ಷೇರುಗಳ ಮೇಲಿನ ಲೋನಿಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

2 ನಿಮಿಷದ ಓದು

ಬಜಾಜ್ ಫೈನಾನ್ಸ್‌ನಲ್ಲಿ ಷೇರುಗಳ ಮೇಲಿನ ಲೋನ್‍ಗೆ ಅರ್ಜಿ ಸಲ್ಲಿಸಲು, ನೀವು ಈ ಕೆಳಗಿನ ದಾಖಲೆಗಳನ್ನು ಕೊಡಬೇಕಾಗುತ್ತದೆ:

ವೈಯಕ್ತಿಕ ಸಾಲಗಾರರಿಗೆ

  • ಪ್ಯಾನ್ ಕಾರ್ಡಿನ ಪ್ರತಿ, ಡ್ರೈವಿಂಗ್ ಲೈಸೆನ್ಸ್, ಐಡೆಂಟಿಟಿ ಪ್ರೂಫ್ ಆಗಿ ಆಧಾರ್ ಕಾರ್ಡ್
  • ವಿಳಾಸದ ಪುರಾವೆಗಾಗಿ ಆಧಾರ್ ಕಾರ್ಡ್ ಪ್ರತಿ
  • ಸೆಕ್ಯೂರಿಟಿಗಳ ದಾಖಲೆ ಪುರಾವೆ
  • ಪಾಸ್ಪೋರ್ಟ್ ಸೈಜಿನ ಫೋಟೋ

ಕಂಪನಿ ಸಾಲಗಾರರಿಗೆ

  • ಮೆಮೊರಾಂಡಮ್ ಆಫ್ ಅಸೋಸಿಯೇಷನ್ (ಎಂಒಎ) / ಆರ್ಟಿಕಲ್ ಆಫ್ ಅಸೋಸಿಯೇಷನ್ (ಎಒಎ)
  • ನಿರ್ದೇಶಕರ ಪಟ್ಟಿ
  • ಶೇರ್‌ಹೋಲ್ಡಿಂಗ್ ಪ್ಯಾಟರ್ನ್
  • ಮಂಡಳಿಯ ನಿರ್ಣಯ
  • ಕಂಪನಿ ಮತ್ತು ನಿರ್ದೇಶಕರ ಪ್ಯಾನ್ ಕಾರ್ಡ್ ಮತ್ತು ವಿಳಾಸದ ಪುರಾವೆ
  • ರದ್ದುಗೊಂಡ ಚೆಕ್/ ಬ್ಯಾಂಕ್ ಸ್ಟೇಟ್‍ಮೆಂಟ್
ಇನ್ನಷ್ಟು ಓದಿರಿ ಕಡಿಮೆ ಓದಿ