ಫೀಚರ್‌ಗಳು ಮತ್ತು ಪ್ರಯೋಜನಗಳು
-
ತ್ವರಿತ ಅನುಮೋದನೆ
-
ತೊಂದರೆ ರಹಿತ ಡಾಕ್ಯುಮೆಂಟೇಶನ್
ಸರಳ ಪೇಪರ್‌ವರ್ಕ್ ಮೂಲಕ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ ಸುಲಭವಾಗುತ್ತದೆ.
-
24 ಗಂಟೆಗಳ ಒಳಗೆ ವರ್ಗಾವಣೆಗಳು*
ಅನುಮೋದನೆಯಾದ 24 ಗಂಟೆಗಳ* ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಆ್ಯಕ್ಸೆಸ್ ಮಾಡಿ.
-
ಹೊಂದಾಣಿಕೆ ಮಾಡಬಹುದಾದ ಅವಧಿ
96 ತಿಂಗಳವರೆಗಿನ ಅವಧಿಗಳಲ್ಲಿ ನಿಮಗೆ ಅತ್ಯಂತ ಸೂಕ್ತವಾಗುವ ಮರುಪಾವತಿ ಅವಧಿ ಆಯ್ಕೆ ಮಾಡಿ.
-
ಯಾವುದೇ ಖಾತರಿ ಅಗತ್ಯವಿಲ್ಲ
ಲೋನ್ ಅನುಮೋದನೆಯು ವೇಗವಾಗಿದೆ ಮತ್ತು ಇದಕ್ಕೆ ಯಾವುದೇ ಮೇಲಾಧಾರ ಅಥವಾ ಖಾತರಿದಾರರ ಅಗತ್ಯವಿಲ್ಲ.
-
ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ
ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಯಾವುದೇ ಗುಪ್ತ ಶುಲ್ಕಗಳನ್ನು ಹೊಂದಿಲ್ಲ. ತಿಳುವಳಿಕೆಯುತ ನಿರ್ಧಾರ ಮಾಡಲು ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಓದಿ.
-
ಮುಂಚಿತ-ಅನುಮೋದನೆ ಲೋನ್ ಆಫರ್‌ಗಳು
ನಮ್ಮ ಈಗಿನ ಗ್ರಾಹಕರು ಪರ್ಸನಲೈಸ್ಡ್ ಆಫರ್‌ಗಳಿಗೆ ಅರ್ಹರಾಗಿದ್ದಾರೆ, ಇದರ ಮೂಲಕ ಅವರು ಕೆಲವೇ ಗಂಟೆಗಳಲ್ಲಿ ಹಣವನ್ನು ಪಡೆಯಬಹುದು.
-
ಸುಲಭ ಆನ್ಲೈನ್ ಅಕ್ಸೆಸ್
ನನ್ನ ಅಕೌಂಟ್ ಮೂಲಕ ನಿಮ್ಮ ಲೋನ್ ಅಕೌಂಟಿಗೆ ವರ್ಚುವಲ್ ಅಕ್ಸೆಸ್ ಇದು ಟ್ರ್ಯಾಕಿಂಗ್ ಸ್ಟೇಟ್ಮೆಂಟ್‌ಗಳು, ಇಎಂಐಗಳು ಮತ್ತು ಇತರ ಲೋನ್ ವಿವರಗಳನ್ನು ಸರಳಗೊಳಿಸುತ್ತದೆ.
ನೀವು ಬಜಾಜ್ ಫಿನ್‌ಸರ್ವ್ ಆಯ್ಕೆ ಮಾಡುವಾಗ ಪರ್ಸನಲ್ ಲೋನ್‌ಗಳ ಮೇಲೆ ತ್ವರಿತ ಅನುಮೋದನೆ ನಿರೀಕ್ಷಿಸಿ. ನಮ್ಮ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿದ ಮೇಲೆ ಕೆಲವೇ ಡಾಕ್ಯುಮೆಂಟ್‌ಗಳೊಂದಿಗೆ ಲೋನ್‌ಗೆ ಅಪ್ಲೈ ಮಾಡಿ. ಹೆಚ್ಚಿನ ಸಿಬಿಲ್ ಸ್ಕೋರ್ ಬಹಳ ಮುಖ್ಯ ಹಾಗೆಯೇ ಸ್ಥಿರವಾದ, ಭರವಸೆ ಇಡಬಹುದಾದ ಆದಾಯವೂ ಕೂಡ. ನೀವು ರೂ. 20,000 ಕ್ಕಿಂತ ಕಡಿಮೆ ಸಂಬಳ ಹೊಂದಿದ್ದರೆ, ತ್ವರಿತ ಅನುಮೋದನೆಗಾಗಿ ನಿಮ್ಮ ಮರುಪಾವತಿ ಯೋಜನೆ ಸಿದ್ಧವಾಗಿರುವಂತೆ ನೋಡಿಕೊಳ್ಳಿ.
ವೈದ್ಯಕೀಯ ತುರ್ತು ಸಂದರ್ಭವಾಗಿರಲಿ ಅಥವಾ ಉನ್ನತ ಶಿಕ್ಷಣವಾಗಿರಲಿ, ನಮ್ಮ ಲೋನ್‌ಗಳು ಆಕರ್ಷಕ ಬಡ್ಡಿದರ ಒದಗಿಸುತ್ತವೆ. ಅಡಮಾನ-ರಹಿತ ಲೋನ್‌ಗಳಲ್ಲಿ ನೀವು ಆಸ್ತಿಯನ್ನು ಸೆಕ್ಯೂರಿಟಿಯಾಗಿ ಅಡವಿಡುವ ಅಗತ್ಯವಿಲ್ಲ ಅಥವಾ ಅಂತಿಮ ಬಳಕೆಯ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ.
ಮರುಪಾವತಿಯನ್ನು ಮುಂಚಿತವಾಗಿ ಯೋಜಿಸಲು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.
ಅರ್ಹತಾ ಮಾನದಂಡ
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು
21 ವರ್ಷಗಳಿಂದ 80 ವರ್ಷಗಳು*
-
ಸಿಬಿಲ್ ಸ್ಕೋರ್
685 ಅಥವಾ ಅದಕ್ಕಿಂತ ಹೆಚ್ಚು
ನೀವು ಅರ್ಹರಾಗಿರುವಿರಾ ಎಂದು ನೋಡಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
ಬಡ್ಡಿ ದರಗಳು ಮತ್ತು ಶುಲ್ಕಗಳು
ಕಡಿಮೆ ಸಂಬಳದ ಪರ್ಸನಲ್ ಲೋನ್ ಗೆ ಫೀಸ್ ಮತ್ತು ಶುಲ್ಕಗಳು ತುಂಬಾ ಕಡಿಮೆ ಇರುತ್ತವೆ. ಹೆಚ್ಚಿನ ತಿಳುವಳಿಕೆಗಾಗಿ ಪರ್ಸನಲ್ ಲೋನ್ ಬಡ್ಡಿದರಗಳು ಮತ್ತು ಶುಲ್ಕಗಳು ವಿಭಾಗವನ್ನು ಎಚ್ಚರಿಕೆಯಿಂದ ಓದಿ.
ರೂ. 20,000 ಕ್ಕಿಂತ ಕಡಿಮೆ ಸಂಬಳ ಪಡೆಯುವವರು ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?
ಸುಲಭ ಅಪ್ಲಿಕೇಶನ್‌ಗಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:
- 1 ಇದರ ಮೇಲೆ ಕ್ಲಿಕ್ ಮಾಡಿ ‘ಆನ್ಲೈನ್ ಅಪ್ಲೈ ಮಾಡಿ’ ಮತ್ತು ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಪೇಜಿಗೆ ಹೋಗಿ
- 2 ನಿಮ್ಮ ಉದ್ಯೋಗ ಮತ್ತು ಆದಾಯಕ್ಕೆ ಸಂಬಂಧಿಸಿದ ಉಳಿದ ವಿವರಗಳನ್ನು ನಮೂದಿಸಿ
- 3 ಫಾರ್ಮಿನೊಂದಿಗೆ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ