ಬಜಾಜ್ ಫಿನ್‌ಸರ್ವ್‌ ಕ್ರೆಡಿಟ್ ಕಾರ್ಡ್ ನಂಬರ್

ಸೂಪರ್‌ಕಾರ್ಡ್‌ಗೆ ಸಂಬಂಧಿಸಿದಂತೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ನೀವು 022-71190900 ನಲ್ಲಿ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಬಹುದು.

ಗ್ರಾಹಕರಿಗೆ ತೊಂದರೆ ರಹಿತ ಪಾವತಿ ಅನುಭವವನ್ನು ಒದಗಿಸಲು ಬಜಾಜ್ ಫಿನ್‌ಸರ್ವ್ ಬದ್ಧವಾಗಿದೆ. ನಿಮ್ಮ ಕಾರ್ಡ್ ಆ್ಯಕ್ಟಿವೇಟ್ ಮಾಡಲು, ಕಳ್ಳತನ/ಮೋಸದ ಚಟುವಟಿಕೆಯ ಸಂದರ್ಭದಲ್ಲಿ ಅದನ್ನು ಬ್ಲಾಕ್ ಮಾಡಲು ಅಥವಾ ದೂರು ನೋಂದಾಯಿಸಲು ಕ್ರೆಡಿಟ್ ಕಾರ್ಡ್ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಗ್ರಾಹಕ ಸಹಾಯವಾಣಿ ಸಂಖ್ಯೆ ಮತ್ತು ಇಮೇಲ್ ಐಡಿ ಮೂಲಕ

ನೀವು ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ಯೋಜಿಸುತ್ತಿದ್ದರೆ ಮತ್ತು ಕೆಲವು ಹೆಚ್ಚುವರಿ ಮಾಹಿತಿಯನ್ನು ಪಡೆಯಲು ಬಯಸಿದರೆ, ನೀವು ಈ ಕೆಳಗಿನ ವಿಧಾನಗಳನ್ನು ಬಳಸಿಕೊಂಡು ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕ ಸಹಾಯವಾಣಿ ಪ್ರತಿನಿಧಿಗಳನ್ನು ಸಂಪರ್ಕಿಸಬಹುದು:

  1. 1 ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಬಗ್ಗೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ನೀವು 022-71190900 ನಲ್ಲಿ RBL ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಬಹುದು
  2. 2 ನೀವು ಈಗಾಗಲೇ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ನೀವು ನಿಮ್ಮ ಪ್ರಶ್ನೆಗಳನ್ನು supercardservice@rblbank.com ಗೆ ಕಳುಹಿಸಬಹುದು

ಪೋಸ್ಟ್ ಮೂಲಕ

ನಿಮ್ಮ ಪೂರ್ಣ ಹೆಸರು, ಬ್ಯಾಂಕ್ ಅಕೌಂಟ್ ವಿವರಗಳು ಮತ್ತು ಪೋಸ್ಟ್ ಮೂಲಕ ಸಂಪರ್ಕ ಮಾಹಿತಿಯಂತಹ ಸಂಬಂಧಿತ ವಿವರಗಳೊಂದಿಗೆ ಈ ಕೆಳಗಿನ ವಿಳಾಸದಲ್ಲಿ ನಿಮ್ಮ ವಿಚಾರಣೆಯನ್ನು ಮೇಲ್ ಮಾಡಿ:

ಮ್ಯಾನೇಜರ್ - ಕ್ರೆಡಿಟ್ ಕಾರ್ಡ್ ಸೇವೆ,
RBL ಬ್ಯಾಂಕ್ ಲಿಮಿಟೆಡ್,
ಕಾರ್ಡ್ಸ್ ಆಪರೇಟಿಂಗ್ ಸೆಂಟರ್ - ಸಿಒಸಿ,
ಜೆಎಂಡಿ ಮೆಗಾಪೊಲೀಸ್, ಯುನಿಟ್ ನಂಬರ್ 306-311 - 3ನೇ ಫ್ಲೋರ್,
ಸೋಹ್ನಾ ರೋಡ್, ಸೆಕ್ಟರ್ 48,
ಗುರ್ಗಾಂವ್, ಹರ್ಯಾಣ 122018

ಆಗಾಗ ಕೇಳುವ ಪ್ರಶ್ನೆಗಳು

ನನ್ನ ಬಜಾಜ್ ಫಿನ್ಸರ್ವ್ rbl ಬ್ಯಾಂಕ್ ಸೂಪರ್ ಕಾರ್ಡಿನೊಂದಿಗೆ ಲಿಂಕ್ ಆಗಿರುವ ನನ್ನ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನು ನಾನು ಹೇಗೆ ಅಪ್ಡೇಟ್ ಮಾಡಬಹುದು?

ಈ ವಿಧಾನಗಳಲ್ಲಿ ನಿಮ್ಮ ಬಜಾಜ್ ಫಿನ್‌‌ಸರ್ವ್ rbl ಬ್ಯಾಂಕ್ ಸೂಪರ್ ಕಾರ್ಡಿಗಾಗಿ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನು ನೀವು ಅಪ್ಡೇಟ್ ಮಾಡಬಹುದು:

  • ನಮ್ಮ ವೆಬ್‌‌ಸೈಟಿಗೆ ಲಾಗಿನ್ ಆಗಿ
  • ಬಜಾಜ್ ಫಿನ್‌ಸರ್ವ್‌ನೊಂದಿಗೆ ನಿಮ್ಮ ಕ್ರೆಡಿಟ್ ಕಾರ್ಡ್ ಅಕೌಂಟಿಗೆ ಲಾಗಿನ್ ಆಗಲು ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಬಳಸಿ
  • 'ಕಸ್ಟಮೈಸ್ ಸೆಟ್ಟಿಂಗ್‌ಗಳು' ಗೆ ಹೋಗಿ ಮತ್ತು 'ವೈಯಕ್ತಿಕ ವಿವರಗಳು' ಆಯ್ಕೆ ಮಾಡಿ’
  • ನಿಮ್ಮ ಮೊಬೈಲ್ ನಂಬರ್‌ಗೆ ಕಳುಹಿಸಲಾದ ಒಟಿಪಿಯೊಂದಿಗೆ ಮೌಲ್ಯೀಕರಿಸಿ
  • ಅಪ್ಡೇಟ್ ಮಾಡಲು ಹೊಸ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಒದಗಿಸಿ

ಮೈ ಅಕೌಂಟ್‌ನಿಂದ ಬದಲಾಯಿಸಿ
ಅದೇ ರೀತಿ, ನಮ್ಮ ಮೈ ಅಕೌಂಟ್ ಗ್ರಾಹಕ ಪೋರ್ಟಲ್ ಮೂಲಕ ನೀವು ನಿಮ್ಮ ಇಮೇಲ್ ಐಡಿ ಮತ್ತು ಕಾಂಟಾಕ್ಟ್ ನಂಬರನ್ನು ಅಪ್ಡೇಟ್ ಮಾಡಬಹುದು.

ನಮ್ಮ ಬಜಾಜ್ ಫಿನ್‌ಸರ್ವ್‌ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ
ನಿಮ್ಮ ಕಾಂಟಾಕ್ಟ್ ವಿವರಗಳನ್ನು ಅಪ್ಡೇಟ್ ಮಾಡಲು ನಮ್ಮ ಗ್ರಾಹಕ ಸಹಾಯವಾಣಿ ಪ್ರತಿನಿಧಿಯನ್ನು ಸಂಪರ್ಕಿಸಿ.

ನನ್ನ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಅಕೌಂಟನ್ನು ಅಕ್ಸೆಸ್ ಮಾಡಲು ನನ್ನ ಯೂಸರ್‌ನೇಮ್ ಮತ್ತು ಪಾಸ್ವರ್ಡ್ ಅನ್ನು ನಾನು ಹೇಗೆ ಪಡೆಯಬಹುದು?

ನಮ್ಮ ಗ್ರಾಹಕ ಪೋರ್ಟಲ್ ಮೂಲಕ ನೀವು ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡಿಗೆ ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್ವರ್ಡನ್ನು ಪಡೆಯಬಹುದು. ಈ ಹಂತಗಳನ್ನು ಅನುಸರಿಸಿ:

  • ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟ್‌ನಲ್ಲಿ ಲಾಗಿನ್ ಪೇಜ್ ತೆರೆಯಿರಿ
  • ಲಭ್ಯ ಆಯ್ಕೆಗಳಲ್ಲಿ 'ನೋಂದಾಯಿಸಿ' ಆರಿಸಿಕೊಳ್ಳಿ’
  • ಸಿವಿವಿ ಮತ್ತು ಗಡುವು ದಿನಾಂಕದೊಂದಿಗೆ ನಿಮ್ಮ ಕಾರ್ಡ್ ನಂಬರ್ ಒದಗಿಸಿ
  • ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನಲ್ಲಿ ಒಟಿಪಿ ಪಡೆಯಲು ವಿವರಗಳನ್ನು ಸಲ್ಲಿಸಿ
  • ಮೌಲ್ಯೀಕರಣ ಮತ್ತು ಭದ್ರತಾ ಪ್ರಶ್ನೆಯನ್ನು ಆಯ್ಕೆ ಮಾಡಲು ಒಟಿಪಿ ನಮೂದಿಸಿ
  • ನಿಮ್ಮ ಪಾಸ್ವರ್ಡ್ ನಮೂದಿಸಿ

ಒಮ್ಮೆ ಪಾಸ್ವರ್ಡನ್ನು ರಚಿಸಿದ ನಂತರ, ಮತ್ತೊಮ್ಮೆ ಲಾಗಿನ್ ಮಾಡಲು ನೀವು ನಿಮ್ಮ ಗ್ರಾಹಕ ಐಡಿ, ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿಯನ್ನು ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಆಗಿ ಬಳಸಬಹುದು.

ನಾನು ನನ್ನ ಬಜಾಜ್ ಫಿನ್‌‌ಸರ್ವ್ RBL ಬ್ಯಾಂಕ್ ಸೂಪರ್‌‌ಕಾರ್ಡ್ ಪಿನ್ ಅನ್ನು ಹೇಗೆ ರಚಿಸಬಹುದು?

ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್‌ಗೆ ನೀವು ಸುಲಭವಾಗಿ ಪಿನ್ ರಚಿಸಬಹುದು:

  • RBL ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ (www.rblbank.com)
  • ಹೋಮ್ ಸ್ಕ್ರೀನಿನಲ್ಲಿ ಕ್ರೆಡಿಟ್ ಕಾರ್ಡ್ ವಿಭಾಗವನ್ನು ಆಯ್ಕೆಮಾಡಿ
  • 'ನಿಮ್ಮ ಕಾರ್ಡ್ ಪಿನ್ ಸೆಟ್ ಮಾಡಿ' ಆಯ್ಕೆಯನ್ನು ಆರಿಸಿ
  • ನಿಮ್ಮ ಸೂಪರ್‌ಕಾರ್ಡ್ ವಿವರಗಳನ್ನು ನಮೂದಿಸಿ ಮತ್ತು 'ವ್ಯಾಲಿಡೇಟ್' ಮೇಲೆ ಕ್ಲಿಕ್ ಮಾಡಿ'
  • ನಿಮ್ಮ ಒಟಿಪಿ ಜನರೇಟ್ ಮಾಡಿ ಮತ್ತು ನಿಮ್ಮ ಆಯ್ಕೆಯ ಪಿನ್ ಸೆಟ್ ಮಾಡಿ
ನನ್ನ ಸೂಪರ್‌ಕಾರ್ಡ್‌ನಲ್ಲಿ ನನ್ನ ಆಫೀಸ್ ಅಥವಾ ವಸತಿ ವಿಳಾಸವನ್ನು ನಾನು ಹೇಗೆ ಅಪ್ಡೇಟ್ ಮಾಡಬಹುದು?

ನಿಮ್ಮ ವಸತಿ* ಅಥವಾ ಆಫೀಸ್ ವಿಳಾಸವನ್ನು ಬದಲಾಯಿಸಲು ಅಥವಾ ಅಪ್ಡೇಟ್ ಮಾಡಲು, 022-71190900 ನಲ್ಲಿ RBL ಬ್ಯಾಂಕಿನ ಗ್ರಾಹಕ ಸಹಾಯವಾಣಿ ಪ್ರತಿನಿಧಿಗಳನ್ನು ಸಂಪರ್ಕಿಸಿ ಮತ್ತು ಬದಲಾವಣೆಗಾಗಿ ಕೋರಿಕೆಯನ್ನು ಸಲ್ಲಿಸಿ.

*ನಿಮ್ಮ ವಸತಿ ವಿಳಾಸದಲ್ಲಿ ಬದಲಾವಣೆಗಾಗಿ, ನೀವು ನಿಮ್ಮ ವಿಳಾಸದ ಪುರಾವೆಯನ್ನು 3 ತಿಂಗಳ ಒಳಗೆ kyc.cards@@rblbank.com ನಲ್ಲಿ ಸಲ್ಲಿಸಬೇಕು.

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಗ್ರಾಹಕ ಸಹಾಯವಾಣಿಯನ್ನು ನಾನು ಹೇಗೆ ಸಂಪರ್ಕಿಸಬಹುದು?

ದೂರವಾಣಿ, ಇಮೇಲ್ ಮತ್ತು ಪೋಸ್ಟ್ ಮೂಲಕ ನೀವು ನಿಮ್ಮ ಸೂಪರ್‌ಕಾರ್ಡ್ ಸಂಬಂಧಿತ ಪ್ರಶ್ನೆಗಳಿಗಾಗಿ ನಮ್ಮ ಗ್ರಾಹಕ ಸಹಾಯವಾಣಿ ಪ್ರತಿನಿಧಿಗಳನ್ನು ಸಂಪರ್ಕಿಸಬಹುದು.

ಕರೆ ಮೂಲಕ

022-71190900 ನಲ್ಲಿ ನಮ್ಮ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಮತ್ತು ನಿಮ್ಮ ವಿಚಾರಣೆಯನ್ನು ಪರಿಹರಿಸಲು ಕ್ರೆಡಿಟ್ ಕಾರ್ಡ್ ಪ್ರತಿನಿಧಿಯನ್ನು ಸಂಪರ್ಕಿಸಿ.

ಇಮೇಲ್ ಮೂಲಕ

ನಿಮ್ಮ ಎಲ್ಲಾ ಪ್ರಶ್ನೆಗಳನ್ನು ನೀವು supercardservice@rblbank.com ಮೂಲಕ ನಮಗೆ ಬರೆಯಬಹುದು.

ಪೋಸ್ಟ್ ಮೂಲಕ

ನಿಮ್ಮ ಪೂರ್ಣ ಹೆಸರು, ಬ್ಯಾಂಕ್ ಅಕೌಂಟ್ ವಿವರಗಳು ಮತ್ತು ಪೋಸ್ಟ್ ಮೂಲಕ ಸಂಪರ್ಕ ಮಾಹಿತಿಯಂತಹ ಸಂಬಂಧಿತ ವಿವರಗಳೊಂದಿಗೆ ನಿಮ್ಮ ವಿಚಾರಣೆಯನ್ನು ನೀವು ನಮಗೆ ಮೇಲ್ ಮಾಡಬಹುದು:

ಮ್ಯಾನೇಜರ್ - ಕ್ರೆಡಿಟ್ ಕಾರ್ಡ್ ಸೇವೆ,
RBL ಬ್ಯಾಂಕ್ ಲಿಮಿಟೆಡ್,
ಕಾರ್ಡ್ಸ್ ಆಪರೇಟಿಂಗ್ ಸೆಂಟರ್ - ಸಿಒಸಿ,
ಜೆಎಂಡಿ ಮೆಗಾಪೊಲೀಸ್, ಯುನಿಟ್ ನಂಬರ್ 306-311 - 3ನೇ ಫ್ಲೋರ್,
ಸೋಹ್ನಾ ರೋಡ್, ಸೆಕ್ಟರ್ 48,
ಗುರ್ಗಾಂವ್, ಹರ್ಯಾಣ 122018

ನನ್ನ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಮೋಸದ ಚಟುವಟಿಕೆಯನ್ನು ನಾನು ಎಲ್ಲಿ ವರದಿ ಮಾಡಬಹುದು?

ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡಿನಲ್ಲಿ ಯಾವುದೇ ಮೋಸದ ಚಟುವಟಿಕೆಯನ್ನು ವರದಿ ಮಾಡಲು, 022-71190900 ಗೆ ಕರೆ ಮಾಡಿ ಅಥವಾ supercardservice@rblbank.com ಗೆ ಇಮೇಲ್ ಕಳುಹಿಸಿ.

ಕ್ರೆಡಿಟ್ ಕಾರ್ಡ್ ಸಂಬಂಧಿತ ವಿಚಾರಣೆಗೆ ನಾನು ಇಮೇಲ್ ಕಳುಹಿಸಬಹುದೇ?

ಹೌದು. ನೀವು ಅಸ್ತಿತ್ವದಲ್ಲಿರುವ ಕಾರ್ಡ್‌ಹೋಲ್ಡರ್ ಆಗಿದ್ದರೆ, ನೀವು ನಮ್ಮ ಪ್ರತಿನಿಧಿಗಳಿಗೆ supercardservice@rblbank.com ನಲ್ಲಿ ಬರೆಯಬಹುದು.

ನಷ್ಟ ಅಥವಾ ಕಳ್ಳತನದ ಸಂದರ್ಭದಲ್ಲಿ ನನ್ನ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಲು ನಾನು ಯಾರನ್ನು ಸಂಪರ್ಕಿಸಬೇಕು?

ನಷ್ಟ/ಕಳ್ಳತನವಾದ ಸಂದರ್ಭದಲ್ಲಿ, ನೀವು ಈ ಘಟನೆಯನ್ನು ನಮ್ಮ ಗ್ರಾಹಕ ಸಹಾಯವಾಣಿ ಪ್ರತಿನಿಧಿಗಳಿಗೆ +91 22 71190900 ನಲ್ಲಿ ವರದಿ ಮಾಡಬೇಕು ಅಥವಾ supercardservice@rblbank.com ಗೆ ಬರೆಯಬೇಕು.

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ರಾಜ್ಯವಾರು ಕ್ರೆಡಿಟ್ ಕಾರ್ಡ್ ಗ್ರಾಹಕ ಸಹಾಯವಾಣಿ ನಂಬರ್ ಅನ್ನು ಹೊಂದಿದೆಯೇ?

ಕೇಂದ್ರ ಗ್ರಾಹಕ ಸಹಾಯವಾಣಿ ನಂಬರ್ 022-71190900 ಬಳಸಿಕೊಂಡು ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪ್ರತಿನಿಧಿಗಳನ್ನು ಸಂಪರ್ಕಿಸಬಹುದು. ನಾವು ಪ್ರತ್ಯೇಕ ರಾಜ್ಯವಾರು ಗ್ರಾಹಕ ಸಹಾಯವಾಣಿ ನಂಬರ್ ಹೊಂದಿಲ್ಲ.

RBL ಗ್ರಾಹಕ ಸಹಾಯವಾಣಿಯೊಂದಿಗೆ ನಾನು ಹೇಗೆ ಮಾತನಾಡಬಹುದು?

ಬಜಾಜ್ ಫಿನ್‌ಸರ್ವ್‌ RBL ಸೂಪರ್ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದಲ್ಲಿ ನೀವು 022-71190900 ನಲ್ಲಿ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ