ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಪ್ಲಾಟಿನಂ ಚಾಯ್ಸ್ ಫಸ್ಟ್-ಇಯರ್-ಫ್ರೀ ಸೂಪರ್‌ಕಾರ್ಡ್‌ನ ಫೀಚರ್‌ಗಳು
-
ಯಾವುದೇ ಸೇರ್ಪಡೆ ಶುಲ್ಕಗಳಿಲ್ಲ
ರೂ. 499 ಸೇರ್ಪಡೆ ಶುಲ್ಕವನ್ನು ಮನ್ನಾ ಮಾಡಲಾಗಿದೆ
-
ಮೈಲ್ಸ್ಟೋನ್ ಬೋನಸ್ಗಳು
ಒಂದು ವರ್ಷದಲ್ಲಿ ರೂ. 75,000 ಕ್ರಾಸಿಂಗ್ ಖರ್ಚುಗಳ ಮೇಲೆ 5,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ
-
ಚಲನಚಿತ್ರದ ಟಿಕೆಟ್‌ಗಳ ಆಫರ್
BookMyShow ನಲ್ಲಿ ಚಲನಚಿತ್ರದ ಟಿಕೆಟ್‌ಗಳ ಮೇಲೆ 10% ರಿಯಾಯಿತಿ ಪಡೆಯಿರಿ
-
ನಿಯಮಿತ ಖರ್ಚುಗಳ ಮೇಲೆ ರಿವಾರ್ಡ್
ಶಾಪಿಂಗ್‌ನಲ್ಲಿ ಖರ್ಚು ಮಾಡಿದ ಪ್ರತಿ ರೂ. 100 ಮೇಲೆ 1 ರಿವಾರ್ಡ್ ಪಾಯಿಂಟ್ ಪಡೆಯಿರಿ
-
ಆನ್ಲೈನ್ ಖರ್ಚುಗಳ ಮೇಲೆ ರಿವಾರ್ಡ್‌ಗಳು
ಶಿಕ್ಷಣ, ಇನ್ಶೂರೆನ್ಸ್, ಯುಟಿಲಿಟಿಗಳು (Bills2Pay ಸೇರಿದಂತೆ), ಬಾಡಿಗೆ ಪಾವತಿಗಳು ಮತ್ತು ವಾಲೆಟ್ ಲೋಡ್ಗಳ ಮೇಲೆ ಮಾಡಿದ ಖರೀದಿಗಳನ್ನು ಹೊರತುಪಡಿಸಿ ಆನ್ಲೈನ್ ಖರ್ಚುಗಳ ಮೇಲೆ 2x ರಿವಾರ್ಡ್ ಪಾಯಿಂಟ್‌ಗಳು
-
ವಾರ್ಷಿಕ ಉಳಿತಾಯಗಳು
ವಾರ್ಷಿಕವಾಗಿ ರೂ. 4,500 ವರೆಗಿನ ಉಳಿತಾಯ
-
ವಾರ್ಷಿಕ ಶುಲ್ಕ ಮನ್ನಾ
ಒಂದು ವರ್ಷದಲ್ಲಿ ರೂ. 50,000 ಖರ್ಚು ಮಾಡಿ ಮತ್ತು ಮುಂದಿನ ವರ್ಷದ ವಾರ್ಷಿಕ ಶುಲ್ಕ ಮನ್ನಾ ಪಡೆಯಿರಿ
-
ಫ್ಯೂಯಲ್ ಹೆಚ್ಚುವರಿ ಶುಲ್ಕ ಮನ್ನಾ
ತಿಂಗಳಿಗೆ ರೂ. 100 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ ಪಡೆಯಿರಿ
-
ಬಡ್ಡಿ-ಮುಕ್ತ ನಗದು ಹಿಂಪಡೆಯುವಿಕೆ
50 ದಿನಗಳವರೆಗೆ ನಗದು ವಿತ್‌ಡ್ರಾವಲ್ ಮೇಲೆ ಯಾವುದೇ ಬಡ್ಡಿ ಇಲ್ಲ
-
ತುರ್ತು ಮುಂಗಡ*
ಶೂನ್ಯ ಪ್ರಕ್ರಿಯಾ ಶುಲ್ಕ ಮತ್ತು ಪ್ರತಿ ತಿಂಗಳಿಗೆ 1.16% ಬಡ್ಡಿ ದರದೊಂದಿಗೆ ನಿಮ್ಮ ಲಭ್ಯವಿರುವ ನಗದು ಮಿತಿಯನ್ನು 3 ತಿಂಗಳಿಗೆ ಪರ್ಸನಲ್ ಲೋನ್ ಆಗಿ ಪರಿವರ್ತಿಸಿ
ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಪ್ಲಾಟಿನಂ ಚಾಯ್ಸ್ ಎಫ್‌ವೈಎಫ್ ಸೂಪರ್‌ಕಾರ್ಡ್‌ಗೆ ಯಾವುದೇ ಸೇರ್ಪಡೆ ಶುಲ್ಕವಿಲ್ಲ್ಲ ಮತ್ತು ಅದು ಇನ್ನಷ್ಟು ಶಾಪಿಂಗ್ ಮಾಡಲು ನಿಮಗೆ ಅಧಿಕಾರ ನೀಡುತ್ತದೆ. ಮೂವಿ ಟಿಕೆಟ್‌ಗಳ ಮೇಲಿನ ಆಫರ್‌ಗಳು, ಫ್ಯೂಯಲ್ ಮೇಲ್ತೆರಿಗೆ ಮನ್ನಾಗಳು, ತುರ್ತು ಪರ್ಸನಲ್ ಲೋನ್, ಬಡ್ಡಿ ರಹಿತ ಎಟಿಎಂ ನಗದು ವಿತ್‌ಡ್ರಾವಲ್ ಮತ್ತು ತೊಂದರೆ ರಹಿತ ಇಎಂಐ ಪರಿವರ್ತನೆಯಂತಹ ಸವಲತ್ತುಗಳು ಇದನ್ನು ಉತ್ತಮ ಕ್ರೆಡಿಟ್ ಟೂಲ್ ಆಗಿ ಮಾಡುವ ಕೆಲವು ಪ್ರಯೋಜನಗಳಾಗಿವೆ.
ಇನ್ನೇನು ಬೇಕು, ನೀವು ಪ್ರತಿಯೊಂದು ಆಫ್ಲೈನ್ ಅಥವಾ ಆನ್ಲೈನ್ ಖರೀದಿಗಳೊಂದಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ಸಂಗ್ರಹಿಸುತ್ತೀರಿ ಮತ್ತು ನೀವು ಮೈಲ್ಸ್ಟೋನ್ ಬೋನಸ್ಗಳನ್ನು ಕೂಡ ಸಂಗ್ರಹಿಸಬಹುದು. ಈ ಪಾಯಿಂಟ್‌ಗಳನ್ನು ವಿವಿಧ ಪ್ರಾಡಕ್ಟ್‌ಗಳ ಮೇಲಿನ ಆಫರ್‌ಗಳು ಮತ್ತು ಡೀಲ್‌ಗಳಿಗಾಗಿ ರಿಡೀಮ್ ಮಾಡಬಹುದು, ನಿಮಗೆ ಬುದ್ಧಿವಂತಿಕೆಯಿಂದ ಖರ್ಚು ಮಾಡಲು ಮತ್ತು ದೊಡ್ಡ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ಈ ಸಂಪೂರ್ಣವಾಗಿ ಲೋಡ್ ಆದ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಉದ್ಯಮದಲ್ಲೇ ಮೊದಲ ಫೀಚರ್‌ಗಳ ಪ್ರಯೋಜನ ಪಡೆಯಿರಿ.
*RBL ಬ್ಯಾಂಕ್ ತನ್ನ ವಿವೇಚನೆಗೆ ಅನುಗುಣವಾಗಿ ಸಾಲವನ್ನು ಒದಗಿಸುತ್ತದೆ ಮತ್ತು ಅದು ಅದರ ನೀತಿಗಳಿಗೆ ಒಳಪಟ್ಟಿರುತ್ತದೆ.
ಅರ್ಹತಾ ಮಾನದಂಡ
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು
25 ರಿಂದ 65 ವರ್ಷಗಳು
-
ಉದ್ಯೋಗ
ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
-
ಕ್ರೆಡಿಟ್ ಸ್ಕೋರ್
750 ಅಥವಾ ಅದಕ್ಕಿಂತ ಹೆಚ್ಚು
ಪ್ಲಾಟಿನಂ ಚಾಯ್ಸ್ ಎಫ್‌ವೈಎಫ್ ಸೂಪರ್‌ಕಾರ್ಡ್ ಪಡೆಯಲು ಅರ್ಹತಾ ಮಾನದಂಡಗಳು ಯಾವುವು?
ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ಬಜಾಜ್ ಫಿನ್‌ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಹೊಂದಿದೆ. ಅವುಗಳು ಇದನ್ನು ಒಳಗೊಂಡಿದೆ:
- ವಯಸ್ಸು 25 ರಿಂದ 65 ವರ್ಷಗಳ ಒಳಗಿರಬೇಕು
- ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
- ಕ್ರೆಡಿಟ್ ಅರ್ಹತೆ, ಕನಿಷ್ಠ ಸಿಬಿಲ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚು ಮತ್ತು ಯಾವುದೇ ಹಿಂದಿನ ಡೀಫಾಲ್ಟ್ ದಾಖಲೆಗಳಿಲ್ಲ
- ವಸತಿ ವಿಳಾಸ ದೇಶದ ಸೂಪರ್‌ಕಾರ್ಡ್ ಲೈವ್ ಲೊಕೇಶನ್‌ಗಳ ಒಳಗೆ ಇರಬೇಕು
- ಅರ್ಜಿದಾರರು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್ ಗ್ರಾಹಕರಾಗಿರಬೇಕು ಮತ್ತು ಬಜಾಜ್ ಫಿನ್‌ಸರ್ವ್ EMI ನೆಟ್‌ವರ್ಕ್ ಕಾರ್ಡ್‌ಹೋಲ್ಡರ್ ಆಗಿರಬೇಕು
ಪ್ಲಾಟಿನಂ ಚಾಯ್ಸ್ ಎಫ್‌ವೈಎಫ್ ಸೂಪರ್‌ಕಾರ್ಡಿಗೆ ಅಪ್ಲೈ ಮಾಡಲು ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?
ಕ್ರೆಡಿಟ್ ಕಾರ್ಡ್ ಪಡೆಯಲು 3 ಪ್ರಾಥಮಿಕ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ - ಫೋಟೋ, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ. ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು.
ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ಹೇಗೆ
ಬಜಾಜ್ ಫಿನ್‌ಸರ್ವ್ ಆರ್‌ಬಿಎಲ್ ಬ್ಯಾಂಕ್ ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ:
- 1 ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
- 2 ನೀವು ಪಡೆದ ಒಟಿಪಿಯನ್ನು ಸಲ್ಲಿಸಿ ಮತ್ತು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಆಫರ್ ಇದೆಯೇ ಎಂದು ಪರಿಶೀಲಿಸಿ
- 3 ಒಂದು ವೇಳೆ ನೀವು ಆಫರ್ ಹೊಂದಿದ್ದರೆ, ದಯವಿಟ್ಟು ಆಫರ್ ಪಡೆಯಿರಿ
- 4 ಯಾವುದೇ ಆಫರ್ ಇಲ್ಲದ ಸಂದರ್ಭದಲ್ಲಿ, ನಿಮ್ಮ ವಿವರಗಳನ್ನು ಸಲ್ಲಿಸಿ
- 5 ನಮ್ಮ ಪ್ರತಿನಿಧಿಯಿಂದ ಕರೆ ಪಡೆಯಿರಿ
- 6 ಅಗತ್ಯ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ
ಫೀಗಳು ಮತ್ತು ಶುಲ್ಕಗಳು
ಈ RBL ಕ್ರೆಡಿಟ್ ಕಾರ್ಡ್ ಮೇಲೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು, ಕೆಳಗಿನ ಟೇಬಲ್ ನೋಡಿ:
ಶುಲ್ಕಗಳ ಪ್ರಕಾರಗಳು |
ಶುಲ್ಕಗಳು ಅನ್ವಯ |
ಸೇರ್ಪಡೆ ಶುಲ್ಕ |
ಇಲ್ಲ |
ವಾರ್ಷಿಕ ಶುಲ್ಕ |
499 |
ಆ್ಯಡ್-ಆನ್ ಕಾರ್ಡ್ ಫೀಸ್ |
ಇಲ್ಲ |
ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್** |
3.5% + GST |
ಬ್ರಾಂಚ್‌ಗಳಲ್ಲಿ ನಗದು ಪಾವತಿ |
RBL ಬ್ರಾಂಚ್ ಮತ್ತು ಬಜಾಜ್ ಫಿನ್‌ಸರ್ವ್ ಬ್ರಾಂಚ್‌ನಲ್ಲಿ ರೂ. 250 + ಜಿಎಸ್‌ಟಿ ಕ್ಯಾಶ್ ಡೆಪಾಸಿಟ್ ಟ್ರಾನ್ಸಾಕ್ಷನ್ ಮಾಡಲಾಗಿದೆ. RBL ಬ್ಯಾಂಕ್ ಬ್ರಾಂಚ್‌ನಲ್ಲಿ ಮತ್ತು ಬಜಾಜ್ ಫಿನ್‌ಸರ್ವ್ ಬ್ರಾಂಚ್‌ನಲ್ಲಿ ಮಾಡಲಾದ ಪ್ರತಿ ನಗದು ಡೆಪಾಸಿಟ್ ಟ್ರಾನ್ಸಾಕ್ಷನ್‌ಗೆ ರೂ. 100, ಇದು 1ನೇ ಜುಲೈ 2022 ರಿಂದ ಜಾರಿಗೆ ಬರುತ್ತದೆ |
ರೈಲ್ವೆ ಟಿಕೆಟ್‌ಗಳ ಖರೀದಿ/ರದ್ದತಿಯ ಮೇಲೆ ಹೆಚ್ಚುವರಿ ಶುಲ್ಕ |
IRCTC ಸೇವಾ ಶುಲ್ಕಗಳು * + ಪಾವತಿ ಗೇಟ್‌ವೇ. ಟ್ರಾನ್ಸಾಕ್ಷನ್ ಶುಲ್ಕ [1.8% ವರೆಗೆ + ಟಿಕೆಟ್ ಮೊತ್ತ + IRCTC ಸೇವಾ ಶುಲ್ಕಗಳ) GST. |
ಇಂಧನ ಟ್ರಾನ್ಸಾಕ್ಷನ್ ಶುಲ್ಕ - ಇಂಧನವನ್ನು ಖರೀದಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಮಾಡಲಾದ ಟ್ರಾನ್ಸಾಕ್ಷನ್‌ಗಳಿಗೆ |
ಇಂಧನ ಟ್ರಾನ್ಸಾಕ್ಷನ್ ಮೌಲ್ಯದ ಮೇಲೆ 1% + ಜಿಎಸ್‌ಟಿ ಮೇಲ್ತೆರಿಗೆ ಅಥವಾ ರೂ. 10 + ಜಿಎಸ್‌ಟಿ, ಯಾವುದು ಅಧಿಕವೋ ಅದು |
ರಿವಾರ್ಡ್ ರಿಡೆಂಪ್ಶನ್ ಫೀಸ್ |
ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್ಕಾರ್ಡ್ಗಳಲ್ಲಿ ಮಾಡಿದ ಎಲ್ಲಾ ರಿಡೆಂಪ್ಶನ್‌ಗಳ ಮೇಲೆ ರೂ. 99 + ಜಿಎಸ್‌ಟಿ ರಿವಾರ್ಡ್ ರಿಡೆಂಪ್ಶನ್ ಶುಲ್ಕವನ್ನು ವಿಧಿಸಲಾಗುತ್ತದೆ. ಜೂನ್ 01, 2019. ನಿಯಮ ಮತ್ತು ಷರತ್ತು ಅನ್ವಯ |
ನಗದು ಮುಂಗಡ ಟ್ರಾನ್ಸಾಕ್ಷನ್ ಶುಲ್ಕ |
ನಗದು ಮೊತ್ತದ 2.5% (ಕನಿಷ್ಠ ರೂ. 500 + ಜಿಎಸ್‌ಟಿ) *ಜುಲೈ'20 ರಿಂದ ಅನ್ವಯವಾಗುತ್ತದೆ |
ವಿಸ್ತರಿತ ಕ್ರೆಡಿಟ್ ಮೇಲೆ ಗಡುವು ಮೀರಿದ ಬಡ್ಡಿ |
ಪ್ರತಿ ತಿಂಗಳಿಗೆ 3.99% ವರೆಗೆ +ಜಿಎಸ್‌ಟಿ ಅಥವಾ ವಾರ್ಷಿಕ 47.88% + ಜಿಎಸ್‌ಟಿ |
ಸುರಕ್ಷಿತ ಕ್ರೆಡಿಟ್ ಕಾರ್ಡ್ಗಳ ಮೇಲೆ ಗಡುವು ಮೀರಿದ ಬಡ್ಡಿ |
3.33% ಪ್ರತಿ ತಿಂಗಳು ಅಥವಾ ವರ್ಷಕ್ಕೆ 40% |
ಗಡುವು ಮೀರಿದ ದಂಡ/ತಡ ಪಾವತಿ |
ಒಟ್ಟು ಬಾಕಿ ಮೊತ್ತದ 15% (ಕನಿಷ್ಠ ರೂ. 50, ಗರಿಷ್ಠ ರೂ. 1,500) 1ನೇ ಜುಲೈ 2022 ರಿಂದ ಅನ್ವಯವಾಗುವಂತೆ ಪರಿಷ್ಕೃತ ತಡವಾದ ಪಾವತಿ ಶುಲ್ಕಗಳು ಅನ್ವಯವಾಗುತ್ತವೆ*. |
ಮಿತಿ ದಾಟಿದ್ದಕ್ಕೆ ದಂಡ |
ರೂ. 600 + GST |
ಫೈನಾನ್ಸ್ ಶುಲ್ಕಗಳು (ರಿಟೇಲ್ ಖರೀದಿಗಳು ಮತ್ತು ನಗದು) |
ವಾರ್ಷಿಕ 3.99% ವರೆಗೆ ಎಪಿಆರ್ + ಜಿಎಸ್‌ಟಿ (ವಾರ್ಷಿಕ 47.88% ವರೆಗೆ +ಜಿಎಸ್‌ಟಿ) |
ಕಾಲ್-ಎ-ಡ್ರಾಫ್ಟ್ ಶುಲ್ಕ |
ಡ್ರಾಫ್ಟ್ ಮೊತ್ತದ 2.5% + ಜಿಎಸ್‌ಟಿ (ಕನಿಷ್ಠ ರೂ. 300 + ಜಿಎಸ್‌ಟಿ) |
ಕಾರ್ಡ್ ಬದಲಿ (ಕಳೆದುಹೋದ/ ಕಳ್ಳತನವಾದ/ ಮರುವಿತರಣೆ/ ಇತರ ಯಾವುದೇ ಬದಲಿ) |
ಇಲ್ಲ |
ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ |
ಇಲ್ಲ |
ಚಾರ್ಜ್ ಸ್ಲಿಪ್ ರಿಟ್ರೀವಲ್/ ಕಾಪಿ ಶುಲ್ಕ |
ರೂ. 100 + GST |
ಔಟ್ ಸ್ಟೇಷನ್ ಚೆಕ್ ಶುಲ್ಕ |
ರೂ. 100 + GST |
ಚೆಕ್ ರಿಟರ್ನ್/ ಡಿಸ್‌ಹಾನರ್ ಶುಲ್ಕ ಆಟೋ ಡೆಬಿಟ್ ರಿವರ್ಸಲ್-ಬ್ಯಾಂಕ್ ಅಕೌಂಟ್‌ನಲ್ಲಿ ಹಣವಿಲ್ಲ |
ರೂ. 500 + GST |
ಎಲ್ಲಾ ಮೇಲಿನ ಶುಲ್ಕಗಳು ವಿವಿಧ ಮಾರ್ಕೆಟಿಂಗ್ ಕಾರ್ಯಕ್ರಮಗಳ ಅಡಿಯಲ್ಲಿ ಬದಲಾಗುತ್ತವೆ. ಕಾರ್ಡ್ ಸದಸ್ಯರಿಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
*ತಡ ಪಾವತಿ ಶುಲ್ಕಗಳು
ಒಟ್ಟು ಬಾಕಿ ಮೊತ್ತ (ರೂ.) |
ತಡ ಪಾವತಿ ಶುಲ್ಕ (ರೂ.) |
ಗರಿಷ್ಠ 100 |
0 |
100.01 - 500 |
100 |
500.01 - 5,000 |
500 |
5,000.01 - 10,000 |
750 |
10,000.01 - 25,000 |
900 |
25,000.01 - 50,000 |
1,000 |
50,000 ಕ್ಕಿಂತ ಮೇಲ್ಪಟ್ಟು |
1,300 |
ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4,000 ಇಂಧನ ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ. ಪ್ಲಾಟಿನಂ ಸೂಪರ್‌ಕಾರ್ಡ್‌ಗಳಿಗೆ ಗರಿಷ್ಠ ಸರ್ಚಾರ್ಜ್ ಮನ್ನಾ ರೂ. 100, ವರ್ಲ್ಡ್ ಪ್ಲಸ್ ಸೂಪರ್‌ಕಾರ್ಡ್‌ಗಳಿಗೆ ರೂ. 200 ಮತ್ತು ಇತರ ಎಲ್ಲಾ ವರ್ಲ್ಡ್ ಸೂಪರ್‌ಕಾರ್ಡ್‌ಗಳಿಗೆ ರೂ. 150.
* ವಿವರಗಳಿಗಾಗಿ IRCTC ವೆಬ್‌ಸೈಟ್ ನೋಡಿ
** ವಿದೇಶದಲ್ಲಿ ನೋಂದಾಯಿಸಲಾದ ವ್ಯಾಪಾರಿ ಸಂಸ್ಥೆಗಳಲ್ಲಿ ವಹಿವಾಟುಗಳು, ವ್ಯಾಪಾರಿಯು ಭಾರತದಲ್ಲಿದ್ದರೂ ಕೂಡ, ಕ್ರಾಸ್-ಬಾರ್ಡರ್ ಶುಲ್ಕವನ್ನು ಆಕರ್ಷಿಸುತ್ತವೆ.
ಆಗಾಗ ಕೇಳುವ ಪ್ರಶ್ನೆಗಳು
ನೀವು ಒಂದು ವರ್ಷದಲ್ಲಿ ರೂ. 50,000 ಖರ್ಚು ಮಾಡಿದರೆ ವಾರ್ಷಿಕ ಶುಲ್ಕವು ಮನ್ನಾಕ್ಕೆ ಒಳಪಟ್ಟಿರುತ್ತದೆ.
ಮೊದಲ ವರ್ಷದ ಉಚಿತ ಸೂಪರ್‌ಕಾರ್ಡಿಗೆ ಯಾವುದೇ ಸೇರ್ಪಡೆ ಶುಲ್ಕವಿಲ್ಲ. ವಾರ್ಷಿಕ ರೂ. 50,000 ಖರ್ಚು ಮಾಡಿದರೆ ಎರಡನೇ ವರ್ಷದ ವಾರ್ಷಿಕ ಶುಲ್ಕವನ್ನು ಕೂಡ ಮನ್ನಾ ಮಾಡಲಾಗುತ್ತದೆ.
ಶಾಪಿಂಗ್ ಮಾಡಲು ಮತ್ತು ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲು ಸೂಪರ್‌ಕಾರ್ಡ್ ಬಳಸಿ. ಪಾಯಿಂಟ್‌ಗಳು ತಿಂಗಳ ಕೊನೆಯಲ್ಲಿ ಕ್ರೆಡಿಟ್ ಆಗುತ್ತವೆ ಮತ್ತು ನೀವು ಅವುಗಳನ್ನು ಆನ್ಲೈನಿನಲ್ಲಿ ರಿಡೀಮ್ ಮಾಡಿಕೊಳ್ಳಬಹುದು.
ಪ್ರಯಾಣ, ಶಾಪಿಂಗ್, ವೌಚರ್ ಮತ್ತು ಮೊಬೈಲ್ ರಿಚಾರ್ಜ್‌ನಂತಹ ಕೆಟಗರಿಗಳಿಗಾಗಿ RBL ವೆಬ್‌ಸೈಟ್ ನಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.
ಮನ್ನಾ ಮೊತ್ತವನ್ನು ಪ್ರತಿ ತಿಂಗಳು ಕ್ರೆಡಿಟ್ ಮಾಡಲಾಗುತ್ತದೆ ಮತ್ತು ನೀವು ರೂ. 500 ರಿಂದ ರೂ. 4,000 ನಡುವಿನ ಮೌಲ್ಯದ ಇಂಧನಕ್ಕಾಗಿ ವಹಿವಾಟು ನಡೆಸಬೇಕು.
ಪ್ಲಾಟಿನಂ ಚಾಯ್ಸ್ ಫಸ್ಟ್-ಇಯರ್-ಫ್ರೀ ಸೂಪರ್ಕಾರ್ಡ್ನೊಂದಿಗೆ, ವಾರ್ಷಿಕವಾಗಿ ರೂ. 75,000 ಖರ್ಚು ಮಾಡಲು ನೀವು 5,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುತ್ತೀರಿ.
022 6232 7777 ನಲ್ಲಿ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ. ನೀವು ಇದನ್ನು ವರ್ಷಕ್ಕೊಮ್ಮೆ ಪಡೆಯಬಹುದು ಮತ್ತು 3 ಕಂತುಗಳಲ್ಲಿ ಮೊತ್ತವನ್ನು ಮರುಪಾವತಿ ಮಾಡಬಹುದು.
ಪ್ಲಾಟಿನಂ ಚಾಯ್ಸ್ ಫಸ್ಟ್-ಇಯರ್-ಫ್ರೀ ಸೂಪರ್‌ಕಾರ್ಡ್ ಎನ್ನುವುದು ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡಿನ ಹದಿನೇಳು ರೂಪಾಂತರಗಳಲ್ಲಿ ಒಂದಾಗಿದೆ. ಇದು ಯಾವುದೇ ಸೇರ್ಪಡೆ ಶುಲ್ಕವಿಲ್ಲದೆ ರೂ. 499 ವಾರ್ಷಿಕ ನವೀಕರಣ ಶುಲ್ಕದೊಂದಿಗೆ ಬರುತ್ತದೆ. ಈ ಕ್ರೆಡಿಟ್ ಕಾರ್ಡ್ ವಿಶೇಷವಾಗಿ ಶಾಪಿಂಗ್ ಮಾಡುವಾಗ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಕೆಲವು ವಿನಾಯಿತಿಗಳೊಂದಿಗೆ ಕಾರ್ಡ್‌ದಾರರಿಗೆ ಆನ್‌ಲೈನ್ ವೆಚ್ಚದ ಮೇಲೆ 2x ರಿವಾರ್ಡ್ ಪಾಯಿಂಟ್‌ಗಳನ್ನು ಒದಗಿಸುತ್ತದೆ.
ಹೆಚ್ಚುವರಿಯಾಗಿ, BookMyShow ನಲ್ಲಿ ಮೂವಿ ಟಿಕೆಟ್‌ಗಳ ಖರೀದಿ ಮೇಲೆ ನೀವು 10% ರಿಯಾಯಿತಿ ಪಡೆಯಬಹುದು. ಇಷ್ಟು ಮಾತ್ರವಲ್ಲದೇ, ಪ್ರತಿ ತಿಂಗಳು ಫ್ಯೂಯಲ್ ಮೇಲ್ತೆರಿಗೆಯ ಮೇಲೆ ರೂ. 100 ಉಳಿತಾಯ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.
RBL ಬ್ಯಾಂಕಿನ ಸಹಯೋಗದೊಂದಿಗೆ, ಬಜಾಜ್ ಫಿನ್‌ಸರ್ವ್ ಹದಿನೇಳು ವಿಧದ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ ವೇರಿಯಂಟ್‌ಗಳನ್ನು ನೀಡುತ್ತದೆ. ಪ್ಲಾಟಿನಂ ಚಾಯ್ಸ್ ಎಫ್‌ವೈಎಫ್ ಸೂಪರ್‌ಕಾರ್ಡ್ ಅವುಗಳಲ್ಲಿ ಒಂದಾಗಿದೆ ಯಾವುದೇ ಸೇರ್ಪಡೆ ಶುಲ್ಕವನ್ನು ಪಾವತಿಸದೆ ನೀವು ಈ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು. ಕಾರ್ಡ್‌ದಾರರಿಗೆ ವಾರ್ಷಿಕವಾಗಿ ರೂ. 499 ಶುಲ್ಕ ವಿಧಿಸಲಾಗುತ್ತದೆ (ಮೊದಲ ವರ್ಷ ಉಚಿತ), ಆದರೆ ನೀವು ಕಾರ್ಡ್ ಬಳಸಿಕೊಂಡು ರೂ. 50,000 ಕ್ಕಿಂತ ಹೆಚ್ಚಿನ ವಾರ್ಷಿಕ ಖರ್ಚುಗಳನ್ನು ಹೊಂದಿದ್ದರೆ ಇದನ್ನು ಮನ್ನಾ ಮಾಡಬಹುದು ಈ ಕ್ರೆಡಿಟ್ ಕಾರ್ಡ್ ವಿಶೇಷವಾಗಿ ಆನ್ಲೈನ್ ಖರೀದಿಗಳನ್ನು ಆಯ್ಕೆ ಮಾಡುವ ನಿಯಮಿತ ಶಾಪರ್‌ಗಳಿಗೆ ಉತ್ತಮ ಆಸ್ತಿಯಾಗಿದೆ. ಇದು ಆನ್ಲೈನ್ ಖರೀದಿಗಳ ಮೇಲೆ 2x ರಿವಾರ್ಡ್ ಪಾಯಿಂಟ್‌ಗಳಿಂದ ಹಿಡಿದು BookMyShow ನಲ್ಲಿ ಮೂವಿ ಟಿಕೆಟ್‌ಗಳ ಮೇಲೆ 10% ರಿಯಾಯಿತಿಯಂತ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ.
ಗ್ರಾಹಕರ ಅನುಕೂಲಕ್ಕಾಗಿ ಬಜಾಜ್ ಫಿನ್‌ಸರ್ವ್ ಹಲವಾರು ವ್ಯವಸ್ಥೆಗಳನ್ನು ಹೊಂದಿದೆ. ಆದ್ದರಿಂದ ನೀವು ನಿಮ್ಮ ಪ್ಲಾಟಿನಂ ಚಾಯ್ಸ್ ಫಸ್ಟ್ ಇಯರ್ ಫ್ರೀ ಸೂಪರ್‌ಕಾರ್ಡ್‌ನ ಸೇವೆಗಳನ್ನು ನಿಲ್ಲಿಸಲು ಬಯಸಿದರೆ, ನೀವು ಅದನ್ನು ಯಾವುದೇ ತೊಂದರೆಯಿಲ್ಲದೆ ಮಾಡಬಹುದು.
ಗ್ರಾಹಕರು ತಮ್ಮ ವೈಯಕ್ತಿಕ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ನಮೂದಿಸುವ ಮೂಲಕ ತಮ್ಮ ಕೋರಿಕೆಯನ್ನು supercardservice@rblbank.com ಗೆ ಮೇಲ್ ಮಾಡಬಹುದು. ಪರ್ಯಾಯವಾಗಿ, ನೀವು 022-71190900 ಗೆ ಕರೆ ಮಾಡಬಹುದು ಮತ್ತು ನಿಮ್ಮ ಕ್ರೆಡಿಟ್ ಕಾರ್ಡನ್ನು ರದ್ದುಗೊಳಿಸುವಂತೆ ಪ್ರತಿನಿಧಿಗೆ ಹೇಳಬಹುದು. ನೀವು ಹತ್ತಿರದ RBL ಬ್ಯಾಂಕ್ ಬ್ರಾಂಚಿಗೆ ಕೂಡ ಭೇಟಿ ನೀಡಿ ಅಲ್ಲಿಯೂ ಕೋರಿಕೆಗಳನ್ನು ಸಲ್ಲಿಸಬಹುದು.