ವ್ಯಾಲ್ಯೂ ಪ್ಲಸ್ ಸೂಪರ್‌ಕಾರ್ಡಿನ ಫೀಚರ್‌ಗಳು

  • Welcome rewards

    ವೆಲ್ಕಮ್ ರಿವಾರ್ಡ್‌ಗಳು

    ಕಾರ್ಡ್ ನೀಡಿದ 30 ದಿನಗಳ ಒಳಗೆ ರೂ. 2,000 ಖರ್ಚು ಮಾಡಿ ರೂ. 500 ಮೌಲ್ಯದ ಗಿಫ್ಟ್ ವೌಚರ್ ಪಡೆಯಿರಿ

  • Milestone bonuses

    ಮೈಲ್‌ಸ್ಟೋನ್ ಬೋನಸ್‌ಗಳು

    ಒಂದು ವರ್ಷದಲ್ಲಿ ರೂ. 1 ಲಕ್ಷದ ಕ್ರಾಸಿಂಗ್ ಖರ್ಚುಗಳ ಮೇಲೆ ರೂ. 1,000 ಪಡೆಯಿರಿ

  • Cashback on fuel spends

    ಇಂಧನ ಖರ್ಚುಗಳ ಮೇಲೆ ಕ್ಯಾಶ್‌ಬ್ಯಾಕ್

    ಇಂಧನ ಖರೀದಿಗಳ ಮೇಲೆ 10% ಕ್ಯಾಶ್‌ಬ್ಯಾಕ್

  •  Annual fee waiver

    ವಾರ್ಷಿಕ ಶುಲ್ಕ ಮನ್ನಾ

    ಒಂದು ವರ್ಷದಲ್ಲಿ ರೂ. 50,000 ಖರ್ಚು ಮಾಡಿ ಮತ್ತು ಮುಂದಿನ ವರ್ಷದ ವಾರ್ಷಿಕ ಶುಲ್ಕ ಮನ್ನಾ ಪಡೆಯಿರಿ

  • Fuel surcharge waivers

    ಇಂಧನ ಮೇಲ್ತೆರಿಗೆ ಮನ್ನಾಗಳು

    ತಿಂಗಳಿಗೆ ರೂ. 100 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ ಪಡೆಯಿರಿ

  • Interest-free cash withdrawal

    ಬಡ್ಡಿ-ಮುಕ್ತ ನಗದು ಹಿಂಪಡೆಯುವಿಕೆ

    50 ದಿನಗಳವರೆಗೆ ನಗದು ವಿತ್‌ಡ್ರಾವಲ್ ಮೇಲೆ ಯಾವುದೇ ಬಡ್ಡಿ ಇಲ್ಲ

  • Emergency advance*

    ತುರ್ತು ಮುಂಗಡ*

    ಶೂನ್ಯ ಪ್ರಕ್ರಿಯಾ ಶುಲ್ಕ ಮತ್ತು ಪ್ರತಿ ತಿಂಗಳಿಗೆ 1.16% ಬಡ್ಡಿ ದರದೊಂದಿಗೆ ನಿಮ್ಮ ಲಭ್ಯವಿರುವ ನಗದು ಮಿತಿಯನ್ನು 3 ತಿಂಗಳಿಗೆ ಪರ್ಸನಲ್ ಲೋನ್ ಆಗಿ ಪರಿವರ್ತಿಸಿ

  • Contactless payments

    ಕಾಂಟಾಕ್ಟ್‌ಲೆಸ್ ಪಾವತಿಗಳು

    ರೂ. 5,000 ವರೆಗಿನ ಪಾವತಿಗಳ ಮೇಲೆ ವೇಗವಾಗಿ ಮತ್ತು ತೊಂದರೆ ರಹಿತ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ನಿಮ್ಮ ಕಾರ್ಡ್ ಟ್ಯಾಪ್ ಮಾಡಿ

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ವ್ಯಾಲ್ಯೂ ಪ್ಲಸ್ ಸೂಪರ್‌ಕಾರ್ಡ್ ಕ್ರೆಡಿಟ್ ಕಾರ್ಡ್ ಆಗಿದ್ದು, ಇದು 1 ರಲ್ಲಿ 4 ಕಾರ್ಡ್‌ಗಳ ಶಕ್ತಿಯನ್ನು ಹೊಂದಿದೆ. ದೈನಂದಿನ ಅಥವಾ ಮಾಸಿಕ ಅಗತ್ಯಗಳನ್ನು ಪೂರೈಸಲು, ಕೈಗೆಟಕುವ ದರದಲ್ಲಿ ಶಾಪಿಂಗ್ ಮಾಡಲು ಮತ್ತು ನೀವು ವಹಿವಾಟು ನಡೆಸುವಾಗ ಹಲವಾರು ಪ್ರಯೋಜನಗಳನ್ನು ಆನಂದಿಸಲು ನೀವು ಇದನ್ನು ಬಳಸಬಹುದು.

ಉದಾಹರಣೆಗೆ, ಇದು ದೈನಂದಿನ ಪ್ರಯಾಣದ ವೆಚ್ಚಗಳ ಮೇಲೆ ಹಲವಾರು ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಒದಗಿಸುತ್ತದೆ. ನೀವು ಫ್ಯೂಯಲ್ ಖರ್ಚುಗಳ ಮೇಲೆ ಈ ಪ್ರಯೋಜನವನ್ನು ಪಡೆಯುತ್ತೀರಿ ಮತ್ತು ಫ್ಯೂಯಲ್ ಮೇಲ್ತೆರಿಗೆ ಮನ್ನಾದಿಂದ ತಿಂಗಳಿಗೆ ರೂ. 100 ವರೆಗೆ ಲಾಭ ಪಡೆಯುತ್ತೀರಿ.

ಇದು ತುರ್ತು ಮುಂಗಡ, ಬಡ್ಡಿ ರಹಿತ-ನಗದು ವಿತ್‌ಡ್ರಾವಲ್ ಮತ್ತು ತೊಂದರೆ ರಹಿತ ಇಎಂಐ ಪರಿವರ್ತನೆ ಸೌಲಭ್ಯದಂತಹ ಇತರ ಫೀಚರ್‌ಗಳೊಂದಿಗೆ ಬರುತ್ತದೆ. ರೂ. 1 ಲಕ್ಷದ ಖರ್ಚಿನ ಮೈಲಿಗಲ್ಲನ್ನು ಹಿಟ್ ಮಾಡಲು ನೀವು ರೂ. 1,000 ಮೌಲ್ಯದ ಕ್ಯಾಶ್‌ಬ್ಯಾಕ್‌ನೊಂದಿಗೆ ರಿವಾರ್ಡ್ ಪಡೆಯುತ್ತೀರಿ. ನೀವು ಇವುಗಳನ್ನು Flipkart, Shoppers Stop, MakeMyTrip ಮತ್ತು ಇನ್ನೂ ಅನೇಕ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ರಿಡೀಮ್ ಮಾಡಿಕೊಳ್ಳಬಹುದು.

*RBL ಬ್ಯಾಂಕ್ ತನ್ನ ವಿವೇಚನೆಗೆ ಅನುಗುಣವಾಗಿ ಸಾಲವನ್ನು ಒದಗಿಸುತ್ತದೆ ಮತ್ತು ಅದು ಅದರ ನೀತಿಗಳಿಗೆ ಒಳಪಟ್ಟಿರುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    25 ರಿಂದ 65 ವರ್ಷಗಳು

  • Employment

    ಉದ್ಯೋಗ

    ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು

  • Credit score

    ಕ್ರೆಡಿಟ್ ಸ್ಕೋರ್

    750 ಅಥವಾ ಅದಕ್ಕಿಂತ ಹೆಚ್ಚು

ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಅರ್ಹತೆಯ ಮಾನದಂಡಗಳೇನು?

ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ಬಜಾಜ್ ಫಿನ್‌ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಹೊಂದಿದೆ. ಅವುಗಳು ಇದನ್ನು ಒಳಗೊಂಡಿದೆ:

  • ವಯಸ್ಸು 25 ರಿಂದ 65 ವರ್ಷಗಳ ಒಳಗಿರಬೇಕು
  • ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
  • ಕ್ರೆಡಿಟ್ ಅರ್ಹತೆ, ಕನಿಷ್ಠ ಸಿಬಿಲ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚು ಮತ್ತು ಯಾವುದೇ ಹಿಂದಿನ ಡೀಫಾಲ್ಟ್ ದಾಖಲೆಗಳಿಲ್ಲ
  • ವಸತಿ ವಿಳಾಸ ದೇಶದ ಸೂಪರ್‌‌ಕಾರ್ಡ್ ಲೈವ್ ಲೊಕೇಶನ್‌‌ಗಳ ಒಳಗೆ ಇರಬೇಕು
  • ಅರ್ಜಿದಾರರು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್‌ ಗ್ರಾಹಕರು ಮತ್ತು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಹೋಲ್ಡರ್ ಆಗಿರಬೇಕು

ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?

ಕ್ರೆಡಿಟ್ ಕಾರ್ಡ್ ಪಡೆಯಲು 3 ಪ್ರಾಥಮಿಕ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ - ಫೋಟೋ, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ. ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ಹೇಗೆ

ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್ ಬ್ಯಾಂಕ್ ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ:

  1. 1 ಕ್ಲಿಕ್ ಮಾಡಿ ಇಲ್ಲಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
  2. 2 ನೀವು ಪಡೆದ ಒಟಿಪಿಯನ್ನು ಸಲ್ಲಿಸಿ ಮತ್ತು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಆಫರ್ ಇದೆಯೇ ಎಂದು ಪರಿಶೀಲಿಸಿ
  3. 3 ಒಂದು ವೇಳೆ ನೀವು ಆಫರ್ ಹೊಂದಿದ್ದರೆ, ದಯವಿಟ್ಟು ಆಫರ್ ಪಡೆಯಿರಿ
  4. 4 ಯಾವುದೇ ಆಫರ್ ಇಲ್ಲದ ಸಂದರ್ಭದಲ್ಲಿ, ನಿಮ್ಮ ವಿವರಗಳನ್ನು ಸಲ್ಲಿಸಿ
  5. 5 ನಮ್ಮ ಪ್ರತಿನಿಧಿಯಿಂದ ಕರೆ ಪಡೆಯಿರಿ
  6. 6 ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

ಫೀಗಳು ಮತ್ತು ಶುಲ್ಕಗಳು

ಈ ಕ್ರೆಡಿಟ್ ಕಾರ್ಡಿಗೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು, ಕೆಳಗಿನ ಟೇಬಲ್ ನೋಡಿ

ಶುಲ್ಕಗಳ ಪ್ರಕಾರಗಳು

ಶುಲ್ಕಗಳು ಅನ್ವಯ

ಸೇರ್ಪಡೆ ಶುಲ್ಕ

ರೂ. 499 + GST

ವಾರ್ಷಿಕ ಶುಲ್ಕ

ರೂ. 499 + GST

ಆ್ಯಡ್-ಆನ್ ಕಾರ್ಡ್ ಫೀಸ್

ಇಲ್ಲ

ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್**

3.5% + GST

ಬ್ರಾಂಚ್‌ಗಳಲ್ಲಿ ನಗದು ಪಾವತಿ

RBL ಬ್ರಾಂಚ್ ಮತ್ತು ಬಜಾಜ್ ಫಿನ್‌ಸರ್ವ್‌ ಬ್ರಾಂಚ್‌ನಲ್ಲಿ ರೂ. 250 + ಜಿಎಸ್‌ಟಿ ಕ್ಯಾಶ್ ಡೆಪಾಸಿಟ್ ಟ್ರಾನ್ಸಾಕ್ಷನ್ ಮಾಡಲಾಗಿದೆ.

RBL ಬ್ಯಾಂಕ್ ಬ್ರಾಂಚ್‌ನಲ್ಲಿ ಮತ್ತು ಬಜಾಜ್ ಫಿನ್‌ಸರ್ವ್‌ ಬ್ರಾಂಚ್‌ನಲ್ಲಿ ಮಾಡಲಾದ ಪ್ರತಿ ನಗದು ಡೆಪಾಸಿಟ್ ಟ್ರಾನ್ಸಾಕ್ಷನ್‌ಗೆ ರೂ. 100, ಇದು 1ನೇ ಜುಲೈ 2022 ರಿಂದ ಜಾರಿಗೆ ಬರುತ್ತದೆ

ರೈಲ್ವೆ ಟಿಕೆಟ್‌ಗಳ ಖರೀದಿ/ರದ್ದತಿಯ ಮೇಲೆ ಹೆಚ್ಚುವರಿ ಶುಲ್ಕ

IRCTC ಸೇವಾ ಶುಲ್ಕಗಳು* + ಪಾವತಿ ಗೇಟ್‌ವೇ. ಟ್ರಾನ್ಸಾಕ್ಷನ್ ಶುಲ್ಕ [1.8% ವರೆಗೆ + ಜಿಎಸ್‌ಟಿ (ಟಿಕೆಟ್ ಮೊತ್ತ + IRCTC ಸೇವಾ ಶುಲ್ಕ).

ಇಂಧನ ಟ್ರಾನ್ಸಾಕ್ಷನ್ ಶುಲ್ಕ - ಇಂಧನವನ್ನು ಖರೀದಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಮಾಡಿದ ಟ್ರಾನ್ಸಾಕ್ಷನ್ನಿಗಾಗಿ^

ಇಂಧನ ಟ್ರಾನ್ಸಾಕ್ಷನ್ ಮೌಲ್ಯದ ಮೇಲೆ 1%+ಜಿಎಸ್‌ಟಿ ಮೇಲ್ತೆರಿಗೆ ಅಥವಾ ರೂ. 10 + ಜಿಎಸ್‌ಟಿ, ಯಾವುದು ಅಧಿಕವೋ ಅದು

ರಿವಾರ್ಡ್ ರಿಡೆಂಪ್ಶನ್ ಫೀಸ್

ಜೂನ್ 01, 2019 ಕ್ಕೆ ಅನ್ವಯವಾಗುವಂತೆ ಬಜಾಜ್ ಫಿನ್‌‌ಸರ್ವ್ RBL ಬ್ಯಾಂಕ್ ಸೂಪರ್‌‌ ಕಾರ್ಡ್‌‌‌ಗಳ ಮೇಲೆ ಮಾಡಲಾದ ಎಲ್ಲಾ ರಿಡೆಂಪ್ಶನ್‌‌ಗಳಿಗೆ ರಿವಾರ್ಡ್ ರಿಡೆಂಪ್ಶನ್ ಫೀ ರೂ. 99+GST ವಿಧಿಸಲಾಗುತ್ತದೆ

ನಗದು ಮುಂಗಡ ಟ್ರಾನ್ಸಾಕ್ಷನ್ ಶುಲ್ಕ

ನಗದು ಮೊತ್ತದ 2.5% (ಕನಿಷ್ಠ ರೂ. 500 + ಜಿಎಸ್‌ಟಿ) *ಜುಲೈ'20 ರಿಂದ ಅನ್ವಯವಾಗುತ್ತದೆ

ವಿಸ್ತರಿತ ಕ್ರೆಡಿಟ್ ಮೇಲೆ ಗಡುವು ಮೀರಿದ ಬಡ್ಡಿ

ಪ್ರತಿ ತಿಂಗಳಿಗೆ 3.99% ವರೆಗೆ + ಜಿಎಸ್‌ಟಿ ಅಥವಾ ವಾರ್ಷಿಕ 47.88% + ಜಿಎಸ್‌ಟಿ

ಸುರಕ್ಷಿತ ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ಗಡುವು ಮೀರಿದ ಬಡ್ಡಿ

3.33% ಪ್ರತಿ ತಿಂಗಳು ಅಥವಾ ವರ್ಷಕ್ಕೆ 40%

ಗಡುವು ಮೀರಿದ ದಂಡ/ತಡ ಪಾವತಿ ಶುಲ್ಕ

ಒಟ್ಟು ಬಾಕಿ ಮೊತ್ತದ 15% (ಕನಿಷ್ಠ ರೂ. 50, ಗರಿಷ್ಠ. ರೂ. 1,500)

1ನೇ ಜುಲೈ 2022 ರಿಂದ ಅನ್ವಯವಾಗುವಂತೆ ಪರಿಷ್ಕೃತ ತಡವಾದ ಪಾವತಿ ಶುಲ್ಕಗಳು ಅನ್ವಯವಾಗುತ್ತವೆ*.

ಮಿತಿ ದಾಟಿದ್ದಕ್ಕೆ ದಂಡ

ರೂ. 600 + GST

ಫೈನಾನ್ಸ್ ಶುಲ್ಕಗಳು (ರಿಟೇಲ್ ಖರೀದಿಗಳು ಮತ್ತು ನಗದು)

ವಾರ್ಷಿಕ 3.99% ವರೆಗೆ ಎಪಿಆರ್ + ಜಿಎಸ್‌ಟಿ (ವಾರ್ಷಿಕ 47.88% ವರೆಗೆ + ಜಿಎಸ್‌ಟಿ)

ಕಾಲ್-ಎ-ಡ್ರಾಫ್ಟ್ ಶುಲ್ಕ

ಡ್ರಾಫ್ಟ್ ಮೊತ್ತದ 2.5% + ಜಿಎಸ್‌ಟಿ (ಕನಿಷ್ಠ ರೂ. 300 + ಜಿಎಸ್‌ಟಿ)

ಕಾರ್ಡ್ ಬದಲಿ (ಕಳೆದುಹೋದ/ ಕಳ್ಳತನವಾದ/ ಮರುವಿತರಣೆ/ ಇತರ ಯಾವುದೇ ಬದಲಿ)

ಇಲ್ಲ

ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ

ಇಲ್ಲ

ಚಾರ್ಜ್ ಸ್ಲಿಪ್ ರಿಟ್ರೀವಲ್/ ಕಾಪಿ ಶುಲ್ಕ

ರೂ. 100 + GST

ಔಟ್ ಸ್ಟೇಷನ್ ಚೆಕ್ ಶುಲ್ಕ

ರೂ. 100 + GST

ಚೆಕ್ ರಿಟರ್ನ್/ ಡಿಸ್‌ಹಾನರ್ ಶುಲ್ಕ ಆಟೋ-ಡೆಬಿಟ್ ರಿವರ್ಸಲ್/ ಬ್ಯಾಂಕ್ ಅಕೌಂಟ್ ಔಟ್ ಆಫ್ ಫಂಡ್

ರೂ. 500 + GST

Merchant EMI transaction

ರೂ. 199 + GST

 

ಎಲ್ಲಾ ಮೇಲಿನ ಶುಲ್ಕಗಳು ವಿವಿಧ ಮಾರ್ಕೆಟಿಂಗ್ ಕಾರ್ಯಕ್ರಮಗಳ ಅಡಿಯಲ್ಲಿ ಬದಲಾಗುತ್ತವೆ. ಕಾರ್ಡ್ ಸದಸ್ಯರಿಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.

*ತಡ ಪಾವತಿ ಶುಲ್ಕಗಳು

ಒಟ್ಟು ಬಾಕಿ ಮೊತ್ತ (ರೂ.)

ತಡ ಪಾವತಿ ಶುಲ್ಕ (ರೂ.) 

ಗರಿಷ್ಠ 100 

0

100.01 - 500

100

500.01 - 5,000 

500

5,000.01 - 10,000

750

10,000.01 - 25,000

900

25,000.01 - 50,000

1,000

50,000 ಕ್ಕಿಂತ ಮೇಲ್ಪಟ್ಟು

1,300

ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4,000 ಇಂಧನ ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ. ಪ್ಲಾಟಿನಂ ಸೂಪರ್‌ಕಾರ್ಡ್‌ಗಳಿಗೆ ಗರಿಷ್ಠ ಸರ್‌ಚಾರ್ಜ್ ಮನ್ನಾ ರೂ. 100, ವರ್ಲ್ಡ್ ಪ್ಲಸ್ ಸೂಪರ್‌ಕಾರ್ಡ್‌ಗಳಿಗೆ ರೂ. 200 ಮತ್ತು ಇತರ ಎಲ್ಲಾ ವರ್ಲ್ಡ್ ಸೂಪರ್‌ಕಾರ್ಡ್‌ಗಳಿಗೆ ರೂ. 150.

* ವಿವರಗಳಿಗಾಗಿ IRCTC ವೆಬ್‌ಸೈಟ್ ನೋಡಿ.
** ವಿದೇಶದಲ್ಲಿ ನೋಂದಾಯಿಸಲಾದ ವ್ಯಾಪಾರಿ ಸಂಸ್ಥೆಗಳಲ್ಲಿ ವಹಿವಾಟುಗಳು, ವ್ಯಾಪಾರಿಯು ಭಾರತದಲ್ಲಿದ್ದರೂ ಕೂಡ, ಕ್ರಾಸ್-ಬಾರ್ಡರ್ ಶುಲ್ಕವನ್ನು ಆಕರ್ಷಿಸುತ್ತವೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಸೂಪರ್‌ಕಾರ್ಡ್ ಎಂದು ಕಾರ್ಡನ್ನು ಏಕೆ ಕರೆಯಲಾಗುತ್ತದೆ?

ಈ ಸೂಪರ್‌ಕಾರ್ಡ್ ಇಎಂಐ ಸೌಲಭ್ಯಗಳು, ಬಡ್ಡಿ ರಹಿತ ಎಟಿಎಂ ವಿತ್‌ಡ್ರಾವಲ್‌ಗಳು, ತುರ್ತು ಮುಂಗಡಗಳು ಮತ್ತು ಆಕರ್ಷಕ ಡೀಲ್‌ಗಳನ್ನು ಒದಗಿಸುತ್ತದೆ. ಕಾರ್ಡಿನ ಪ್ರಯೋಜನಗಳು ಸಾಮಾನ್ಯ ಕ್ರೆಡಿಟ್ ಕಾರ್ಡ್ ಕೊಡುಗೆಯನ್ನು ಮೀರಿವೆ ಮತ್ತು ಆದ್ದರಿಂದ, ಇದನ್ನು ಸೂಪರ್ ಕಾರ್ಡ್ ಎಂದು ಕರೆಯಲಾಗುತ್ತದೆ.

ಸೂಪರ್‌ಕಾರ್ಡ್ ಅನ್ನು ಏನು ಬೇರೆಯಾಗಿಸುತ್ತದೆ?

ಸೂಪರ್‌ಕಾರ್ಡ್‌ನೊಂದಿಗೆ, ನೀವು ಯಾವುದೇ ಎಟಿಎಂನಿಂದ ವಿತ್‌ಡ್ರಾ ಮಾಡಬಹುದು ಮತ್ತು ಬಡ್ಡಿ ರಹಿತ ನಗದು ಪಡೆಯಬಹುದು, ಖರೀದಿಗಳನ್ನು ಇಎಂಐಗಳಾಗಿ ಪರಿವರ್ತಿಸಬಹುದು*, ಅಥವಾ ತ್ವರಿತ ಲೋನ್ ಪಡೆಯಬಹುದು.

ಸೂಪರ್‌ಕಾರ್ಡ್‌ನಲ್ಲಿ ನಗದು ವಿತ್‌ಡ್ರಾವಲ್‌ಗಳು ದುಬಾರಿಯಾಗಿವೆಯೇ?

ನೀವು 50 ದಿನಗಳವರೆಗೆ ಬಡ್ಡಿಯನ್ನು ಪಾವತಿಸಬೇಕಿಲ್ಲವಾದ್ದರಿಂದ ಎಟಿಎಂಗಳಿಂದ ನಗದು ವಿತ್‌ಡ್ರಾ ಮಾಡುವುದು ದುಬಾರಿಯಲ್ಲ ಮತ್ತು ನೀವು ಕೇವಲ 2.5% ಪ್ರಕ್ರಿಯಾ ಶುಲ್ಕವನ್ನು ಪಾವತಿಸಬೇಕು.

ನಿಯಮಿತ ಕ್ರೆಡಿಟ್ ಕಾರ್ಡಿನಲ್ಲಿ, ಮರ್ಚೆಂಟ್ ಟ್ರಾನ್ಸಾಕ್ಷನ್‌ಗಳಿಗೆ ಕ್ರೆಡಿಟ್ ಮಿತಿಯನ್ನು ಬಳಸಬಹುದು. ಸೂಪರ್‌ಕಾರ್ಡ್ ಹೇಗೆ ಭಿನ್ನವಾಗಿದೆ?

ಸೂಪರ್‌ಕಾರ್ಡ್‌ನೊಂದಿಗೆ, ನೀವು ವರ್ಷಕ್ಕೆ ಒಮ್ಮೆ 90 ದಿನಗಳವರೆಗೆ ತುರ್ತು ಲೋನನ್ನು ಪಡೆಯಬಹುದು. ಲೋನ್ ಮೊತ್ತವು ನಿಮ್ಮ ನಗದು ಮಿತಿಯನ್ನು ಆಧರಿಸಿರುತ್ತದೆ.

ಆನ್ಲೈನ್ ವಂಚನೆಯಿಂದ ನನ್ನ ಸೂಪರ್‌ಕಾರ್ಡ್ ಎಷ್ಟು ಸುರಕ್ಷಿತವಾಗಿದೆ?

ಮೊಬೈಲ್ ಆ್ಯಪ್ ಮೂಲಕ ನಿಮ್ಮ ಕಾರ್ಡ್ ಬಳಕೆಯನ್ನು ಮಾನಿಟರ್ ಮಾಡಲು ನಿಮಗೆ ಸಹಾಯ ಮಾಡುವುದಕ್ಕಾಗಿ ಸೂಪರ್‌ಕಾರ್ಡ್ 'ಇನ್‌ಕಂಟ್ರೋಲ್' ಎಂಬ ಫೀಚರ್‌ನೊಂದಿಗೆ ಬರುತ್ತದೆ.

ಸೂಪರ್‌ಕಾರ್ಡ್‌ನೊಂದಿಗೆ ನಾನು ಯಾವ ವಿಶೇಷ ಆಫರ್‌ಗಳನ್ನು ಪಡೆಯುತ್ತೇನೆ?

ನೀವು ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗಳಿಂದ ಕ್ಯಾಶ್‌ಬ್ಯಾಕ್, ಆಫರ್‌ಗಳು, ನೋ ಕಾಸ್ಟ್ ಇಎಂಐ ಫೈನಾನ್ಸಿಂಗ್* ಮತ್ತು ಮುಂತಾದವುಗಳನ್ನು ಪಡೆಯುತ್ತೀರಿ.

ಸಿಎನ್‌ಜಿ ಮತ್ತು ಡೀಸೆಲ್ ಖರೀದಿಸಲು ನಾನು ಈ ಕಾರ್ಡನ್ನು ಬಳಸಬಹುದೇ?

ಹೌದು, ಇಂಧನ ಕೇಂದ್ರಗಳಲ್ಲಿ ಸಿಎನ್‌ಜಿ ಮತ್ತು ಡೀಸೆಲ್ ಖರೀದಿಸಲು ನೀವು ಈ ಕಾರ್ಡನ್ನು ಬಳಸಬಹುದು.

ನಿಯಮಿತ ಅಥವಾ ಆನ್ಲೈನ್ ಖರ್ಚುಗಳ ಮೇಲೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳಿವೆಯೇ?

ಇಲ್ಲ, ಈ ಕಾರ್ಡಿಗೆ ಯಾವುದೇ ರಿವಾರ್ಡ್‌ಗಳ ಕಾರ್ಯಕ್ರಮವಿಲ್ಲ.

ಈ ಕಾರ್ಡ್‌ನಲ್ಲಿ ಹೆಚ್ಚುವರಿ ಪ್ರಯೋಜನಗಳು ಯಾವುವು?

ರೂ. 500 ಮೌಲ್ಯದ ವೆಲ್ಕಮ್ ಗಿಫ್ಟ್ ವೌಚರ್ ಪಡೆಯಿರಿ, Flipkart, Amazon ಮತ್ತು ಮುಂತಾದ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ರಿಡೀಮ್ ಮಾಡಬಹುದು.

ಇಂಧನ ಖರೀದಿಗಳಿಗಾಗಿ ನಾನು ಈ ಕಾರ್ಡನ್ನು ಎಲ್ಲಿ ಬಳಸಬಹುದು?

ಭಾರತದಾದ್ಯಂತ ಎಲ್ಲಾ ಇಂಧನ ಪಂಪ್‌ಗಳಲ್ಲಿ ನೀವು ಈ ಕಾರ್ಡನ್ನು ಬಳಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ