RBL ಬ್ಯಾಂಕ್ ಟ್ರಾವೆಲ್ ಈಸಿ ಸೂಪರ್‌ಕಾರ್ಡಿನ ಫೀಚರ್‌ಗಳು

  • Welcome rewards

    ವೆಲ್ಕಮ್ ರಿವಾರ್ಡ್‌ಗಳು

    ಕಾರ್ಡ್ ನೀಡಿದ 30 ದಿನಗಳ ಒಳಗೆ ರೂ. 2,000 ಖರ್ಚು ಮಾಡಿ ರೂ. 1,000 ಮೌಲ್ಯದ ಗಿಫ್ಟ್ ವೌಚರ್ ಪಡೆಯಿರಿ

  • Milestone bonuses

    ಮೈಲ್‌ಸ್ಟೋನ್ ಬೋನಸ್‌ಗಳು

    ಒಂದು ವರ್ಷದಲ್ಲಿ ರೂ. 1 ಲಕ್ಷದ ಕ್ರಾಸಿಂಗ್ ಖರ್ಚುಗಳ ಮೇಲೆ ರೂ. 1,000 ಗಿಫ್ಟ್ ವೌಚರ್‌ಗಳನ್ನು ಪಡೆಯಿರಿ

  • Annual savings

    ವಾರ್ಷಿಕ ಉಳಿತಾಯಗಳು

    ವಾರ್ಷಿಕವಾಗಿ ರೂ. 7,500 ವರೆಗಿನ ಉಳಿತಾಯ

  • Annual Fee waiver

    ವಾರ್ಷಿಕ ಶುಲ್ಕ ಮನ್ನಾ

    ಒಂದು ವರ್ಷದಲ್ಲಿ ರೂ. 1 ಲಕ್ಷ ಖರ್ಚು ಮಾಡಿ ಮತ್ತು ಮುಂದಿನ ವರ್ಷದ ವಾರ್ಷಿಕ ಶುಲ್ಕ ಮನ್ನಾ ಪಡೆಯಿರಿ

  • Cashback on travels

    ಟ್ರಾವೆಲ್‌ಗಳ ಮೇಲೆ ಕ್ಯಾಶ್‌ಬ್ಯಾಕ್

    Ola/Uber ಟ್ರಾನ್ಸಾಕ್ಷನ್‌ಗಳ ಮೇಲೆ 10% ಕ್ಯಾಶ್‌ಬ್ಯಾಕ್

  • Cashback on fuel purchases

    ಇಂಧನ ಖರೀದಿಗಳ ಮೇಲೆ ಕ್ಯಾಶ್‌ಬ್ಯಾಕ್

    ಇಂಧನ ಖರೀದಿಗಳ ಮೇಲೆ 10% ಕ್ಯಾಶ್‌ಬ್ಯಾಕ್

  • Fuel surcharge waiver

    ಫ್ಯೂಯಲ್ ಹೆಚ್ಚುವರಿ ಶುಲ್ಕ ಮನ್ನಾ

    ತಿಂಗಳಿಗೆ ರೂ. 100 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ ಪಡೆಯಿರಿ

  • Interest-free cash withdrawal

    ಬಡ್ಡಿ-ಮುಕ್ತ ನಗದು ಹಿಂಪಡೆಯುವಿಕೆ

    50 ದಿನಗಳವರೆಗೆ ನಗದು ವಿತ್‌ಡ್ರಾವಲ್‌ಗಳ ಮೇಲೆ ಯಾವುದೇ ಬಡ್ಡಿ ಇಲ್ಲ

  • Emergency advance

    ತುರ್ತು ಮುಂಗಡ

    ನಿಮ್ಮ ಲಭ್ಯವಿರುವ ನಗದು ಮಿತಿಯನ್ನು 3 ತಿಂಗಳಿಗೆ 1.16% ROI ನಲ್ಲಿ 0 ಪ್ರಕ್ರಿಯಾ ಶುಲ್ಕದೊಂದಿಗೆ ಪರ್ಸನಲ್ ಲೋನ್ ಆಗಿ ಪರಿವರ್ತಿಸಿ

ಸಾಟಿಯಿಲ್ಲದ ಪ್ರಯೋಜನಗಳನ್ನು ಹೊಂದಿರುವ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಟ್ರಾವೆಲ್ ಈಸಿ ಸೂಪರ್‌ಕಾರ್ಡ್ ನಿಮ್ಮ ಹಣಕಾಸಿನ ಸಾಧನಕ್ಕೆ ಉತ್ತಮ ಸೇರ್ಪಡೆಯಾಗಿದೆ. Ola/Uber/ಇಂಧನ ವೆಚ್ಚಗಳ ಮೇಲೆ ವಿಶೇಷ ಕ್ಯಾಶ್‌ಬ್ಯಾಕ್ ಪಡೆಯಿರಿ, ಮತ್ತು ವೆಲ್‌ಕಮ್ ಗಿಫ್ಟ್ ಆಗಿ ಗಿಫ್ಟ್ ವೌಚರ್ ಕೂಡ ಪಡೆಯಿರಿ. ನೀವು ಮಾಡಬೇಕಾಗಿರುವುದು ಕೇವಲ ವಾರ್ಷಿಕ ಶುಲ್ಕವನ್ನು ಪಾವತಿಸುವುದು ಮತ್ತು ಕಾರ್ಡ್ ನೀಡಿದ 30 ದಿನಗಳ ಒಳಗೆ ರೂ. 2,000 ಮೌಲ್ಯದ ಖರೀದಿಗಳನ್ನು ಮಾಡುವುದು.

ಇನ್ನೇನು ಬೇಕು, ಈ ಸೂಪರ್‌ಕಾರ್ಡ್ ತುರ್ತು ಮುಂಗಡ, ಬಡ್ಡಿ ರಹಿತ-ನಗದು ವಿತ್‌ಡ್ರಾವಲ್ ಸೌಲಭ್ಯ ಮತ್ತು ಇಂಧನ ಮೇಲ್ತೆರಿಗೆ ಮನ್ನಾದಂತಹ ಉದ್ಯಮದಲ್ಲೇ ಮೊದಲ ಫೀಚರ್‌ಗಳನ್ನು ಹೊಂದಿದೆ. ಇದು ಕ್ರೆಡಿಟ್ ಕಾರ್ಡ್ ಆಗಿದ್ದು, ಇದು ಆಫ್‌ಲೈನ್ ಆಗಿರಲಿ, ಆನ್‌ಲೈನ್‌ನಲ್ಲಿ ಅಥವಾ ಖರ್ಚಿನ ಮೈಲಿಗಲ್ಲನ್ನು ಪೂರೈಸಲು ಮಾಡಿದರೆ ನಿಮಗೆ ರಿವಾರ್ಡ್ ನೀಡುತ್ತದೆ. 

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    25 ರಿಂದ 65 ವರ್ಷಗಳು

  • Employment

    ಉದ್ಯೋಗ

    ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು

  • Credit score

    ಕ್ರೆಡಿಟ್ ಸ್ಕೋರ್

    750 ಅಥವಾ ಅದಕ್ಕಿಂತ ಹೆಚ್ಚು

ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಅರ್ಹತೆಯ ಮಾನದಂಡಗಳೇನು?

ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ಬಜಾಜ್ ಫಿನ್‌ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಹೊಂದಿದೆ. ಅವುಗಳು ಇದನ್ನು ಒಳಗೊಂಡಿದೆ:

  • ವಯಸ್ಸು 25 ರಿಂದ 65 ವರ್ಷಗಳ ಒಳಗಿರಬೇಕು
  • ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
  • ಕ್ರೆಡಿಟ್ ಅರ್ಹತೆ, ಕನಿಷ್ಠ ಸಿಬಿಲ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚು ಮತ್ತು ಯಾವುದೇ ಹಿಂದಿನ ಡೀಫಾಲ್ಟ್ ದಾಖಲೆಗಳಿಲ್ಲ
  • ವಸತಿ ವಿಳಾಸ ದೇಶದ ಸೂಪರ್‌‌ಕಾರ್ಡ್ ಲೈವ್ ಲೊಕೇಶನ್‌‌ಗಳ ಒಳಗೆ ಇರಬೇಕು
  • ಅರ್ಜಿದಾರರು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್‌ ಗ್ರಾಹಕರು ಮತ್ತು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಹೋಲ್ಡರ್ ಆಗಿರಬೇಕು

ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?

ಕ್ರೆಡಿಟ್ ಕಾರ್ಡ್ ಪಡೆಯಲು 3 ಪ್ರಾಥಮಿಕ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ - ಫೋಟೋ, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ. ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ಹೇಗೆ

ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್ ಬ್ಯಾಂಕ್ ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ:

  1. 1 ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
  2. 2 ನೀವು ಪಡೆದ ಒಟಿಪಿಯನ್ನು ಸಲ್ಲಿಸಿ ಮತ್ತು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಆಫರ್ ಇದೆಯೇ ಎಂದು ಪರಿಶೀಲಿಸಿ
  3. 3 ಒಂದು ವೇಳೆ ನೀವು ಆಫರ್ ಹೊಂದಿದ್ದರೆ, ದಯವಿಟ್ಟು ಆಫರ್ ಪಡೆಯಿರಿ
  4. 4 ಯಾವುದೇ ಆಫರ್ ಇಲ್ಲದ ಸಂದರ್ಭದಲ್ಲಿ, ನಿಮ್ಮ ವಿವರಗಳನ್ನು ಸಲ್ಲಿಸಿ
  5. 5 ನಮ್ಮ ಪ್ರತಿನಿಧಿಯಿಂದ ಕರೆ ಪಡೆಯಿರಿ
  6. 6 ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

ಫೀಗಳು ಮತ್ತು ಶುಲ್ಕಗಳು

ಈ ಕ್ರೆಡಿಟ್ ಕಾರ್ಡಿಗೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು, ಕೆಳಗಿನ ಟೇಬಲ್ ನೋಡಿ

ಶುಲ್ಕಗಳ ಪ್ರಕಾರಗಳು

ಶುಲ್ಕಗಳು ಅನ್ವಯ

ಸೇರ್ಪಡೆ ಶುಲ್ಕ

ರೂ. 999 + GST

ವಾರ್ಷಿಕ ಶುಲ್ಕ

ರೂ. 999 + GST

ಆ್ಯಡ್-ಆನ್ ಕಾರ್ಡ್ ಫೀಸ್

ಇಲ್ಲ

ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್**

3.5% + GST

ಬ್ರಾಂಚ್‌ಗಳಲ್ಲಿ ನಗದು ಪಾವತಿ

RBL ಬ್ರಾಂಚ್ ಮತ್ತು ಬಜಾಜ್ ಫಿನ್‌ಸರ್ವ್‌ ಬ್ರಾಂಚ್‌ನಲ್ಲಿ ರೂ. 250 + ಜಿಎಸ್‌ಟಿ ಕ್ಯಾಶ್ ಡೆಪಾಸಿಟ್ ಟ್ರಾನ್ಸಾಕ್ಷನ್ ಮಾಡಲಾಗಿದೆ.

ರೈಲ್ವೆ ಟಿಕೆಟ್‌ಗಳ ಖರೀದಿ/ ರದ್ದುಪಡಿಸುವಿಕೆಯ ಮೇಲೆ ಹೆಚ್ಚುವರಿ ಶುಲ್ಕ

IRCTC ಸೇವಾ ಶುಲ್ಕಗಳು* + ಪಾವತಿ ಗೇಟ್‌ವೇ. ಟ್ರಾನ್ಸಾಕ್ಷನ್ ಶುಲ್ಕ [1.8% ವರೆಗೆ + ಜಿಎಸ್‌ಟಿ (ಟಿಕೆಟ್ ಮೊತ್ತ +IRCTC ಸೇವಾ ಶುಲ್ಕ). ವಿವರಗಳಿಗಾಗಿ IRCTC ವೆಬ್‌ಸೈಟ್ ನೋಡಿ.

ಇಂಧನ ಟ್ರಾನ್ಸಾಕ್ಷನ್ ಶುಲ್ಕ - ಇಂಧನವನ್ನು ಖರೀದಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಮಾಡಲಾದ ಟ್ರಾನ್ಸಾಕ್ಷನ್‌ಗಳಿಗೆ

ಇಂಧನ ಟ್ರಾನ್ಸಾಕ್ಷನ್ ಮೌಲ್ಯದ ಮೇಲೆ 1% + ಜಿಎಸ್‌ಟಿ ಸರ್ಚಾರ್ಜ್ ಅಥವಾ ರೂ. 10 + ಜಿಎಸ್‌ಟಿ, ಯಾವುದು ಅಧಿಕವೋ ಅದು

ರಿವಾರ್ಡ್ ರಿಡೆಂಪ್ಶನ್ ಫೀಸ್

ಜೂನ್ 01, 2019 ಕ್ಕೆ ಅನ್ವಯವಾಗುವಂತೆ ಬಜಾಜ್ ಫಿನ್‌‌ಸರ್ವ್ RBL ಬ್ಯಾಂಕ್ ಸೂಪರ್‌‌ ಕಾರ್ಡ್‌‌‌ಗಳ ಮೇಲೆ ಮಾಡಲಾದ ಎಲ್ಲಾ ರಿಡೆಂಪ್ಶನ್‌‌ಗಳಿಗೆ ರಿವಾರ್ಡ್ ರಿಡೆಂಪ್ಶನ್ ಫೀ ರೂ. 99+GST ವಿಧಿಸಲಾಗುತ್ತದೆ

ನಗದು ಮುಂಗಡ ಟ್ರಾನ್ಸಾಕ್ಷನ್ ಶುಲ್ಕ

2.5% ಮೊತ್ತ (ಕನಿಷ್ಠ ರೂ. 500+GST) ನಗದು ಮೊತ್ತದ *ಜುಲೈ'20 ರಿಂದ ಅನ್ವಯವಾಗುತ್ತದೆ

ವಿಸ್ತರಿತ ಕ್ರೆಡಿಟ್ ಮೇಲೆ ಗಡುವು ಮೀರಿದ ಬಡ್ಡಿ

ಪ್ರತಿ ತಿಂಗಳಿಗೆ 3.99% ವರೆಗೆ +GST ಅಥವಾ ವಾರ್ಷಿಕ 47.88%+GST

ಸುರಕ್ಷಿತ ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ಗಡುವು ಮೀರಿದ ಬಡ್ಡಿ

3.33% ಪ್ರತಿ ತಿಂಗಳು ಅಥವಾ ವರ್ಷಕ್ಕೆ 40%

ಗಡುವು ಮೀರಿದ ದಂಡ / ತಡ ಪಾವತಿ

ಒಟ್ಟು ಬಾಕಿ ಮೊತ್ತದ 15% (ಕನಿಷ್ಠ ರೂ. 50, ಗರಿಷ್ಠ. ರೂ. 1,500)

ಮಿತಿ ದಾಟಿದ್ದಕ್ಕೆ ದಂಡ

ರೂ. 600 + GST

ಫೈನಾನ್ಸ್ ಶುಲ್ಕಗಳು (ರಿಟೇಲ್ ಖರೀದಿಗಳು ಮತ್ತು ನಗದು)

ಪ್ರತಿ ತಿಂಗಳಿಗೆ 3.99% ವರೆಗೆ ಎಪಿಆರ್ + ಜಿಎಸ್‌ಟಿ (ವಾರ್ಷಿಕ 47.88%+ಜಿಎಸ್‌ಟಿವರೆಗೆ)

ಕಾಲ್-ಎ-ಡ್ರಾಫ್ಟ್ ಶುಲ್ಕ

ಡ್ರಾಫ್ಟ್ ಮೊತ್ತದ 2.5% + ಜಿಎಸ್‌ಟಿ (ಕನಿಷ್ಠ ರೂ. 300 + ಜಿಎಸ್‌ಟಿ)

ಕಾರ್ಡ್ ಬದಲಿ (ಕಳೆದುಹೋದ/ ಕಳ್ಳತನವಾದ/ ಮರುವಿತರಣೆ/ ಇತರ ಯಾವುದೇ ಬದಲಿ)

ಇಲ್ಲ

ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ

ಇಲ್ಲ

ಚಾರ್ಜ್ ಸ್ಲಿಪ್ ರಿಟ್ರೀವಲ್/ ಕಾಪಿ ಶುಲ್ಕ

ರೂ. 100 + GST

ಔಟ್ ಸ್ಟೇಷನ್ ಚೆಕ್ ಶುಲ್ಕ

ರೂ. 100 + GST

ಚೆಕ್ ರಿಟರ್ನ್/ ಡಿಸ್‌ಹಾನರ್ ಶುಲ್ಕ ಆಟೋ-ಡೆಬಿಟ್ ರಿವರ್ಸಲ್-ಬ್ಯಾಂಕ್ ಅಕೌಂಟ್‌ನಲ್ಲಿ ಹಣವಿಲ್ಲ

ರೂ. 500 + GST

 

ಎಲ್ಲಾ ಮೇಲಿನ ಶುಲ್ಕಗಳು ವಿವಿಧ ಮಾರ್ಕೆಟಿಂಗ್ ಕಾರ್ಯಕ್ರಮಗಳ ಅಡಿಯಲ್ಲಿ ಬದಲಾಗುತ್ತವೆ. ಕಾರ್ಡ್ ಸದಸ್ಯರಿಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4,000 ಇಂಧನ ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ. ಪ್ಲಾಟಿನಂ ಸೂಪರ್‌ಕಾರ್ಡ್‌ಗಳಿಗೆ ಗರಿಷ್ಠ ಸರ್‌ಚಾರ್ಜ್ ಮನ್ನಾ ರೂ. 100, ವರ್ಲ್ಡ್ ಪ್ಲಸ್ ಸೂಪರ್‌ಕಾರ್ಡ್‌ಗಳಿಗೆ ರೂ. 200 ಮತ್ತು ಇತರ ಎಲ್ಲಾ ವರ್ಲ್ಡ್ ಸೂಪರ್‌ಕಾರ್ಡ್‌ಗಳಿಗೆ ರೂ. 150.
* ವಿವರಗಳಿಗಾಗಿ IRCTC ವೆಬ್‌ಸೈಟ್ ನೋಡಿ.
** ವಿದೇಶದಲ್ಲಿ ನೋಂದಾಯಿಸಲಾದ ವ್ಯಾಪಾರಿ ಸಂಸ್ಥೆಗಳಲ್ಲಿ ವಹಿವಾಟುಗಳು, ವ್ಯಾಪಾರಿಯು ಭಾರತದಲ್ಲಿದ್ದರೂ ಕೂಡ, ಕ್ರಾಸ್-ಬಾರ್ಡರ್ ಶುಲ್ಕವನ್ನು ಆಕರ್ಷಿಸುತ್ತವೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಸೂಪರ್‌ಕಾರ್ಡ್ ಎಂದು ಕಾರ್ಡನ್ನು ಏಕೆ ಕರೆಯಲಾಗುತ್ತದೆ?

ಈ ಸೂಪರ್‌ಕಾರ್ಡ್ ಇಎಂಐ ಸೌಲಭ್ಯಗಳು, ಬಡ್ಡಿ ರಹಿತ ಎಟಿಎಂ ವಿತ್‌ಡ್ರಾವಲ್‌ಗಳು, ತುರ್ತು ಮುಂಗಡಗಳು ಮತ್ತು ಆಕರ್ಷಕ ಡೀಲ್‌ಗಳನ್ನು ಒದಗಿಸುತ್ತದೆ. ಕಾರ್ಡಿನ ಪ್ರಯೋಜನಗಳು ಸಾಮಾನ್ಯ ಕ್ರೆಡಿಟ್ ಕಾರ್ಡ್ ಕೊಡುಗೆಯನ್ನು ಮೀರಿವೆ ಮತ್ತು ಆದ್ದರಿಂದ, ಇದನ್ನು ಸೂಪರ್ ಕಾರ್ಡ್ ಎಂದು ಕರೆಯಲಾಗುತ್ತದೆ.

ಸೂಪರ್‌ಕಾರ್ಡ್ ಅನ್ನು ಏನು ಬೇರೆಯಾಗಿಸುತ್ತದೆ?

ಇದು ಬಡ್ಡಿ ರಹಿತ ನಗದು ವಿತ್‌ಡ್ರಾ ಮಾಡಲು, ಖರೀದಿಗಳನ್ನು ಇಎಂಐಗಳಾಗಿ ಪರಿವರ್ತಿಸಲು* ಮತ್ತು ಸಂಪೂರ್ಣ ಭದ್ರತೆಯನ್ನು ಆನಂದಿಸಲು ನಿಮಗೆ ಅನುಮತಿ ನೀಡುತ್ತದೆ.

ಸೂಪರ್‌ಕಾರ್ಡ್‌ನಲ್ಲಿ ನಗದು ವಿತ್‌ಡ್ರಾವಲ್‌ಗಳು ದುಬಾರಿಯಾಗಿವೆಯೇ?

ನೀವು 50 ದಿನಗಳವರೆಗೆ ಬಡ್ಡಿ ರಹಿತ ನಗದು ವಿತ್‌ಡ್ರಾ ಮಾಡಬಹುದು ಮತ್ತು ಫ್ಲಾಟ್ 2.5% ಪ್ರಕ್ರಿಯಾ ಶುಲ್ಕವನ್ನು ಮಾತ್ರ ಪಾವತಿಸಬಹುದು.

ನಿಯಮಿತ ಕ್ರೆಡಿಟ್ ಕಾರ್ಡಿನಲ್ಲಿ, ಮರ್ಚೆಂಟ್ ಟ್ರಾನ್ಸಾಕ್ಷನ್‌ಗಳಿಗೆ ಕ್ರೆಡಿಟ್ ಮಿತಿಯನ್ನು ಬಳಸಬಹುದು. ಸೂಪರ್‌ಕಾರ್ಡ್ ಹೇಗೆ ಭಿನ್ನವಾಗಿದೆ?

ಸೂಪರ್‌ಕಾರ್ಡ್‌ನೊಂದಿಗೆ, ನೀವು ವರ್ಷಕ್ಕೆ ಒಮ್ಮೆ 90 ದಿನಗಳವರೆಗೆ ತುರ್ತು ಲೋನನ್ನು ಪಡೆಯಬಹುದು. ಮಂಜೂರಾತಿಯು ನಿಮ್ಮ ನಗದು ಮಿತಿಯನ್ನು ಆಧರಿಸಿರುತ್ತದೆ.

ಆನ್ಲೈನ್ ವಂಚನೆಯಿಂದ ನನ್ನ ಸೂಪರ್‌ಕಾರ್ಡ್ ಎಷ್ಟು ಸುರಕ್ಷಿತವಾಗಿದೆ?

ಇದು 'ಇನ್‌ಕಂಟ್ರೋಲ್' ಎಂಬ ಫೀಚರ್ ಹೊಂದಿದೆ, ಇದು ಮೊಬೈಲ್ ಆ್ಯಪ್ ಮೂಲಕ ನಿಮ್ಮ ಕಾರ್ಡ್ ಬಳಕೆಯನ್ನು ನಿಯಂತ್ರಿಸಲು ನಿಮಗೆ ಅನುಮತಿ ನೀಡುತ್ತದೆ.

ಸೂಪರ್‌ಕಾರ್ಡ್‌ನೊಂದಿಗೆ ನಾನು ಯಾವ ವಿಶೇಷ ಆಫರ್‌ಗಳನ್ನು ಪಡೆಯುತ್ತೇನೆ?

ಹೆಚ್ಚಿನ ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗಳಲ್ಲಿ ಹೆಚ್ಚಿನ ಹಣಕಾಸಿನ ಫ್ಲೆಕ್ಸಿಬಿಲಿಟಿಗಾಗಿ ನೀವು ಸುಲಭ ಇಎಂಐ ಫೈನಾನ್ಸಿಂಗ್* ಪಡೆಯಬಹುದು.

ಇತರ ಟ್ರಾವೆಲ್ ಕಂಪನಿಗಳಿಗೆ ನಾನು ಈ ಕಾರ್ಡನ್ನು ಬಳಸಬಹುದೇ?

ಇಲ್ಲ, ನೀವು ಈ ಕಾರ್ಡ್ ಅನ್ನು Ola ಮತ್ತು Uber ನಲ್ಲಿ ಮಾತ್ರ ಬಳಸಬಹುದು.

ಸಿಎನ್‌ಜಿ ಮತ್ತು ಡೀಸೆಲ್ ಖರೀದಿಸಲು ನಾನು ಈ ಕಾರ್ಡನ್ನು ಬಳಸಬಹುದೇ?

ಹೌದು, ಸ್ಟೇಷನ್‌ಗಳಲ್ಲಿ ಸಿಎನ್‌ಜಿ ಮತ್ತು ಡೀಸೆಲ್ ಖರೀದಿಸಲು ನೀವು ಈ ಕಾರ್ಡ್ ಬಳಸಬಹುದು.

ಈ ಕಾರ್ಡ್‌ನಲ್ಲಿ ಹೆಚ್ಚುವರಿ ಪ್ರಯೋಜನಗಳು ಯಾವುವು?

ನೀವು ರೂ. 1,000 ಮೌಲ್ಯದ ವೆಲ್ಕಮ್ ಗಿಫ್ಟ್ ವೌಚರ್ ಪಡೆಯುತ್ತೀರಿ, ಅದನ್ನು Uber, Yatra, MakeMyTrip, Goomo, Fab Hotels, ಮುಂತಾದ ಇತರ ಬ್ರ್ಯಾಂಡ್‌ಗಳಲ್ಲಿ ಬಳಸಬಹುದು.

ಇಂಧನ ಖರೀದಿಗಳಿಗಾಗಿ ನಾನು ಈ ಕಾರ್ಡನ್ನು ಎಲ್ಲಿ ಬಳಸಬಹುದು?

ನೀವು ಈ ಸೂಪರ್‌ಕಾರ್ಡನ್ನು ಭಾರತದಾದ್ಯಂತ ಎಲ್ಲಾ ಇಂಧನ ಕೇಂದ್ರಗಳಲ್ಲಿ ಬಳಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ