ಭಾರತದಲ್ಲಿ ವಿವಿಧ ರೀತಿಯ ಪರ್ಸನಲ್ ಲೋನ್‌ಗಳು ಯಾವುವು?
2 ನಿಮಿಷದ ಓದು
ಪರ್ಸನಲ್ ಲೋನ್ ಗಳನ್ನು ಹತ್ತು ಹಲವಾರು ಉದ್ದೇಶಗಳಿಗಾಗಿ ಬಳಸಬಹುದು. ಪರ್ಸನಲ್ ಲೋನ್‌ಗಳ ಜನಪ್ರಿಯ ವಿಧಗಳು ಹೀಗಿವೆ.
- ವೆಡ್ಡಿಂಗ್ ಲೋನ್
ಮದುವೆ ಅಥವಾ ಹನಿಮೂನ್‌ಗೆ ನಿಮ್ಮ ಉಳಿತಾಯದ ಹಣವನ್ನು ಖರ್ಚು ಮಾಡುವ ಬದಲು, ಪರ್ಸನಲ್ ಲೋನ್ ತೆಗೆದುಕೊಳ್ಳಿ. ಇದನ್ನು ಮದುವೆಗೆ ಸಂಬಂಧಿಸಿದ ಎಲ್ಲಾ ಖರ್ಚುಗಳಿಗೂ ಬಳಸಿ ಮತ್ತು ಸುಲಭವಾಗಿ ಮರುಪಾವತಿ ಮಾಡಿ.
- ಮನೆ ನವೀಕರಣ ಲೋನ್
ಮನೆಯ ರಿಪೇರಿ, ರಿಮಾಡೆಲಿಂಗ್, ರಿಫರ್ನಿಶಿಂಗ್ ಮತ್ತು ಪೇಂಟಿಂಗ್‌ನಂತಹ ಖರ್ಚುಗಳನ್ನು ನಿಭಾಯಿಸಲು, ಮನೆ ಸುಧಾರಣೆಯ ಪರ್ಸನಲ್ ಲೋನ್ ಸಹಾಯ ಮಾಡುತ್ತದೆ.
- ಪ್ರವಾಸದ ಲೋನ್
ಪ್ರಯಾಣಕ್ಕಾಗಿ ಪರ್ಸನಲ್ ಲೋನ್‌ನೊಂದಿಗೆ ಭಾರತ ಅಥವಾ ವಿದೇಶದಲ್ಲಿ ಕುಟುಂಬದ ಪ್ರವಾಸಗಳಿಗೆ ಹಣ ಪಡೆಯಿರಿ.
- ವೈದ್ಯಕೀಯ ಲೋನ್
ತ್ವರಿತ ಅನುಮೋದನೆ ಮತ್ತು ಕಡಿಮೆ ಪರ್ಸನಲ್ ಲೋನ್ ಬಡ್ಡಿ ದರಗಳು, ಆರೋಗ್ಯಕ್ಕೆ ಸಂಬಂಧಿಸಿದ ತುರ್ತುಸ್ಥಿತಿಗಳಲ್ಲಿ ಈ ಲೋನ್ ಅತ್ಯಂತ ಪ್ರಯೋಜನಕಾರಿ ಆಗಬಲ್ಲದು.
- ಸಾಲ ಒಟ್ಟುಗೂಡಿಸುವಿಕೆ ಲೋನ್
ನಿಮ್ಮ ಈಗಿನ ಎಲ್ಲಾ ಸಾಲಗಳನ್ನು ಒಂದೇ ಲೋನ್ ಆಗಿ ಒಟ್ಟುಗೂಡಿಸುವ ಮೂಲಕ ಮಾಸಿಕ ಕಂತುಗಳನ್ನು ಉತ್ತಮವಾಗಿ ನಿಭಾಯಿಸಿ. ನಮ್ಮ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಮರುಪಾವತಿಯನ್ನು ಲೆಕ್ಕ ಹಾಕಲು ಮತ್ತು ಯೋಜಿಸಲು.
- ಉನ್ನತ ಶಿಕ್ಷಣದ ಲೋನ್
ವಸತಿ, ಪ್ರಯಾಣ, ದೈನಂದಿನ ಖರ್ಚುಗಳು, ಟ್ಯೂಷನ್ ಫೀ ಮುಂತಾದ ಭಾರತದ ಅಥವಾ ವಿದೇಶಿ ಶಿಕ್ಷಣಕ್ಕೆ ಸಂಬಂಧಿಸಿದ ಖರ್ಚುಗಳಿಗೆ ಉನ್ನತ ಶಿಕ್ಷಣದ ಪರ್ಸನಲ್ ಲೋನ್ ಹಣ ಒದಗಿಸುತ್ತದೆ.
- ಸಣ್ಣ ಪರ್ಸನಲ್ ಲೋನ್
ಹಬ್ಬದ ಖರ್ಚು ಅಥವಾ ನಿಮ್ಮ ಮಗುವಿನ ಶಿಕ್ಷಣಕ್ಕಾಗಿ ನಿಮಗೆ ಹೆಚ್ಚುವರಿ ಹಣದ ಅಗತ್ಯವಿದ್ದಾಗ ಈ ಲೋನನ್ನು ಆಯ್ಕೆಮಾಡಿ.
- ಬಳಸಿದ ಕಾರು ಲೋನ್
ಸೆಕೆಂಡ್-ಹ್ಯಾಂಡ್ ಕಾರ್ ಖರೀದಿಗೆ ಸುಲಭವಾಗಿ ಹಣ ಪಡೆಯಲು ಈ ಪರ್ಸನಲ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ.
ಹೆಚ್ಚುವರಿ ಓದುಗಳು:
ಪರ್ಸನಲ್ ಲೋನಿಗೆ ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?
ಲೋನ್ ನೀಡುವವರು ಪರ್ಸನಲ್ ಲೋನ್ ಅರ್ಹತೆಯನ್ನು ಹೇಗೆ ನಿರ್ಧರಿಸುತ್ತಾರೆ?
ಇನ್ನಷ್ಟು ಓದಿರಿ
ಕಡಿಮೆ ಓದಿ