ಫ್ರೀಡಂ ಸೂಪರ್‌ಕಾರ್ಡಿನ ಫೀಚರ್‌ಗಳು

  • Welcome bonus

    ವೆಲ್ಕಮ್ ಬೋನಸ್

    30 ದಿನಗಳ ಒಳಗೆ ರೂ. 2,000 ಖರ್ಚು ಮಾಡಿ 2,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ

  • Flexible credit limit

    ಹೊಂದಿಕೊಳ್ಳುವ ಕ್ರೆಡಿಟ್ ಮಿತಿ

    ನಿಮ್ಮ ಎಫ್‌ಡಿ ಮೊತ್ತದ 100% ಸೂಪರ್‌ಕಾರ್ಡ್ ಕ್ರೆಡಿಟ್ ಮಿತಿಯನ್ನು ಪಡೆಯಿರಿ ಮತ್ತು ನಿಮ್ಮ ಕ್ರೆಡಿಟ್ ಮಿತಿಯ 75% ಅನ್ನು ನಗದು ಮಿತಿಯಾಗಿ ಪಡೆಯಿರಿ

  • Annual fee waiver

    ವಾರ್ಷಿಕ ಶುಲ್ಕ ಮನ್ನಾ

    ಒಂದು ವರ್ಷದಲ್ಲಿ ರೂ. 75,000 ಖರ್ಚು ಮಾಡಿ ಮತ್ತು ಮುಂದಿನ ವರ್ಷದ ವಾರ್ಷಿಕ ಶುಲ್ಕ ಮನ್ನಾ ಪಡೆಯಿರಿ

  • Interest-free withdrawal

    ಬಡ್ಡಿ-ರಹಿತ ವಿತ್‌ಡ್ರಾವಲ್

     50 ದಿನಗಳವರೆಗೆ ನಗದು ವಿತ್‌ಡ್ರಾವಲ್ ಮೇಲೆ ಯಾವುದೇ ಬಡ್ಡಿ ಇಲ್ಲ

  • Offer on movie tickets

    ಸಿನಿಮಾ ಟಿಕೆಟ್‌ಗಳ ಮೇಲೆ ಆಫರ್

    BookMyShow ನಲ್ಲಿ 1+1 ಚಲನಚಿತ್ರದ ಟಿಕೆಟ್‌ಗಳನ್ನು ಪಡೆಯಿರಿ (ತಿಂಗಳ ಯಾವುದೇ ದಿನ, ರೂ. 200 ವರೆಗೆ)

  • Airport lounge access

    ಏರ್ಪೋರ್ಟ್ ಲೌಂಜ್ ಅಕ್ಸೆಸ್

    ಒಂದು ವರ್ಷದಲ್ಲಿ 4 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಏರ್ಪೋರ್ಟ್ ಲಾಂಜ್ ಅಕ್ಸೆಸ್‌ಗಳನ್ನು ಪಡೆಯಿರಿ

  • Rewards on regular spends

    ನಿಯಮಿತ ಖರ್ಚುಗಳ ಮೇಲೆ ರಿವಾರ್ಡ್‌ಗಳು

    ಶಾಪಿಂಗ್‌ನಲ್ಲಿ ಖರ್ಚು ಮಾಡಿದ ಪ್ರತಿ ರೂ. 100 ಮೇಲೆ 1 ರಿವಾರ್ಡ್ ಪಾಯಿಂಟ್ ಪಡೆಯಿರಿ

  • Rewards on online spends

    ಆನ್ಲೈನ್ ಖರ್ಚುಗಳ ಮೇಲೆ ರಿವಾರ್ಡ್‌ಗಳು

    ಶಿಕ್ಷಣ, ಇನ್ಶೂರೆನ್ಸ್, ಯುಟಿಲಿಟಿಗಳು (Bills2Pay ಸೇರಿದಂತೆ), ಬಾಡಿಗೆ ಪಾವತಿಗಳು ಮತ್ತು ವಾಲೆಟ್ ಲೋಡ್‌ಗಳ ಮೇಲೆ ಮಾಡಿದ ಆನ್ಲೈನ್ ಖರೀದಿಗಳನ್ನು ಹೊರತುಪಡಿಸಿ, ಎಲ್ಲಾ ಆನ್ಲೈನ್ ಖರ್ಚುಗಳ ಮೇಲೆ 2X ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ

  • Annual savings

    ವಾರ್ಷಿಕ ಉಳಿತಾಯಗಳು

    ವಾರ್ಷಿಕವಾಗಿ ರೂ. 11,500 ವರೆಗಿನ ಉಳಿತಾಯ

  • Fuel surcharge waiver

    ಫ್ಯೂಯಲ್ ಹೆಚ್ಚುವರಿ ಶುಲ್ಕ ಮನ್ನಾ

    ತಿಂಗಳಿಗೆ ರೂ. 100 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ ಪಡೆಯಿರಿ

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಫ್ರೀಡಂ ಸೂಪರ್‌ಕಾರ್ಡ್ ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಆಯ್ಕೆ ಮಾಡುವ ಅಧಿಕಾರವನ್ನು ನೀಡುವ ಒಂದು ವಿಶಿಷ್ಟ ಆಫರ್ ಆಗಿದೆ. ಈ ಕಾರ್ಡ್ ಪಡೆಯಲು, ನೀವು ಮಾಡಬೇಕಾಗಿರುವುದು ಕೇವಲ ರೂ. 15,000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಫಿಕ್ಸೆಡ್ ಡೆಪಾಸಿಟ್ ಬುಕ್ ಮಾಡುವುದು.

ಈ ರೀತಿಯಲ್ಲಿ, ಎಫ್‌ಡಿ ಆಗಿ ಬುಕ್ ಮಾಡಲಾದ ಮೊತ್ತದ 100% ಅನ್ನು ಫ್ರೀಡಂ ಸೂಪರ್‌ಕಾರ್ಡಿನ ಕ್ರೆಡಿಟ್ ಮಿತಿಯಾಗಿ ಅನುಮೋದಿಸಲಾಗುತ್ತದೆ.

ನೀವು ಬುಕ್ ಮಾಡಿದ ಎಫ್‌ಡಿ ಮೇಲೆ ಸ್ಪರ್ಧಾತ್ಮಕ ಬಡ್ಡಿ ದರ, ಎಫ್‌ಡಿಯ 75% ವರೆಗೆ ನಗದು ವಿತ್‌ಡ್ರಾವಲ್, 6.5%* ವರೆಗಿನ ಬಡ್ಡಿ ದರದೊಂದಿಗೆ ಉಳಿತಾಯ ಬ್ಯಾಂಕ್ ಅಕೌಂಟ್ ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಕೂಡ ಪಡೆಯುತ್ತೀರಿ. ರಿವಾರ್ಡ್‌ಗಳ ಕಾರ್ಯಕ್ರಮವು ಒಂದು ಪ್ರಮುಖ ಉದ್ದೇಶವಾಗಿದೆ ಮತ್ತು ನೀವು ನಿಯಮಿತ ಖರೀದಿಗಳ ಮೇಲೆ ಪಾಯಿಂಟ್‌‌ಗಳನ್ನು ಪಡೆಯುತ್ತೀರಿ ಮತ್ತು ಶಿಕ್ಷಣ, ಇನ್ಶೂರೆನ್ಸ್, ಯುಟಿಲಿಟಿಗಳು (Bills2Pay ಸೇರಿದಂತೆ), ಬಾಡಿಗೆ ಪಾವತಿಗಳು* ಮತ್ತು ವಾಲೆಟ್ ಲೋಡ್‌ನಲ್ಲಿ ಮಾಡಿದ ಆನ್ಲೈನ್ ಖರೀದಿಗಳನ್ನು ಹೊರತುಪಡಿಸಿ ಎಲ್ಲಾ ಆನ್ಲೈನ್ ಖರೀದಿಗಳ ಮೇಲೆ 2x ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುತ್ತೀರಿ.

ಈ ಸೂಪರ್‌ಕಾರ್ಡ್ ಯಾವುದೇ ಪ್ರಕ್ರಿಯಾ ಶುಲ್ಕವಿಲ್ಲದೆ 90 ದಿನಗಳವರೆಗೆ ತುರ್ತು ಮುಂಗಡವನ್ನು ಒದಗಿಸುತ್ತದೆ. ಇನ್ನೇನು ಬೇಕು, 5,000 ಕ್ಕಿಂತ ಹೆಚ್ಚು ರಿವಾರ್ಡ್ ಪಾಯಿಂಟ್‌ಗಳೊಂದಿಗೆ, ಇಎಂಐ ನೆಟ್ವರ್ಕ್‌ನಲ್ಲಿ ಪಾಲುದಾರ ಮಳಿಗೆಗಳಲ್ಲಿ ಈ ಪಾಯಿಂಟ್‌ಗಳೊಂದಿಗೆ ನೀವು ಡೌನ್ ಪೇಮೆಂಟ್‌ಗಳನ್ನು ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    25 ರಿಂದ 65 ವರ್ಷಗಳು

  • Income source

    ಆದಾಯದ ಮೂಲ

    ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು

  • Credit score

    ಕ್ರೆಡಿಟ್ ಸ್ಕೋರ್

    750 ಅಥವಾ ಅದಕ್ಕಿಂತ ಹೆಚ್ಚು

ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಅರ್ಹತೆಯ ಮಾನದಂಡಗಳೇನು?

ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ಬಜಾಜ್ ಫಿನ್‌ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಹೊಂದಿದೆ. ಅವುಗಳು ಇದನ್ನು ಒಳಗೊಂಡಿದೆ:

  • ವಯಸ್ಸು 25 ರಿಂದ 65 ವರ್ಷಗಳ ಒಳಗಿರಬೇಕು
  • ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
  • ಕ್ರೆಡಿಟ್ ಅರ್ಹತೆ, ಕನಿಷ್ಠ ಸಿಬಿಲ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚು ಮತ್ತು ಯಾವುದೇ ಹಿಂದಿನ ಡೀಫಾಲ್ಟ್ ದಾಖಲೆಗಳಿಲ್ಲ
  • ವಸತಿ ವಿಳಾಸ ದೇಶದ ಸೂಪರ್‌‌ಕಾರ್ಡ್ ಲೈವ್ ಲೊಕೇಶನ್‌‌ಗಳ ಒಳಗೆ ಇರಬೇಕು
  • ಅರ್ಜಿದಾರರು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್‌ ಗ್ರಾಹಕರು ಮತ್ತು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಹೋಲ್ಡರ್ ಆಗಿರಬೇಕು

ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?

ಕ್ರೆಡಿಟ್ ಕಾರ್ಡ್ ಪಡೆಯಲು 3 ಪ್ರಾಥಮಿಕ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ - ಫೋಟೋ, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ. ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ಹೇಗೆ

ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್ ಬ್ಯಾಂಕ್ ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ:

  1. 1 ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
  2. 2 ನೀವು ಪಡೆದ ಒಟಿಪಿಯನ್ನು ಸಲ್ಲಿಸಿ ಮತ್ತು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಆಫರ್ ಇದೆಯೇ ಎಂದು ಪರಿಶೀಲಿಸಿ
  3. 3 ಒಂದು ವೇಳೆ ನೀವು ಆಫರ್ ಹೊಂದಿದ್ದರೆ, ದಯವಿಟ್ಟು ಆಫರ್ ಪಡೆಯಿರಿ
  4. 4 ಯಾವುದೇ ಆಫರ್ ಇಲ್ಲದ ಸಂದರ್ಭದಲ್ಲಿ, ನಿಮ್ಮ ವಿವರಗಳನ್ನು ಸಲ್ಲಿಸಿ
  5. 5 ನಮ್ಮ ಪ್ರತಿನಿಧಿಯಿಂದ ಕರೆ ಪಡೆಯಿರಿ
  6. 6 ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

ಫೀಗಳು ಮತ್ತು ಶುಲ್ಕಗಳು

ಈ ಕ್ರೆಡಿಟ್ ಕಾರ್ಡಿಗೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು, ಕೆಳಗಿನ ಟೇಬಲ್ ನೋಡಿ

ಶುಲ್ಕಗಳ ಪ್ರಕಾರಗಳು

ಶುಲ್ಕಗಳು ಅನ್ವಯ

ವಾರ್ಷಿಕ ಶುಲ್ಕ

ರೂ. 999 + GST

ರಿನೀವಲ್ ಫೀ

ರೂ. 999+ ಜಿಎಸ್‌ಟಿ

ಆ್ಯಡ್-ಆನ್ ಕಾರ್ಡ್ ಫೀಸ್

ಇಲ್ಲ

ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್**

3.5% + GST

ಬ್ರಾಂಚ್‌ಗಳಲ್ಲಿ ನಗದು ಪಾವತಿ

RBL ಬ್ರಾಂಚ್ ಮತ್ತು ಬಜಾಜ್ ಫಿನ್‌ಸರ್ವ್‌ ಬ್ರಾಂಚ್‌ನಲ್ಲಿ ರೂ. 250 + ಜಿಎಸ್‌ಟಿ ಕ್ಯಾಶ್ ಡೆಪಾಸಿಟ್ ಟ್ರಾನ್ಸಾಕ್ಷನ್ ಮಾಡಲಾಗಿದೆ.

ರೈಲ್ವೆ ಟಿಕೆಟ್‌ಗಳ ಖರೀದಿ/ರದ್ದತಿಯ ಮೇಲೆ ಹೆಚ್ಚುವರಿ ಶುಲ್ಕ

IRCTC ಸೇವಾ ಶುಲ್ಕಗಳು* + ಪಾವತಿ ಗೇಟ್‌ವೇ. ಟ್ರಾನ್ಸಾಕ್ಷನ್ ಶುಲ್ಕ [1.8% ವರೆಗೆ + ಜಿಎಸ್‌ಟಿ (ಟಿಕೆಟ್ ಮೊತ್ತ +IRCTC ಸೇವಾ ಶುಲ್ಕ). ವಿವರಗಳಿಗಾಗಿ IRCTC ವೆಬ್ಸೈಟ್ ನೋಡಿ

ಇಂಧನ ಟ್ರಾನ್ಸಾಕ್ಷನ್ ಶುಲ್ಕ - ಇಂಧನವನ್ನು ಖರೀದಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಮಾಡಿದ ಟ್ರಾನ್ಸಾಕ್ಷನ್ನಿಗಾಗಿ^

ಇಂಧನ ಟ್ರಾನ್ಸಾಕ್ಷನ್ ಮೌಲ್ಯದ ಮೇಲೆ 1% + ಜಿಎಸ್‌ಟಿ ಸರ್ಚಾರ್ಜ್ ಅಥವಾ ರೂ. 10 + ಜಿಎಸ್‌ಟಿ, ಯಾವುದು ಅಧಿಕವೋ ಅದು

ರಿವಾರ್ಡ್ ರಿಡೆಂಪ್ಶನ್ ಫೀಸ್

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್‌ಗಳಲ್ಲಿ ಮಾಡಿದ ಎಲ್ಲಾ ರಿಡೆಂಪ್ಶನ್‌ಗಳ ಮೇಲೆ ರೂ. 99 + ಜಿಎಸ್‌ಟಿ ರಿವಾರ್ಡ್ ರಿಡೆಂಪ್ಶನ್ ಶುಲ್ಕವನ್ನು ವಿಧಿಸಲಾಗುತ್ತದೆ. ಜೂನ್ 01, 2019. ನಿಯಮ ಮತ್ತು ಷರತ್ತು ಅನ್ವಯ

ನಗದು ಮುಂಗಡ ಟ್ರಾನ್ಸಾಕ್ಷನ್ ಶುಲ್ಕ

2.5% ಮೊತ್ತ (ಕನಿಷ್ಠ ರೂ. 500+GST) ನಗದು ಮೊತ್ತದ *ಜುಲೈ'20 ರಿಂದ ಅನ್ವಯವಾಗುತ್ತದೆ

ವಿಸ್ತರಿತ ಕ್ರೆಡಿಟ್ ಮೇಲೆ ಗಡುವು ಮೀರಿದ ಬಡ್ಡಿ

ಪ್ರತಿ ತಿಂಗಳಿಗೆ 3.99% ವರೆಗೆ + ಜಿಎಸ್‌ಟಿ ಅಥವಾ ವಾರ್ಷಿಕ 47.88% + ಜಿಎಸ್‌ಟಿ

ಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಗಡುವು ಮೀರಿದ ಬಡ್ಡಿ

3.33% ಪ್ರತಿ ತಿಂಗಳು ಅಥವಾ ವರ್ಷಕ್ಕೆ 40%

ಚಾರ್ಜ್ ಸ್ಲಿಪ್ ರಿಟ್ರೀವಲ್/ ಕಾಪಿ ಶುಲ್ಕ

ರೂ. 100

ಸುರಕ್ಷಿತ ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ಗಡುವು ಮೀರಿದ ಬಡ್ಡಿ

3.33% ಪ್ರತಿ ತಿಂಗಳು ಅಥವಾ ವರ್ಷಕ್ಕೆ 40%

ಮಿತಿ ದಾಟಿದ್ದಕ್ಕೆ ದಂಡ

ಒಟ್ಟು ಬಾಕಿ ಮೊತ್ತದ 15% (ಕನಿಷ್ಠ ರೂ. 50, ಗರಿಷ್ಠ. ರೂ. 1,500)

ಫೈನಾನ್ಸ್ ಶುಲ್ಕಗಳು (ರಿಟೇಲ್ ಖರೀದಿಗಳು ಮತ್ತು ನಗದು)

ಎಪಿಆರ್ 3.33% + ಜಿಎಸ್‌ಟಿ ಪ್ರತಿ ತಿಂಗಳಿಗೆ (ವಾರ್ಷಿಕ 40%+ಜಿಎಸ್‌ಟಿ)

ಕಾಲ್-ಎ-ಡ್ರಾಫ್ಟ್ ಶುಲ್ಕ

ಡ್ರಾಫ್ಟ್ ಮೊತ್ತದ 2.5% + ಜಿಎಸ್‌ಟಿ (ಕನಿಷ್ಠ ರೂ. 300 + ಜಿಎಸ್‌ಟಿ)

ಕಾರ್ಡ್ ಬದಲಿ (ಕಳೆದುಹೋದ/ ಕಳ್ಳತನವಾದ/ ಮರುವಿತರಣೆ/ ಇತರ ಯಾವುದೇ ಬದಲಿ)

ಇಲ್ಲ

ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ

ಇಲ್ಲ

ಚಾರ್ಜ್ ಸ್ಲಿಪ್ ರಿಟ್ರೀವಲ್/ ಕಾಪಿ ಶುಲ್ಕ

ರೂ. 100 + GST

ಔಟ್ ಸ್ಟೇಷನ್ ಚೆಕ್ ಶುಲ್ಕ

ರೂ. 100 + GST

ಚೆಕ್ ರಿಟರ್ನ್/ ಡಿಸ್‌ಹಾನರ್ ಶುಲ್ಕ ಆಟೋ-ಡೆಬಿಟ್ ರಿವರ್ಸಲ್-ಬ್ಯಾಂಕ್ ಅಕೌಂಟ್‌ನಲ್ಲಿ ಹಣವಿಲ್ಲ

ರೂ. 500 + GST

 

ಎಲ್ಲಾ ಮೇಲಿನ ಶುಲ್ಕಗಳು ವಿವಿಧ ಮಾರ್ಕೆಟಿಂಗ್ ಕಾರ್ಯಕ್ರಮಗಳ ಅಡಿಯಲ್ಲಿ ಬದಲಾಗುತ್ತವೆ. ಕಾರ್ಡ್ ಸದಸ್ಯರಿಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4,000 ಇಂಧನ ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ. ಪ್ಲಾಟಿನಂ ಸೂಪರ್‌ಕಾರ್ಡ್‌ಗಳಿಗೆ ಗರಿಷ್ಠ ಸರ್‌ಚಾರ್ಜ್ ಮನ್ನಾ ರೂ. 100, ವರ್ಲ್ಡ್ ಪ್ಲಸ್ ಸೂಪರ್‌ಕಾರ್ಡ್‌ಗಳಿಗೆ ರೂ. 200 ಮತ್ತು ಇತರ ಎಲ್ಲಾ ವರ್ಲ್ಡ್ ಸೂಪರ್‌ಕಾರ್ಡ್‌ಗಳಿಗೆ ರೂ. 150.

* ವಿವರಗಳಿಗಾಗಿ IRCTC ವೆಬ್‌ಸೈಟ್ ನೋಡಿ.
** ವಿದೇಶದಲ್ಲಿ ನೋಂದಾಯಿಸಲಾದ ವ್ಯಾಪಾರಿ ಸಂಸ್ಥೆಗಳಲ್ಲಿ ವಹಿವಾಟುಗಳು, ವ್ಯಾಪಾರಿಯು ಭಾರತದಲ್ಲಿದ್ದರೂ ಕೂಡ, ಕ್ರಾಸ್-ಬಾರ್ಡರ್ ಶುಲ್ಕವನ್ನು ಆಕರ್ಷಿಸುತ್ತವೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ನಾನು ಡಿಜಿ-ಸೇವರ್ ಅಕೌಂಟನ್ನು ಹೇಗೆ ತೆರೆಯಬಹುದು?

ಒಮ್ಮೆ ನೀವು ಸೂಪರ್‌ಕಾರ್ಡಿಗೆ ಅಪ್ಲೈ ಮಾಡಿದ ನಂತರ, ಡಿಜಿ-ಸೇವರ್ ಅಕೌಂಟನ್ನು ತೆರೆಯಲು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಲಿಂಕನ್ನು ಕಳುಹಿಸಲಾಗುತ್ತದೆ.

ನಾನು 1 ವರ್ಷದಲ್ಲಿ ಎಫ್‌ಡಿ ಯನ್ನು ವಿತ್‌ಡ್ರಾ ಮಾಡಿದರೆ ಏನಾಗುತ್ತದೆ?

ನೀವು ಯಾವುದೇ ಸಮಯದಲ್ಲಿ ಎಫ್‌ಡಿ ಯನ್ನು ವಿತ್‌ಡ್ರಾ ಮಾಡಿದರೆ ಫ್ರೀಡಂ ಸೂಪರ್‌ಕಾರ್ಡ್ ರದ್ದಾಗುತ್ತದೆ.

ಫ್ರೀಡಂ ಸೂಪರ್‌ಕಾರ್ಡ್ ಪಡೆಯಲು ಕನಿಷ್ಠ ಎಫ್‌ಡಿ ಮೊತ್ತ ಎಷ್ಟು?

ಫ್ರೀಡಂ ಸೂಪರ್‌ಕಾರ್ಡ್ ಪಡೆಯಲು ನೀವು ಕನಿಷ್ಠ ರೂ. 15,000 ಫಿಕ್ಸೆಡ್ ಡೆಪಾಸಿಟ್ ಬುಕ್ ಮಾಡಬೇಕು.

ನಾನು ಎಫ್‌ಡಿ ಅನ್ನು ಹೇಗೆ ಬುಕ್ ಮಾಡಬಹುದು?

ಫಿಕ್ಸೆಡ್ ಡೆಪಾಸಿಟ್ ಬುಕ್ ಮಾಡುವುದಕ್ಕಾಗಿ, ಸೇವಿಂಗ್ ಬ್ಯಾಂಕ್ ಅಕೌಂಟ್ ತೆರೆಯಲು ನೀವು ಪಡೆಯುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ಎಫ್‌ಡಿ ಪಾವತಿ ಪೇಜಿಗೆ ಹೋಗಿ ಮತ್ತು ನೀವು ಹೂಡಿಕೆ ಮಾಡುವ ಮೊದಲು ಎಫ್‌ಡಿ ವಿವರಗಳನ್ನು ಪರಿಶೀಲಿಸಿ.

ಎಫ್‌ಡಿ ಮೇಲಿನ ಬಡ್ಡಿಯನ್ನು ನಾನು ಹೇಗೆ ಪಡೆಯುವುದು?

ಬಡ್ಡಿಯನ್ನು ಸೇವಿಂಗ್ ಅಕೌಂಟ್‌ಗೆ ಕ್ರೆಡಿಟ್ ಮಾಡಲಾಗುತ್ತದೆ ಮತ್ತು ಬುಕಿಂಗ್ ಸಮಯದಲ್ಲಿ ನಿಮಗೆ ನೀಡಲಾಗುವ ಆಯ್ಕೆಗಳಿಂದ ಪಾವತಿಯ ಫ್ರೀಕ್ವೆನ್ಸಿಯನ್ನು ನೀವು ಆಯ್ಕೆ ಮಾಡಬಹುದು.

ನನ್ನ ವರ್ಚುವಲ್ ಡೆಬಿಟ್ ಕಾರ್ಡ್ ಅನ್ನು ನಾನು ಯಾವಾಗ ಪಡೆಯುತ್ತೇನೆ?

ಡಿಜಿ-ಸೇವರ್ ಅಕೌಂಟ್ ರಚಿಸಿದ 48 ಗಂಟೆಗಳ ಒಳಗೆ ವರ್ಚುವಲ್ ಡೆಬಿಟ್ ಕಾರ್ಡ್ "MoBank ಆ್ಯಪ್‌" ನಲ್ಲಿ ಲಭ್ಯವಿರುತ್ತದೆ.

ಮೆಚ್ಯೂರಿಟಿಯಲ್ಲಿ ಎಫ್‌ಡಿ ಗೆ ಏನಾಗುತ್ತದೆ?

ಎಫ್‌ಡಿ ಮೊತ್ತವನ್ನು ಆಟೋಮ್ಯಾಟಿಕ್ ಆಗಿ ಮರುಹೂಡಿಕೆ ಮಾಡಲಾಗುತ್ತದೆ.

ಫ್ರೀಡಂ ಸೂಪರ್‌ಕಾರ್ಡಿಗೆ ಕ್ರೆಡಿಟ್ ಮತ್ತು ನಗದು ಮಿತಿ ಎಷ್ಟು?

ಕ್ರೆಡಿಟ್ ಮಿತಿಯು ಡೆಪಾಸಿಟ್ ಮಾಡಲಾದ ಎಫ್‌ಡಿ ಗೆ ಸಮನಾಗಿರುತ್ತದೆ. ನಗದು ಮಿತಿಯು ಕ್ರೆಡಿಟ್ ಮಿತಿಯ 75% ಆಗಿದೆ.

ನಾನು 3ನೇ ಪಾರ್ಟಿಗೆ ಫ್ರೀಡಂ ಸೂಪರ್‌ಕಾರ್ಡ್ ನೀಡಬಹುದೇ?

ಇಲ್ಲ, ಕ್ರೆಡಿಟ್ ಕಾರ್ಡ್, ಎಫ್‌ಡಿ ಮತ್ತು ಡಿಜಿ-ಸೇವರ್ ಅಕೌಂಟ್ ಅನ್ನು 3ನೇ ಪಾರ್ಟಿ ಪರವಾಗಿ ರಚಿಸಲಾಗುವುದಿಲ್ಲ.

ನಾನು ಫ್ರೀಡಂ ಸೂಪರ್‌ಕಾರ್ಡ್ ಬಿಲ್ ಪಾವತಿಸಲು ವಿಫಲವಾದರೆ ಏನಾಗುತ್ತದೆ?

50 ದಿನಗಳ ಒಳಗೆ ಪಾವತಿಸಲು ವಿಫಲವಾದರೆ ಕಾರ್ಡ್ ಬ್ಲಾಕ್ ಆಗುತ್ತದೆ ಮತ್ತು ಬಾಕಿ ಮೊತ್ತವನ್ನು ಎಫ್‌ಡಿಯಿಂದ ಮರುಪಡೆಯಲಾಗುತ್ತದೆ.

ನಾನು ಫಿಸಿಕಲ್ ಡೆಬಿಟ್ ಕಾರ್ಡ್ ಪಡೆಯುತ್ತೇನೆಯೇ?

ಇಲ್ಲ, ಡಿಜಿ-ಸೇವರ್ ಅಕೌಂಟ್ ವಾರ್ಷಿಕ ಶುಲ್ಕಗಳಿಲ್ಲದೆ ವರ್ಚುವಲ್ ಡೆಬಿಟ್ ಕಾರ್ಡಿನೊಂದಿಗೆ ಬರುತ್ತದೆ. 

ಫಿಸಿಕಲ್ ಡೆಬಿಟ್ ಕಾರ್ಡಿಗೆ ನಾನು ಹೇಗೆ ಅಪ್ಲೈ ಮಾಡಬಹುದು?

MoBank ಆ್ಯಪ್ ಮೂಲಕ ನೀವು ಫಿಸಿಕಲ್ ಡೆಬಿಟ್ ಕಾರ್ಡ್‌ಗೆ ಅಪ್ಲೈ ಮಾಡಬಹುದು.

ನನ್ನ ವರ್ಚುವಲ್ ಡೆಬಿಟ್ ಕಾರ್ಡ್ ಅನ್ನು ನಾನು ಎಲ್ಲಿ ಬಳಸಬಹುದು?

ಆನ್ಲೈನ್ ಶಾಪಿಂಗ್, ರೀಚಾರ್ಜ್, ಮರ್ಚೆಂಟ್ ಔಟ್ಲೆಟ್‌ಗಳು ಅಥವಾ ಬಿಲ್‌ಗಳನ್ನು ಪಾವತಿಸುವಾಗ ಈ ಕಾರ್ಡನ್ನು ಬಳಸಬಹುದು.

ನನ್ನ ವರ್ಚುವಲ್ ಡೆಬಿಟ್ ಕಾರ್ಡಿನ ವಿವರಗಳನ್ನು ನಾನು ಎಲ್ಲಿ ನೋಡಬಹುದು?

MoBank ಆ್ಯಪ್ ಮೂಲಕ ವರ್ಚುವಲ್ ಡೆಬಿಟ್ ಕಾರ್ಡ್ ಬಗ್ಗೆ ವಿವರಗಳನ್ನು ಅಕ್ಸೆಸ್ ಮಾಡಿ.

ಸೂಪರ್‌ಕಾರ್ಡ್ ಇತರ ಕ್ರೆಡಿಟ್ ಕಾರ್ಡ್‌ಗಳಿಗಿಂತ ಹೇಗೆ ಭಿನ್ನವಾಗಿದೆ?

ಕ್ರೆಡಿಟ್ ಅಗತ್ಯಗಳನ್ನು ಪೂರೈಸಲು, ಎಟಿಎಂ ಗಳಿಂದ ನಗದು ವಿತ್‌ಡ್ರಾ ಮಾಡಲು, ಲೋನ್ ತೆಗೆದುಕೊಳ್ಳಲು ಮತ್ತು ಖರೀದಿಗಳನ್ನು ಸುಲಭ ಇಎಂಐ ಗಳಾಗಿ ಪರಿವರ್ತಿಸಲು ಸೂಪರ್‌ಕಾರ್ಡನ್ನು ಬಳಸಬಹುದು. ಈ ಎಲ್ಲಾ ಫೀಚರ್‌ಗಳನ್ನು 1 ಕ್ರೆಡಿಟ್ ಕಾರ್ಡ್‌ನಲ್ಲಿ ಇರಿಸಲಾಗಿದ್ದು, ಇದು ಈ ಕಾರ್ಡ್ ಅನ್ನು 'ಸೂಪರ್ ಕಾರ್ಡ್' ಆಗಿಸಿದೆ’.

ಸೂಪರ್‌ಕಾರ್ಡ್‌ನಲ್ಲಿ ನಗದು ವಿತ್‌ಡ್ರಾವಲ್‌ಗಳು ದುಬಾರಿಯಾಗಿವೆಯೇ?

ಸೂಪರ್‌ಕಾರ್ಡ್‌ನೊಂದಿಗೆ ಎಟಿಎಂಗಳಿಂದ ನಗದು ವಿತ್‌ಡ್ರಾ ಮಾಡಿದಾಗ, ನೀವು 50 ದಿನಗಳವರೆಗೆ ಯಾವುದೇ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ ಮತ್ತು ಫ್ಲಾಟ್ 2.5% ಪ್ರಕ್ರಿಯಾ ಶುಲ್ಕವನ್ನು ಪಾವತಿಸುತ್ತೀರಿ. ಇದು ನಗದು ವಿತ್‌ಡ್ರಾವಲ್‌ಗಳನ್ನು ದುಬಾರಿಯಾಗಿಸುತ್ತದೆ.

ನಿಯಮಿತ ಕ್ರೆಡಿಟ್ ಕಾರ್ಡಿನಲ್ಲಿ, ಮರ್ಚೆಂಟ್ ಟ್ರಾನ್ಸಾಕ್ಷನ್‌ಗಳಿಗೆ ಕ್ರೆಡಿಟ್ ಮಿತಿಯನ್ನು ಬಳಸಬಹುದು. ಸೂಪರ್‌ಕಾರ್ಡ್ ಹೇಗೆ ಭಿನ್ನವಾಗಿದೆ?

ಸೂಪರ್‌ಕಾರ್ಡ್‌ನೊಂದಿಗೆ, ನೀವು ವರ್ಷಕ್ಕೆ ಒಮ್ಮೆ 3 ತಿಂಗಳವರೆಗೆ ತುರ್ತು ಲೋನನ್ನು ಪಡೆಯಬಹುದು. ಮೊತ್ತವು ನಿಮ್ಮ ನಗದು ಮಿತಿಯನ್ನು ಆಧರಿಸಿರುತ್ತದೆ.

ಆನ್ಲೈನ್ ವಂಚನೆಯಿಂದ ನನ್ನ ಸೂಪರ್‌ಕಾರ್ಡ್ ಎಷ್ಟು ಸುರಕ್ಷಿತವಾಗಿದೆ?

ಸೂಪರ್‌ಕಾರ್ಡ್ 'ಇನ್‌ಕಂಟ್ರೋಲ್' ಫೀಚರ್ ಹೊಂದಿದೆ, ಇದು ನಿಮಗೆ ರಿಮೋಟ್ ಆಗಿ ಬಳಕೆಯನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.

ಸೂಪರ್‌ಕಾರ್ಡ್‌ನೊಂದಿಗೆ ನಾನು ಯಾವ ವಿಶೇಷ ಆಫರ್‌ಗಳನ್ನು ಪಡೆಯುತ್ತೇನೆ?

ಕ್ಯಾಶ್‌ಬ್ಯಾಕ್ ಆಫರ್‌ಗಳು, ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗಳಲ್ಲಿನ ಡೀಲ್‌ಗಳು, ನೋ ಕಾಸ್ಟ್ ಇಎಂಐ ಫೈನಾನ್ಸಿಂಗ್* ಮತ್ತು ಮುಂತಾದವು.

ನಾನು ಲಾಗಿನ್ ಸಂಬಂಧಿತ ಇತರ ಯಾವುದೇ ವಿಚಾರಣೆಯನ್ನು ಹೇಗೆ ಪರಿಹರಿಸಬಹುದು?

ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ, ನಮಗೆ 022 7119 0900 ನಲ್ಲಿ ಕರೆ ಮಾಡಿ ಅಥವಾ supercardservice@rblbank.com ಗೆ ಇಮೇಲ್ ಮಾಡಿ

ಈ ಕಾರ್ಡಿಗೆ ಅಪ್ಲೈ ಮಾಡಲು ಅರ್ಹತಾ ಮಾನದಂಡಗಳು ಯಾವುವು?

ನೀವು 21 ಮತ್ತು 70 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು.

ಇನ್ನಷ್ಟು ಓದಿರಿ ಕಡಿಮೆ ಓದಿ