ಕ್ರೆಡಿಟ್ ಕಾರ್ಡ್

ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್

ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಸ್ಥಿತಿಯನ್ನು ಟ್ರ್ಯಾಕ್ ಮಾಡುವುದು ಹೇಗೆ?

ಬಜಾಜ್ ಫಿನ್‌ಸರ್ವ್‌‌, ದೇಶದಲ್ಲಿನ ಪ್ರಮುಖ ವೈವಿಧ್ಯಮಯ ಬ್ಯಾಂಕ್- ಅಲ್ಲದ ಸಂಸ್ಥೆಗಳಲ್ಲಿ ಒಂದಾಗಿದೆ, RBL ಬ್ಯಾಂಕ್ ಸಹಭಾಗಿತ್ವದಲ್ಲಿ ನಿಮಗೆ ಬಜಾಜ್ ಫಿನ್‌ಸರ್ವ್‌‌ RBL ಬ್ಯಾಂಕ್ ಸೂಪರ್ ಕಾರ್ಡನ್ನು ಪರಿಚಯಿಸುತ್ತದೆ - 1 ರಲ್ಲಿ 4 ಕಾರ್ಡ್‌‌ಗಳ ಶಕ್ತಿ ಹೊಂದಿರುವ ಅನನ್ಯ ಕ್ರೆಡಿಟ್ ಕಾರ್ಡ್.
ಈ ಶ್ರೇಣಿಯ ಹಲವಾರು ಸೌಲಭ್ಯಗಳು, ಬಹುಮಾನಗಳು ಹಾಗೂ ಲಾಭಗಳಿಂದ ತುಂಬಿದೆ ಕ್ರೆಡಿಟ್ ಕಾರ್ಡ್‌ಗಳುನಿಮ್ಮ ಬೇಡಿಕೆಗಳನ್ನು ಪೂರೈಸಲು ಹಣಕಾಸು ಒದಗಿಸುತ್ತವೆ.. ಬೆಲೆಬಾಳುವ ವಸ್ತುಗಳನ್ನು ಕೊಳ್ಳುವುದರಿಂದ ಹಿಡಿದು ದಿನಬಳಕೆಯ ಬಿಲ್‍ಗಳನ್ನು ಕಟ್ಟಲು, ಆನ್‍ಲೈನ್ ಹಾಗೂ ಆಫ್‍ಲೈನ್ ಪಾವತಿಗಳನ್ನು ಸುಲಭವಾಗಿ ಮಾಡಲು ನಿಮ್ಮ ಸೂಪರ್‌ಕಾರ್ಡ್‌ ಬಳಸಿ.. ನೀವು ಕ್ರೆಡಿಟ್ ಕಾರ್ಡ್‍ಗಾಗಿ ಅಪ್ಲೈ ಮಾಡಿದ ಮೇಲೆ, ಅದರ ಸ್ಟೇಟಸನ್ನು ಆನ್‍ಲೈನ್ ಹಾಗೂ ಆಫ್‍ಲೈನ್‍ನಲ್ಲಿ ನೋಡಬಹುದು.

ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸನ್ನು ಆನ್‍ಲೈನ್‍ನಲ್ಲಿ ನೋಡಿ

ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ಆನ್ಲೈನ್ನಲ್ಲಿ ಪರಿಶೀಲಿಸಲು, ಈ ಮೂಲ ಹಂತಗಳನ್ನು ಅನುಸರಿಸಿ:

ಹಂತ 1: ನಿಮ್ಮ RBL ಕ್ರೆಡಿಟ್ ಕಾರ್ಡ್ ಸ್ಟೇಟಸ್ ಪರೀಕ್ಷಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಿ ಮೀಸಲಿಟ್ಟ ಪುಟಕ್ಕೆ ಭೇಟಿ ನೀಡಿ.
  ಹಂತ 2: ಇವುಗಳಲ್ಲಿ ಯಾವುದಾದರೊಂದರ ವಿವರಗಳನ್ನು ನಮೂದಿಸಿ:
• ಗ್ರಾಹಕರ ಐಡಿ
• ಮೊಬೈಲ್ ನಂಬರ್
• ಪ್ಯಾನ್ ನಂಬರ್
• ಇಮೇಲ್ ಐಡಿ
• ರೆಫರೆನ್ಸ್ ನಂಬರ್

ಹಂತ 3: ಸಲ್ಲಿಸಿದ ನಂತರ, ನಿಮ್ಮ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ಪರದೆಯ ಮೇಲೆ ಕಾಣಿಸುತ್ತದೆ.
RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ಪರಿಶೀಲಿಸುವುದು ನಿಜವಾಗಿಯೂ ಸರಳವಾಗಿದೆ!

ಕ್ರೆಡಿಟ್ ಕಾರ್ಡ್ ಸ್ಟೇಟಸ್ ಅನ್ನು ಆಫ್‍ಲೈನ್‍ನಲ್ಲಿ ನೋಡಿ

ನಿಮ್ಮ RBL ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್‍ ಅನ್ನು ನೀವು ಆಫ್‌‌ಲೈನಿನಲ್ಲಿ ಪರಿಶೀಲಿಸಬಹುದು.
• ನೀವು 9289222032 ಗೆ ಮಿಸ್ ಕಾಲ್ ನೀಡಬಹುದು ಮತ್ತು ನಮ್ಮ ಪ್ರತಿನಿಧಿಯಿಂದ ನೀವು ಕರೆಯನ್ನು ನಿರೀಕ್ಷಿಸಿ
• ನಿಮ್ಮ ಸಮೀಪದ ಬಜಾಜ್ ಫಿನ್‌ಸರ್ವ್‌ ಶಾಖೆಗೆ ನೀವು ಭೇಟಿ ಮಾಡಬಹುದು ಮತ್ತು ನಮ್ಮ ಯಾವುದೇ ಪ್ರತಿನಿಧಿಗಳನ್ನು ಭೇಟಿ ಆಗಬಹುದು

ಮುಂಚಿತ ಅನುಮೋದಿತ ಆಫರ್