ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಪ್ರಸ್ತುತ ಪರ್ಸನಲ್ ಲೋನ್ ಬಡ್ಡಿ ದರ - 2020

ಪ್ಲೇ ಮಾಡಿ
playImage

ಬಜಾಜ್ ಫಿನ್‌‌ಸರ್ವ್ ರೂ. 25 ಲಕ್ಷದವರೆಗಿನ ಪರ್ಸನಲ್ ಲೋನ್ ಮೇಲೆ ಕಡಿಮೆ ಬಡ್ಡಿ ದರವನ್ನು ನೀಡುತ್ತದೆ, ಇದು ನಿಮಗೆ ಹಣಕಾಸಿನ ಅವಶ್ಯಕತೆಗಳ ಶ್ರೇಣಿಯನ್ನು ಪೂರೈಸಲು ಸಹಾಯ ಮಾಡುತ್ತದೆ. ಅನುಮೋದನೆಗೊಂಡ 24 ಗಂಟೆಗಳ ಒಳಗೆ ಕನಿಷ್ಠ ಡಾಕ್ಯುಮೆಂಟೇಶನ್, ಫ್ಲೆಕ್ಸಿಬಲ್ ಕಾಲಾವಧಿ ಮತ್ತು ವಿತರಣೆಯೊಂದಿಗೆ ಅಡಮಾನ-ಮುಕ್ತ ಲೋನ್‌ಗಳನ್ನು ಪಡೆಯಿರಿ.

ಬಜಾಜ್ ಫಿನ್‌ಸರ್ವ್ ವೈಯಕ್ತಿಕ ಲೋನ್ ಜತೆಗೆ, ನೀವು ಯಾವುದೇ ಗುಪ್ತ ಶುಲ್ಕಗಳು ಇಲ್ಲವೇ ಬೇರೆ ಶುಲ್ಕಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಈಗಿನ ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ:

ಭಾರತದಲ್ಲಿ ಪರ್ಸನಲ್ ಲೋನ್‌ಗಳ ಬಡ್ಡಿ ದರ
ಶುಲ್ಕಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಪರ್ಸನಲ್‌ ಲೋನ್‌ ಬಡ್ಡಿ ದರಗಳು 12.99% ರಿಂದ
ಪ್ರಕ್ರಿಯಾ ಶುಲ್ಕಗಳು ಲೋನ್ ಮೊತ್ತದ 4.13% ವರೆಗೆ (ಜೊತೆಗೆ ಅನ್ವಯವಾಗುವ ತೆರಿಗೆಗಳು)
ಬೌನ್ಸ್ ಶುಲ್ಕಗಳು ರೂ. 600 - ಪ್ರತಿ ಬೌನ್ಸ್‌ಗೆ ರೂ. 1,200 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
ದಂಡದ ಬಡ್ಡಿ ಪ್ರತಿ ತಿಂಗಳ EMI ಮೊತ್ತದ 2% + ಅನ್ವಯವಾಗುವ ತೆರಿಗೆಗಳು ಅಥವಾ ರೂ. 200 ಪ್ರತಿ ತಿಂಗಳು (ಪ್ಲಸ್ ಅನ್ವಯವಾಗುವ ತೆರಿಗೆಗಳು), ಯಾವುದು ಹೆಚ್ಚೋ ಅದು.
ಡಾಕ್ಯುಮೆಂಟ್/ಸ್ಟೇಟ್ಮೆಂಟ್ ಶುಲ್ಕಗಳು

ಅಕೌಂಟ್ ಸ್ಟೇಟ್ಮೆಂಟ್/ಮರುಪಾವತಿ ಶೆಡ್ಯೂಲ್/ಫೋರ್‌ಕ್ಲೋಸರ್ ಪತ್ರ/ನೋ ಡ್ಯೂಸ್ ಸರ್ಟಿಫಿಕೇಟ್/ಬಡ್ಡಿ ಪ್ರಮಾಣಪತ್ರ/ಇತರ ಡಾಕ್ಯುಮೆಂಟ್‌ಗಳ ಪಟ್ಟಿ
ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯ ಗೆ ಲಾಗಿನ್ ಮಾಡುವ ಮೂಲಕ ನಿಮ್ಮ ಇ-ಸ್ಟೇಟ್ಮೆಂಟ್‌ಗಳು/ಪತ್ರಗಳು/ಪ್ರಮಾಣಪತ್ರಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಡೌನ್ಲೋಡ್ ಮಾಡಿ
ನಮ್ಮ ಯಾವುದೇ ಬ್ರಾಂಚ್‌‌ಗಳಿಂದ ನಿಮ್ಮ ಸ್ಟೇಟ್ಮೆಂಟ್/ಪತ್ರಗಳು/ಪ್ರಮಾಣಪತ್ರಗಳು/ಇತರ ಡಾಕ್ಯುಮೆಂಟ್‌‌ಗಳ ಪಟ್ಟಿಯ ಭೌತಿಕ ಪ್ರತಿಯನ್ನು ಪ್ರತಿ ಸ್ಟೇಟ್ಮೆಂಟ್/ಪತ್ರ/ಪ್ರಮಾಣಪತ್ರಕ್ಕೆ ರೂ. 50 (ಪ್ಲಸ್ ಅನ್ವಯವಾಗುವ ತೆರಿಗೆಗಳು) ಶುಲ್ಕದಲ್ಲಿ ಪಡೆಯಬಹುದು.

ನೀವು ಸಂಬಳ ಪಡೆಯುವ ಉದ್ಯೋಗಿ ಮತ್ತು 25 ಮತ್ತು 58 ವರ್ಷಗಳ ನಡುವಿನ ವಯಸ್ಸಿನವರಾಗಿದ್ದು, ಭಾರತದಲ್ಲಿ ವಾಸಿಸುತ್ತಿದ್ದರೆ ನೀವು ಸುಲಭವಾಗಿ ಲೋನಿಗೆ ಅರ್ಹರಾಗುತ್ತೀರಿ. ನೀವು ವಾಸಿಸುತ್ತಿರುವ ನಗರದ ಆಧಾರದ ಮೇಲೆ ಪರ್ಸನಲ್ ಲೋನ್ ಅರ್ಹತಾ ಮಾನದಂಡ ಮತ್ತು ಕನಿಷ್ಠ ನಿವ್ವಳ ಸಂಬಳಕ್ಕೆ ಎಲ್ಲಿಯವರೆಗೆ ತಾಳೆಯಾಗುತ್ತೀರೋ, ಅಲ್ಲಿಯವರೆಗೆ ನೀವು ಲೋನನ್ನು ಸುಲಭವಾಗಿ ಪಡೆಯಬಹುದು ಮತ್ತು ಬಡ್ಡಿ ದರಗಳೊಂದಿಗೆ ಉತ್ತಮ ಪರ್ಸನಲ್ ಲೋನ್ ಪಡೆಯಬಹುದು.

ಈ ಕೆಳಗಿನ ಟೇಬಲ್‌ನಲ್ಲಿ ಇತರ ಶುಲ್ಕ ಮತ್ತು ಫೀಗಳನ್ನು ತಿಳಿಯಬಹುದು:

ಪರ್ಸನಲ್ ಲೋನ್‌ ಫೋರ್‌ಕ್ಲೋಶರ್ ಶುಲ್ಕಗಳು

ಲೋನ್ ವೈವಿಧ್ಯ ಶುಲ್ಕಗಳು
ಟರ್ಮ್ ಲೋನ್‌ ಈ ಸಂಪೂರ್ಣ ಪೂರ್ವ ಪಾವತಿ ದಿನಾಂಕದ ಅಸಲು ಬಾಕಿ ಮೊತ್ತದ ಮೇಲೆ ಅನ್ವಯವಾಗುವ ತೆರಿಗೆಗಳು ಪ್ಲಸ್ 4%
ಫ್ಲೆಕ್ಸಿ ಟರ್ಮ್ ಲೋನ್ ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ* ಮೇಲೆ 4% ಪ್ಲಸ್ ಅನ್ವಯವಾಗುವ ತೆರಿಗೆಗಳು (*ಮರುಪಾವತಿ ಶೆಡ್ಯೂಲ್ ಪ್ರಕಾರ ಕಾಲಕಾಲಕ್ಕೆ ಫ್ಲೆಕ್ಸಿ ಲೋನ್ ಅಡಿಯಲ್ಲಿ ನೀವು ವಿತ್‌ಡ್ರಾ ಮಾಡಬಹುದಾದ ಒಟ್ಟು ಲೋನ್ ಮೊತ್ತ).
ಫ್ಲೆಕ್ಸಿ ಹೈಬ್ರಿಡ್ ಲೋನ್ ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ* ಮೇಲೆ 4% ಪ್ಲಸ್ ಅನ್ವಯವಾಗುವ ತೆರಿಗೆಗಳು (*ಮರುಪಾವತಿ ಶೆಡ್ಯೂಲ್ ಪ್ರಕಾರ ಕಾಲಕಾಲಕ್ಕೆ ಫ್ಲೆಕ್ಸಿ ಲೋನ್ ಅಡಿಯಲ್ಲಿ ನೀವು ವಿತ್‌ಡ್ರಾ ಮಾಡಬಹುದಾದ ಒಟ್ಟು ಲೋನ್ ಮೊತ್ತ).

ಪರ್ಸನಲ್ ಲೋನ್‌ ಭಾಗಶಃ-ಮುಂಗಡ ಪಾವತಿ ಶುಲ್ಕಗಳು

ಲೋನ್ ಪಡೆದವರ ಪ್ರಕಾರ ಸಮಯಾವಧಿ ಭಾಗಶಃ ಮುಂಪಾವತಿ ಶುಲ್ಕಗಳು
ಎಲ್ಲಾ ಸಾಲಗಾರರು ಲೋನ್ ವಿತರಣೆ ಮಾಡಿದ ಬಳಿಕ, 1 ತಿಂಗಳಿಗಿಂತಲೂ ಹೆಚ್ಚು 2% + ಭಾಗಶಃ ಪಾವತಿ ಮೊತ್ತ ಪಾವತಿಸಿದ ಮೇಲೆ ತೆರಿಗೆಗೆಳು ಅನ್ವಯ*
  • *ಮಾಡಲಾದ ಭಾಗಶಃ ಮುಂಪಾವತಿ 1 EMI ಗಿಂತಲೂ ಹೆಚ್ಚು ಆಗಿರಬೇಕು.
  • *ಈ ಶುಲ್ಕಗಳು ಫ್ಲೆಕ್ಸಿ ಲೋನ್ ಸೌಲಭ್ಯಕ್ಕೆ ಅನ್ವಯಿಸುವುದಿಲ್ಲ.

ವಾರ್ಷಿಕ/ಹೆಚ್ಚುವರಿ ನಿರ್ವಹಣಾ ಶುಲ್ಕಗಳು

ಲೋನ್ ವೈವಿಧ್ಯ ಶುಲ್ಕಗಳು
ಫ್ಲೆಕ್ಸಿ ಟರ್ಮ್ ಲೋನ್ ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಬಳಕೆಗೆ ಸಂಬಂಧಿಸಿದಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ ಮೇಲೆ ಅನ್ವಯವಾಗುವ ತೆರಿಗೆಗಳು ಪ್ಲಸ್ 0.25%
ಫ್ಲೆಕ್ಸಿ ಹೈಬ್ರಿಡ್ ಲೋನ್ ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಬಳಕೆಗೆ ಸಂಬಂಧಿಸಿದಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ ಮೇಲೆ ಅನ್ವಯವಾಗುವ ತೆರಿಗೆಗಳು ಪ್ಲಸ್ 0.25%
  • *ಈ ಶುಲ್ಕಗಳನ್ನು ವಾರ್ಷಿಕವಾಗಿ ವಿಧಿಸಲಾಗುವುದು.

ಮ್ಯಾಂಡೇಟ್ ತಿರಸ್ಕಾರದ ಸೇವಾ ಶುಲ್ಕ: ರೂ.450 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಯಾವುದರ ಮೇಲೆಯೂ ಯಾವುದೇ ಕಾರಣಕ್ಕಾಗಿ ಗ್ರಾಹಕರ ಬ್ಯಾಂಕಿನ ಈ ಮೊದಲಿನ ಮ್ಯಾಂಡೇಟ್ ಪತ್ರ ತಿರಸ್ಕಾರಗೊಂಡ 30 ದಿನಗಳ ಒಳಗಾಗಿ ಹೊಸ ಮ್ಯಾಂಡೇಟ್ ಪತ್ರ ನೋಂದಣಿಯಾಗದಿದ್ದಲ್ಲಿ ಶುಲ್ಕಗಳನ್ನು ವಿಧಿಸಲಾಗುವುದು.

 

ಪರ್ಸನಲ್ ಲೋನ್ ಪ್ರಕ್ರಿಯಾ ಶುಲ್ಕ ಮತ್ತು ಬಡ್ಡಿ ದರಗಳ ಆಗಾಗ ಕೇಳುವ ಪ್ರಶ್ನೆಗಳು

ಪರ್ಸನಲ್ ಲೋನ್‌‌ಗಳಿಗೆ ಪ್ರಕ್ರಿಯಾ ಶುಲ್ಕ ಎಷ್ಟು?

ಪರ್ಸನಲ್ ಲೋನ್ ಪಡೆಯಲು, ನೀವು ಕೆಲ ಪ್ರಕ್ರಿಯಾ ಶುಲ್ಕವನ್ನೂ ಪಾವತಿಸಬೇಕು. ಬಜಾಜ್ ಫಿನ್‌ಸರ್ವ್‌ ನಲ್ಲಿ ಪ್ರಕ್ರಿಯಾ ಶುಲ್ಕವು ಒಟ್ಟು ಮೊತ್ತದ 4.13% ವರೆಗೆ ಇದೆ.

ಬಜಾಜ್ ಫಿನ್‌ಸರ್ವ್‌ ನಿಮಗೆ ₹ 25 ಲಕ್ಷದವರೆಗೆ ಲೋನ್ ಪಡೆಯಲು ಅನುಮತಿಸುತ್ತದೆ, ಅದನ್ನು ಫ್ಲೆಕ್ಸಿಬಲ್ ಕಾಲಾವಧಿಯಲ್ಲಿ ಮರುಪಾವತಿಸಬಹುದು. ಇದು ಆಕರ್ಷಕ ಪರ್ಸನಲ್ ಲೋನ್ ಬಡ್ಡಿದರಗಳೊಂದಿಗೆ ಬರುತ್ತದೆ, ಅದನ್ನು ನಿಮ್ಮ CIBIL ಸ್ಕೋರ್ ಮತ್ತು ಮರುಪಾವತಿ ಇತಿಹಾಸವನ್ನು ಅವಲೋಕಿಸಿ ಚರ್ಚಿಸಲಾಗುತ್ತದೆ.

ಬಜಾಜ್ ಫಿನ್‌‌ಸರ್ವ್ ಪರ್ಸನಲ್ ಲೋನ್‌‌ಗಳಿಗೆ ಅಪ್ಲೈ ಮಾಡುವುದು ಹೇಗೆ?

ನೀವು ಈ ಸುಲಭದ ಹಂತಗಳನ್ನು ಅನುಕರಿಸಿದರೆ ಬಜಾಜ್ ಫಿನ್‌‌ಸರ್ವ್ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಸುಲಭ:

ಹಂತ 1 - ನಿಮ್ಮ ಬಜಾಜ್ ಫಿನ್‌‌ಸರ್ವ್ ವೆಬ್‌‌ಸೈಟಿನಲ್ಲಿ ವೈಯಕ್ತಿಕ, ಔದ್ಯೋಗಿಕ ಮತ್ತು ಹಣಕಾಸಿನ ವಿವರಗಳನ್ನು ಮಾಹಿತಿಯಲ್ಲಿ ಭರ್ತಿ ಮಾಡಿ,.

Step 2 - ಲೋನ್ ಕಾಲಾವಧಿ ಮತ್ತು ಶೀಘ್ರ ಅನುಮೋದನೆಯ ಆನಂದದೊಂದಿಗೆ ನೀಡಬೇಕಾದ ಮೊತ್ತವನ್ನು ಆರಿಸಿ

ಹಂತ 3 - ಬಜಾಜ್ ಫಿನ್‌‌ಸರ್ವ್ ಪ್ರತಿನಿಧಿಗಳಿಗೆ ಸಂಬಂಧಿತ ಡಾಕ್ಯುಮೆಂಟ್‌‌ಗಳನ್ನು ಸಲ್ಲಿಸಿ, ಅವರು ನಿಮ್ಮನ್ನು ಶೀಘ್ರದಲ್ಲಿಯೇ ಸಂಪರ್ಕಿಸಲಿದ್ದಾರೆ

ಹಂತ 4 - ನಿಮಗೆ ಅಗತ್ಯವಾದ ಲೋನಿನ ಮೊತ್ತವನ್ನು ಅನುಮೋದನೆಗೊಂಡ ನಂತರ ನಿಮ್ಮ ಬ್ಯಾಂಕ್‌ ಅಕೌಂಟಿಗೆ ಕೇವಲ 24 ವಿತರಿಸಲಾಗುವುದು


ಇಷ್ಟೇ, ಪರ್ಸನಲ್ ಲೋನಿಗೆ ಹೇಗೆ ಅಪ್ಲೈ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಿ.

ಪರ್ಸನಲ್ ಬಡ್ಡಿ ದರವನ್ನು ಲೆಕ್ಕ ಹಾಕುವುದು ಹೇಗೆ ?

ನೀವು ಪರ್ಸನಲ್ ಲೋನಿಗೆ ಅಪ್ಲೈ ಮಾಡಿದಾಗ, ಆಗ ನೀವು ಸಾಲದಾತರಿಗೆ ಬಡ್ಡಿಯ ಮೊತ್ತವನ್ನೂ ಪಾವತಿಸಬೇಕಾಗುತ್ತದೆ. ನೀವು ಪಾವತಿಸಬೇಕಾದ ಪರ್ಸನಲ್ ಲೋನ್ ದರ ಎಷ್ಟಿದೆ ಎಂದು ಮಾನ್ಯುಯಲ್ ಆಗಿ ಕಂಡು ಹಿಡಿಯುವುದು ಬಹಳ ಕಷ್ಟ.

ಹೀಗಾಗಿ ಅದನ್ನು ಮಾಡಲು, ನೀವು ಬಜಾಜ್ ಫಿನ್‌ಸರ್ವ್‌ನಲ್ಲಿ ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ನೋಡಿ.

ಒಮ್ಮೆ ನೀವು, ಬಯಸಿದ ಲೋನ್ ಮೊತ್ತ, ಲೋನ್ ಅವಧಿ ಮತ್ತು ಅನ್ವಯವಾಗುವ ಬಡ್ಡಿಯ ದರ, ಇವೆಲ್ಲವನ್ನೂ ಆಯ್ಕೆ ಮಾಡಿದ ನಂತರ, ಕ್ಯಾಲ್ಕುಲೇಟರ್ EMI ಮೊತ್ತವನ್ನು ಸೂಚಿಸುತ್ತದೆ.. ಇದು ಒಟ್ಟು ಲೋನ್ ಮೊತ್ತದ ಮೇಲೆ ನಿಖರವಾದ ಪರ್ಸನಲ್ ಲೋನ್‌ನ ಬಡ್ಡಿದರದ ಮೊತ್ತವನ್ನು ಸಹ ತೋರಿಸುತ್ತದೆ.

ಬಜಾಜ್ ಫಿನ್‌ಸರ್ವ್‌ನಲ್ಲಿ ಕನಿಷ್ಠ ಮತ್ತು ಗರಿಷ್ಠ ಪರ್ಸನಲ್ ಲೋನ್ ಮರುಪಾವತಿ ‌ಅವಧಿ ಎಷ್ಟು?

ಆನ್ಲೈನಿನಲ್ಲಿ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದರಿಂದ ನಿಮಗೆ ರೂ. 25 ಲಕ್ಷದವರೆಗೆ ಲೋನ್ ಪಡೆಯವ ಅವಕಾಶವನ್ನು ನೀಡುತ್ತದೆ. ಬಜಾಜ್ ಫಿನ್‌ಸರ್ವ್‌ ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಅವಧಿಗಳಲ್ಲಿ ವಿಭಜನೆ ಮಾಡಿ ಸಹಾಯವಾಗುವಂತಹ ಹೊಂದಿಕೊಳ್ಳುವ ಲೋನ್ ಮರುಪಾವತಿ ಅವಧಿಯನ್ನು ಒದಗಿಸುತ್ತದೆ. ಬಜಾಜ್ ಫಿನ್‌ಸರ್ವ್‌ನಲ್ಲಿ ಕನಿಷ್ಠ ಮತ್ತು ಗರಿಷ್ಠ ಪರ್ಸನಲ್ ಲೋನ್ ಮರುಪಾವತಿ ಅವಧಿಯು 12 ತಿಂಗಳುಗಳಿಂದ (1 ವರ್ಷ) 60 ತಿಂಗಳುಗಳು (5 ವರ್ಷಗಳು) ಆಗಿದೆ.

ಪರ್ಸನಲ್ ಲೋನ್‌ ಮೇಲೆ ಮುಂಗಡ ಪಾವತಿ ಶುಲ್ಕಗಳು ಎಷ್ಟು?

ಅಸಲು ಬಾಕಿ ಮೇಲೆ ಅನ್ವಯವಾಗುವ ತೆರಿಗೆಗಳು ಮತ್ತು 4% ಪ್ರಿಕ್ಲೋಸರ್ ಶುಲ್ಕಗಳು ಇರುತ್ತವೆ. ಲೋನ್ ವಿತರಿಸಿದ ದಿನಾಂಕದಿಂದ 1 ತಿಂಗಳು ಹೆಚ್ಚು ಅವಧಿ ಇರುತ್ತದೆ.

ಪರ್ಸನಲ್‌ ಲೋನ್ ಫೋರ್‌ಕ್ಲೋಸರ್ ಎಂದರೆ ನಿಜವಾದ ಲೋನ್ ಅವಧಿಗಿಂತ ಮೊದಲು ಲೋನ್ ಖಾತೆಯನ್ನು ಮುಚ್ಚುವುದು ಎಂದರ್ಥ.. ಅನೇಕ ಸಾಲಗಾರರು ಲೋನ್‌ನ ಸಂಪೂರ್ಣ ಹೊಣೆಯನ್ನು ದೂರ ಮಾಡಿಕೊಳ್ಳಲು ಇಷ್ಟಪಡುತ್ತಾರೆ.. ಆದರೆ ನೀವು ಅದನ್ನು ಮಾಡಿದರೆ ಪರ್ಸನಲ್‌ ಲೋನ್‌ನ ಕೆಲವು ಪ್ರಿಕ್ಲೋಸರ್ ಶುಲ್ಕಗಳನ್ನು ಸಾಲದಾತರಿಗೆ ಪಾವತಿಸಬೇಕಾಗುತ್ತದೆ.

ಪರ್ಸನಲ್ ಲೋನ್‌ ಮೇಲೆ ಅನ್ವಯವಾಗುವ ಶುಲ್ಕಗಳು ಯಾವುವು?

ಬಜಾಜ್ ಫಿನ್‌ಸರ್ವ್‌ನಲ್ಲಿನ ಪರ್ಸನಲ್‌ ಲೋನ್‌ ಶುಲ್ಕಗಳು ಪ್ರಕ್ರಿಯಾ ಶುಲ್ಕವನ್ನು ಒಳಗೊಂಡಿವೆ, ಅದು ಒಟ್ಟಾರೆ ಪಡೆದ ಮೊತ್ತದ 4.13% ವರೆಗೆ ಆಗಿರುತ್ತದೆ.

ನೀವು ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯ ಮೂಲಕ ಇ-ಸ್ಟೇಟ್‌ಮೆಂಟ್‌ಗಳನ್ನು ಡೌನ್‌ಲೋಡ್‌ ಮಾಡುವುದಕ್ಕೆ ಯಾವುದೇ ಶುಲ್ಕಗಳನ್ನು ಪಾವತಿಸಬೇಕಿಲ್ಲ.. ಆದರೆ ನೀವು ಭೌತಿಕ ಪ್ರತಿಗಳನ್ನು ಪಡೆಯಬೇಕೆಂದಲ್ಲಿ, ₹ 250 + ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ರೆಪೋ ದರ ಎಂದರೆ ಏನು ಮತ್ತು ಅದು ಪರ್ಸನಲ್ ಲೋನ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಲೋನ್ ದರವನ್ನು ರೆಪೊ ರೇಟ್‌ ಎನ್ನಲಾಗುತ್ತದೆ.. ರೆಪೋ ದರದಲ್ಲಿ ಮಾಡಲಾಗುವ ಕಡಿತವು, ವ್ಯಕ್ತಿಗಳಿಗೆ ಮತ್ತು ಬ್ಯಾಂಕ್‌ಗಳಿಗೆ ಬಡ್ಡಿ ದರಗಳು ಮತ್ತು EMI ಗಳಂತಹ ಎರವಲು ವೆಚ್ಚಗಳನ್ನು ಕಡಿಮೆ ಮಾಡುವುದರ ಸಂಕೇತವಾಗಿದೆ.

ಪರ್ಸನಲ್ ಲೋನ್ ಮೇಲಿನ ಬಡ್ಡಿ ದರವು ಫ್ಲೋಟಿಂಗ್ ಬಡ್ಡಿ ದರದ ಆಧಾರದ ಮೇಲೆ ಆಫರ್ ಮಾಡಿದಾಗ ಮಾತ್ರ, ರೆಪೋ ರೇಟ್‌ನ ಪರಿಣಾಮ ಕಾಣಿಸಿಕೊಳ್ಳುವುದು.. ಸಾಲಗಾರನು ಲೋನ್‌ನ ಮರುಪಾವತಿಯನ್ನು ನಿರ್ವಹಿಸಲು ಇದು ಹೆಚ್ಚು ಕೈಗೆಟುಕುವಂತಾಗುತ್ತದೆ.. ಫಿಕ್ಸೆಡ್ ಬಡ್ಡಿ ದರಗಳಲ್ಲಿ ನೀಡಲಾದ ಪರ್ಸನಲ್‌ ಲೋನ್‌ಗಳ ಮೇಲೆ, ರೆಪೋ ರೇಟ್‌ನಲ್ಲಿನ ಕಡಿತವು ಯಾವ ಪರಿಣಾಮವನ್ನು ಬೀರುವುದಿಲ್ಲ.

ನಿಮ್ಮ ಪರ್ಸನಲ್ ಲೋನಿನ EMI ಅನ್ನು ಪರಿಶೀಲಿಸಿ

ಲೋನ್ ಮೊತ್ತ

ದಯವಿಟ್ಟು ಲೋನ್ ಮೊತ್ತವನ್ನು ನಮೂದಿಸಿ

ಅವಧಿ

ದಯವಿಟ್ಟು ಕಾಲಾವಧಿಯನ್ನು ನಮೂದಿಸಿ

ಬಡ್ಡಿ ದರ

ದಯವಿಟ್ಟು ಬಡ್ಡಿ ದರ ನಮೂದಿಸಿ

ನಿಮ್ಮ EMI ಮೊತ್ತವು

ರೂ.0

ಅಪ್ಲೈ

ಹಕ್ಕುತ್ಯಾಗ :

EMI ಕ್ಯಾಲ್ಕುಲೇಟರ್ ಸೂಚನಾತ್ಮಕ ಟೂಲ್ ಆಗಿದೆ ಮತ್ತು ಫಲಿತಾಂಶಗಳು ವಿತರಣೆ ದಿನಾಂಕ ಮತ್ತು ಮೊದಲ EMI ದಿನಾಂಕದ ನಡುವಿನ ನಿಜವಾದ ಬಡ್ಡಿದರಗಳು ಮತ್ತು ಅವಧಿಯ ಆಧಾರದ ಮೇಲೆ ಬದಲಾಗಬಹುದು. ಲೆಕ್ಕಾಚಾರ ಫಲಿತಾಂಶಗಳು ಅಂದಾಜು ಮತ್ತು ಮಾಹಿತಿ ಉದ್ದೇಶಗಳಿಗೆ ಮಾತ್ರವಾಗಿದೆ.

ತ್ವರಿತ ಕ್ರಮ

ಅಪ್ಲೈ