ಪ್ಲಾಟಿನಂ ಅಡ್ವಾಂಟೇಜ್ ಸೂಪರ್ಕಾರ್ಡಿನ ಫೀಚರ್ಗಳು
-
ವೆಲ್ಕಮ್ ರಿವಾರ್ಡ್ಗಳು
ಕಾರ್ಡ್ ನೀಡಿದ 30 ದಿನಗಳ ಒಳಗೆ ರೂ. 2,000 ಖರ್ಚುಗಳ ಮೇಲೆ 2,000 ರಿವಾರ್ಡ್ ಪಾಯಿಂಟ್ಗಳನ್ನು ಪಡೆಯಿರಿ
-
ಸಿನಿಮಾ ಟಿಕೆಟ್ಗಳ ಮೇಲೆ ಆಫರ್
BookMyShow ದ ಚಲನಚಿತ್ರದ ಟಿಕೆಟ್ಗಳ ಮೇಲೆ 20% ರಿಯಾಯಿತಿ ಪಡೆಯಿರಿ (ವರ್ಷಕ್ಕೆ 15 ಬಾರಿ, ಪ್ರತಿ ಟ್ರಾನ್ಸಾಕ್ಷನ್ನಿಗೆ ರೂ. 100 ವರೆಗೆ)
-
ನಿಯಮಿತ ಖರ್ಚುಗಳ ಮೇಲೆ ರಿವಾರ್ಡ್ಗಳು
ಶಾಪಿಂಗ್ನಲ್ಲಿ ಖರ್ಚು ಮಾಡಿದ ಪ್ರತಿ ರೂ. 100 ಮೇಲೆ 1 ರಿವಾರ್ಡ್ ಪಾಯಿಂಟ್ ಪಡೆಯಿರಿ
-
ವಾರ್ಷಿಕ ಉಳಿತಾಯಗಳು
ವಾರ್ಷಿಕವಾಗಿ ರೂ. 3,400 ವರೆಗಿನ ಉಳಿತಾಯ
-
ಫ್ಯೂಯಲ್ ಹೆಚ್ಚುವರಿ ಶುಲ್ಕ ಮನ್ನಾ
ತಿಂಗಳಿಗೆ ರೂ. 100 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ ಪಡೆಯಿರಿ
-
ಬಡ್ಡಿ-ಮುಕ್ತ ನಗದು ಹಿಂಪಡೆಯುವಿಕೆ
50 ದಿನಗಳವರೆಗೆ ನಗದು ವಿತ್ಡ್ರಾವಲ್ಗಳ ಮೇಲೆ ಯಾವುದೇ ಬಡ್ಡಿ ಇಲ್ಲ
-
ತುರ್ತು ಮುಂಗಡ*
ಶೂನ್ಯ ಪ್ರಕ್ರಿಯಾ ಶುಲ್ಕ ಮತ್ತು ಪ್ರತಿ ತಿಂಗಳಿಗೆ 1.16% ಬಡ್ಡಿ ದರದೊಂದಿಗೆ ನಿಮ್ಮ ಲಭ್ಯವಿರುವ ನಗದು ಮಿತಿಯನ್ನು 3 ತಿಂಗಳಿಗೆ ಪರ್ಸನಲ್ ಲೋನ್ ಆಗಿ ಪರಿವರ್ತಿಸಿ
-
ಕಾಂಟಾಕ್ಟ್ಲೆಸ್ ಪಾವತಿಗಳು
ರೂ. 5,000 ವರೆಗಿನ ಪಾವತಿಗಳ ಮೇಲೆ ವೇಗವಾಗಿ ಮತ್ತು ತೊಂದರೆ ರಹಿತ ಟ್ರಾನ್ಸಾಕ್ಷನ್ಗಳನ್ನು ಮಾಡಲು ನಿಮ್ಮ ಕಾರ್ಡ್ ಟ್ಯಾಪ್ ಮಾಡಿ
ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಪ್ಲಾಟಿನಂ ಅಡ್ವಾಂಟೇಜ್ ಸೂಪರ್ಕಾರ್ಡ್ ನಿಮ್ಮ ದೈನಂದಿನ ಖರ್ಚುಗಳನ್ನು ಸುಲಭವಾಗಿ ಪೂರೈಸುವ ಕ್ರೆಡಿಟ್ ಕಾರ್ಡ್ ಆಗಿದೆ. ಸಿನಿಮಾ ಟಿಕೆಟ್ ಖರೀದಿ, ಕ್ಯಾಬ್ಗೆ ಪಾವತಿಸುವುದು, ಇಂಧನ ವೆಚ್ಚಗಳನ್ನು ನಿರ್ವಹಿಸುವುದು ಅಥವಾ ಶಾಪಿಂಗ್ ಮಾಡುವುದು, ಇದು ಪ್ರತಿಯೊಂದು ಟ್ರಾನ್ಸಾಕ್ಷನ್ ಅನ್ನು ಉತ್ತಮಗೊಳಿಸುತ್ತದೆ.
ಉದಾಹರಣೆಗೆ, ನೀವು BookMyShow ನಲ್ಲಿ ಸಿನಿಮಾ ಟಿಕೆಟ್ಗಳನ್ನು ಬುಕ್ ಮಾಡುವಾಗ, ನೀವು ವರ್ಷಕ್ಕೆ 15 ಬಾರಿ ಸಿನಿಮಾ ಟಿಕೆಟ್ಗಳ ಮೇಲೆ 20% ರಿಯಾಯಿತಿ (ರೂ. 100 ವರೆಗೆ) ಪಡೆಯಬಹುದು. ಇದಲ್ಲದೆ, ರೂ. 2,500 ಕ್ಕಿಂತ ಹೆಚ್ಚಿನ ಖರೀದಿಗಳಿಗಾಗಿ, ಯಾವುದೇ ಪೇಪರ್ವರ್ಕ್ ಅಗತ್ಯವಿಲ್ಲದೆ ನೀವು ವೆಚ್ಚಗಳನ್ನು ಸುಲಭ ಇಎಂಐಗಳಾಗಿ ಪರಿವರ್ತಿಸಬಹುದು. ಇನ್ನೊಂದು ಗಮನಾರ್ಹ ಪರ್ಕ್ ಎಂದರೆ ನೀವು ಡೌನ್ ಪೇಮೆಂಟ್ ಮಾಡುವಾಗ ಸಂಗ್ರಹಿಸಿದ ರಿವಾರ್ಡ್ ಪಾಯಿಂಟ್ಗಳನ್ನು ಬಳಸಬಹುದು. ನೀವು ಕನಿಷ್ಠ 5,000 ರಿವಾರ್ಡ್ ಪಾಯಿಂಟ್ಗಳನ್ನು ಹೊಂದಿದ್ದರೆ ಮಾತ್ರ ಈ ಫೀಚರ್ ಲಭ್ಯವಿದೆ.
*RBL ಬ್ಯಾಂಕ್ ತನ್ನ ವಿವೇಚನೆಗೆ ಅನುಗುಣವಾಗಿ ಸಾಲವನ್ನು ಒದಗಿಸುತ್ತದೆ ಮತ್ತು ಅದು ಅದರ ನೀತಿಗಳಿಗೆ ಒಳಪಟ್ಟಿರುತ್ತದೆ.
ಅರ್ಹತಾ ಮಾನದಂಡ
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು
25 ರಿಂದ 65 ವರ್ಷಗಳು
-
ಆದಾಯದ ಮೂಲ
ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
-
ಕ್ರೆಡಿಟ್ ಸ್ಕೋರ್
750 ಅಥವಾ ಅದಕ್ಕಿಂತ ಹೆಚ್ಚು
ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಅರ್ಹತೆಯ ಮಾನದಂಡಗಳೇನು?
ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ಬಜಾಜ್ ಫಿನ್ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಹೊಂದಿದೆ. ಅವುಗಳು ಇದನ್ನು ಒಳಗೊಂಡಿದೆ:
- ವಯಸ್ಸು 25 ರಿಂದ 65 ವರ್ಷಗಳ ಒಳಗಿರಬೇಕು
- ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
- ಕ್ರೆಡಿಟ್ ಅರ್ಹತೆ, ಕನಿಷ್ಠ ಸಿಬಿಲ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚು ಮತ್ತು ಯಾವುದೇ ಹಿಂದಿನ ಡೀಫಾಲ್ಟ್ ದಾಖಲೆಗಳಿಲ್ಲ
- ವಸತಿ ವಿಳಾಸ ದೇಶದ ಸೂಪರ್ಕಾರ್ಡ್ ಲೈವ್ ಲೊಕೇಶನ್ಗಳ ಒಳಗೆ ಇರಬೇಕು
- ಅರ್ಜಿದಾರರು ಅಸ್ತಿತ್ವದಲ್ಲಿರುವ ಬಜಾಜ್ ಫಿನ್ಸರ್ವ್ ಗ್ರಾಹಕರು ಮತ್ತು ಬಜಾಜ್ ಫಿನ್ಸರ್ವ್ ಇಎಂಐ ನೆಟ್ವರ್ಕ್ ಕಾರ್ಡ್ ಹೋಲ್ಡರ್ ಆಗಿರಬೇಕು
ಕ್ರೆಡಿಟ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?
ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್ ಪಡೆಯಲು ಅಗತ್ಯವಿರುವ 3 ಪ್ರಾಥಮಿಕ ಡಾಕ್ಯುಮೆಂಟ್ಗಳು - ಫೋಟೋ, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್ಗಳು ಕೂಡ ಅಗತ್ಯವಿರಬಹುದು.
ಸೂಪರ್ಕಾರ್ಡ್ಗೆ ಅಪ್ಲೈ ಮಾಡುವುದು ಹೇಗೆ
ಬಜಾಜ್ ಫಿನ್ಸರ್ವ್ ಆರ್ಬಿಎಲ್ ಬ್ಯಾಂಕ್ ಸೂಪರ್ಕಾರ್ಡ್ಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ:
- 1 ಕ್ಲಿಕ್ ಮಾಡಿ ಇಲ್ಲಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
- 2 ನೀವು ಪಡೆದ ಒಟಿಪಿಯನ್ನು ಸಲ್ಲಿಸಿ ಮತ್ತು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಆಫರ್ ಇದೆಯೇ ಎಂದು ಪರಿಶೀಲಿಸಿ
- 3 ಒಂದು ವೇಳೆ ನೀವು ಆಫರ್ ಹೊಂದಿದ್ದರೆ, ದಯವಿಟ್ಟು ಆಫರ್ ಪಡೆಯಿರಿ
- 4 ಯಾವುದೇ ಆಫರ್ ಇಲ್ಲದ ಸಂದರ್ಭದಲ್ಲಿ, ನಿಮ್ಮ ವಿವರಗಳನ್ನು ಸಲ್ಲಿಸಿ
- 5 ನಮ್ಮ ಪ್ರತಿನಿಧಿಯಿಂದ ಕರೆ ಪಡೆಯಿರಿ
- 6 ಅಗತ್ಯ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ
ಫೀಸ್ ಮತ್ತು ಶುಲ್ಕಗಳು
ಈ ಕ್ರೆಡಿಟ್ ಕಾರ್ಡಿಗೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು, ಕೆಳಗಿನ ಟೇಬಲ್ ನೋಡಿ
ಶುಲ್ಕಗಳ ಪ್ರಕಾರಗಳು |
ಶುಲ್ಕಗಳು ಅನ್ವಯ |
ಸೇರ್ಪಡೆ ಶುಲ್ಕ |
ರೂ. 499 + GST |
ವಾರ್ಷಿಕ ಶುಲ್ಕ |
ರೂ. 499 + GST |
ಆ್ಯಡ್-ಆನ್ ಕಾರ್ಡ್ ಫೀಸ್ |
ಇಲ್ಲ |
ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್** |
3.5% + GST |
ಬ್ರಾಂಚ್ಗಳಲ್ಲಿ ನಗದು ಪಾವತಿ |
RBL ಬ್ರಾಂಚ್ ಮತ್ತು ಬಜಾಜ್ ಫಿನ್ಸರ್ವ್ ಬ್ರಾಂಚ್ನಲ್ಲಿ ರೂ. 250 + ಜಿಎಸ್ಟಿ ಕ್ಯಾಶ್ ಡೆಪಾಸಿಟ್ ಟ್ರಾನ್ಸಾಕ್ಷನ್ ಮಾಡಲಾಗಿದೆ. RBL ಬ್ಯಾಂಕ್ ಬ್ರಾಂಚ್ನಲ್ಲಿ ಮತ್ತು ಬಜಾಜ್ ಫಿನ್ಸರ್ವ್ ಬ್ರಾಂಚ್ನಲ್ಲಿ ಮಾಡಲಾದ ಪ್ರತಿ ನಗದು ಡೆಪಾಸಿಟ್ ಟ್ರಾನ್ಸಾಕ್ಷನ್ಗೆ ರೂ. 100, ಇದು 1ನೇ ಜುಲೈ 2022 ರಿಂದ ಜಾರಿಗೆ ಬರುತ್ತದೆ |
ರೈಲ್ವೆ ಟಿಕೆಟ್ಗಳ ಖರೀದಿ/ರದ್ದತಿಯ ಮೇಲೆ ಹೆಚ್ಚುವರಿ ಶುಲ್ಕ |
IRCTC ಸೇವಾ ಶುಲ್ಕಗಳು* + ಪಾವತಿ ಗೇಟ್ವೇ. ಟ್ರಾನ್ಸಾಕ್ಷನ್ ಶುಲ್ಕ [1.8% ವರೆಗೆ + ಜಿಎಸ್ಟಿ (ಟಿಕೆಟ್ ಮೊತ್ತ +IRCTC ಸೇವಾ ಶುಲ್ಕ). |
ಇಂಧನ ಟ್ರಾನ್ಸಾಕ್ಷನ್ ಶುಲ್ಕ - ಇಂಧನವನ್ನು ಖರೀದಿಸಲು ಪೆಟ್ರೋಲ್ ಪಂಪ್ಗಳಲ್ಲಿ ಮಾಡಿದ ಟ್ರಾನ್ಸಾಕ್ಷನ್ನಿಗಾಗಿ^ |
ಇಂಧನ ಟ್ರಾನ್ಸಾಕ್ಷನ್ ಮೌಲ್ಯದ ಮೇಲೆ 1% + ಜಿಎಸ್ಟಿ ಸರ್ಚಾರ್ಜ್ ಅಥವಾ ರೂ. 10 + ಜಿಎಸ್ಟಿ, ಯಾವುದು ಅಧಿಕವೋ ಅದು |
ರಿವಾರ್ಡ್ ರಿಡೆಂಪ್ಶನ್ ಫೀಸ್ |
ಜೂನ್ 01, 2019 ಕ್ಕೆ ಅನ್ವಯವಾಗುವಂತೆ ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಸೂಪರ್ ಕಾರ್ಡ್ಗಳ ಮೇಲೆ ಮಾಡಲಾದ ಎಲ್ಲಾ ರಿಡೆಂಪ್ಶನ್ಗಳಿಗೆ ರಿವಾರ್ಡ್ ರಿಡೆಂಪ್ಶನ್ ಫೀ ರೂ. 99+GST ವಿಧಿಸಲಾಗುತ್ತದೆ |
ವಿಸ್ತರಿತ ಕ್ರೆಡಿಟ್ ಮೇಲೆ ಗಡುವು ಮೀರಿದ ಬಡ್ಡಿ |
ಪ್ರತಿ ತಿಂಗಳಿಗೆ 3.99% ವರೆಗೆ + ಜಿಎಸ್ಟಿ ಅಥವಾ ವಾರ್ಷಿಕ 47.88% + ಜಿಎಸ್ಟಿ |
ಸುರಕ್ಷಿತ ಕ್ರೆಡಿಟ್ ಕಾರ್ಡ್ಗಳ ಮೇಲೆ ಗಡುವು ಮೀರಿದ ಬಡ್ಡಿ |
3.33% ಪ್ರತಿ ತಿಂಗಳು ಅಥವಾ ವರ್ಷಕ್ಕೆ 40% |
ಗಡುವು ಮೀರಿದ ದಂಡ/ತಡ ಪಾವತಿ |
ಒಟ್ಟು ಬಾಕಿ ಮೊತ್ತದ 15% (ಕನಿಷ್ಠ ರೂ. 50, ಗರಿಷ್ಠ. ರೂ. 1,500) 1ನೇ ಜುಲೈ 2022 ರಿಂದ ಅನ್ವಯವಾಗುವಂತೆ ಪರಿಷ್ಕೃತ ತಡವಾದ ಪಾವತಿ ಶುಲ್ಕಗಳು ಅನ್ವಯವಾಗುತ್ತವೆ*. |
ಮಿತಿ ದಾಟಿದ್ದಕ್ಕೆ ದಂಡ |
ರೂ. 600 + GST |
ಫೈನಾನ್ಸ್ ಶುಲ್ಕಗಳು (ರಿಟೇಲ್ ಖರೀದಿಗಳು ಮತ್ತು ನಗದು) |
ವಾರ್ಷಿಕ 3.99% ವರೆಗೆ ಎಪಿಆರ್ + ಜಿಎಸ್ಟಿ (ವಾರ್ಷಿಕ 47.88% ವರೆಗೆ + ಜಿಎಸ್ಟಿ) |
ಕಾರ್ಡ್ ಬದಲಿ (ಕಳೆದುಹೋದ/ ಕಳ್ಳತನವಾದ/ ಮರುವಿತರಣೆ/ ಇತರ ಯಾವುದೇ ಬದಲಿ) |
ಇಲ್ಲ |
ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ |
ಇಲ್ಲ |
ಕಾಲ್-ಎ-ಡ್ರಾಫ್ಟ್ ಶುಲ್ಕ |
ಡ್ರಾಫ್ಟ್ ಮೊತ್ತದ 2.5% + ಜಿಎಸ್ಟಿ (ಕನಿಷ್ಠ ರೂ. 300 + ಜಿಎಸ್ಟಿ) |
ಚಾರ್ಜ್ ಸ್ಲಿಪ್ ರಿಟ್ರೀವಲ್/ ಕಾಪಿ ಶುಲ್ಕ |
ರೂ. 100 + GST |
ಔಟ್ ಸ್ಟೇಷನ್ ಚೆಕ್ ಶುಲ್ಕ |
ರೂ. 100 + GST |
ಚೆಕ್ ರಿಟರ್ನ್/ ಡಿಸ್ಹಾನರ್ ಶುಲ್ಕ ಆಟೋ ಡೆಬಿಟ್ ರಿವರ್ಸಲ್-ಬ್ಯಾಂಕ್ ಅಕೌಂಟ್ನಲ್ಲಿ ಹಣವಿಲ್ಲ |
ರೂ. 500 + GST |
Merchant EMI transaction |
ರೂ. 199 + GST |
ಎಲ್ಲಾ ಮೇಲಿನ ಶುಲ್ಕಗಳು ವಿವಿಧ ಮಾರ್ಕೆಟಿಂಗ್ ಕಾರ್ಯಕ್ರಮಗಳ ಅಡಿಯಲ್ಲಿ ಬದಲಾಗುತ್ತವೆ. ಕಾರ್ಡ್ ಸದಸ್ಯರಿಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
*ತಡ ಪಾವತಿ ಶುಲ್ಕಗಳು
ಒಟ್ಟು ಬಾಕಿ ಮೊತ್ತ (ರೂ.) |
ತಡ ಪಾವತಿ ಶುಲ್ಕ (ರೂ.) |
ಗರಿಷ್ಠ 100 |
0 |
100.01 - 500 |
100 |
500.01 - 5,000 |
500 |
5,000.01 - 10,000 |
750 |
10,000.01 - 25,000 |
900 |
25,000.01 - 50,000 |
1,000 |
50,000 ಕ್ಕಿಂತ ಮೇಲ್ಪಟ್ಟು |
1,300 |
ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4,000 ಇಂಧನ ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ. ಪ್ಲಾಟಿನಂ ಸೂಪರ್ಕಾರ್ಡ್ಗಳಿಗೆ ಗರಿಷ್ಠ ಸರ್ಚಾರ್ಜ್ ಮನ್ನಾ ರೂ. 100, ವರ್ಲ್ಡ್ ಪ್ಲಸ್ ಸೂಪರ್ಕಾರ್ಡ್ಗಳಿಗೆ ರೂ. 200 ಮತ್ತು ಇತರ ಎಲ್ಲಾ ವರ್ಲ್ಡ್ ಸೂಪರ್ಕಾರ್ಡ್ಗಳಿಗೆ ರೂ. 150.
* ವಿವರಗಳಿಗಾಗಿ IRCTC ವೆಬ್ಸೈಟ್ ನೋಡಿ.
** ವಿದೇಶದಲ್ಲಿ ನೋಂದಾಯಿಸಲಾದ ವ್ಯಾಪಾರಿ ಸಂಸ್ಥೆಗಳಲ್ಲಿ ವಹಿವಾಟುಗಳು, ವ್ಯಾಪಾರಿಯು ಭಾರತದಲ್ಲಿದ್ದರೂ ಕೂಡ, ಕ್ರಾಸ್-ಬಾರ್ಡರ್ ಶುಲ್ಕವನ್ನು ಆಕರ್ಷಿಸುತ್ತವೆ.
ಆಗಾಗ ಕೇಳುವ ಪ್ರಶ್ನೆಗಳು
ಈ ಸೂಪರ್ಕಾರ್ಡ್ ಇಎಂಐ ಸೌಲಭ್ಯಗಳು, ಬಡ್ಡಿ ರಹಿತ ಎಟಿಎಂ ವಿತ್ಡ್ರಾವಲ್ಗಳು, ತುರ್ತು ಮುಂಗಡಗಳು ಮತ್ತು ಆಕರ್ಷಕ ಡೀಲ್ಗಳನ್ನು ಒದಗಿಸುತ್ತದೆ. ಕಾರ್ಡಿನ ಪ್ರಯೋಜನಗಳು ಸಾಮಾನ್ಯ ಕ್ರೆಡಿಟ್ ಕಾರ್ಡ್ ಕೊಡುಗೆಯನ್ನು ಮೀರಿವೆ ಮತ್ತು ಆದ್ದರಿಂದ, ಇದನ್ನು ಸೂಪರ್ ಕಾರ್ಡ್ ಎಂದು ಕರೆಯಲಾಗುತ್ತದೆ.
ಹೆಚ್ಚಿನ ಬಜಾಜ್ ಫಿನ್ಸರ್ವ್ ಪಾಲುದಾರ ಮಳಿಗೆಗಳಲ್ಲಿ, ನೀವು ಸುಲಭ ಇಎಂಐ ಗಳನ್ನು ಪಡೆಯಬಹುದು ಮತ್ತು ಖರೀದಿಗಳನ್ನು ಸುಲಭವಾಗಿಸಲು ರಿವಾರ್ಡ್ ಪಾಯಿಂಟ್ಗಳೊಂದಿಗೆ ಪಾವತಿಸಬಹುದು.
ಸೂಪರ್ಕಾರ್ಡ್ ಅದನ್ನು 4-in-1 ಕಾರ್ಡ್ ಆಗಿ ಮಾಡುವ ಫೀಚರ್ಗಳೊಂದಿಗೆ ಲೋಡ್ ಮಾಡಲಾಗಿದೆ. ನೀವು ಲೋನ್ ಪಡೆಯಬಹುದು, ನಗದು ವಿತ್ಡ್ರಾ ಮಾಡಬಹುದು ಮತ್ತು ಖರೀದಿಗಳನ್ನು ಇಎಂಐಗಳಾಗಿ ಪರಿವರ್ತಿಸಬಹುದು.
ಈಗ ಖರೀದಿಸಿ, ನಂತರ ಪಾವತಿಸಿ ಸೌಲಭ್ಯವು ನಿಮ್ಮ ರೂ. 2,500 ಮತ್ತು ಅದಕ್ಕಿಂತ ಹೆಚ್ಚಿನ ಖರೀದಿಗಳನ್ನು ಸುಲಭ ಇಎಂಐಗಳಾಗಿ ಪರಿವರ್ತಿಸಲು ನಿಮಗೆ ಅನುಮತಿ ನೀಡುತ್ತದೆ.
ಸೂಪರ್ಕಾರ್ಡ್ 'ಇನ್ಕಂಟ್ರೋಲ್' ಎಂಬ ಫೀಚರ್ನೊಂದಿಗೆ ಬರುತ್ತದೆ, ಇದು ಮೊಬೈಲ್ ಆ್ಯಪ್ ಮೂಲಕ ಬಳಕೆಯನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತದೆ.
ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ, ನಮಗೆ 022 7119 0900 ನಲ್ಲಿ ಕರೆ ಮಾಡಿ ಅಥವಾ supercardservice@rblbank.com ಗೆ ಇಮೇಲ್ ಮಾಡಿ
ಈ ಕಾರ್ಡಿನಲ್ಲಿ ಯಾವುದೇ ನಗದು ಮಿತಿ ಇಲ್ಲ.
ತಿಂಗಳ ಹೊಸ ಇಎಂಐ ಡೆಬಿಟ್ಗಳನ್ನು ಮತ್ತು ಹಿಂದೆ ಪಾವತಿಸದ ಇಎಂಐ ಡೆಬಿಟ್ಗಳನ್ನು ಒಟ್ಟು ಸೇರಿಸುವ ಮೂಲಕ ಇದನ್ನು ಲೆಕ್ಕ ಹಾಕಲಾಗುತ್ತದೆ. ನಿಯಮಗಳ ಡಾಕ್ಯುಮೆಂಟನ್ನು ಓದುವ ಮೂಲಕ ಇನ್ನಷ್ಟು ತಿಳಿಯಿರಿ.