗಿ ಬೆಳೆಸಬಹುದು.
ಮಹಿಳೆಯರಿಗಾಗಿ ಬಿಸಿನೆಸ್ ಲೋನ್ಗಳು: ವಿಶೇಷವಾಗಿ ಮಹಿಳಾ ಉದ್ಯಮಿಗಳಿಗೆ ವಿನ್ಯಾಸಗೊಳಿಸಲಾಗಿದೆ, ಮಹಿಳೆಯರಿಗಾಗಿ ಬಿಸಿನೆಸ್ ಲೋನ್ಗಳು ತಮ್ಮ ಬೆಳೆಯುತ್ತಿರುವ ಬಿಸಿನೆಸ್ ಅಗತ್ಯಗಳನ್ನು ಬೆಂಬಲಿಸಲು ರೂ. 30 ಲಕ್ಷದವರೆಗೆ ಹಣಕಾಸನ್ನು ಒದಗಿಸುತ್ತದೆ.
ಬಿಸಿನೆಸ್ ಲೋನ್ಗಳ ಮೇಲಿನ ಈ ಪುಟವನ್ನು ನೀವು ಹಿಂದಿ, ಮರಾಠಿ ಹಾಗೂ ತಮಿಳು ಭಾಷೆಗಳಲ್ಲಿ ಓದಬಹುದು.