ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ವರ್ಲ್ಡ್ ಪ್ರೈಮ್ ಸೂಪರ್‌ಕಾರ್ಡಿನ ಫೀಚರ್‌ಗಳು
-
ವೆಲ್ಕಮ್ ರಿವಾರ್ಡ್‌ಗಳು*
ಕಾರ್ಡ್ ನೀಡಿದ 30 ದಿನಗಳ ಒಳಗೆ ರೂ. 12,000 ಖರ್ಚು ಮಾಡಿ 2,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ
-
ಮೈಲ್‌ಸ್ಟೋನ್ ಬೋನಸ್*
ರೂ. 1,50,000 ಕ್ಕಿಂತ ಹೆಚ್ಚಿನ ವಾರ್ಷಿಕ ಖರ್ಚುಗಳ ಮೇಲೆ 10,000 ರಿವಾರ್ಡ್ ಪಾಯಿಂಟ್‌ಗಳನ್ನು ಮತ್ತು ರೂ. 3,50,000 ಕ್ಕಿಂತ ಹೆಚ್ಚಿನ ವಾರ್ಷಿಕ ಖರ್ಚುಗಳ ಮೇಲೆ 20,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ
-
ಸಿನಿಮಾ ಟಿಕೆಟ್‌ಗಳ ಮೇಲೆ ಆಫರ್
ತಿಂಗಳಿಗೆ ಎರಡು ಬಾರಿ (ವಾರದ ಯಾವುದೇ ದಿನ) ಬುಕ್‌ಮೈಶೋನಲ್ಲಿ 1+1 ಸಿನಿಮಾ ಟಿಕೆಟ್ ಪಡೆಯಿರಿ
-
ಏರ್ಪೋರ್ಟ್ ಲೌಂಜ್ ಅಕ್ಸೆಸ್*
ಒಂದು ವರ್ಷದಲ್ಲಿ 8 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಏರ್ಪೋರ್ಟ್ ಲೌಂಜ್ ಅಕ್ಸೆಸ್
-
ನಿಯಮಿತ ಖರ್ಚುಗಳ ಮೇಲೆ ರಿವಾರ್ಡ್‌ಗಳು
ಶಾಪಿಂಗ್‌ನಲ್ಲಿ ಖರ್ಚು ಮಾಡಿದ ಪ್ರತಿ ರೂ. 100 ಮೇಲೆ 2 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ
-
ಆನ್ಲೈನ್ ಖರ್ಚುಗಳ ಮೇಲೆ ರಿವಾರ್ಡ್‌ಗಳು*
ಶಿಕ್ಷಣ, ಇನ್ಶೂರೆನ್ಸ್, ಯುಟಿಲಿಟಿಗಳು (Bills2Pay ಸೇರಿದಂತೆ), ಬಾಡಿಗೆ ಪಾವತಿಗಳು ಮತ್ತು ವಾಲೆಟ್ ಲೋಡ್‌ಗಳ ಮೇಲೆ ಮಾಡಿದ ಖರೀದಿಗಳನ್ನು ಹೊರತುಪಡಿಸಿ ಆನ್ಲೈನ್ ಖರ್ಚುಗಳ ಮೇಲೆ 2x ರಿವಾರ್ಡ್ ಪಾಯಿಂಟ್‌ಗಳು
-
ವಾರ್ಷಿಕ ಉಳಿತಾಯಗಳು
ವಾರ್ಷಿಕವಾಗಿ ರೂ. 28,000 ವರೆಗಿನ ಉಳಿತಾಯ
-
ಫ್ಯೂಯಲ್ ಹೆಚ್ಚುವರಿ ಶುಲ್ಕ ಮನ್ನಾ
ತಿಂಗಳಿಗೆ ರೂ. 150 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ ಪಡೆಯಿರಿ
-
ಬಡ್ಡಿ-ಮುಕ್ತ ನಗದು ಹಿಂಪಡೆಯುವಿಕೆ
50 ದಿನಗಳವರೆಗೆ ನಗದು ವಿತ್‌ಡ್ರಾವಲ್‌ಗಳ ಮೇಲೆ ಯಾವುದೇ ಬಡ್ಡಿ ಇಲ್ಲ
-
ತುರ್ತು ಮುಂಗಡ*
ಶೂನ್ಯ ಪ್ರಕ್ರಿಯಾ ಶುಲ್ಕ ಮತ್ತು ಪ್ರತಿ ತಿಂಗಳಿಗೆ 1.16% ಬಡ್ಡಿ ದರದೊಂದಿಗೆ ನಿಮ್ಮ ಲಭ್ಯವಿರುವ ನಗದು ಮಿತಿಯನ್ನು 3 ತಿಂಗಳಿಗೆ ಪರ್ಸನಲ್ ಲೋನ್ ಆಗಿ ಪರಿವರ್ತಿಸಿ
-
ಕಾಂಟಾಕ್ಟ್‌ಲೆಸ್ ಪಾವತಿಗಳು
ರೂ. 5,000 ವರೆಗಿನ ಪಾವತಿಗಳ ಮೇಲೆ ವೇಗವಾಗಿ ಮತ್ತು ತೊಂದರೆ ರಹಿತ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ನಿಮ್ಮ ಕಾರ್ಡ್ ಟ್ಯಾಪ್ ಮಾಡಿ
ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ವರ್ಲ್ಡ್ ಪ್ರೈಮ್ ಸೂಪರ್‌ಕಾರ್ಡ್ ನಿಮಗೆ ಹಲವಾರು ಆಕರ್ಷಕ ಪ್ರಯೋಜನಗಳೊಂದಿಗೆ ಕ್ರೆಡಿಟ್ ಆನಂದಿಸುವ ಸ್ವಾತಂತ್ರ್ಯವನ್ನು ನೀಡುವ ಒಂದು ಅಪ್ರತಿಮ ಕೊಡುಗೆಯಾಗಿದೆ. ಇದು ವಾರ್ಷಿಕ ಮೈಲಿಗಲ್ಲುಗಳನ್ನು ಸಾಧಿಸಲು ರಿವಾರ್ಡ್‌ಗಳೊಂದಿಗೆ ಲೋಡ್ ಆಗಿದೆ ಮತ್ತು ಅತ್ಯುತ್ತಮ ಶ್ರೇಣಿಯ ಹಣಕಾಸಿನ ಪ್ರಯೋಜನಗಳಿಗೆ ತ್ವರಿತ ಅಕ್ಸೆಸ್ ನೀಡುವ ಭರವಸೆ ನೀಡುತ್ತದೆ.
ಇವುಗಳು ತುರ್ತು ಮುಂಗಡಗಳು, ನಗದು ವಿತ್‌ಡ್ರಾವಲ್ ಸೇವೆಗಳು ಮತ್ತು ಶಾಪಿಂಗ್ ಸರಳಗೊಳಿಸುವುದಕ್ಕೆ ಸಹಾಯ ಮಾಡಲು ಸುಲಭ ಇಎಂಐ ಸೌಲಭ್ಯವನ್ನು ಒಳಗೊಂಡಿವೆ. ಈ ಸೂಪರ್ ಕಾರ್ಡಿನೊಂದಿಗೆ, ನೀವು ಕಾಂಪ್ಲಿಮೆಂಟರಿ ಏರ್ಪೋರ್ಟ್ ಲೌಂಜ್ ಅಕ್ಸೆಸ್, ಮೂವಿ ಟಿಕೆಟ್ ಆಫರ್‌ಗಳು, ನಿಮ್ಮ ಖರ್ಚುಗಳ ಮೇಲೆ ಆಕರ್ಷಕ ರಿವಾರ್ಡ್ ಪಾಯಿಂಟ್‌ಗಳು ಮತ್ತು ಫ್ಯೂಯಲ್ ಮೇಲ್ತೆರಿಗೆ ಮನ್ನಾದಂತಹ ಇತರ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮಗೆ ದೊಡ್ಡ ಉಳಿತಾಯ ಮಾಡಲು ಸಹಾಯ ಮಾಡಲು ನೀವು ಸ್ವಾಗತ ಉಡುಗೊರೆಯಾಗಿ ಬೋನಸ್ ಪಾಯಿಂಟ್‌ಗಳನ್ನು ಕೂಡ ಪಡೆಯುತ್ತೀರಿ.
*ಮೊದಲ ವರ್ಷದ ಉಚಿತ ಕಾರ್ಡ್ ವೇರಿಯಂಟ್‌ಗೆ ಯಾವುದೇ ವೆಲ್ಕಮ್ ರಿವಾರ್ಡ್‌ಗಳನ್ನು ನೀಡಲಾಗುವುದಿಲ್ಲ.
*ಬಾಡಿಗೆಯ ಮೇಲಿನ ಖರ್ಚುಗಳನ್ನು ಹೊರತುಪಡಿಸಿ ಎಲ್ಲಾ ಖರ್ಚುಗಳ ಮೇಲೆ ಮೈಲ್‌ಸ್ಟೋನ್ ಬೋನಸ್ ಅನ್ವಯವಾಗುತ್ತದೆ.
*ತ್ರೈಮಾಸಿಕದಲ್ಲಿ ಗರಿಷ್ಠ 2 ಕಾಂಪ್ಲಿಮೆಂಟರಿ ಏರ್ಪೋರ್ಟ್ ಲೌಂಜ್ ಅಕ್ಸೆಸ್.
*ನೀವು ಗರಿಷ್ಠ 1,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದು.
*RBL ಬ್ಯಾಂಕ್ ತನ್ನ ವಿವೇಚನೆಗೆ ಅನುಗುಣವಾಗಿ ಸಾಲವನ್ನು ಒದಗಿಸುತ್ತದೆ ಮತ್ತು ಅದು ಅದರ ನೀತಿಗಳಿಗೆ ಒಳಪಟ್ಟಿರುತ್ತದೆ.
ಪ್ರಯೋಜನಗಳು | ಗಳಿಸಿದ ಮೌಲ್ಯ (₹) |
ವೆಲ್ಕಮ್ ಗಿಫ್ಟ್: 12,000 ರಿವಾರ್ಡ್ ಪಾಯಿಂಟ್‌ಗಳು (ಮೊದಲ ವರ್ಷದ ಉಚಿತ ಕಾರ್ಡ್ ವೇರಿಯಂಟ್‌ಗೆ ಯಾವುದೇ ವೆಲ್ಕಮ್ ರಿವಾರ್ಡ್‌ಗಳನ್ನು ನೀಡಲಾಗುವುದಿಲ್ಲ) | 3,000 |
ಮೈಲ್‌ಸ್ಟೋನ್ ರಿವಾರ್ಡ್: ರೂ. 1,50,000 ಖರ್ಚು ಮಾಡಿ ಮತ್ತು ಒಂದು ವರ್ಷದಲ್ಲಿ ರೂ. 3,50,000 ದಾಟಿದ ಖರ್ಚುಗಳ ಮೇಲೆ 10,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ. ಗಳಿಸಿದ ಒಟ್ಟು ರಿವಾರ್ಡ್ ಪಾಯಿಂಟ್‌ಗಳು: 20,000 (ಬಾಡಿಗೆ ಖರ್ಚುಗಳನ್ನು ಹೊರತುಪಡಿಸಿ) | 5,000 |
ಖರ್ಚು ಮಾಡಿದ ಪ್ರತಿ ರೂ. 100 ಗೆ 2 ರಿವಾರ್ಡ್ ಪಾಯಿಂಟ್‌ಗಳು (ರೂ. 2,00,000 ಖರ್ಚುಗಳನ್ನು ಊಹಿಸುವುದು); ಗಳಿಸಿದ ಒಟ್ಟು ರಿವಾರ್ಡ್ ಪಾಯಿಂಟ್‌ಗಳು: 4,000 | 1,000 |
ಎಲ್ಲಾ ಆನ್ಲೈನ್ ಖರ್ಚುಗಳ ಮೇಲೆ* 2X ರಿವಾರ್ಡ್ ಪಾಯಿಂಟ್‌ಗಳನ್ನು (ಖರ್ಚು ಮಾಡಿದ ಪ್ರತಿ ರೂ. 100 ಗೆ 4 ರಿವಾರ್ಡ್ ಪಾಯಿಂಟ್‌ಗಳು) ಪಡೆಯಿರಿ (ಗರಿಷ್ಠ 1,000 ರಿವಾರ್ಡ್ ಪಾಯಿಂಟ್‌ಗಳು ಮತ್ತು ರೂ. 3,00,000 ಆನ್ಲೈನ್ ಖರ್ಚುಗಳನ್ನು ಊಹಿಸಿ); ಗಳಿಸಿದ ಒಟ್ಟು ರಿವಾರ್ಡ್ ಪಾಯಿಂಟ್‌ಗಳು: 12,000 | 3,000 |
ಒಂದು ವರ್ಷದಲ್ಲಿ 8 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಏರ್ಪೋರ್ಟ್ ಲೌಂಜ್ ಅಕ್ಸೆಸ್ | 12,000 |
BookMyShow ಆಫರ್: ವಾರದ ಯಾವುದೇ ದಿನದಲ್ಲಿ ತಿಂಗಳಿಗೆ ಎರಡು ಬಾರಿ 1+1 ಮೂವಿ ಟಿಕೆಟ್ (ರೂ. 200 ವರೆಗೆ) | 4,800 |
ಪ್ರತಿ ತಿಂಗಳಿಗೆ ರೂ. 150 ವರೆಗಿನ ಇಂಧನ ಮೇಲ್ತೆರಿಗೆ ಮನ್ನಾ. (ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4,000 ಫ್ಯೂಯಲ್ ಟ್ರಾನ್ಸಾಕ್ಷನ್‌ಗಳ ಮೇಲೆ ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ.) | 1,800 |
ವಾರ್ಷಿಕ ಒಟ್ಟು ಪ್ರಯೋಜನಗಳು | 30,600 |
*ಶಿಕ್ಷಣ, ಇನ್ಶೂರೆನ್ಸ್, ಯುಟಿಲಿಟಿಗಳು (ಬಿಲ್2ಪೇ ಸೇರಿದಂತೆ), ಬಾಡಿಗೆ ಪಾವತಿಗಳು, ವಾಲೆಟ್ ಲೋಡ್ ಮತ್ತು ಫ್ಯೂಯಲ್ ಮೇಲೆ ಮಾಡಿದ ಆನ್ಲೈನ್ ಖರೀದಿಗಳನ್ನು ಹೊರತುಪಡಿಸಿ.
ಅರ್ಹತಾ ಮಾನದಂಡ
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು
21 ರಿಂದ 70 ವರ್ಷಗಳು
-
ಉದ್ಯೋಗ
ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
-
ಕ್ರೆಡಿಟ್ ಸ್ಕೋರ್
720 ಅಥವಾ ಅದಕ್ಕಿಂತ ಹೆಚ್ಚು
ವರ್ಲ್ಡ್ ಪ್ರೈಮ್ ಸೂಪರ್ ಕಾರ್ಡಿಗೆ ಅರ್ಹತಾ ಮಾನದಂಡ
ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ಬಜಾಜ್ ಫಿನ್‌ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಹೊಂದಿದೆ. ಅವುಗಳು ಇದನ್ನು ಒಳಗೊಂಡಿದೆ:
- ವಯಸ್ಸು 21 ರಿಂದ 70 ವರ್ಷಗಳ ಒಳಗಿರಬೇಕು
- ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
- ಕ್ರೆಡಿಟ್ ಅರ್ಹತೆ, ಕನಿಷ್ಠ ಸಿಬಿಲ್ ಸ್ಕೋರ್ 720 ಅಥವಾ ಅದಕ್ಕಿಂತ ಹೆಚ್ಚು ಮತ್ತು ಯಾವುದೇ ಹಿಂದಿನ ಡೀಫಾಲ್ಟ್ ದಾಖಲೆಗಳಿಲ್ಲ
- ವಸತಿ ವಿಳಾಸ ದೇಶದ ಸೂಪರ್‌ಕಾರ್ಡ್ ಲೈವ್ ಲೊಕೇಶನ್‌ಗಳ ಒಳಗೆ ಇರಬೇಕು
- ಅರ್ಜಿದಾರರು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್ ಗ್ರಾಹಕರಾಗಿರಬೇಕು ಮತ್ತು ಬಜಾಜ್ ಫಿನ್‌ಸರ್ವ್ EMI ನೆಟ್‌ವರ್ಕ್ ಕಾರ್ಡ್‌ಹೋಲ್ಡರ್ ಆಗಿರಬೇಕು
ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ವರ್ಲ್ಡ್ ಪ್ರೈಮ್ ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು
You don't have to submit any physical documents to apply for the Bajaj Finserv RBL Bank SuperCard. You only need to share your PAN card number and Aadhaar card number to complete the application process.
ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ವರ್ಲ್ಡ್ ಪ್ರೈಮ್ ಸೂಪರ್ ಕಾರ್ಡಿಗೆ ಅಪ್ಲೈ ಮಾಡಿ
ಬಜಾಜ್ ಫಿನ್‌ಸರ್ವ್ ಆರ್‌ಬಿಎಲ್ ಬ್ಯಾಂಕ್ ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ:
- 1 ಕ್ಲಿಕ್ ಮಾಡಿ ಇಲ್ಲಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
- 2 ನೀವು ಪಡೆದ ಒಟಿಪಿಯನ್ನು ಸಲ್ಲಿಸಿ ಮತ್ತು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಆಫರ್ ಇದೆಯೇ ಎಂದು ಪರಿಶೀಲಿಸಿ
- 3 ಒಂದು ವೇಳೆ ನೀವು ಆಫರ್ ಹೊಂದಿದ್ದರೆ, ದಯವಿಟ್ಟು ಆಫರ್ ಪಡೆಯಿರಿ
- 4 ನಮ್ಮ ಪ್ರತಿನಿಧಿಯಿಂದ ಕರೆ ಪಡೆಯಿರಿ
ಫೀಸ್ ಮತ್ತು ಶುಲ್ಕಗಳು
ವರ್ಲ್ಡ್ ಪ್ರೈಮ್ ಸೂಪರ್‌ಕಾರ್ಡ್ ಮೇಲೆ ಅನ್ವಯವಾಗುವ ಶುಲ್ಕಗಳು ಈ ಕೆಳಗಿನಂತಿವೆ:
ಶುಲ್ಕದ ವಿಧ | ಶುಲ್ಕಗಳು ಅನ್ವಯ |
ಸೇರ್ಪಡೆ ಶುಲ್ಕ | ರೂ. 2,999 + ಜಿಎಸ್‌ಟಿ |
ವಾರ್ಷಿಕ ಶುಲ್ಕ | ರೂ. 2,999 + ಜಿಎಸ್‌ಟಿ |
ರಿನೀವಲ್ ಫೀ | ರೂ. 2,999 + ಜಿಎಸ್‌ಟಿ |
ಆ್ಯಡ್-ಆನ್ ಕಾರ್ಡ್ ಫೀಸ್ | ಇಲ್ಲ |
ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್** | 3.50% + ಜಿಎಸ್‌ಟಿ |
ಬ್ರಾಂಚ್‌ಗಳಲ್ಲಿ ನಗದು ಪಾವತಿ | RBL ಬ್ರಾಂಚ್ ಮತ್ತು ಬಜಾಜ್ ಫಿನ್‌ಸರ್ವ್ ಬ್ರಾಂಚ್‌ನಲ್ಲಿ ಮಾಡಲಾದ ಪ್ರತಿ ನಗದು ಡೆಪಾಸಿಟ್ ಟ್ರಾನ್ಸಾಕ್ಷನ್‌ಗೆ ರೂ. 100, ಇದು 1ನೇ ಜುಲೈ 2022 ರಿಂದ ಅನ್ವಯವಾಗುತ್ತದೆ |
ರೈಲ್ವೆ ಟಿಕೆಟ್‌ಗಳ ಖರೀದಿ/ರದ್ದತಿಯ ಮೇಲೆ ಹೆಚ್ಚುವರಿ ಶುಲ್ಕ | IRCTC ಸೇವಾ ಶುಲ್ಕಗಳು* + ಪಾವತಿ ಗೇಟ್‌ವೇ. ಟ್ರಾನ್ಸಾಕ್ಷನ್ ಶುಲ್ಕ [1.8% ವರೆಗೆ + ಜಿಎಸ್‌ಟಿ (ಟಿಕೆಟ್ ಮೊತ್ತ + ಐಆರ್‌ಸಿಟಿಸಿ ಸೇವಾ ಶುಲ್ಕ)] |
ಇಂಧನ ಟ್ರಾನ್ಸಾಕ್ಷನ್ ಶುಲ್ಕ - ಇಂಧನವನ್ನು ಖರೀದಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಮಾಡಲಾದ ಟ್ರಾನ್ಸಾಕ್ಷನ್‌ಗಳಿಗೆ^ | ಇಂಧನ ಟ್ರಾನ್ಸಾಕ್ಷನ್ ಮೌಲ್ಯದ ಮೇಲೆ 1% + ಜಿಎಸ್‌ಟಿ ಸರ್ಚಾರ್ಜ್ ಅಥವಾ ರೂ. 10 + ಜಿಎಸ್‌ಟಿ, ಯಾವುದು ಅಧಿಕವೋ ಅದು ಫ್ಯೂಯಲ್ ಸರ್ಚಾರ್ಜ್ ಎಂಬುದು ಮರ್ಚೆಂಟ್ ಅನ್ನು ಅವಲಂಬಿಸಿರುತ್ತದೆ ಮತ್ತು ಇದು 1% ರಿಂದ 2.5% ವರೆಗೆ ಬದಲಾಗಬಹುದು |
ರಿವಾರ್ಡ್ ರಿಡೆಂಪ್ಶನ್ ಫೀಸ್ | ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್‌ನಲ್ಲಿ ಮಾಡಿದ ಎಲ್ಲಾ ರಿಡೆಂಪ್ಶನ್‌ಗಳ ಮೇಲೆ ರೂ. 99 + ಜಿಎಸ್‌ಟಿ ರಿವಾರ್ಡ್ ರಿಡೆಂಪ್ಶನ್ ಶುಲ್ಕವನ್ನು ವಿಧಿಸಲಾಗುತ್ತದೆ, ಇದು 1ನೇ ಜೂನ್ 2019 ರಿಂದ ಅನ್ವಯವಾಗುತ್ತದೆ. ನಿಯಮ ಮತ್ತು ಷರತ್ತು ಅನ್ವಯ |
ನಗದು ಮುಂಗಡ ಟ್ರಾನ್ಸಾಕ್ಷನ್ ಶುಲ್ಕ | ನಗದು ಮೊತ್ತದ 2.5% (ಕನಿಷ್ಠ ರೂ. 500 + ಜಿಎಸ್‌ಟಿ) *July'20 ರಿಂದ ಅನ್ವಯವಾಗುವಂತೆ |
ವಿಸ್ತರಿತ ಕ್ರೆಡಿಟ್ ಮೇಲೆ ಗಡುವು ಮೀರಿದ ಬಡ್ಡಿ | ಪ್ರತಿ ತಿಂಗಳಿಗೆ 3.99% ವರೆಗೆ + ಜಿಎಸ್‌ಟಿ ಅಥವಾ ವಾರ್ಷಿಕ 47.88% + ಜಿಎಸ್‌ಟಿ |
ಮಿತಿ ದಾಟಿದ್ದಕ್ಕೆ ದಂಡ | ರೂ. 600 + ಜಿಎಸ್‌ಟಿ |
ಫೈನಾನ್ಸ್ ಶುಲ್ಕಗಳು (ರಿಟೇಲ್ ಖರೀದಿಗಳು ಮತ್ತು ನಗದು) | ವಾರ್ಷಿಕ 3.99% ವರೆಗೆ ಎಪಿಆರ್ + ಜಿಎಸ್‌ಟಿ (ವಾರ್ಷಿಕ 47.88% ವರೆಗೆ + ಜಿಎಸ್‌ಟಿ) |
ಕಾರ್ಡ್ ಬದಲಿ (ಕಳೆದುಹೋದ/ ಕಳ್ಳತನವಾದ/ ಮರುವಿತರಣೆ/ ಇತರ ಯಾವುದೇ ಬದಲಿ) | ಇಲ್ಲ |
ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ | ಇಲ್ಲ |
ಚೆಕ್ ರಿಟರ್ನ್/ ಡಿಸ್‌ಹಾನರ್ ಶುಲ್ಕ ಆಟೋ ಡೆಬಿಟ್ ರಿವರ್ಸಲ್-ಬ್ಯಾಂಕ್ ಅಕೌಂಟ್‌ನಲ್ಲಿ ಹಣವಿಲ್ಲ | ರೂ. 500 + ಜಿಎಸ್‌ಟಿ |
ಮರ್ಚೆಂಟ್ ಇಎಂಐ ಪ್ರಕ್ರಿಯಾ ಶುಲ್ಕ | ರೂ. 199 + ಜಿಎಸ್‌ಟಿ |
ಬಾಡಿಗೆ ಟ್ರಾನ್ಸಾಕ್ಷನ್ ಫೀಸ್ | ಅನ್ವಯವಾಗುವ ಯಾವುದೇ ಮರ್ಚೆಂಟ್‌ನಲ್ಲಿ ಮಾಡಲಾದ ಎಲ್ಲಾ ಬಾಡಿಗೆ ಟ್ರಾನ್ಸಾಕ್ಷನ್‌ಗಳ ಮೇಲೆ 1% ಟ್ರಾನ್ಸಾಕ್ಷನ್ ಮೊತ್ತದ ಶುಲ್ಕವನ್ನು ವಿಧಿಸಲಾಗುತ್ತದೆ (ಫೆಬ್ರವರಿ 1, 2023 ರಿಂದ ಅನ್ವಯ) |
ಮೇಲಿನ ಎಲ್ಲಾ ಶುಲ್ಕಗಳು ವಿವಿಧ ಸಂಸ್ಥೆಗಳ ನೀತಿಗಳ ಅಡಿಯಲ್ಲಿ ಬದಲಾವಣೆಗೆ ಒಳಪಟ್ಟಿರುತ್ತವೆ. ಆದಾಗ್ಯೂ, ಬದಲಾವಣೆಗಳ ಬಗ್ಗೆ ಕಾರ್ಡ್‌ಹೋಲ್ಡರ್‌ಗೆ ಸರಿಯಾಗಿ ತಿಳಿಸಲಾಗುತ್ತದೆ.
**ವಿದೇಶಗಳಲ್ಲಿ ನೋಂದಾಯಿಸಲಾದ ವ್ಯಾಪಾರಿ ಸಂಸ್ಥೆಗಳಲ್ಲಿನ ಟ್ರಾನ್ಸಾಕ್ಷನ್‌ಗಳು, ವ್ಯಾಪಾರಿಯು ಭಾರತದಲ್ಲಿದ್ದರೂ ಸಹ, ಕ್ರಾಸ್-ಬಾರ್ಡರ್ ಶುಲ್ಕವನ್ನು ಆಕರ್ಷಿಸುತ್ತವೆ.
*ವಿವರಗಳಿಗಾಗಿ IRCTC ವೆಬ್‌ಸೈಟ್ ನೋಡಿ.
^ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4,000 ಇಂಧನ ಟ್ರಾನ್ಸಾಕ್ಷನ್ ಮೇಲೆ ಮೇಲ್ತೆರಿಗೆ ಅನ್ವಯವಾಗುತ್ತದೆ. ಪ್ಲಾಟಿನಂ ಸೂಪರ್‌ಕಾರ್ಡ್‌ಗಳಿಗೆ ಗರಿಷ್ಠ ರೂ. 100, ವರ್ಲ್ಡ್ ಪ್ಲಸ್ ಸೂಪರ್‌ಕಾರ್ಡ್‌ಗೆ ರೂ. 200 ಮತ್ತು ಇತರ ಎಲ್ಲಾ ವರ್ಲ್ಡ್ ಸೂಪರ್‌ಕಾರ್ಡ್‌ಗಳಿಗೆ ರೂ. 150ಮೇಲ್ತೆರಿಗೆ ಮನ್ನಾ.
ತಡ ಪಾವತಿ ಶುಲ್ಕಗಳು
ತಡ ಪಾವತಿ ಶುಲ್ಕ | |
ಬಾಕಿ ಮೊತ್ತದ 12.5% | |
ಕನಿಷ್ಠ ರೂ. 5 | ಗರಿಷ್ಠ ರೂ. 1,300 |
ಆಗಾಗ ಕೇಳುವ ಪ್ರಶ್ನೆಗಳು
ನೀವು ಶುಲ್ಕವನ್ನು ಪಾವತಿಸಿದರೆ ಮತ್ತು ಕಾರ್ಡ್ ನೀಡಿದ 30 ದಿನಗಳ ಒಳಗೆ ರೂ. 2,000 ಖರ್ಚು ಮಾಡಿದರೆ ನೀವು 12,000 ವೆಲ್ಕಮ್ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದು.
ಕ್ರೆಡಿಟ್ ಕಾರ್ಡ್ ಮೇಲಿನ ವಾರ್ಷಿಕ ಶುಲ್ಕ ರೂ. 2,999 ಮತ್ತು ತೆರಿಗೆಗಳು.
ನೀವು ಈ ಸೂಪರ್‌ಕಾರ್ಡ್ ಬಳಸಿದಾಗ ನೀವು ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸುತ್ತೀರಿ. ಇವುಗಳನ್ನು ತಿಂಗಳ ಕೊನೆಯಲ್ಲಿ ನಿಮ್ಮ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ.
ಪ್ರಯಾಣ, ಶಾಪಿಂಗ್, ವೌಚರ್ ಮತ್ತು ಮೊಬೈಲ್ ರಿಚಾರ್ಜ್ ಮುಂತಾದ ವಿವಿಧ ಕೆಟಗರಿಗಳಲ್ಲಿ ನೀವು RBL ವೆಬ್‌ಸೈಟ್ ನಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಬಹುದು.
ಇಂಧನ ಮೇಲ್ತೆರಿಗೆ ಮನ್ನಾವನ್ನು ಮುಂದಿನ ತಿಂಗಳು ನಿಮಗೆ ಕ್ರೆಡಿಟ್ ಮಾಡಲಾಗುತ್ತದೆ. ಆದಾಗ್ಯೂ, ರೂ. 500 ರಿಂದ ರೂ. 4,000 ನಡುವಿನ ಮೌಲ್ಯದ ಇಂಧನಕ್ಕಾಗಿ ನೀವು ವಹಿವಾಟು ನಡೆಸಬೇಕು.
022-6232 7777 ನಲ್ಲಿ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಮತ್ತು ಈ ಸೌಲಭ್ಯಕ್ಕಾಗಿ ಕೋರಿಕೆ ಸಲ್ಲಿಸಿ. ಮೊತ್ತವನ್ನು 3 ಕಂತುಗಳಲ್ಲಿ ಮರುಪಾವತಿ ಮಾಡಬೇಕು ಮತ್ತು ವರ್ಷಕ್ಕೆ ಒಮ್ಮೆ ಮಾತ್ರ ಪಡೆಯಬಹುದು.