ಫೀಚರ್‌ಗಳು ಮತ್ತು ಪ್ರಯೋಜನಗಳು

 • Quick finance up to %$$PL-Loan-Amount$$%

  ರೂ. 40 ಲಕ್ಷದವರೆಗೆ ತ್ವರಿತ ಹಣಕಾಸು

  ಸಾಕಷ್ಟು ಹಣದೊಂದಿಗೆ ಬಿಸಿನೆಸ್ ವೆಚ್ಚಗಳು ಮತ್ತು ವೈದ್ಯಕೀಯ ತುರ್ತುಸ್ಥಿತಿಗಳ ರೀತಿಯ ತುರ್ತು ಹಣಕಾಸಿನ ಅಗತ್ಯಗಳನ್ನು ಪರಿಹರಿಸಿ.
 • Collateral-free finance

  ಅಡಮಾನ-ರಹಿತ ಫೈನಾನ್ಸ್

  ಯಾವುದೇ ಆಸ್ತಿಯನ್ನು ಅಡವಿಡದೆ ಅಥವಾ ಖಾತರಿದಾರರೊಂದಿಗೆ ಅಪ್ಲೈ ಮಾಡದೆ ಲೋನ್ ಪಡೆಯಿರಿ.

 • Instant approval

  ತಕ್ಷಣದ ಅನುಮೋದನೆ

  ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ ಹಾಗೂ 5 ನಿಮಿಷಗಳಲ್ಲಿ* ಅನುಮೋದನೆ ಪಡೆಯಿರಿ, ಇದಕ್ಕೆ ಸರಳ ಅರ್ಹತಾ ಮಾನದಂಡಗಳು ಕಾರಣವಾಗುತ್ತವೆ.

 • Disbursal in %$$PL-Disbursal$$%*

  24 ಗಂಟೆಗಳಲ್ಲಿ ವಿತರಣೆ*

  ಅನುಮೋದನೆಯಾದ 24 ಗಂಟೆಗಳ* ಒಳಗೆ ನಿಮ್ಮ ಅಕೌಂಟ್‌ನಲ್ಲಿ ಲೋನ್ ಮೊತ್ತ ಪಡೆಯಿರಿ.

 • Minimal documents

  ಕನಿಷ್ಠ ಡಾಕ್ಯುಮೆಂಟ್‌ಗಳು

  ನಿಮ್ಮ ಅರ್ಹತೆಯನ್ನು ಬೆಂಬಲಿಸಲು ಅಪ್ಲಿಕೇಶನ್ ಜೊತೆಗೆ ಪ್ರಮುಖ ಪರ್ಸನಲ್ ಲೋನ್ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

 • Pre-approved loan offers

  ಮುಂಚಿತ-ಅನುಮೋದನೆ ಲೋನ್ ಆಫರ್‌ಗಳು

  ಅನುಮೋದನೆಯನ್ನು ತ್ವರಿತಗೊಳಿಸಲು ಮತ್ತು ಪರ್ಸನಲೈಸ್ಡ್ ಫೈನಾನ್ಸಿಂಗ್ ಅಕ್ಸೆಸ್ ಮಾಡಲು ಮುಂಚಿತ-ಅನುಮೋದಿತ ಆಫರ್‌ಗಳನ್ನು ಪಡೆಯಿರಿ.

 • Zero inflation in charges

  ಶೂನ್ಯ ಹಣದುಬ್ಬರ ಶುಲ್ಕಗಳು

  ನಿಯಮ ಮತ್ತು ಷರತ್ತುಗಳನ್ನು ಓದಿ ಮತ್ತು ಲೋನ್ ಫೀಗಳು ಮತ್ತು ಶುಲ್ಕಗಳಲ್ಲಿ 100% ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಿ.

 • Up to %$$PL-Flexi-EMI$$%* lower EMIs

  45%* ವರೆಗೆ ಕಡಿಮೆ EMI ಗಳು

  ಬಡ್ಡಿ-ಮಾತ್ರ ಪಾವತಿಸುವ ಇಎಂಐಗಳನ್ನು ಆಯ್ಕೆ ಮಾಡುವ ಮೂಲಕ ಫ್ಲೆಕ್ಸಿ ಪರ್ಸನಲ್ ಲೋನ್ ಸೌಲಭ್ಯದೊಂದಿಗೆ 45% ವರೆಗೆ ಕಡಿಮೆ ಇಎಂಐಗಳನ್ನು ಪಾವತಿಸಿ.

 • Online loan account

  ಆನ್ಲೈನ್ ​​ಲೋನ್‌ ಅಕೌಂಟ್

  ನಿಮ್ಮ ಲೋನ್ ಮರುಪಾವತಿಯ ಶೆಡ್ಯೂಲನ್ನು ನೋಡಿ ಮತ್ತು ಗ್ರಾಹಕ ಪೋರ್ಟಲ್ - ನನ್ನ ಅಕೌಂಟ್ ಮೂಲಕ ಸುಲಭವಾಗಿ ಇಎಂಐಗಳನ್ನು ಪಾವತಿಸಿ.

 • Flexible repayment

  ಫ್ಲೆಕ್ಸಿಬಲ್ ಮರುಪಾವತಿ

  96 ತಿಂಗಳವರೆಗಿನ ಅವಧಿಗೆ ಇಎಂಐಗಳನ್ನು ವಿಭಜಿಸಿ.

ಅಲ್ಪಾವಧಿಯ ಪರ್ಸನಲ್ ಲೋನ್ ನೊಂದಿಗೆ, ನೀವು ತುರ್ತು ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಹಣವನ್ನು ಪಡೆಯಬಹುದು ಮತ್ತು ಸಾಮಾನ್ಯವಾಗಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮೊತ್ತವನ್ನು ಮರುಪಾವತಿ ಮಾಡಬಹುದು. ಬಜಾಜ್ ಫಿನ್‌ಸರ್ವ್‌ ಆಕರ್ಷಕ ಬಡ್ಡಿ ದರಗಳಲ್ಲಿ ರೂ. 40 ಲಕ್ಷದವರೆಗಿನ ತ್ವರಿತ ಅಲ್ಪಾವಧಿಯ ಲೋನ್‌ಗಳನ್ನು ಒದಗಿಸುತ್ತದೆ. ವೈದ್ಯಕೀಯ ತುರ್ತುಸ್ಥಿತಿಗಳು, ಮದುವೆ ವೆಚ್ಚಗಳು, ಉನ್ನತ ಶಿಕ್ಷಣ, ಲೋನ್ ಒಟ್ಟುಗೂಡಿಸುವಿಕೆ ಮತ್ತು ಅಂತಾರಾಷ್ಟ್ರೀಯ ಪ್ರಯಾಣದಂತಹ ವೈಯಕ್ತಿಕ ಅಗತ್ಯಗಳಿಗಾಗಿ ನೀವು ಅಲ್ಪಾವಧಿಯ ಲೋನನ್ನು ಪಡೆಯಬಹುದು.

ಅರ್ಹತಾ ಮಾನದಂಡಗಳು ಸರಳವಾಗಿರುವುದರಿಂದ ಹಾಗೂ ಕೆಲವೇ ಡಾಕ್ಯುಮೆಂಟ್‌ಗಳ ಅವಶ್ಯಕತೆ ಇರುವುದರಿಂದ, ನೀವು ಆನ್‌ಲೈನ್‌ನಲ್ಲಿ ಅಲ್ಪಾವಧಿಯ ಲೋನ್‌ಗೆ ಅಪ್ಲೈ ಮಾಡಿ ಕೇವಲ 5 ನಿಮಿಷಗಳಲ್ಲಿ ಅನುಮೋದನೆ ಪಡೆಯಬಹುದು*. ಪರಿಶೀಲನೆಯ ನಂತರ, 24 ಗಂಟೆಗಳ ಒಳಗೆ ನಿಮ್ಮ ಅಕೌಂಟ್‌ಗೆ ಹಣ ವಿತರಿಸಲಾಗುವುದು*.

ಅವಧಿಯು ದೀರ್ಘವಾಗಿ ಇಲ್ಲದಿರುವುದರಿಂದ ಅಲ್ಪಾವಧಿಯ ಪರ್ಸನಲ್ ಲೋನ್ ಮರುಪಾವತಿಯು ವೆಚ್ಚ ಪರಿಣಾಮಕಾರಿಯಾಗಿದೆ. ಆದಾಗ್ಯೂ, ನಾವು ಹೊಂದಿಕೊಳ್ಳುವ ಮರುಪಾವತಿಯ ನಿಯಮಗಳನ್ನು ನೀಡುತ್ತೇವೆ, ಮತ್ತು ನಿಮ್ಮ ಸಾಲ ಪಾವತಿಯನ್ನು ನಿರ್ವಹಿಸಲು ನಿಮ್ಮ ಇಎಂಐ ಗಳನ್ನು ನೀವೇ ಅನುಕೂಲಕರ ಕಾಲಾವಧಿಯಲ್ಲಿ ಹಂಚಿಕೆ ಮಾಡಬಹುದು. ನೀವು ನಿಮ್ಮ ಮರುಪಾವತಿಯನ್ನು ಸುಲಭಗೊಳಿಸಲು ಬಯಸಿದರೆ, ನೀವು ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್ ಅನ್ನು ಆಯ್ಕೆ ಮಾಡಬಹುದು ಮತ್ತು 45% ವರೆಗೆ ಕಡಿಮೆ ಇಎಂಐ ಗಳನ್ನು ಪಾವತಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

 • Nationality

  ರಾಷ್ಟ್ರೀಯತೆ

  ಭಾರತೀಯ ವಾಸಿಸುತ್ತಿರುವ

 • Age

  ವಯಸ್ಸು

  21 ವರ್ಷಗಳು ಮತ್ತು 80 ವರ್ಷಗಳ ನಡುವೆ*

 • Employment

  ಉದ್ಯೋಗ

  ಸಂಬಳ ಪಡೆಯುವವರು, ಎಂಎನ್‌‌ಸಿ, ಸಾರ್ವಜನಿಕ ಅಥವಾ ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳು
 • CIBIL score

  ಸಿಬಿಲ್ ಸ್ಕೋರ್

  ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

  685 ಅಥವಾ ಅದಕ್ಕಿಂತ ಹೆಚ್ಚು

ಅಲ್ಪಾವಧಿಯ ಲೋನ್ ಮೂಲಕ ನೀವು ಎಷ್ಟು ಹಣವನ್ನು ಪಡೆಯಬಹುದು ಎಂಬುದನ್ನು ಅಂದಾಜಿಸಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ. ನಿಮ್ಮ ಆದಾಯ ಮತ್ತು ನಿಗದಿತ ಜವಾಬ್ದಾರಿಗಳ ಆಧಾರದ ಮೇಲೆ ನೀವು ಎಷ್ಟು ಮೊತ್ತಕ್ಕೆ ಅರ್ಹರಾಗಬಹುದು ಎಂಬುದನ್ನು ಇದು ಸೂಚಿಸುತ್ತದೆ.

ಅಲ್ಪಾವಧಿಯ ಲೋನ್‌ಗೆ EMI ಲೆಕ್ಕಾಚಾರ

ಮರುಪಾವತಿಯನ್ನು ಯೋಜಿಸಲು ಸುಲಭವಾದ ಮಾರ್ಗವೆಂದರೆ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸುವುದು. ನೀವು ಲೋನ್ ಮೊತ್ತ, ಬಡ್ಡಿ ದರ ಮತ್ತು ಅವಧಿಯನ್ನು ನಮೂದಿಸಿದ ನಂತರ, ಕ್ಯಾಲ್ಕುಲೇಟರ್ ನಿಮ್ಮ ಇಎಂಐ ಅನ್ನು ಪ್ರದರ್ಶಿಸುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಫೀಸ್ ಮತ್ತು ಶುಲ್ಕಗಳು

ಅಲ್ಪಾವಧಿಯ ಲೋನಿನ ಫೀಸ್ ಮತ್ತು ಶುಲ್ಕಗಳು ನಾಮಮಾತ್ರವಾಗಿವೆ. ಪ್ರಸ್ತುತ ಪರ್ಸನಲ್ ಲೋನ್ ಬಡ್ಡಿ ದರಗಳ ಬಗ್ಗೆ ತಿಳಿಯಿರಿ ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ ನಿಯಮ ಮತ್ತು ಷರತ್ತುಗಳನ್ನು ಓದಿ. ಶೂನ್ಯ ಗುಪ್ತ ಶುಲ್ಕಗಳು ಮತ್ತು 100% ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಿ.

ಆನ್‌ಲೈನ್‌ನಲ್ಲಿ ಅಲ್ಪಾವಧಿಯ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಈ ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಆನ್‌ಲೈನ್‌ನಲ್ಲಿ ಅಲ್ಪಾವಧಿಯ ಪರ್ಸನಲ್ ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ:

 1. 1 ನಿಮ್ಮ 12-ಅಂಕಿಯ ಆಧಾರ್ ನಂಬರ್ ನಮೂದಿಸಿ
 2. 2 ನೀವು ಬಯಸುವ ಲೋನ್ ಮೊತ್ತ ಮತ್ತು ಅವಧಿಯನ್ನು ಭರ್ತಿ ಮಾಡಿ
 3. 3 ಕೋರಲಾದ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ನಿಮ್ಮ ಅಲ್ಪಾವಧಿಯ ಪರ್ಸನಲ್ ಲೋನ್ ಮೇಲೆ ತ್ವರಿತ ಅನುಮೋದನೆ ಪಡೆಯಿರಿ
 4. 4 ಡಾಕ್ಯುಮೆಂಟ್ ಪರಿಶೀಲನೆಯ ನಂತರ, 24 ಗಂಟೆಗಳ ಒಳಗೆ ನಿಮ್ಮ ಅಕೌಂಟ್‌ನಲ್ಲಿ ಹಣ ಪಡೆಯಿರಿ*

*ಷರತ್ತು ಅನ್ವಯ