ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಪ್ಲಾಟಿನಂ ಎಡ್ಜ್ ಸೂಪರ್‌ಕಾರ್ಡಿನ ಫೀಚರ್‌ಗಳು

  • Welcome rewards*

    ವೆಲ್ಕಮ್ ರಿವಾರ್ಡ್‌ಗಳು*

    ಕಾರ್ಡ್ ನೀಡಿದ 30 ದಿನಗಳ ಒಳಗೆ ರೂ. 8,000 ಖರ್ಚು ಮಾಡಿ 2,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ

  • Annual fee waiver

    ವಾರ್ಷಿಕ ಶುಲ್ಕ ಮನ್ನಾ

    ಒಂದು ವರ್ಷದಲ್ಲಿ ರೂ. 2 ಲಕ್ಷ ಖರ್ಚು ಮಾಡಿ, ಮುಂದಿನ ವರ್ಷದ ವಾರ್ಷಿಕ ಶುಲ್ಕ ಮನ್ನಾ ಪಡೆಯಿರಿ

  • Milestone bonuses

    ಮೈಲ್‌ಸ್ಟೋನ್ ಬೋನಸ್‌ಗಳು

    ವರ್ಷಕ್ಕೆ ರೂ. 1.5 ಲಕ್ಷ ಖರ್ಚು ಮಾಡಿ ಮತ್ತು 10,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ, ಜೊತೆಗೆ ರೂ. 1 ಲಕ್ಷದ ಪ್ರತಿ ಖರ್ಚಿನ ಮೇಲೆ 5,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ

  • Offer on movie tickets

    ಸಿನಿಮಾ ಟಿಕೆಟ್‌ಗಳ ಮೇಲೆ ಆಫರ್

    BookMyShow ನಲ್ಲಿ 1+1 ಸಿನಿಮಾ ಟಿಕೆಟ್‌ಗಳನ್ನು ಪಡೆಯಿರಿ (ತಿಂಗಳ ಯಾವುದೇ ದಿನ)

  • Airport lounge access

    ಏರ್ಪೋರ್ಟ್ ಲೌಂಜ್ ಅಕ್ಸೆಸ್

    ಒಂದು ವರ್ಷದಲ್ಲಿ 4 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಏರ್ಪೋರ್ಟ್ ಲಾಂಜ್ ಅಕ್ಸೆಸ್ ಪಡೆಯಿರಿ

  • Reward points on regular spends

    ನಿಯಮಿತ ಖರ್ಚುಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳು

    ಶಾಪಿಂಗ್‌ನಲ್ಲಿ ಖರ್ಚು ಮಾಡಿದ ಪ್ರತಿ ರೂ. 100 ಮೇಲೆ 2 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ (ಇಂಧನ ಹೊರತುಪಡಿಸಿ)

  • Fuel surcharge waiver

    ಫ್ಯೂಯಲ್ ಹೆಚ್ಚುವರಿ ಶುಲ್ಕ ಮನ್ನಾ

    ತಿಂಗಳಿಗೆ ರೂ. 100 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ ಪಡೆಯಿರಿ

  • Annual savings

    ವಾರ್ಷಿಕ ಉಳಿತಾಯಗಳು

    ವಾರ್ಷಿಕವಾಗಿ ರೂ. 19,000 ವರೆಗಿನ ಉಳಿತಾಯ

  • Contactless payments

    ಕಾಂಟಾಕ್ಟ್‌ಲೆಸ್ ಪಾವತಿಗಳು

    ರೂ. 5,000 ವರೆಗಿನ ಪಾವತಿಗಳ ಮೇಲೆ ವೇಗವಾಗಿ ಮತ್ತು ತೊಂದರೆ ರಹಿತ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ನಿಮ್ಮ ಕಾರ್ಡ್ ಟ್ಯಾಪ್ ಮಾಡಿ

  • Reward points on online spends

    ಆನ್ಲೈನ್ ಖರ್ಚುಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳು

    ಶಿಕ್ಷಣ, ಇನ್ಶೂರೆನ್ಸ್, ಯುಟಿಲಿಟಿಗಳು (Bills2Pay ಸೇರಿದಂತೆ), ಬಾಡಿಗೆ ಪಾವತಿಗಳು ಮತ್ತು ವಾಲೆಟ್ ಲೋಡ್ ಮೇಲೆ ಮಾಡಿದ ಖರೀದಿಗಳನ್ನು ಹೊರತುಪಡಿಸಿ, ಎಲ್ಲಾ ಆನ್ಲೈನ್ ಖರ್ಚುಗಳ ಮೇಲೆ 2X ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ

  • Emergency advance*

    ತುರ್ತು ಮುಂಗಡ*

    ಶೂನ್ಯ ಪ್ರಕ್ರಿಯಾ ಶುಲ್ಕ ಮತ್ತು ಪ್ರತಿ ತಿಂಗಳಿಗೆ 1.16% ಬಡ್ಡಿ ದರದೊಂದಿಗೆ ನಿಮ್ಮ ಲಭ್ಯವಿರುವ ನಗದು ಮಿತಿಯನ್ನು 3 ತಿಂಗಳಿಗೆ ಪರ್ಸನಲ್ ಲೋನ್ ಆಗಿ ಪರಿವರ್ತಿಸಿ

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಪ್ಲಾಟಿನಂ ಎಡ್ಜ್ ಸೂಪರ್‌ಕಾರ್ಡ್ ಹಲವಾರು ಅವಶ್ಯಕತೆಗಳಿಗೆ ತ್ವರಿತ ಮತ್ತು ಸುಲಭ ಹಣಕಾಸನ್ನು ಒದಗಿಸುತ್ತದೆ. ನಿಮ್ಮ ಆನ್ಲೈನ್ ಮತ್ತು ಆಫ್ಲೈನ್ ಖರ್ಚುಗಳು, ಪ್ರಯಾಣ ಬುಕಿಂಗ್‌ಗಳು, ಆನ್ಲೈನ್ ದಿನಸಿ ಖರೀದಿಗಳು, ಇಂಧನ ವಹಿವಾಟುಗಳು ಮತ್ತು ಇನ್ನೂ ಹೆಚ್ಚಿನವುಗಳ ಮೇಲೆ ಹಲವಾರು ಪ್ರಯೋಜನಗಳು ಮತ್ತು ರಿವಾರ್ಡ್ ಪಾಯಿಂಟ್‌ಗಳನ್ನು ಆನಂದಿಸಿ. ವಾರ್ಷಿಕ ಮೈಲಿಗಲ್ಲುಗಳು, ಪಾಲುದಾರರ ಮೂಲಕ ರಿಯಾಯಿತಿಗಳು, ಏರ್ಪೋರ್ಟ್ ಲೌಂಜ್ ಅಕ್ಸೆಸ್, ಪ್ರತಿ ತಿಂಗಳು ಉಚಿತ ಚಲನಚಿತ್ರ ಟಿಕೆಟ್‌ಗಳು ಮತ್ತು ವಿಶೇಷ ಸ್ವಾಗತ ಉಡುಗೊರೆಯನ್ನು ಪಡೆಯಿರಿ.

90 ದಿನಗಳಿಗೆ ನಾಮಮಾತ್ರದ ಬಡ್ಡಿ ದರದಲ್ಲಿ ನಿಮ್ಮ ಲಭ್ಯವಿರುವ ನಗದು ಮಿತಿಯ ಮೇಲೆ ಪರ್ಸನಲ್ ಲೋನ್, ಮೊದಲ 50 ದಿನಗಳಿಗೆ ಶೂನ್ಯ ಬಡ್ಡಿ ಮತ್ತು ವೆಚ್ಚಗಳನ್ನು ಬಜೆಟ್-ಸ್ನೇಹಿ ಇಎಂಐಗಳಾಗಿ ಪರಿವರ್ತಿಸುವುದು- ಮುಂತಾದ ಉದ್ಯಮದಲ್ಲೇ ಮೊದಲ ಫೀಚರ್‌ಗಳ ಪ್ರಯೋಜನವನ್ನು ಪಡೆಯಿರಿ.

*RBL ಬ್ಯಾಂಕ್ ತನ್ನ ವಿವೇಚನೆಗೆ ಅನುಗುಣವಾಗಿ ಸಾಲವನ್ನು ಒದಗಿಸುತ್ತದೆ ಮತ್ತು ಅದು ಅದರ ನೀತಿಗಳಿಗೆ ಒಳಪಟ್ಟಿರುತ್ತದೆ.

*ಮೊದಲ ವರ್ಷದ ಉಚಿತ ಕಾರ್ಡ್ ವೇರಿಯಂಟ್‌ಗೆ ಯಾವುದೇ ವೆಲ್ಕಮ್ ರಿವಾರ್ಡ್‌ಗಳನ್ನು ನೀಡಲಾಗುವುದಿಲ್ಲ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    25 ರಿಂದ 65 ವರ್ಷಗಳು

  • Employment

    ಉದ್ಯೋಗ

    ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು

  • Credit score

    ಕ್ರೆಡಿಟ್ ಸ್ಕೋರ್

    750 ಅಥವಾ ಅದಕ್ಕಿಂತ ಹೆಚ್ಚು

ಪ್ಲಾಟಿನಂ ಎಡ್ಜ್ ಸೂಪರ್‌ಕಾರ್ಡ್ ಪಡೆಯಲು ಅರ್ಹತಾ ಮಾನದಂಡಗಳು?

ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ಬಜಾಜ್ ಫಿನ್‌ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಹೊಂದಿದೆ. ಅವುಗಳು ಇದನ್ನು ಒಳಗೊಂಡಿದೆ:

  • ವಯಸ್ಸು 25 ರಿಂದ 65 ವರ್ಷಗಳ ಒಳಗಿರಬೇಕು
  • ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
  • ಕ್ರೆಡಿಟ್ ಅರ್ಹತೆ, ಕನಿಷ್ಠ ಸಿಬಿಲ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚು ಮತ್ತು ಯಾವುದೇ ಹಿಂದಿನ ಡೀಫಾಲ್ಟ್ ದಾಖಲೆಗಳಿಲ್ಲ
  • ವಸತಿ ವಿಳಾಸ ದೇಶದ ಸೂಪರ್‌‌ಕಾರ್ಡ್ ಲೈವ್ ಲೊಕೇಶನ್‌‌ಗಳ ಒಳಗೆ ಇರಬೇಕು
  • ಅರ್ಜಿದಾರರು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್‌ ಗ್ರಾಹಕರಾಗಿರಬೇಕು ಮತ್ತು ಬಜಾಜ್ ಫಿನ್‌ಸರ್ವ್‌ EMI ನೆಟ್‌ವರ್ಕ್ ಕಾರ್ಡ್‌ಹೋಲ್ಡರ್‌ ಆಗಿರಬೇಕು

ಪ್ಲಾಟಿನಂ ಎಡ್ಜ್ ಸೂಪರ್‌ಕಾರ್ಡಿಗೆ ಅಪ್ಲೈ ಮಾಡುವಾಗ ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?

ಕ್ರೆಡಿಟ್ ಕಾರ್ಡ್ ಪಡೆಯಲು 3 ಪ್ರಾಥಮಿಕ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ - ಫೋಟೋ, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ. ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಪ್ಲಾಟಿನಂ ಎಡ್ಜ್ ಸೂಪರ್‌ಕಾರ್ಡಿಗೆ ಅಪ್ಲೈ ಮಾಡುವುದು ಹೇಗೆ

ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್ ಬ್ಯಾಂಕ್ ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ:

  1. 1 ಕ್ಲಿಕ್ ಮಾಡಿ ಇಲ್ಲಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
  2. 2 ನೀವು ಪಡೆದ ಒಟಿಪಿಯನ್ನು ಸಲ್ಲಿಸಿ ಮತ್ತು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಆಫರ್ ಇದೆಯೇ ಎಂದು ಪರಿಶೀಲಿಸಿ
  3. 3 ಒಂದು ವೇಳೆ ನೀವು ಆಫರ್ ಹೊಂದಿದ್ದರೆ, ದಯವಿಟ್ಟು ಆಫರ್ ಪಡೆಯಿರಿ
  4. 4 ಯಾವುದೇ ಆಫರ್ ಇಲ್ಲದ ಸಂದರ್ಭದಲ್ಲಿ, ನಿಮ್ಮ ವಿವರಗಳನ್ನು ಸಲ್ಲಿಸಿ
  5. 5 ನಮ್ಮ ಪ್ರತಿನಿಧಿಯಿಂದ ಕರೆ ಪಡೆಯಿರಿ
  6. 6 ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

ಫೀಗಳು ಮತ್ತು ಶುಲ್ಕಗಳು

ಈ ಕ್ರೆಡಿಟ್ ಕಾರ್ಡಿಗೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು, ಕೆಳಗಿನ ಟೇಬಲ್ ನೋಡಿ

ಶುಲ್ಕಗಳ ಪ್ರಕಾರಗಳು

ಶುಲ್ಕಗಳು ಅನ್ವಯ

ಸೇರ್ಪಡೆ ಶುಲ್ಕ

ರೂ. 1,999 + GST

ವಾರ್ಷಿಕ ಶುಲ್ಕ

ರೂ. 1,999 + GST

ಆ್ಯಡ್-ಆನ್ ಕಾರ್ಡ್ ಫೀಸ್

ಇಲ್ಲ

ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್**

3.5% + GST

ಬ್ರಾಂಚ್‌ಗಳಲ್ಲಿ ನಗದು ಪಾವತಿ

RBL ಬ್ರಾಂಚ್ ಮತ್ತು ಬಜಾಜ್ ಫಿನ್‌ಸರ್ವ್‌ ಬ್ರಾಂಚ್‌ನಲ್ಲಿ ರೂ. 250 + ಜಿಎಸ್‌ಟಿ ಕ್ಯಾಶ್ ಡೆಪಾಸಿಟ್ ಟ್ರಾನ್ಸಾಕ್ಷನ್ ಮಾಡಲಾಗಿದೆ.

RBL ಬ್ಯಾಂಕ್ ಬ್ರಾಂಚ್‌ನಲ್ಲಿ ಮತ್ತು ಬಜಾಜ್ ಫಿನ್‌ಸರ್ವ್‌ ಬ್ರಾಂಚ್‌ನಲ್ಲಿ ಮಾಡಲಾದ ಪ್ರತಿ ನಗದು ಡೆಪಾಸಿಟ್ ಟ್ರಾನ್ಸಾಕ್ಷನ್‌ಗೆ ರೂ. 100, ಇದು 1ನೇ ಜುಲೈ 2022 ರಿಂದ ಜಾರಿಗೆ ಬರುತ್ತದೆ

ರೈಲ್ವೆ ಟಿಕೆಟ್‌ಗಳ ಖರೀದಿ/ರದ್ದತಿಯ ಮೇಲೆ ಹೆಚ್ಚುವರಿ ಶುಲ್ಕ

IRCTC ಸೇವಾ ಶುಲ್ಕಗಳು* + ಪಾವತಿ ಗೇಟ್‌ವೇ. ಟ್ರಾನ್ಸಾಕ್ಷನ್ ಶುಲ್ಕ [1.8% ವರೆಗೆ + ಜಿಎಸ್‌ಟಿ (ಟಿಕೆಟ್ ಮೊತ್ತ +IRCTC ಸೇವಾ ಶುಲ್ಕ). ವಿವರಗಳಿಗಾಗಿ IRCTC ವೆಬ್ಸೈಟ್ ನೋಡಿ.

ಇಂಧನ ಟ್ರಾನ್ಸಾಕ್ಷನ್ ಶುಲ್ಕ - ಇಂಧನವನ್ನು ಖರೀದಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಮಾಡಲಾದ ಟ್ರಾನ್ಸಾಕ್ಷನ್‌ಗಳಿಗೆ

ಇಂಧನ ಟ್ರಾನ್ಸಾಕ್ಷನ್ ಮೌಲ್ಯದ ಮೇಲೆ 1% + ಜಿಎಸ್‌ಟಿ ಸರ್ಚಾರ್ಜ್ ಅಥವಾ ರೂ. 10+ಜಿಎಸ್‌ಟಿ, ಯಾವುದು ಅಧಿಕವೋ ಅದು

ರಿವಾರ್ಡ್ ರಿಡೆಂಪ್ಶನ್ ಫೀಸ್

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್‌ಗಳಲ್ಲಿ ಮಾಡಿದ ಎಲ್ಲಾ ರಿಡೆಂಪ್ಶನ್‌ಗಳ ಮೇಲೆ ರೂ. 99 + ಜಿಎಸ್‌ಟಿ ರಿವಾರ್ಡ್ ರಿಡೆಂಪ್ಶನ್ ಶುಲ್ಕವನ್ನು ವಿಧಿಸಲಾಗುತ್ತದೆ. ಜೂನ್ 01, 2019. ನಿಯಮ ಮತ್ತು ಷರತ್ತು ಅನ್ವಯ

ನಗದು ಮುಂಗಡ ಟ್ರಾನ್ಸಾಕ್ಷನ್ ಶುಲ್ಕ

2.5% ಮೊತ್ತ (ಕನಿಷ್ಠ ರೂ. 500+GST) ನಗದು ಮೊತ್ತದ *ಜುಲೈ'20 ರಿಂದ ಅನ್ವಯವಾಗುತ್ತದೆ

ವಿಸ್ತರಿತ ಕ್ರೆಡಿಟ್ ಮೇಲೆ ಗಡುವು ಮೀರಿದ ಬಡ್ಡಿ

3.99% ವರೆಗೆ +GST ಪ್ರತಿ ತಿಂಗಳಿಗೆ ಅಥವಾ 47.88%+GST ಪ್ರತಿ ವರ್ಷಕ್ಕೆ

ಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಗಡುವು ಮೀರಿದ ಬಡ್ಡಿ

3.33% ಪ್ರತಿ ತಿಂಗಳು ಅಥವಾ ವರ್ಷಕ್ಕೆ 40%

ಗಡುವು ಮೀರಿದ ದಂಡ/ತಡ ಪಾವತಿ

ಒಟ್ಟು ಬಾಕಿ ಮೊತ್ತದ 15% (ಕನಿಷ್ಠ ರೂ. 50, ಗರಿಷ್ಠ. ರೂ. 1,500)

1ನೇ ಜುಲೈ 2022 ರಿಂದ ಅನ್ವಯವಾಗುವಂತೆ ಪರಿಷ್ಕೃತ ತಡವಾದ ಪಾವತಿ ಶುಲ್ಕಗಳು ಅನ್ವಯವಾಗುತ್ತವೆ*.

ಮಿತಿ ದಾಟಿದ್ದಕ್ಕೆ ದಂಡ

ರೂ. 600 + GST

ಫೈನಾನ್ಸ್ ಶುಲ್ಕಗಳು (ರಿಟೇಲ್ ಖರೀದಿಗಳು ಮತ್ತು ನಗದು)

ವಾರ್ಷಿಕ 3.99% ವರೆಗೆ ಎಪಿಆರ್ + ಜಿಎಸ್‌ಟಿ (ವಾರ್ಷಿಕ 47.88%+ಜಿಎಸ್‌ಟಿವರೆಗೆ)

ಕಾಲ್-ಎ-ಡ್ರಾಫ್ಟ್ ಶುಲ್ಕ

ಡ್ರಾಫ್ಟ್ ಮೊತ್ತದ 2.5% + ಜಿಎಸ್‌ಟಿ (ಕನಿಷ್ಠ ರೂ. 300+ಜಿಎಸ್‌ಟಿ)

ಕಾರ್ಡ್ ಬದಲಿ (ಕಳೆದುಹೋದ/ ಕಳ್ಳತನವಾದ/ ಮರುವಿತರಣೆ/ ಇತರ ಯಾವುದೇ ಬದಲಿ)

ಇಲ್ಲ

ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ

ಇಲ್ಲ

ಚಾರ್ಜ್ ಸ್ಲಿಪ್ ರಿಟ್ರೀವಲ್/ ಕಾಪಿ ಶುಲ್ಕ

ರೂ. 100 + GST

ಔಟ್ ಸ್ಟೇಷನ್ ಚೆಕ್ ಶುಲ್ಕ

ರೂ. 100 + GST

ಚೆಕ್ ರಿಟರ್ನ್/ ಡಿಸ್‌ಹಾನರ್ ಫೀಸ್ ಆಟೋ-ಡೆಬಿಟ್
ರಿವರ್ಸಲ್-ಬ್ಯಾಂಕ್ ಅಕೌಂಟ್ ಔಟ್ ಆಫ್ ಫಂಡ್

ರೂ. 500 + GST

Merchant EMI transaction

ರೂ. 199 + GST

 

ಎಲ್ಲಾ ಮೇಲಿನ ಶುಲ್ಕಗಳು ವಿವಿಧ ಮಾರ್ಕೆಟಿಂಗ್ ಕಾರ್ಯಕ್ರಮಗಳ ಅಡಿಯಲ್ಲಿ ಬದಲಾಗುತ್ತವೆ. ಕಾರ್ಡ್ ಸದಸ್ಯರಿಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.

*ತಡ ಪಾವತಿ ಶುಲ್ಕಗಳು

ಒಟ್ಟು ಬಾಕಿ ಮೊತ್ತ (ರೂ.)

ತಡ ಪಾವತಿ ಶುಲ್ಕ (ರೂ.) 

ಗರಿಷ್ಠ 100 

0

100.01 - 500

100

500.01 - 5,000 

500

5,000.01 - 10,000

750

10,000.01 - 25,000

900

25,000.01 - 50,000

1,000

50,000 ಕ್ಕಿಂತ ಮೇಲ್ಪಟ್ಟು

1,300

ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4,000 ಇಂಧನ ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ. ಪ್ಲಾಟಿನಂ ಸೂಪರ್‌ಕಾರ್ಡ್‌ಗಳಿಗೆ ಗರಿಷ್ಠ ಸರ್‌ಚಾರ್ಜ್ ಮನ್ನಾ ರೂ. 100, ವರ್ಲ್ಡ್ ಪ್ಲಸ್ ಸೂಪರ್‌ಕಾರ್ಡ್‌ಗಳಿಗೆ ರೂ. 200 ಮತ್ತು ಇತರ ಎಲ್ಲಾ ವರ್ಲ್ಡ್ ಸೂಪರ್‌ಕಾರ್ಡ್‌ಗಳಿಗೆ ರೂ. 150.

* ವಿವರಗಳಿಗಾಗಿ IRCTC ವೆಬ್‌ಸೈಟ್ ನೋಡಿ.
** ವಿದೇಶದಲ್ಲಿ ನೋಂದಾಯಿಸಲಾದ ವ್ಯಾಪಾರಿ ಸಂಸ್ಥೆಗಳಲ್ಲಿ ಟ್ರಾನ್ಸಾಕ್ಷನ್‌ಗಳು, ವ್ಯಾಪಾರಿಯು ಭಾರತದಲ್ಲಿದ್ದರೂ ಕೂಡ, ಕ್ರಾಸ್-ಬಾರ್ಡರ್ ಶುಲ್ಕವನ್ನು ಆಕರ್ಷಿಸುತ್ತವೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಸೂಪರ್‌ಕಾರ್ಡ್ ಎಂದು ಕಾರ್ಡನ್ನು ಏಕೆ ಕರೆಯಲಾಗುತ್ತದೆ?

ಈ ಸೂಪರ್‌ಕಾರ್ಡ್ ಇಎಂಐ ಸೌಲಭ್ಯಗಳು, ಬಡ್ಡಿ ರಹಿತ ಎಟಿಎಂ ವಿತ್‌ಡ್ರಾವಲ್‌ಗಳು, ತುರ್ತು ಮುಂಗಡಗಳು ಮತ್ತು ಆಕರ್ಷಕ ಡೀಲ್‌ಗಳನ್ನು ಒದಗಿಸುತ್ತದೆ. ಕಾರ್ಡಿನ ಪ್ರಯೋಜನಗಳು ಸಾಮಾನ್ಯ ಕ್ರೆಡಿಟ್ ಕಾರ್ಡ್ ಕೊಡುಗೆಯನ್ನು ಮೀರಿವೆ ಮತ್ತು ಆದ್ದರಿಂದ, ಇದನ್ನು ಸೂಪರ್ ಕಾರ್ಡ್ ಎಂದು ಕರೆಯಲಾಗುತ್ತದೆ.

ಇಂಡಸ್ಟ್ರಿಯಲ್ಲಿ ಸೂಪರ್ ಕಾರ್ಡ್ ಇತರ ಯಾವುದೇ ಕ್ರೆಡಿಟ್ ಕಾರ್ಡ್‌ಗಿಂತ ಹೇಗೆ ಭಿನ್ನವಾಗಿದೆ?

ನಿಯಮಿತ ಕ್ರೆಡಿಟ್ ಕಾರ್ಡ್ ಫೀಚರ್‌ಗಳ ಹೊರತಾಗಿ, ಸೂಪರ್‌ಕಾರ್ಡ್ ಆಫರ್‌ಗಳನ್ನು ನೀಡುತ್ತದೆ:

  • 90 ದಿನಗಳವರೆಗೆ ನಾಮಮಾತ್ರದ ಬಡ್ಡಿಯಲ್ಲಿ ತುರ್ತು ಪರ್ಸನಲ್ ಲೋನ್
  • 50 ದಿನಗಳವರೆಗೆ ಯಾವುದೇ ಬಡ್ಡಿ ಇಲ್ಲದೆ ನಗದು ವಿತ್‌ಡ್ರಾವಲ್
  • ಇನ್-ಹ್ಯಾಂಡ್ ಸೆಕ್ಯೂರಿಟಿ ಮೂಲಕ ಅತ್ಯುತ್ತಮ ಸೆಕ್ಯೂರಿಟಿ ಫೀಚರ್‌ಗಳು
  • ಅಪ್ಲಿಕೇಶನ್ ಫಾರಂನ ತ್ವರಿತ ಅನುಮೋದನೆ/ತಿರಸ್ಕರಣೆ
  • ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್‌ನಲ್ಲಿ ಆಕರ್ಷಕ ರಿಯಾಯಿತಿಗಳು ಮತ್ತು ನೋ ಕಾಸ್ಟ್ ಇಎಂಐ ಆಯ್ಕೆಗಳು
  • ಖರ್ಚುಗಳನ್ನು ಸುಲಭ ಇಎಂಐಗಳಾಗಿ ಪರಿವರ್ತಿಸುವ ಸೌಲಭ್ಯ
ಎಟಿಎಂ ಕ್ಯಾಶ್ ವಿತ್‌ಡ್ರಾವಲ್‌ಗಳಿಗೆ ಸೂಪರ್‌ಕಾರ್ಡ್ ಹೇಗೆ ಸಹಾಯ ಮಾಡುತ್ತದೆ?

ತುರ್ತು ಪರಿಸ್ಥಿತಿಯಲ್ಲಿ, ಇತರ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಹೆಚ್ಚಿನ ಶುಲ್ಕಗಳು ಮತ್ತು ಬಡ್ಡಿ ಶುಲ್ಕಗಳ ಮೇಲೆ ನಗದು ವಿತ್‌ಡ್ರಾವಲ್‌ಗಳನ್ನು ಒದಗಿಸುತ್ತವೆ. ಸೂಪರ್‌ಕಾರ್ಡ್‌ನೊಂದಿಗೆ, ನೀವು ಫ್ಲಾಟ್ 2.5% ಪ್ರಕ್ರಿಯಾ ಶುಲ್ಕದ ಮೇಲೆ ಸುಲಭವಾಗಿ ಎಟಿಎಂನಿಂದ ನಗದನ್ನು ವಿತ್‌ಡ್ರಾ ಮಾಡಬಹುದು ಮತ್ತು 50 ದಿನಗಳವರೆಗೆ ಯಾವುದೇ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ. ನೀವು ವಿತ್‌ಡ್ರಾ ಮಾಡಬಹುದಾದ ಮೊತ್ತವು ಬ್ಯಾಂಕ್ ಪಾಲಿಸಿಗಳ ಮೇಲೆ ಅವಲಂಬಿತವಾಗಿರುತ್ತದೆ.

ನಿಯಮಿತ ಕ್ರೆಡಿಟ್ ಕಾರ್ಡಿನಲ್ಲಿ, ಮರ್ಚೆಂಟ್ ಟ್ರಾನ್ಸಾಕ್ಷನ್‌ಗಳಿಗೆ ಕ್ರೆಡಿಟ್ ಮಿತಿಯನ್ನು ಬಳಸಬಹುದು. ಸೂಪರ್‌ಕಾರ್ಡ್ ಹೇಗೆ ಭಿನ್ನವಾಗಿದೆ?

ಸೂಪರ್‌ಕಾರ್ಡ್ ಒಂದು ಅನನ್ಯ ಫೀಚರ್ ಅನ್ನು ಒದಗಿಸುತ್ತದೆ, ಇದರಲ್ಲಿ ನೀವು ತುರ್ತು ಹಣಕಾಸಿಗಾಗಿ ಕೋರಿಕೆ ಸಲ್ಲಿಸಬಹುದು ಮತ್ತು ನಿಮ್ಮ ನಗದು ಮಿತಿ ಅನ್ನು ಪರ್ಸನಲ್ ಲೋನ್ ಆಗಿ ಪರಿವರ್ತಿಸಬಹುದು, ಇದನ್ನು 1.16% ನಾಮಮಾತ್ರದ ಬಡ್ಡಿ ದರದಲ್ಲಿ 3 ತಿಂಗಳವರೆಗೆ ನೀಡಲಾಗುತ್ತದೆ.

ಆನ್ಲೈನ್ ವಂಚನೆಯಿಂದ ನನ್ನ ಸೂಪರ್‌ಕಾರ್ಡ್ ಎಷ್ಟು ಸುರಕ್ಷಿತವಾಗಿದೆ?

ಸೂಪರ್‌ಕಾರ್ಡ್ 'ಇನ್‌ಕಂಟ್ರೋಲ್' ಎಂಬ ಫೀಚರ್‌ನೊಂದಿಗೆ ಬರುತ್ತದೆ, ಇಲ್ಲಿ ನಿಮ್ಮ ಸೂಪರ್‌ಕಾರ್ಡಿನ ಭದ್ರತೆಯು ನಿಮ್ಮ ನಿಯಂತ್ರಣದಲ್ಲಿರುತ್ತದೆ. RBL ಮೈಕಾರ್ಡ್ ಆ್ಯಪ್‌ ಮೂಲಕವೂ ನೀವು ನಿಮ್ಮ ಕಾರ್ಡ್ ಬಳಕೆಯನ್ನು ನಿಯಂತ್ರಿಸಬಹುದು.

ನನ್ನ ಸೂಪರ್‌ಕಾರ್ಡ್‌ನಲ್ಲಿ ನಾನು ಯಾವ ರೀತಿಯ ವಿಶೇಷ ಆಫರ್‌ಗಳನ್ನು ಪಡೆಯುತ್ತೇನೆ?

ನೀವು ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗಳಲ್ಲಿ ಸುಲಭ ಇಎಂಐ* ಫೈನಾನ್ಸ್‌ನಂತಹ ಆಫರ್‌ಗಳು ಮತ್ತು ಪ್ರಯೋಜನಗಳನ್ನು ಪಡೆಯುತ್ತೀರಿ ಮತ್ತು ರಿವಾರ್ಡ್ ಪಾಯಿಂಟ್‌ಗಳೊಂದಿಗೆ ನಿಮ್ಮ ಶಾಪಿಂಗ್‌ಗೆ ಪಾವತಿಸುತ್ತೀರಿ. ನಿಮ್ಮ ನಿಯಮಿತ ಆನ್ಲೈನ್ ಮತ್ತು ಆಫ್ಲೈನ್ ಖರೀದಿಗಳ ಮೇಲೆಯೂ ನೀವು ಕ್ಯಾಶ್‌ಬ್ಯಾಕ್ ಆಫರ್‌ಗಳು, ರಿಯಾಯಿತಿಗಳು ಮತ್ತು ಇನ್ನೂ ಹೆಚ್ಚಿನದನ್ನು ಆನಂದಿಸಬಹುದು.

ಪ್ಲಾಟಿನಂ ಎಡ್ಜ್ ಸೂಪರ್‌ಕಾರ್ಡ್‌ನಲ್ಲಿ ಹೆಚ್ಚುವರಿ ಪ್ರಯೋಜನಗಳು ಯಾವುವು?

ಪ್ಲಾಟಿನಂ ಎಡ್ಜ್ ಸೂಪರ್‌ಕಾರ್ಡ್‌ನೊಂದಿಗೆ, ನೀವು 30 ದಿನಗಳ ಒಳಗೆ ರೂ. 2,000 ಖರ್ಚು ಮಾಡಿದರೆ 8,000 ಮೌಲ್ಯದ ರಿವಾರ್ಡ್ ಪಾಯಿಂಟ್‌ಗಳನ್ನು ಮತ್ತು ರೂ. 1.5 ಲಕ್ಷದ ವಾರ್ಷಿಕ ಖರ್ಚುಗಳ ಮೇಲೆ 10,000 ರಿವಾರ್ಡ್ ಪಾಯಿಂಟ್‌ಗಳ ಮೈಲ್‌ಸ್ಟೋನ್ ಪ್ರಯೋಜನವನ್ನು ಪಡೆಯುತ್ತೀರಿ. ನೀವು ರೂ. 19,000 ಮೌಲ್ಯದ ವಾರ್ಷಿಕ ಉಳಿತಾಯವನ್ನು ಕೂಡ ಮಾಡಬಹುದು+.

ಲಾಗಿನ್ ಸಂಬಂಧಿತ ವಿಚಾರಣೆಯ ಸಂದರ್ಭದಲ್ಲಿ ನಾನು ಯಾರನ್ನು ಸಂಪರ್ಕಿಸಬೇಕು?

ನೀವು ವಿಚಾರಣೆಯನ್ನು ಹೊಂದಿದ್ದರೆ, ನಮಗೆ 022-7119 0900 ಗೆ ಕರೆ ಮಾಡಿ ಅಥವಾ supercardservice@rblbank.com ಗೆ ಇಮೇಲ್ ಮಾಡಿ ಮತ್ತು ನಿಮಗೆ ಸಹಾಯ ಮಾಡಲು ನಮಗೆ ಸಂತೋಷವಾಗುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ