ಸೂಪರ್ಕಾರ್ಡ್ ರಿವಾರ್ಡ್ ಪಾಯಿಂಟ್ಗಳನ್ನು ರಿಡೀಮ್ ಮಾಡುವುದು ಹೇಗೆ
ನಿಮ್ಮ ಸೂಪರ್ಕಾರ್ಡ್ ರಿವಾರ್ಡ್ ಪಾಯಿಂಟ್ಗಳನ್ನು ರಿಡೀಮ್ ಮಾಡಲು ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ:
- 1 ನಿಮ್ಮ ಯೂಸರ್ನೇಮ್ ಮತ್ತು ಪಾಸ್ವರ್ಡ್ ಬಳಸಿಕೊಂಡು ನಿಮ್ಮ RBL ರಿವಾರ್ಡ್ಸ್ ಅಕೌಂಟಿಗೆ ಲಾಗಿನ್ ಮಾಡಿ
- 2 ನೀವು ನಿಮ್ಮ ಪಾಯಿಂಟ್ಗಳನ್ನು ರಿಡೀಮ್ ಮಾಡಲು ಬಯಸುವ ಕೆಟಗರಿಯನ್ನು ಆಯ್ಕೆಮಾಡಿ
- 3 'ಪಾಯಿಂಟ್ಸ್ ರಿಡೀಮ್ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ನೀವು ರಿಡೀಮ್ ಮಾಡಲು ಬಯಸುವ ರಿವಾರ್ಡ್ ಪಾಯಿಂಟ್ಗಳ ಸಂಖ್ಯೆಯನ್ನು ಆಯ್ಕೆಮಾಡಿ
- 4 ನಿಮ್ಮ ನೋಂದಾಯಿತ ನಂಬರ್ಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ ಮತ್ತು ಟ್ರಾನ್ಸಾಕ್ಷನ್ ಪೂರ್ಣಗೊಳಿಸಿ
ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಸೂಪರ್ಕಾರ್ಡ್ ಒಂದು ವಿಶೇಷ ಲಾಯಲ್ಟಿ ಪ್ರೋಗ್ರಾಮ್ ಅನ್ನು ಹೊಂದಿದ್ದು, ಇದರಲ್ಲಿ ನೀವು ಮಾಡುವ ಪ್ರತಿಯೊಂದು ಟ್ರಾನ್ಸಾಕ್ಷನ್ಗೆ ಪರ್ಸನಲೈಸ್ಡ್ ಗಿಫ್ಟ್ ಮತ್ತು ರಿವಾರ್ಡ್ಗಳನ್ನು ಪಡೆಯುತ್ತೀರಿ.
ನೀವು ಈ ರಿವಾರ್ಡ್ ಪಾಯಿಂಟ್ಗಳನ್ನು ಸಂಗ್ರಹಿಸಬಹುದು ಮತ್ತು ಬಸ್/ಏರ್ಲೈನ್ ಟಿಕೆಟ್ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಬ್ಯೂಟಿ ಪ್ರಾಡಕ್ಟ್ಗಳು ಮತ್ತು ಇನ್ನೂ ಹೆಚ್ಚಿನವುಗಳಿಗಾಗಿ ಅವುಗಳನ್ನು ರಿಡೀಮ್ ಮಾಡಿಕೊಳ್ಳಬಹುದು. ಪ್ರಯೋಜನಗಳನ್ನು ಪಡೆಯಲು RBL ರಿವಾರ್ಡ್ಸ್ ವೆಬ್ಸೈಟ್ನಲ್ಲಿ ನಿಮ್ಮ ಆನ್ಲೈನ್ ಅಕೌಂಟನ್ನು ಆ್ಯಕ್ಟಿವೇಟ್ ಮಾಡಿ. ನೀವು ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಸೂಪರ್ಕಾರ್ಡ್ ಹೊಂದಿದ್ದರೆ ಈ ರಿವಾರ್ಡ್ಗಳ ಪ್ರೋಗ್ರಾಮ್ನಲ್ಲಿ ಸ್ವಯಂಚಾಲಿತವಾಗಿ ನೋಂದಣಿಯಾಗುತ್ತದೆ.
ಇನ್ನಷ್ಟು ಓದಿರಿ
ಕಡಿಮೆ ಓದಿ