ನಮ್ಮ ಪ್ಲಾಟಿನಂ ಪ್ಲಸ್ ಸೂಪರ್‌ಕಾರ್ಡಿನ ಫೀಚರ್ ಮತ್ತು ಪ್ರಯೋಜನಗಳು

ನಮ್ಮ ಕ್ರೆಡಿಟ್ ಕಾರ್ಡ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ

ನಮ್ಮ ಸೂಪರ್‌ಕಾರ್ಡ್ - ಫೀಚರ್ ಮತ್ತು ಪ್ರಯೋಜನಗಳು, ಫೀಸ್ ಮತ್ತು ಶುಲ್ಕಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.

 • Welcome rewards*

  ವೆಲ್ಕಮ್ ರಿವಾರ್ಡ್‌ಗಳು*

  ವೆಲ್ಕಮ್ ರಿವಾರ್ಡ್ ಆಗಿ, ನೀವು ಈ ಕ್ರೆಡಿಟ್ ಕಾರ್ಡಿನೊಂದಿಗೆ 4,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುತ್ತೀರಿ, ಇದನ್ನು ನೀವು RBL ರಿವಾರ್ಡ್ಸ್ ವೆಬ್‌ಸೈಟ್‌ನಲ್ಲಿ ರಿಡೀಮ್ ಮಾಡಿಕೊಳ್ಳಬಹುದು.

 • 2X rewards on online spends*

  ಆನ್ಲೈನ್ ಖರ್ಚುಗಳ ಮೇಲೆ 2X ರಿವಾರ್ಡ್‌ಗಳು*

  ಎಲೆಕ್ಟ್ರಾನಿಕ್ಸ್, ಲೈಫ್‌ಸ್ಟೈಲ್ ಪ್ರಾಡಕ್ಟ್‌ಗಳು, ದಿನಸಿಗಳು ಮತ್ತು ಇನ್ನೂ ಹೆಚ್ಚಿನದನ್ನು ಆನ್ಲೈನಿನಲ್ಲಿ ಖರೀದಿಸಿ ಮತ್ತು ಖರ್ಚು ಮಾಡಿದ ಪ್ರತಿ ರೂ. 100 ಗೆ 2 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ.

 • Annual fee waiver

  ವಾರ್ಷಿಕ ಶುಲ್ಕ ಮನ್ನಾ

  ಈ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ನೀವು ಒಂದು ವರ್ಷದಲ್ಲಿ ರೂ. 1,00,000 ಕ್ಕಿಂತ ಹೆಚ್ಚು ಖರ್ಚು ಮಾಡಿದಾಗ ವಾರ್ಷಿಕ ಶುಲ್ಕ ಮನ್ನಾ ಪಡೆಯಿರಿ.

 • Offer on movie tickets*

  ಸಿನಿಮಾ ಟಿಕೆಟ್‌ಗಳ ಮೇಲೆ ಆಫರ್*

  ನೀವು ಈ ಕಾರ್ಡ್ ಬಳಸಿ BookMyShow ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಪ್ರತಿ ತಿಂಗಳು ಒಂದು ಮೂವಿ ಟಿಕೆಟ್ ಉಚಿತವಾಗಿ ಪಡೆಯಿರಿ.

 • Airport lounge access

  ಏರ್ಪೋರ್ಟ್ ಲೌಂಜ್ ಅಕ್ಸೆಸ್

  ಪ್ಲಾಟಿನಂ ಪ್ಲಸ್ ಸೂಪರ್‌ಕಾರ್ಡ್‌ನೊಂದಿಗೆ, ನೀವು ಒಂದು ವರ್ಷದಲ್ಲಿ 2 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಏರ್ಪೋರ್ಟ್ ಲೌಂಜ್ ಅಕ್ಸೆಸ್ ಪಡೆಯುತ್ತೀರಿ.

 • Fuel surcharge waiver

  ಫ್ಯೂಯಲ್ ಹೆಚ್ಚುವರಿ ಶುಲ್ಕ ಮನ್ನಾ

  ಒಂದು ವರ್ಷದಲ್ಲಿ ಭಾರತದಾದ್ಯಂತ ಯಾವುದೇ ಫ್ಯೂಯಲ್ ಸ್ಟೇಷನ್‌ನಲ್ಲಿ ರೂ. 1,200 ವರೆಗೆ ಇಂಧನ ಮನ್ನಾ ಮೇಲ್ತೆರಿಗೆಯನ್ನು ಪಡೆಯಿರಿ.

 • Rewards of regular spends*

  ನಿಯಮಿತ ಖರ್ಚುಗಳ ರಿವಾರ್ಡ್‌ಗಳು*

  ದೈನಂದಿನ ಅಗತ್ಯ ವಸ್ತುಗಳನ್ನು ಖರೀದಿಸಿ ಮತ್ತು ಖರ್ಚು ಮಾಡಿದ ಪ್ರತಿ ರೂ. 100 ಗೆ 1 ರಿವಾರ್ಡ್ ಪಾಯಿಂಟ್ ಪಡೆಯಿರಿ.

 • Annual savings

  ವಾರ್ಷಿಕ ಉಳಿತಾಯಗಳು

  ನಿಮ್ಮ ದೈನಂದಿನ ಅಗತ್ಯಗಳನ್ನು ಖರೀದಿಸಲು, ನಿಮ್ಮ ಮೆಚ್ಚಿನ ರೆಸ್ಟೋರೆಂಟ್‌ಗಳಲ್ಲಿ ಡೈನ್ ಮಾಡಲು ಮತ್ತು ಇನ್ನೂ ಹೆಚ್ಚಿನದನ್ನು ಮಾಡಲು ನೀವು ಈ ಸೂಪರ್‌ಕಾರ್ಡ್ ಬಳಸಿದಾಗ ಒಂದು ವರ್ಷದಲ್ಲಿ ರೂ. 9,499 ವರೆಗೆ ಉಳಿತಾಯ ಮಾಡಿ.

 • Interest-free cash withdrawal*

  ಬಡ್ಡಿ-ಮುಕ್ತ ನಗದು ಹಿಂಪಡೆಯುವಿಕೆ*

  50 ದಿನಗಳವರೆಗೆ ಯಾವುದೇ ಬಡ್ಡಿಯನ್ನು ಪಾವತಿಸದೆ ಭಾರತದಾದ್ಯಂತ ಯಾವುದೇ ಎಟಿಎಂ ನಿಂದ ನಗದು ವಿತ್‌ಡ್ರಾ ಮಾಡಲು ನೀವು ಈ ಕಾರ್ಡನ್ನು ಬಳಸಬಹುದು.

 • 5% cashback on down payment

  ಡೌನ್ ಪೇಮೆಂಟ್ ಮೇಲೆ 5% ಕ್ಯಾಶ್‌ಬ್ಯಾಕ್

  4,000+ ದೊಡ್ಡ ಮತ್ತು ಸಣ್ಣ ನಗರಗಳಲ್ಲಿ ನಮ್ಮ ಯಾವುದೇ ನೆಟ್ವರ್ಕ್ ಪಾಲುದಾರ ಮಳಿಗೆಗಳಲ್ಲಿ ಮಾಡಿದ ಡೌನ್ ಪೇಮೆಂಟ್‌ಗಳ ಮೇಲೆ 5% ಕ್ಯಾಶ್‌ಬ್ಯಾಕ್ ಪಡೆಯಿರಿ.

 • Easy EMI conversion

  ಸುಲಭ EMI ಪರಿವರ್ತನೆ

  ನೀವು ಸುಲಭವಾಗಿ ರೂ. 2,500 ಕ್ಕಿಂತ ಹೆಚ್ಚಿನ ಖರೀದಿಗಳನ್ನು ಕೈಗೆಟಕುವ ಇಎಂಐಗಳಾಗಿ ಪರಿವರ್ತಿಸಬಹುದು ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಪಾವತಿಸಬಹುದು.

 • Emergency cash advance*

  ಎಮೆರ್ಜೆನ್ಸಿ ಕ್ಯಾಷ್ ಅಡ್ವಾನ್ಸ್*

  ನಿಮ್ಮ ಲಭ್ಯವಿರುವ ನಗದು ಮಿತಿಯನ್ನು 3 ತಿಂಗಳವರೆಗಿನ ನಾಮಮಾತ್ರದ ಬಡ್ಡಿ ದರ 1.16% ಮತ್ತು ಶೂನ್ಯ ಪ್ರಕ್ರಿಯಾ ಶುಲ್ಕದಲ್ಲಿ ಪರ್ಸನಲ್ ಲೋನ್ ಆಗಿ ಪರಿವರ್ತಿಸಿ.

 • ಸಾಟಿಯಿಲ್ಲದ ಪ್ರಯೋಜನಗಳು ಮತ್ತು ರಿವಾರ್ಡ್ ಆಯ್ಕೆಗಳೊಂದಿಗೆ ಲೋಡ್ ಮಾಡಲಾದ, ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಪ್ಲಾಟಿನಂ ಪ್ಲಸ್ ಸೂಪರ್‌ಕಾರ್ಡ್ ನಿಮಗೆ ಏರ್ಪೋರ್ಟ್ ಲೌಂಜ್ ಅಕ್ಸೆಸ್, ಮೂವಿ ಟಿಕೆಟ್‌ಗಳ ಮೇಲಿನ ಆಫರ್‌ಗಳು, ಇಂಧನ ಮೇಲ್ತೆರಿಗೆ ಮನ್ನಾಗಳು ಮತ್ತು ಇನ್ನೂ ಹೆಚ್ಚಿನ ಸವಲತ್ತುಗಳನ್ನು ಒದಗಿಸುತ್ತದೆ.

  ನಿಮ್ಮ ನಗದು ಮಿತಿಯ ಮೇಲೆ ತುರ್ತು ಮುಂಗಡ, ಎಟಿಎಂಗಳಲ್ಲಿ ಬಡ್ಡಿ ರಹಿತ ನಗದು ವಿತ್‌ಡ್ರಾವಲ್‌ಗಳು ಮತ್ತು ತೊಂದರೆ ರಹಿತ ಇಎಂಐ ಪರಿವರ್ತನೆಯಂತಹ ಉದ್ಯಮದಲ್ಲೇ ಮೊದಲ ಫೀಚರ್‌ಗಳೊಂದಿಗೆ, ಈ ಕ್ರೆಡಿಟ್ ಕಾರ್ಡ್ ನಿಮ್ಮ ಬೆರಳತುದಿಯಲ್ಲಿ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಇದಲ್ಲದೆ, ಅದು ಆನ್ಲೈನ್ ಅಥವಾ ಆಫ್ಲೈನ್ ಆಗಿರಲಿ, ಪ್ರತಿ ಖರ್ಚಿಗೆ ನಮ್ಮ ಸೂಪರ್‌ಕಾರ್ಡ್ ನಿಮಗೆ ರಿವಾರ್ಡ್ ನೀಡುತ್ತದೆ.

  *ನೀವು ಸೇರ್ಪಡೆ ಶುಲ್ಕವನ್ನು ಪಾವತಿಸಿದಾಗ ಮತ್ತು ಕಾರ್ಡ್ ನೀಡಿದ 30 ದಿನಗಳ ಒಳಗೆ ರೂ. 2,000 ಖರ್ಚು ಮಾಡಿದಾಗ ವೆಲ್ಕಮ್ ರಿವಾರ್ಡ್‌ಗಳನ್ನು ನೀಡಲಾಗುತ್ತದೆ.

  *ಶಿಕ್ಷಣ, ಇನ್ಶೂರೆನ್ಸ್, ಬಾಡಿಗೆ ಪಾವತಿಗಳು, ಇಂಧನ, ವಾಲೆಟ್ ಲೋಡ್ ಮತ್ತು ಯುಟಿಲಿಟಿಗಳ ಖರ್ಚುಗಳನ್ನು ಹೊರತುಪಡಿಸಿ, ಎಲ್ಲಾ ಆನ್ಲೈನ್ ಖರ್ಚುಗಳ ಮೇಲೆ 2X ರಿವಾರ್ಡ್‌ಗಳು ಲಭ್ಯವಿವೆ (ಬಿಲ್ಸ್2ಪೇ ಸೇರಿದಂತೆ).

  *ಈ ಆಫರ್ ಸೋಮವಾರದಿಂದ ಶುಕ್ರವಾರದವರೆಗೆ ತಿಂಗಳ ಯಾವುದೇ ದಿನದಲ್ಲಿ ಅನ್ವಯವಾಗುತ್ತದೆ.

  *ಶಿಕ್ಷಣ, ಇನ್ಶೂರೆನ್ಸ್, ಬಾಡಿಗೆ ಪಾವತಿಗಳು, ಇಂಧನ, ವಾಲೆಟ್ ಲೋಡ್ ಮತ್ತು ಯುಟಿಲಿಟಿಗಳ ಖರ್ಚುಗಳನ್ನು ಹೊರತುಪಡಿಸಿ, ಎಲ್ಲಾ ಖರ್ಚುಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳು ಲಭ್ಯವಿವೆ (ಬಿಲ್ಸ್2ಪೇ ಸೇರಿದಂತೆ).

  *2.5% ಫ್ಲಾಟ್ ಪ್ರಕ್ರಿಯಾ ಶುಲ್ಕ ಅನ್ವಯವಾಗುತ್ತದೆ. ಕನಿಷ್ಠ ಪ್ರಕ್ರಿಯಾ ಶುಲ್ಕ ರೂ. 500 ವಿಧಿಸಲಾಗುತ್ತದೆ.

  *ಈ ಲೋನನ್ನು RBL ಬ್ಯಾಂಕ್ ತಮ್ಮ ವಿವೇಚನೆಯಿಂದ ಒದಗಿಸುತ್ತದೆ ಮತ್ತು ಇದು ಅದರ ನೀತಿಗಳಿಗೆ ಒಳಪಟ್ಟಿರುತ್ತದೆ.

  ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟ್‌ಗಳು

ಈ ಕೆಳಗೆ ನಮೂದಿಸಿದ ಮೂಲಭೂತ ಅರ್ಹತಾ ಮಾನದಂಡಗಳನ್ನು ಪೂರೈಸುವವರೆಗೆ ಯಾರು ಬೇಕಾದರೂ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಪ್ಲಾಟಿನಂ ಪ್ಲಸ್ ಸೂಪರ್‌ಕಾರ್ಡ್ ಪಡೆಯಬಹುದು. ನೀವು ಎಲ್ಲಾ ಮೂಲಭೂತ ಮಾನದಂಡಗಳನ್ನು ಪೂರೈಸಿದರೆ, ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮಗೆ ಡಾಕ್ಯುಮೆಂಟ್‌ಗಳ ಸೆಟ್ ಅಗತ್ಯವಿರುತ್ತದೆ.

ಅರ್ಹತಾ ಮಾನದಂಡ

 • ರಾಷ್ಟ್ರೀಯತೆ: ಭಾರತೀಯ
 • ವಯಸ್ಸು: 21 ವರ್ಷಗಳಿಂದ 70 ವರ್ಷಗಳು
 • ಕ್ರೆಡಿಟ್ ಸ್ಕೋರ್: 720 ಅಥವಾ ಅದಕ್ಕಿಂತ ಹೆಚ್ಚು
 • ಉದ್ಯೋಗ: ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
 • ಅಸ್ತಿತ್ವದಲ್ಲಿರುವ ಸಂಬಂಧ: ನೀವು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್‌ ಗ್ರಾಹಕರಾಗಿರಬೇಕು ಮತ್ತು ಬಜಾಜ್ ಫಿನ್‌ಸರ್ವ್‌ ಇನ್ಸ್ಟಾ ಇಎಂಐ ಕಾರ್ಡ್ ಹೊಂದಿರಬೇಕು

ವಿವರಗಳ ಅಗತ್ಯವಿದೆ

 • ಪ್ಯಾನ್ ಕಾರ್ಡ್ ಸಂಖ್ಯೆ
 • ಆಧಾರ್ ಕಾರ್ಡ್ ಸಂಖ್ಯೆ

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಪ್ಲಾಟಿನಂ ಪ್ಲಸ್ ಸೂಪರ್‌ಕಾರ್ಡ್ ಪಡೆಯಲು RBL ಬ್ಯಾಂಕ್ ಮತ್ತು ಬಜಾಜ್ ಫಿನ್‌ಸರ್ವ್‌ನಿಂದ ಸೇವೆ ನೀಡಬಹುದಾದ ಸ್ಥಳದಲ್ಲಿ ನಿಮ್ಮ ವಸತಿ ವಿಳಾಸವನ್ನು ಹೊಂದುವುದು ಅಗತ್ಯವಾಗಿದೆ.

RBL Bank

RBL ಬ್ಯಾಂಕ್ ಬಗ್ಗೆ

RBL ಬ್ಯಾಂಕ್ ಆರು ಬಿಸಿನೆಸ್ ವರ್ಟಿಕಲ್‌ಗಳ ಅಡಿಯಲ್ಲಿ ವಿಶೇಷ ಸೇವೆಗಳನ್ನು ಒದಗಿಸುತ್ತದೆ: ಕಾರ್ಪೊರೇಟ್ ಮತ್ತು ಸಾಂಸ್ಥಿಕ ಬ್ಯಾಂಕಿಂಗ್, ವಾಣಿಜ್ಯ ಬ್ಯಾಂಕಿಂಗ್, ಶಾಖೆ ಮತ್ತು ಬಿಸಿನೆಸ್ ಬ್ಯಾಂಕಿಂಗ್, ಚಿಲ್ಲರೆ ಸ್ವತ್ತುಗಳು ಮತ್ತು ಟ್ರೆಜರಿ ಮತ್ತು ಹಣಕಾಸು ಮಾರುಕಟ್ಟೆ ಕಾರ್ಯಾಚರಣೆಗಳು.

ಮಾರ್ಚ್ 2019 ರಲ್ಲಿ, ಸೂಪರ್‌ಕಾರ್ಡ್ ದೇಶಾದ್ಯಂತ 1 ಮಿಲಿಯನ್ ಗ್ರಾಹಕರಿಗೆ ಯಶಸ್ವಿಯಾಗಿ ಸೇವೆ ಸಲ್ಲಿಸಿದೆ. ಇವರಲ್ಲಿ, 40% ಜನರು ಮೊದಲ ಬಾರಿಯ ಕ್ರೆಡಿಟ್ ಕಾರ್ಡ್‌ಹೋಲ್ಡರ್‌ಗಳಾಗಿದ್ದರು, ಇದು ಭಾರತದಲ್ಲಿ ಹಣಕಾಸಿನ ಒಳಗೊಳ್ಳುವಿಕೆಯ ಕಡೆಗೆ ದೊಡ್ಡ ಪ್ರಮಾಣವನ್ನು ನೀಡುತ್ತದೆ.

RBL ಬ್ಯಾಂಕಿನೊಂದಿಗಿನ ನಮ್ಮ ಸಹಯೋಗದ ಕಾರಣದಿಂದ ಭಾರತದಲ್ಲಿ ದೊಡ್ಡ ಮತ್ತು ವೈವಿಧ್ಯಮಯ ಗ್ರಾಹಕ ನೆಲೆಯನ್ನು ಪೂರೈಸುವ ಅನನ್ಯ ಪ್ರಸ್ತಾಪದೊಂದಿಗೆ ಸೂಪರ್‌ಕಾರ್ಡಿನ 16 ವಿವಿಧ ರೂಪಾಂತರಗಳನ್ನು ಇದು ಹೊರತಂದಿದೆ.

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಪ್ಲಾಟಿನಂ ಪ್ಲಸ್ ಸೂಪರ್‌ಕಾರ್ಡಿಗೆ ಅಪ್ಲೈ ಮಾಡುವುದು ಹೇಗೆ

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

 1. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ನಮೂದಿಸಿ ಮತ್ತು 'ಅಪ್ಲೈ' ಮೇಲೆ ಕ್ಲಿಕ್ ಮಾಡಿ’.
 2. ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿಯನ್ನು ಪರಿಶೀಲಿಸಿ.
 3. ನಿಮ್ಮ ಲಿಂಗ, ಪೂರ್ಣ ಹೆಸರು, ಪ್ಯಾನ್, ಹುಟ್ಟಿದ ದಿನಾಂಕ, ವಸತಿ ವಿಳಾಸ ಮತ್ತು ಇಮೇಲ್ ಐಡಿಯಂತಹ ನಿಮ್ಮ ಪ್ರಮುಖ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
 4. ನೀವು ಆಫರ್ ಹೊಂದಿದ್ದರೆ, ನಿಮ್ಮ ಕ್ರೆಡಿಟ್ ಮಿತಿಯನ್ನು ಸ್ಕ್ರೀನಿನಲ್ಲಿ ತೋರಿಸಲಾಗುತ್ತದೆ.
 5. 'ಈಗಲೇ ಪಡೆಯಿರಿ' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ತಾಯಿಯ ಹೆಸರು, ತಂದೆಯ ಹೆಸರು ಮತ್ತು ವಸತಿ ವಿಳಾಸವನ್ನು ನಮೂದಿಸಿ.
 6. ಈಗ 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ ಮತ್ತು ಅಪ್ಲಿಕೇಶನನ್ನು ಮಾನ್ಯಗೊಳಿಸಲು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ.
 7. ಇ-ಕೆವೈಸಿಗಾಗಿ 'ಹೌದು' ಆಯ್ಕೆಮಾಡಿ ಮತ್ತು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ’.
 8. ನಿಮ್ಮ ಅಪ್ಲಿಕೇಶನ್ ಅನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಮುಂದಿನ ಪರಿಶೀಲನೆ ಮತ್ತು ಅನುಮೋದನೆಗಾಗಿ ನಿಮ್ಮನ್ನು RBL ಬ್ಯಾಂಕಿನ ವೆಬ್‌ಸೈಟಿಗೆ ಕಳುಹಿಸಲಾಗುತ್ತದೆ.

ನಿಮ್ಮ ಕೆವೈಸಿ ಪರಿಶೀಲನೆಯ ನಂತರ, ನಿಮ್ಮ ಕಾರ್ಡನ್ನು 5 ರಿಂದ 7 ಕೆಲಸದ ದಿನಗಳ ಒಳಗೆ ನಿಮ್ಮ ವಸತಿ ವಿಳಾಸಕ್ಕೆ ಕಳುಹಿಸಲಾಗುತ್ತದೆ.

ಗಮನಿಸಿ: ನೀವು ಹೊಸ ಗ್ರಾಹಕರಾಗಿದ್ದೀರಿ ಅಥವಾ ನಮ್ಮೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧವನ್ನು ಅವಲಂಬಿಸಿ ಆನ್ಲೈನ್ ಪ್ರಕ್ರಿಯೆಯು ಭಿನ್ನವಾಗಿರಬಹುದು.

ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಪ್ಲಾಟಿನಂ ಪ್ಲಸ್ ಸೂಪರ್‌ಕಾರ್ಡಿಗೆ ಈ ಕೆಳಗಿನವುಗಳು ಫೀಸ್ ಮತ್ತು ಶುಲ್ಕಗಳಾಗಿವೆ:

ಶುಲ್ಕದ ವಿಧ ಅನ್ವಯವಾಗುವ ಶುಲ್ಕಗಳು

ಸೇರ್ಪಡೆ ಶುಲ್ಕ

ರೂ. 999 + ಜಿಎಸ್‌ಟಿ

ವಾರ್ಷಿಕ ಶುಲ್ಕ

ರೂ. 999 + ಜಿಎಸ್‌ಟಿ

ಆ್ಯಡ್-ಆನ್ ಕಾರ್ಡ್ ಫೀಸ್

ಇಲ್ಲ

ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್**

3.50% + ಜಿಎಸ್‌ಟಿ

ಬ್ರಾಂಚ್‌ಗಳಲ್ಲಿ ನಗದು ಪಾವತಿ

RBL ಬ್ರಾಂಚ್ ಮತ್ತು ಬಜಾಜ್ ಫಿನ್‌ಸರ್ವ್‌ ಬ್ರಾಂಚ್‌ನಲ್ಲಿ ಮಾಡಲಾದ ಪ್ರತಿ ನಗದು ಡೆಪಾಸಿಟ್ ಟ್ರಾನ್ಸಾಕ್ಷನ್‌ಗೆ ರೂ. 100, ಇದು 1ನೇ ಜುಲೈ 2022 ರಿಂದ ಅನ್ವಯವಾಗುತ್ತದೆ

ರೈಲ್ವೆ ಟಿಕೆಟ್‌ಗಳ ಖರೀದಿ/ರದ್ದತಿಯ ಮೇಲೆ ಹೆಚ್ಚುವರಿ ಶುಲ್ಕ

IRCTC ಸೇವಾ ಶುಲ್ಕಗಳು* + ಪಾವತಿ ಗೇಟ್‌ವೇ. ಟ್ರಾನ್ಸಾಕ್ಷನ್ ಶುಲ್ಕ [1.8% ವರೆಗೆ + ಜಿಎಸ್‌ಟಿ (ಟಿಕೆಟ್ ಮೊತ್ತ + ಐಆರ್‌ಸಿಟಿಸಿ ಸೇವಾ ಶುಲ್ಕ)]

ಇಂಧನ ಟ್ರಾನ್ಸಾಕ್ಷನ್ ಶುಲ್ಕ - ಇಂಧನವನ್ನು ಖರೀದಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಮಾಡಲಾದ ಟ್ರಾನ್ಸಾಕ್ಷನ್‌ಗಳಿಗೆ^

ಇಂಧನ ಟ್ರಾನ್ಸಾಕ್ಷನ್ ಮೌಲ್ಯದ ಮೇಲೆ 1.00% + ಜಿಎಸ್‌ಟಿ ಸರ್ಚಾರ್ಜ್ ಅಥವಾ ರೂ. 10 + ಜಿಎಸ್‌ಟಿ, ಯಾವುದು ಅಧಿಕವೋ ಅದು

ರಿವಾರ್ಡ್ ರಿಡೆಂಪ್ಶನ್ ಫೀಸ್

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡಿನಲ್ಲಿ ಮಾಡಿದ ಎಲ್ಲಾ ರಿಡೆಂಪ್ಶನ್‌ಗಳ ಮೇಲೆ ರೂ. 99 + ಜಿಎಸ್‌ಟಿ ರಿವಾರ್ಡ್ ರಿಡೆಂಪ್ಶನ್ ಶುಲ್ಕವನ್ನು ವಿಧಿಸಲಾಗುತ್ತದೆ.

ನಿಯಮ ಮತ್ತು ಷರತ್ತು ಅನ್ವಯ

ನಗದು ಮುಂಗಡ ಟ್ರಾನ್ಸಾಕ್ಷನ್ ಶುಲ್ಕ

ನಗದು ಮೊತ್ತದ 2.5% (ಕನಿಷ್ಠ ರೂ. 500 + ಜಿಎಸ್‌ಟಿ)

ಇತರ ಎಲ್ಲಾ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಹೆಚ್ಚುವರಿ ಬಾಕಿ

ಪ್ರತಿ ತಿಂಗಳಿಗೆ 3.99% ವರೆಗೆ + ಜಿಎಸ್‌ಟಿ ಅಥವಾ ವಾರ್ಷಿಕ 47.88% + ಜಿಎಸ್‌ಟಿ

ಗಡುವು ಮೀರಿದ ದಂಡ / ತಡ ಪಾವತಿ

ಒಟ್ಟು ಬಾಕಿ ಮೊತ್ತದ 15% (ಕನಿಷ್ಠ ರೂ. 50, ಗರಿಷ್ಠ ರೂ. 1,500)

1ನೇ ಜುಲೈ 2022 ರಿಂದ ಅನ್ವಯವಾಗುವಂತೆ, ಪರಿಷ್ಕೃತ ವಿಳಂಬ ಪಾವತಿ ಶುಲ್ಕಗಳು ಅನ್ವಯವಾಗುತ್ತವೆ*

ಮಿತಿ ದಾಟಿದ್ದಕ್ಕೆ ದಂಡ

ರೂ. 600 + ಜಿಎಸ್‌ಟಿ

ಫೈನಾನ್ಸ್ ಶುಲ್ಕಗಳು (ರಿಟೇಲ್ ಖರೀದಿಗಳು ಮತ್ತು ನಗದು)

ವಾರ್ಷಿಕ 3.99% ವರೆಗೆ ಎಪಿಆರ್ + ಜಿಎಸ್‌ಟಿ (ವಾರ್ಷಿಕ 47.88% ವರೆಗೆ + ಜಿಎಸ್‌ಟಿ)

ಕಾರ್ಡ್ ಬದಲಿ (ಕಳೆದುಹೋದ/ ಕಳ್ಳತನವಾದ/ ಮರುವಿತರಣೆ/ ಇತರ ಯಾವುದೇ ಬದಲಿ)

ಇಲ್ಲ

ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ

ಇಲ್ಲ

ಚೆಕ್ ರಿಟರ್ನ್/ ಡಿಸ್‌ಹಾನರ್ ಶುಲ್ಕ ಆಟೋ ಡೆಬಿಟ್ ರಿವರ್ಸಲ್-ಬ್ಯಾಂಕ್ ಅಕೌಂಟ್‌ನಲ್ಲಿ ಹಣವಿಲ್ಲ

ರೂ. 500 + ಜಿಎಸ್‌ಟಿ

ಸರಕು ಮತ್ತು ಸೇವೆಗಳ ತೆರಿಗೆ

18% ಸ್ಟ್ಯಾಂಡರ್ಡ್ ದರ

ಮರ್ಚೆಂಟ್ ಇಎಂಐ ಟ್ರಾನ್ಸಾಕ್ಷನ್*

ಪ್ರತಿ ಮರ್ಚೆಂಟ್ ಇಎಂಐ ಟ್ರಾನ್ಸಾಕ್ಷನ್‌ಗೆ ರೂ. 199 + ಜಿಎಸ್‌ಟಿ

ಬಾಡಿಗೆ ಟ್ರಾನ್ಸಾಕ್ಷನ್‌ಗಳು

ಯಾವುದೇ ಅನ್ವಯವಾಗುವ ಮರ್ಚೆಂಟ್‌ಗಳಲ್ಲಿ ಮಾಡಲಾದ ಎಲ್ಲಾ ಬಾಡಿಗೆ ಟ್ರಾನ್ಸಾಕ್ಷನ್‌ಗಳ ಮೇಲೆ ಟ್ರಾನ್ಸಾಕ್ಷನ್ ಮೊತ್ತದ ಮೇಲೆ 1% ಶುಲ್ಕವನ್ನು ವಿಧಿಸಲಾಗುತ್ತದೆ


ಮೇಲಿನ ಎಲ್ಲಾ ಶುಲ್ಕಗಳು ವಿವಿಧ ಸಂಸ್ಥೆಗಳ ನೀತಿಗಳ ಅಡಿಯಲ್ಲಿ ಬದಲಾವಣೆಗೆ ಒಳಪಟ್ಟಿರುತ್ತವೆ. ಆದಾಗ್ಯೂ, ಬದಲಾವಣೆಗಳ ಬಗ್ಗೆ ಕಾರ್ಡ್‌ಹೋಲ್ಡರ್‌ಗೆ ಸರಿಯಾಗಿ ತಿಳಿಸಲಾಗುತ್ತದೆ.

**ವಿದೇಶಗಳಲ್ಲಿ ನೋಂದಾಯಿಸಲಾದ ವ್ಯಾಪಾರಿ ಸಂಸ್ಥೆಗಳಲ್ಲಿನ ಟ್ರಾನ್ಸಾಕ್ಷನ್‌ಗಳು, ವ್ಯಾಪಾರಿಯು ಭಾರತದಲ್ಲಿದ್ದರೂ ಸಹ, ಕ್ರಾಸ್-ಬಾರ್ಡರ್ ಶುಲ್ಕವನ್ನು ಆಕರ್ಷಿಸುತ್ತವೆ.

*ವಿವರಗಳಿಗಾಗಿ IRCTC ವೆಬ್‌ಸೈಟ್ ನೋಡಿ.

^ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4,000 ಇಂಧನ ಟ್ರಾನ್ಸಾಕ್ಷನ್‌ ಮೇಲೆ ಮೇಲ್ತೆರಿಗೆ ಅನ್ವಯವಾಗುತ್ತದೆ. ಗರಿಷ್ಠ ಮನ್ನಾ ರೂ. 100.

*ತಡ ಪಾವತಿ ಶುಲ್ಕಗಳು

ಬಾಕಿ ಮೊತ್ತ

ತಡ ಪಾವತಿ ಶುಲ್ಕ

100 ರೂಪಾಯಿಗಳ ವರೆಗೆ

ಇಲ್ಲ

ರೂ. 100 ಕ್ಕಿಂತ ಹೆಚ್ಚು

ಒಟ್ಟು ಬಾಕಿ ಮೊತ್ತದ 12.5% (ಗರಿಷ್ಠ ರೂ. 1,300)

*ಪ್ರತಿ ಮರ್ಚೆಂಟ್ ಇಎಂಐ ಟ್ರಾನ್ಸಾಕ್ಷನ್‌ಗೆ ಶುಲ್ಕಗಳು ಅನ್ವಯವಾಗುತ್ತವೆ, ಅಂದರೆ ಮರ್ಚೆಂಟ್ ಔಟ್ಲೆಟ್/ವೆಬ್‌ಸೈಟ್/ಆ್ಯಪ್‌ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಟ್ರಾನ್ಸಾಕ್ಷನ್ ಸಮಯದಲ್ಲಿ ಮಾಡಿದ ಇಎಂಐ ಪರಿವರ್ತನೆ.

-ಇಎಂಐ ಟ್ರಾನ್ಸಾಕ್ಷನ್‌ಗಳು ಬೇಸ್ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುವುದಿಲ್ಲ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಹೊಸ ಗ್ರಾಹಕರಿಗೆ ಮುಂಚಿತ-ಅನುಮೋದಿತ ಆಫರ್‌ಗಳು

ನಮ್ಮ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ವಿವಿಧ ಮುಂಚಿತ-ಅನುಮೋದಿತ ಆಫರ್‌ಗಳಿಂದ ಆಯ್ಕೆ ಮಾಡಬಹುದು. ಪರಿಶೀಲಿಸಲು ನಮಗೆ ಕೇವಲ ನಿಮ್ಮ ಮೊಬೈಲ್ ನಂಬರ್ ಅಗತ್ಯವಿದೆ.

ನೀವು ಮುಂಚಿತ-ಅನುಮೋದಿತ ಆಫರ್ ಹೊಂದಿದ್ದರೆ, ನೀವು ಸಂಪೂರ್ಣ ಅಪ್ಲಿಕೇಶನ್ ಪ್ರಕ್ರಿಯೆಯನ್ನು ನೋಡಬೇಕಾಗಿಲ್ಲ. ಇದನ್ನು ನಮ್ಮ ಗ್ರೀನ್ ಚಾನೆಲ್ ಎಂದು ಪರಿಗಣಿಸಿ.

ನಿಮಗೆ ಈಗ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲದಿರಬಹುದು ಅಥವಾ ನೀವು ಮುಂಚಿತ-ಅನುಮೋದಿತ ಆಫರ್ ಹೊಂದಿಲ್ಲದಿರಬಹುದು. ನೀವು ಈಗಲೂ ನಮ್ಮ ವಿವಿಧ ಪ್ರಾಡಕ್ಟ್‌ಗಳಿಂದ ಆಯ್ಕೆ ಮಾಡಬಹುದು:

 • Convert your medical bills into easy EMIs

  ನಿಮ್ಮ ಮೆಡಿಕಲ್ ಬಿಲ್‌ಗಳನ್ನು ಸುಲಭ ಇಎಂಐ ಗಳಾಗಿ ಪರಿವರ್ತಿಸಿ

  ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡಿನೊಂದಿಗೆ 1,700+ ಆಸ್ಪತ್ರೆಗಳಲ್ಲಿ 1,000+ ಚಿಕಿತ್ಸೆಗಳಿಗಾಗಿ ನಿಮ್ಮ ಹೆಲ್ತ್‌ಕೇರ್ ಬಿಲ್‌ಗಳನ್ನು ಸುಲಭ ಇಎಂಐ ಗಳಾಗಿ ಪರಿವರ್ತಿಸಿ.

  ನಿಮ್ಮ ಹೆಲ್ತ್ ಇಎಂಐ ನೆಟ್ವರ್ಕ್ ಕಾರ್ಡ್ ಮಿತಿಯನ್ನು ಪರಿಶೀಲಿಸಿ

 • 1 million+ products on No Cost EMIs

  ನೋ ಕಾಸ್ಟ್ ಇಎಂಐ ಗಳಲ್ಲಿ 1 ಮಿಲಿಯನ್+ ಪ್ರಾಡಕ್ಟ್‌ಗಳು

  ಇನ್ಸ್ಟಾ ಇಎಂಐ ಕಾರ್ಡ್‌ನೊಂದಿಗೆ ಎಲೆಕ್ಟ್ರಾನಿಕ್ಸ್, ಗ್ಯಾಜೆಟ್‌ಗಳು, ಹೋಮ್ ಅಪ್ಲಾಯನ್ಸ್‌ಗಳು ಮತ್ತು ಇನ್ನೂ ಹೆಚ್ಚಿನದನ್ನು ಖರೀದಿಸಿ ಮತ್ತು ಬಿಲ್ಲನ್ನು ನೋ ಕಾಸ್ಟ್ ಇಎಂಐ ಗಳಾಗಿ ವಿಭಜಿಸಿ. 4,000+ ನಗರಗಳಲ್ಲಿ 1.5 ಲಕ್ಷ ಪಾಲುದಾರ ಮಳಿಗೆಗಳಲ್ಲಿ ಈ ಕಾರ್ಡನ್ನು ಬಳಸಿ.

  ನಿಮ್ಮ ಮುಂಚಿತ-ಅನುಮೋದಿತ ಕಾರ್ಡ್ ಮಿತಿಯನ್ನು ಪರಿಶೀಲಿಸಿ

 • Check your credit score

  ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ

  ನಿಮಗಾಗಿ ಕೆಲವು ಅತ್ಯಂತ ನಿರ್ಧಾರಿತ ಅಂಶಗಳೆಂದರೆ ಕ್ರೆಡಿಟ್ ಹೆಲ್ತ್ ಮತ್ತು ಸಿಬಿಲ್ ಸ್ಕೋರ್. ನಿಮ್ಮ ಕ್ರೆಡಿಟ್ ಅನ್ನು ಟಿಪ್-ಟಾಪ್ ಆಕಾರದಲ್ಲಿ ಇರಿಸಲು ನಮ್ಮ ಕ್ರೆಡಿಟ್ ಹೆಲ್ತ್ ರಿಪೋರ್ಟ್ ಪಡೆಯಿರಿ.

  ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

 • Insurance in your pocket to cover every life event

  ಜೀವನದ ಸಂದರ್ಭವನ್ನು ಕವರ್ ಮಾಡಲು ನಿಮ್ಮ ಜೇಬಿನಲ್ಲಿ ಇನ್ಶೂರೆನ್ಸ್

  ಟ್ರೆಕ್ಕಿಂಗ್, ಮಾನ್ಸೂನ್ ಸಂಬಂಧಿತ ಅನಾರೋಗ್ಯಗಳು, ಕಾರು ಕೀ ನಷ್ಟ/ಹಾನಿ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ನಿಮ್ಮ ಎಲ್ಲಾ ಜೀವನದ ಸಂದರ್ಭಗಳನ್ನು ಕವರ್ ಮಾಡಲು, ನಾವು ಕೇವಲ ರೂ. 19 ರಿಂದ ಆರಂಭವಾಗುವ 400 ಕ್ಕಿಂತ ಹೆಚ್ಚು ಇನ್ಶೂರೆನ್ಸ್ ಕವರ್‌ಗಳನ್ನು ಒದಗಿಸುತ್ತೇವೆ.

  ಇನ್ಶೂರೆನ್ಸ್ ಮಾಲ್ ಹುಡುಕಿ

 • Start an SIP with just Rs. 100 per month

  ಪ್ರತಿ ತಿಂಗಳಿಗೆ ಕೇವಲ ರೂ.100 ನೊಂದಿಗೆ ಎಸ್‌ಐಪಿ ಆರಂಭಿಸಿ

  SBI, HDFC, ICICI Prudential ಮ್ಯೂಚುಯಲ್ ಫಂಡ್, Aditya Birla ಮತ್ತು ಇನ್ನೂ ಹೆಚ್ಚಿನ 40+ ಕಂಪನಿಗಳಲ್ಲಿ 900 ಕ್ಕೂ ಹೆಚ್ಚು ಮ್ಯೂಚುಯಲ್ ಫಂಡ್‌ಗಳಿಂದ ಆಯ್ಕೆಮಾಡಿ.

  ಇನ್ವೆಸ್ಟ್ಮೆಂಟ್ ಮಾಲ್ ಅನ್ನು ಹುಡುಕಿ

 • Create a Bajaj Pay Wallet

  ಬಜಾಜ್ ಪೇ ವಾಲೆಟ್ ರಚಿಸಿ

  ನಿಮ್ಮ ಡಿಜಿಟಲ್ ವಾಲೆಟ್, ಕ್ರೆಡಿಟ್ ಕಾರ್ಡ್ ಮತ್ತು ಯುಪಿಐ ಬಳಸಿಕೊಂಡು ಹಣವನ್ನು ಪಾವತಿಸಲು ಅಥವಾ ಟ್ರಾನ್ಸ್‌ಫರ್ ಮಾಡಲು ಅನುವು ಮಾಡಿಕೊಡುವ ಭಾರತದ ಏಕೈಕ ಫೋರ್-ಇನ್-ಒನ್ ವಾಲೆಟ್.

  ಬಜಾಜ್ ಪೇ ಡೌನ್ಲೋಡ್ ಮಾಡಿ

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಆಗಾಗ ಕೇಳುವ ಪ್ರಶ್ನೆಗಳು

ಕಾರ್ಡ್ ಗೆ ವಾರ್ಷಿಕ ಶುಲ್ಕ ಎಷ್ಟಿರುತ್ತದೆ?

ಕಾರ್ಡಿನ ವಾರ್ಷಿಕ ಶುಲ್ಕ ರೂ. 999 + ಜಿಎಸ್‌ಟಿ. ಆದಾಗ್ಯೂ, ಈ ಕಾರ್ಡ್ ಬಳಸಿಕೊಂಡು ನಿಮ್ಮ ವಾರ್ಷಿಕ ಖರ್ಚುಗಳು ರೂ. 1,00,000 ಕ್ಕಿಂತ ಹೆಚ್ಚಾಗಿದ್ದರೆ ಈ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.

ವೆಲ್ಕಮ್ ರಿವಾರ್ಡ್ ಪಾಯಿಂಟ್‌ಗಳನ್ನು ನಾನು ಹೇಗೆ ಗಳಿಸಬಹುದು?

ಕಾರ್ಡ್ ನೀಡಿದ 30 ದಿನಗಳ ಒಳಗೆ ನೀವು ರೂ. 2,000 ಖರ್ಚು ಮಾಡಿದರೆ ಮತ್ತು ಸೇರ್ಪಡೆ ಶುಲ್ಕವನ್ನು ಪಾವತಿಸಿದರೆ ನೀವು ವೆಲ್ಕಮ್ ಗಿಫ್ಟ್ ಆಗಿ 4,000 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು.

ಏರ್ಪೋರ್ಟ್ ಲೌಂಜ್‌ಗಳಿಗೆ ನಾನು ಅಕ್ಸೆಸ್ ಪಡೆಯುತ್ತೇನೆಯೇ?

ಹೌದು, ಈ ಕ್ರೆಡಿಟ್ ಕಾರ್ಡಿನೊಂದಿಗೆ ನೀವು ಒಂದು ವರ್ಷದಲ್ಲಿ 2 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಏರ್ಪೋರ್ಟ್ ಲೌಂಜ್‌ಗಳಿಗೆ ಅಕ್ಸೆಸ್ ಪಡೆಯುತ್ತೀರಿ.

ಇಂಧನ ಮೇಲ್ತೆರಿಗೆ ಮನ್ನಾವನ್ನು ನಾನು ಹೇಗೆ ಪಡೆಯುತ್ತೇನೆ?

ಟ್ರಾನ್ಸಾಕ್ಷನ್ ದಿನಾಂಕದ ಒಂದು ತಿಂಗಳ ನಂತರ ನೀವು ನಿಮ್ಮ ಫ್ಯೂಯಲ್ ಮೇಲ್ತೆರಿಗೆ ಮನ್ನಾವನ್ನು ಪಡೆಯುತ್ತೀರಿ. ಮನ್ನಾಕ್ಕೆ ಅರ್ಹರಾಗಲು, ರೂ. 500 ರಿಂದ ರೂ. 4,000 ನಡುವಿನ ಮೊತ್ತಕ್ಕೆ ಯಾವುದೇ ಫ್ಯೂಯಲ್ ಕೇಂದ್ರದಲ್ಲಿ ಫ್ಯೂಯಲ್ ಖರೀದಿಸಿ.

ನನ್ನ ನಗದು ಮಿತಿಯನ್ನು ಲೋನ್ ಆಗಿ ನಾನು ಹೇಗೆ ಪರಿವರ್ತಿಸಬಹುದು?

022 711 90900 ನಲ್ಲಿ ನಮ್ಮ 24*7 ಸಹಾಯವಾಣಿಗೆ ಕರೆ ಮಾಡುವ ಮೂಲಕ ನೀವು ನಿಮ್ಮ ಲಭ್ಯವಿರುವ ನಗದು ಮಿತಿಯನ್ನು ಪರ್ಸನಲ್ ಲೋನ್* ಆಗಿ ಪರಿವರ್ತಿಸಬಹುದು. ಮೊತ್ತವನ್ನು 3 ಕಂತುಗಳಲ್ಲಿ ಮರುಪಾವತಿಸಬೇಕು ಮತ್ತು ಈ ಸೌಲಭ್ಯವನ್ನು ವರ್ಷಕ್ಕೆ ಒಮ್ಮೆ ಮಾತ್ರ ಪಡೆಯಬಹುದು.

*ಈ ಲೋನನ್ನು RBL ಬ್ಯಾಂಕ್ ತಮ್ಮ ವಿವೇಚನೆಯಿಂದ ಒದಗಿಸುತ್ತದೆ ಮತ್ತು ಅದು ಅದರ ನೀತಿಗಳಿಗೆ ಒಳಪಟ್ಟಿರುತ್ತದೆ.

ನನ್ನ ರಿವಾರ್ಡ್ ಪಾಯಿಂಟ್‌ಗಳನ್ನು ನಾನು ರಿಡೀಮ್ ಮಾಡಿಕೊಳ್ಳಬಹುದಾದ ಕೆಟಗರಿಗಳು ಯಾವುವು?

ಪ್ರಯಾಣ, ಉಳಿದುಕೊಳ್ಳುವುದು, ವಿಮಾನಗಳು, ಶಾಪಿಂಗ್, ವೌಚರ್‌ಗಳು, ಮೊಬೈಲ್ ರಿಚಾರ್ಜ್‌ಗಳು ಮುಂತಾದ ವಿವಿಧ ಕೆಟಗರಿಗಳಲ್ಲಿ ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಬಹುದು.

RBL ರಿವಾರ್ಡ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ