ಗೋಲ್ಡ್ ಲೋನ್ ತೆಗೆದುಕೊಳ್ಳುವ ಪ್ರಯೋಜನಗಳು ಯಾವುವು?

2 ನಿಮಿಷದ ಓದು

ನಿಮಗೆ ಹಣದ ಅಗತ್ಯವಿದ್ದಾಗ ಚಿನ್ನದ ಆಭರಣಗಳ ಮೇಲಿನ ಲೋನ್ ಅನ್ನು ಸ್ಮಾರ್ಟ್ ಫೈನಾನ್ಸಿಂಗ್ ಪರಿಹಾರವನ್ನಾಗಿ ಮಾಡುವ ಅನೇಕ ಕಾರಣಗಳಿವೆ. ಬಜಾಜ್ ಫಿನ್‌ಸರ್ವ್ ಸಂಪೂರ್ಣ ಪಾರದರ್ಶಕತೆಯೊಂದಿಗೆ ಆಕರ್ಷಕ ಬಡ್ಡಿ ದರಗಳಲ್ಲಿ ಗೋಲ್ಡ್ ಲೋನ್‌ಗಳನ್ನು ಆಫರ್ ಮಾಡುತ್ತದೆ - ಯಾವುದೇ ಗುಪ್ತ ಶುಲ್ಕಗಳಿಲ್ಲ. ಇತರ ಫೀಚರ್‌ಗಳಾದ ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು, ಭಾಗಶಃ ಬಿಡುಗಡೆ ಸೌಲಭ್ಯ, ಚಿನ್ನದ ಭದ್ರತೆಗೆ ಯಾವುದೇ ಶುಲ್ಕಗಳಿಲ್ಲ ಮತ್ತು ಮನೆಬಾಗಿಲಿನ ಪ್ರಕ್ರಿಯೆಯನ್ನು ಒಳಗೊಂಡಿವೆ.