ನಿಮ್ಮ ದೈನಂದಿನ ಅಗತ್ಯಗಳಿಗಾಗಿ ಸುಲಭ ಮತ್ತು ತ್ವರಿತ ಹಣಕಾಸು ಸೌಲಭ್ಯ. ಬಜಾಜ್ ಫಿನ್‌ಸರ್ವ್ ಪ್ಲಾಟಿನಂ ಚಾಯ್ಸ್ ಸೂಪರ್ ಕಾರ್ಡ್ ನಿಮ್ಮ ದೈನಂದಿನ ಕ್ರೆಡಿಟ್ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತದೆ. ತುರ್ತು ಮುಂಗಡ, ಬಡ್ಡಿ-ಇಲ್ಲದ ನಗದು ವಿತ್ಡ್ರಾವಲ್, ಶಾಪಿಂಗ್ ಖರ್ಚಿನ ಮೇಲೆ EMI ಪರಿವರ್ತನೆಯನ್ನು ಪಡೆಯಿರಿ. ನಿಮ್ಮ ಎಲ್ಲಾ ಖರ್ಚುಗಳಲ್ಲಿ, ಚಲನಚಿತ್ರ ಟಿಕೆಟ್ ಮೇಲಿನ ರಿಯಾಯಿತಿ, ನಿಮ್ಮ ಎಲ್ಲಾ ಖರ್ಚುಗಳ ಮೇಲೆ ಹೆಚ್ಚಿನ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳು ಮತ್ತು ಇಂಧನ ಮೇಲ್ತೆರಿಗೆ ಮನ್ನಾದಂತಹ ಇತರ ಹಲವಾರು ಪ್ರಯೋಜನಗಳನ್ನು ಆನಂದಿಸಿ. ಹಾಗೆಯೇ, ನಿಮ್ಮ ಮುಖ್ಯ ಖರ್ಚಿಗೆ ವಿಶೇಷ ವೆಲ್ಕಮ್ ಗಿಫ್ಟ್ ಪಡೆಯಿರಿ.
ಸೂಪರ್ಕಾರ್ಡಿನೊಂದಿಗೆ ಬಜಾಜ್ ಫಿನ್‌ಸರ್ವ್ ಹೆಲ್ತ್ ಆ್ಯಪ್‌ನಲ್ಲಿ ರೂ. 14,000 ದವರೆಗಿನ ಕಾಂಪ್ಲಿಮೆಂಟರಿ ಹೆಲ್ತ್ ಪ್ರಯೋಜನಗಳನ್ನು ಪಡೆಯಿರಿ
ವೆಲ್ಕಮ್ ಗಿಫ್ಟ್ ಆಗಿ 2,000 ರಿವಾರ್ಡ್ ಪಾಯಿಂಟ್ಗಳ ಬೋನಸ್ ಪಡೆಯಿರಿ
ವಾರ್ಷಿಕ ಖರ್ಚಿನ ಮೈಲಿಗಲ್ಲು ರೂ. 75,000 ಅನ್ನು ತಲುಪಿದಾಗ 5000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ. ಇದನ್ನು ಇಲ್ಲಿ ಸುಲಭವಾಗಿ ರಿಡೀಮ್ ಮಾಡಬಹುದು www.rblrewards.com/supercard.
www.bookmyshow.com ನಲ್ಲಿ ತಿಂಗಳ ಯಾವುದೇ ದಿನದಂದು ಚಲನಚಿತ್ರ ಟಿಕೆಟ್‌ಗಳ ಮೇಲೆ (ರೂ. 100 ವರೆಗೆ) 10% ಕಡಿತವನ್ನು ಪಡೆಯಿರಿ. ಒಂದು ವರ್ಷದಲ್ಲಿ 12 ವರೆಗೆ ಅಂತಹ ಟ್ರಾನ್ಸಾಕ್ಷನ್ಗಳನ್ನು ಆನಂದಿಸಿ.
ನಿರಂತರ ಖರ್ಚುಗಳಲ್ಲಿ ಪ್ರತಿ ರೂ. 100 ಖರ್ಚಿನ ಮೇಲೆ 1 ರಿವಾರ್ಡ್ ಪಾಯಿಂಟ್ ಪಡೆಯಿರಿ.
ಎಜುಕೇಶನ್, ಇನ್ಶೂರೆನ್ಸ್, ಯುಟಿಲಿಟಿಗಳು (Bills2Pay ಒಳಗೊಂಡಂತೆ) ಮತ್ತು ವಾಲೆಟ್ ಲೋಡ್ನಲ್ಲಿ ಮಾಡಿದ ಆನ್ಲೈನ್ ಖರೀದಿಗಳನ್ನು ಹೊರತುಪಡಿಸಿ, ಎಲ್ಲಾ ಆನ್ಲೈನ್ ಖರ್ಚುಗಳ ಮೇಲೆ 2X ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ.
ನಿಮ್ಮ ವಾಹನಕ್ಕೆ ಯಾವುದೇ ಪಂಪಿನಲ್ಲಿ ಇಂಧನವನ್ನು ತುಂಬಿಸಿ ಮತ್ತು ಪ್ರತಿ ತಿಂಗಳು ರೂ. 100 ವರೆಗೆ ಇಂಧನ ಮೇಲ್ತೆರಿಗೆಯನ್ನು ಮನ್ನಾ ಪಡೆಯಿರಿ.
ನಿಮ್ಮ ಖರೀದಿಯ ಖರ್ಚನ್ನು ಯಾವುದೇ ಪೇಪರ್ವರ್ಕ್ ಇಲ್ಲದೇ, ಕಡಿಮೆ ಬಡ್ಡಿ ದರಗಳನ್ನು ಹೊಂದಿರುವ ಸುಲಭ EMI ಗಳಾಗಿ ಪರಿವರ್ತಿಸಿ.
50 ದಿನಗಳ ವರೆಗೆ ಬಡ್ಡಿ ಇಲ್ಲದ ನಗದು ವಿತ್ಡ್ರಾವಲ್.
ಈಗ, ನಿಮ್ಮ ನಗದು ಮಿತಿಯ ಮೇಲೆ 90 ದಿನಗಳಿಗೆ ಪರ್ಸನಲ್ ಲೋನ್ ಪಡೆದುಕೊಳ್ಳಿ, ಅತ್ಯಲ್ಪ ಬಡ್ಡಿ ದರ 1.16% pm*, ಯಾವುದೇ ಪ್ರಕ್ರಿಯಾ ಶುಲ್ಕಗಳು ಅನ್ವಯವಾಗುವುದಿಲ್ಲ.
ಹಕ್ಕುತ್ಯಾಗ : ತುರ್ತು ಸಂದರ್ಭದ ಮುಂಗಡದ ಮೇಲಿನ ಬಡ್ಡಿ 7 ಜನವರಿ'21 ರಿಂದ ಜಾರಿಯಾಗುತ್ತದೆ
ಗೃಹಬಳಕೆ ವಸ್ತುಗಳು, ಎಲೆಕ್ಟ್ರಾನಿಕ್ಸ್, ಮತ್ತು ಮುಂತಾದವುಗಳಿಗಾಗಿ ಶಾಪಿಂಗ್ ಮಾಡಿ ಮತ್ತು ಖರೀದಿಸುವ ಎಲ್ಲವನ್ನೂ ನೀವು ಸುಲಭವಾಗಿ EMI ಗಳಲ್ಲಿ ವಿಭಜಿಸಿ*
*ಮುಂಬರುವ ಫೀಚರ್
ಒಂದು ವರ್ಷದಲ್ಲಿ ರೂ. 30,000 ಖರ್ಚು ಮಾಡಿ ಮತ್ತು ಎರಡನೇ ವರ್ಷದ ವಾರ್ಷಿಕ ಶುಲ್ಕ ರಿವರ್ಸ್ ಆಗಿ ರೂ. 499 ಪಡೆಯಿರಿ
ಶುಲ್ಕಗಳ ಪ್ರಕಾರಗಳು | ಶುಲ್ಕಗಳು ಅನ್ವಯ |
---|---|
ಸೇರ್ಪಡೆ ಶುಲ್ಕ | ರೂ. 499+GST |
ವಾರ್ಷಿಕ ಶುಲ್ಕ | ರೂ. 499+GST |
ಆ್ಯಡ್-ಆನ್ ಕಾರ್ಡ್ ಫೀಸ್ | ಇಲ್ಲ |
ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್** | 3.5%+GST |
ಬ್ರಾಂಚ್‌ಗಳಲ್ಲಿ ನಗದು ಪಾವತಿ | RBL ಬ್ರಾಂಚ್ ಮತ್ತು ಬಜಾಜ್ ಫಿನ್‌ಸರ್ವ್ ಬ್ರಾಂಚಿನಲ್ಲಿ ರೂ. 250+GST ಕ್ಯಾಶ್ ಡೆಪಾಸಿಟ್ ಟ್ರಾನ್ಸಾಕ್ಷನ್ ಮಾಡಲಾಗಿದೆ. |
ರೈಲ್ವೆ ಟಿಕೆಟ್‌ಗಳ ಖರೀದಿ/ ರದ್ದುಪಡಿಸುವಿಕೆಯ ಮೇಲೆ ಹೆಚ್ಚುವರಿ ಶುಲ್ಕ | IRCTC ಸೇವಾ ಶುಲ್ಕಗಳು * + ಪಾವತಿ ಗೇಟ್‌ವೇ. ಟ್ರಾನ್ಸಾಕ್ಷನ್ ಶುಲ್ಕ [1.8% ವರೆಗೆ + ಟಿಕೆಟ್ ಮೊತ್ತ + IRCTC ಸೇವಾ ಶುಲ್ಕಗಳ) GST. |
ಇಂಧನ ಟ್ರಾನ್ಸಾಕ್ಷನ್ ಶುಲ್ಕ - ಇಂಧನವನ್ನು ಖರೀದಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಮಾಡಿದ ಟ್ರಾನ್ಸಾಕ್ಷನ್ನಿಗಾಗಿ^ | ಫ್ಯೂಯಲ್ ಟ್ರಾನ್ಸಾಕ್ಷನ್ ಮೌಲ್ಯದ ಮೇಲೆ GST ಸರ್ಚಾರ್ಜ್ + 1% ಅಥವಾ ರೂ. 10+GST, ಯಾವುದು ಅಧಿಕವೋ ಅದು |
ರಿವಾರ್ಡ್ ರಿಡೆಂಪ್ಶನ್ ಫೀಸ್ | ಜೂನ್ 01, 2019. ಕ್ಕೆ ಅನ್ವಯವಾಗುವಂತೆ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್ ಕಾರ್ಡ್ಗಳ ಮೇಲೆ ಮಾಡಲಾದ ಎಲ್ಲಾ ರಿಡೆಂಪ್ಶನ್ಗಳಿಗೆ ರಿವಾರ್ಡ್ ರಿಡೆಂಪ್ಶನ್ ಫೀ ರೂ. 99+GST ವಿಧಿಸಲಾಗುತ್ತದೆ |
ನಗದು ಮುಂಗಡ ಟ್ರಾನ್ಸಾಕ್ಷನ್ ಶುಲ್ಕ | ನಗದು ಮೊತ್ತದ 2.5 % (ಕನಿಷ್ಠ ರೂ. 500+GST) *ಜುಲೈ'20ರಂದು ಅನ್ವಯವಾಗುವಂತೆ |
ವಿಸ್ತರಿತ ಕ್ರೆಡಿಟ್ ಮೇಲೆ ಗಡುವು ಮೀರಿದ ಬಡ್ಡಿ | ಪ್ರತಿ ತಿಂಗಳಿಗೆ 3.99% ವರೆಗೆ +GST ಅಥವಾ ವಾರ್ಷಿಕವಾಗಿ 47.88%+GST |
ಸುರಕ್ಷಿತ ಕ್ರೆಡಿಟ್ ಕಾರ್ಡ್ಗಳ ಮೇಲೆ ಗಡುವು ಮೀರಿದ ಬಡ್ಡಿ | ಪ್ರತಿ ತಿಂಗಳಿಗೆ 2.5% +GST ಅಥವಾ ವಾರ್ಷಿಕವಾಗಿ 30%+GST |
ಗಡುವು ಮೀರಿದ ದಂಡ / ತಡ ಪಾವತಿ | ಶುಲ್ಕ 15% +ಒಟ್ಟು ಬಾಕಿ ಮೊತ್ತದ GST (ಕನಿಷ್ಠ. = 50 ಗರಿಷ್ಠ. = 1250) *ಜುಲೈ'20 ಅನ್ವಯ |
ಮಿತಿ ದಾಟಿದ್ದಕ್ಕೆ ದಂಡ | ರೂ. 600+GST |
ಫೈನಾನ್ಸ್ ಶುಲ್ಕಗಳು (ರಿಟೇಲ್ ಖರೀದಿಗಳು ಮತ್ತು ನಗದು) | 3.99% ವರೆಗೆ APR +ವಾರ್ಷಿಕ GST (47.88% ವರೆಗೆ + ವಾರ್ಷಿಕ GST) |
ಕಾಲ್-ಎ-ಡ್ರಾಫ್ಟ್ ಶುಲ್ಕ | ಡ್ರಾಫ್ಟ್ ಮೊತ್ತದ GST (ಕನಿಷ್ಠ ರೂ. 300+GST) + 2.5% |
ಕಾರ್ಡ್ ಬದಲಿ (ಕಳೆದುಹೋದ/ಕಳ್ಳತನವಾದ/ಮರುವಿತರಣೆ/ಇತರ ಯಾವುದೇ ಬದಲಿ) | ರೂ. 200+GST |
ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ | ರೂ. 100+GST |
ಚಾರ್ಜ್ ಸ್ಲಿಪ್ ರಿಟ್ರೀವಲ್/ಕಾಪಿ ಶುಲ್ಕ | ರೂ. 100+GST |
ಔಟ್ ಸ್ಟೇಷನ್ ಚೆಕ್ ಶುಲ್ಕ | ರೂ. 100+GST |
ಚೆಕ್ ರಿಟರ್ನ್/ಮನ್ನಿಸದಿರುವಿಕೆ ಶುಲ್ಕ ಆಟೋ ಡೆಬಿಟ್ ರಿವರ್ಸಲ್-ಬ್ಯಾಂಕ್ ಅಕೌಂಟ್‌ನಲ್ಲಿ ಫಂಡ್ಗಳು ಇಲ್ಲದಿರುವಿಕೆ | ರೂ. 500+GST |
ಎಲ್ಲಾ ಮೇಲಿನ ಶುಲ್ಕಗಳು ವಿವಿಧ ಮಾರ್ಕೆಟಿಂಗ್ ಕಾರ್ಯಕ್ರಮಗಳ ಅಡಿಯಲ್ಲಿ ಬದಲಾಗುತ್ತವೆ. ಕಾರ್ಡ್ ಸದಸ್ಯರಿಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
^ ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4000. ಇಂಧನ ಟ್ರಾನ್ಸಾಕ್ಷನ್ ಮೇಲೆ ಮೇಲ್ತೆರಿಗೆ ಅನ್ವಯಿಸುತ್ತದೆ. ಪ್ಲಾಟಿನಂ ಸೂಪರ್ ಕಾರ್ಡುಗಳಿಗೆ ಗರಿಷ್ಠ ಮೇಲ್ತೆರಿಗೆ ಮನ್ನಾ ರೂ. 100, ವರ್ಲ್ಡ್ ಪ್ಲಸ್ ಸೂಪರ್ ಕಾರ್ಡುಗಳಿಗೆ ರೂ. 200 ಮತ್ತು ಇತರ ವರ್ಲ್ಡ್ ಸೂಪರ್ ಕಾರ್ಡುಗಳಿಗಾಗಿ ರೂ. 150.
* ವಿವರಗಳಿಗಾಗಿ IRCTC ವೆಬ್‌ಸೈಟ್ ನೋಡಿ
** ಮರ್ಚೆಂಟ್ ಭಾರತದಲ್ಲಿ ನೆಲೆಗೊಂಡಿದ್ದು ಹೊರ ದೇಶಗಳಲ್ಲಿ ನೋಂದಾಯಿಸಲ್ಪಟ್ಟ ಮರ್ಚೆಂಟ್ ಸಂಸ್ಥೆಗಳ ಟ್ರಾನ್ಸಾಕ್ಷನ್‌ಗಳಿಗೆ ಕ್ರಾಸ್ ಬಾರ್ಡರ್ ಶುಲ್ಕವನ್ನು ಅನ್ವಯವಾಗುತ್ತದೆ
ಸಹಾಯಕ್ಕಾಗಿ, ನೀವು ಕೆಳಗಿನ ನಂಬರ್ನಲ್ಲಿ RBL ಸಹಾಯವಾಣಿ ಮೂಲಕ ನಮ್ಮನ್ನು ಸಂಪರ್ಕಿಸಬಹುದು:
022-71190900 (ನೀವು ನಿಮ್ಮ ಮೊಬೈಲ್ ಫೋನ್ ಬಳಸುತ್ತಿದ್ದರೆ, ನಿಮ್ಮ ನಗರದ STD ಕೋಡನ್ನು ನಂಬರಿನ ಮೊದಲು ಸೇರಿಸಿ)
ನೀವು ನಮಗೆ ಇ-ಮೇಲ್ ಮಾಡಬಹುದು: supercardservice@rblbank.com
ಕಾರ್ಡ್ ನೀಡಿದ 30 ದಿನಗಳ ಒಳಗೆ ಆತ/ಆಕೆ ರೂ. 2,000 ಖರ್ಚು ಮಾಡಿದರೆ ಮತ್ತು ಒಂದು ವೇಳೆ ಆತ/ಆಕೆ ಜಾಯ್ನಿಂಗ್ ಶುಲ್ಕ ಪಾವತಿಸಿದ್ದರೆ ಗ್ರಾಹಕರು ವೆಲ್ಕಮ್ ಗಿಫ್ಟ್ ಆಗಿ 2000 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು.
ಕಾರ್ಡ್ಗೆ ವಾರ್ಷಿಕ ರೂ. 499 ಜೊತೆಗೆ GST.
ಸೂಪರ್‌ಕಾರ್ಡ್ ಬಳಕೆ ಮಾಡುವಾಗ ಗ್ರಾಹಕ ಆತ/ಆಕೆ ಮಾಡಿದ ಎಲ್ಲಾ ವಹಿವಾಟುಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು. ರಿವಾರ್ಡ್ ಪಾಯಿಂಟ್‌ಗಳು ತಿಂಗಳ ಕೊನೆಯಲ್ಲಿ ಗ್ರಾಹಕರ ಖಾತೆಗೆ ಕ್ರೆಡಿಟ್ ಆಗುತ್ತದೆ ಮತ್ತು www.rblrewards.com/SuperCard ನಲ್ಲಿ ಮರುಗಳಿಕೆ ಮಾಡಿಕೊಳ್ಳಬಹುದು
ಗ್ರಾಹಕ ಆತ/ಆಕೆಯ ರಿವಾರ್ಡ್ ಪಾಯಿಂಟ್‌ಗಳನ್ನು www.rblrewards.com/SuperCard ಮೂಲಕ ಮರುಗಳಿಕೆ ಮಾಡಿಕೊಳ್ಳಬಹುದು ವಿವಿಧ ವಿಭಾಗಗಳಾದ ಪ್ರಯಾಣ, ಶಾಪಿಂಗ್, ವೋಚರ್ ಮತ್ತು ಮೊಬೈಲ್ ರಿಚಾರ್ಜ್ ಇತ್ಯಾದಿಗಳ ಮೇಲೆ.
ಟ್ರಾನ್ಸಾಕ್ಷನ್ನಿನ ಮುಂದಿನ ತಿಂಗಳಲ್ಲಿ ಗ್ರಾಹಕರಿಗೆ ಇಂಧನ ಸರ್ಚಾರ್ಜ್ ಮನ್ನಾವನ್ನು ಮರಳಿ ನೀಡಲಾಗುತ್ತದೆ. ಇದಕ್ಕೆ ಅರ್ಹತೆ ಪಡೆಯಲು ಗ್ರಾಹಕರು ₹ 500 to ₹ 4,000 ನಡುವೆ ಇಂಧನಕ್ಕಾಗಿ ವಹಿವಾಟು ನಡೆಸಬೇಕು. ತಿಂಗಳಲ್ಲಿ ಗರಿಷ್ಠ ಮನ್ನಾ ₹ 100 ಇರುತ್ತದೆ.
ಯಾವಾಗ ಆತ/ಆಕೆ ಅಂದುಕೊಂಡ ಮೈಲುಗಲ್ಲು ಸಾಧಿಸಿದಾಗ ಗ್ರಾಹಕ ಪಡೆದುಕೊಳ್ಳುವ ವಾರ್ಷಿಕ ಮೈಲುಗಲ್ಲು ರಿವಾರ್ಡ್ಗಳ ಅನುಕೂಲವಾಗಿದೆ. ಪ್ಲಾಟಿನಂ ಚಾಯ್ಸ್ ಸೂಪರ್ ಕಾರ್ಡಿನಲ್ಲಿ, ರೂ. 75,000 ವಾರ್ಷಿಕ ಖರ್ಚಿನ ಮೇಲೆ ಗ್ರಾಹಕರು ವರ್ಷದಲ್ಲಿ 5000 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು.
ಗ್ರಾಹಕರು 022-62327777 ನಲ್ಲಿ ಗ್ರಾಹಕ ಸಹಾಯವಾಣಿಗೆ ಕರೆ ಮಾಡುವ ಮೂಲಕ ತನ್ನ ನಗದು ಮಿತಿಯನ್ನು ಲೋನ್ ಆಗಿ ಪರಿವರ್ತಿಸಿಕೊಳ್ಳಬಹುದು. ಮೊತ್ತವನ್ನು 3 ಕಂತುಗಳಲ್ಲಿ ಪಾವತಿಸಬೇಕು ಮತ್ತು ಈ ಸೌಲಭ್ಯವನ್ನು ವರ್ಷಕ್ಕೆ ಒಮ್ಮೆ ಮಾತ್ರ ಪಡೆದುಕೊಳ್ಳಬಹುದು.