ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಸೂರತ್‌‌ನಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಸೂರತ್, ಪೂರ್ವ ಭಾರತದ ಪ್ರಮುಖ ಔದ್ಯಮಿಕ, ಶೈಕ್ಷಣಿಕ ಮತ್ತು IT ಹಬ್ ಆಗಿದೆ. ಇದು ವಜ್ರಕ್ಕೆ ಹೊಳಪು ನೀಡುವ ಮತ್ತು ಜವಳಿ ಉದ್ಯಮಕ್ಕೆ ವಿಶೇಷವಾಗಿ ಪ್ರಸಿದ್ಧವಾಗಿದೆ.

ಈ ಪ್ರಭಾವಶಾಲಿ ನಗರದಲ್ಲಿನ ಉದ್ಯಮಕ್ಕೆ ಅನೇಕ ಹಣಕಾಸಿನ ನೆರವು ಬೇಕಾಗುತ್ತದೆ ಮತ್ತು ಸೂರತ್‌‌ನಲ್ಲಿ ಬಜಾಜ್ ಫಿನ್‌‌ಸರ್ವ್ ಆನ್ಲೈನ್ ಪರ್ಸನಲ್ ಲೋನ್ ಅನ್ನು ಪಡೆಯುವುದು ಅದನ್ನು ಸಾಧಿಸುವ ಒಂದು ಮಾರ್ಗವಾಗಿದೆ.

  • ಪರ್ಸನಲ್ ಲೋನ್

    ಶೀಘ್ರ ಮತ್ತು ಸುಲಭ ಅನುಮೋದನೆ

    ಸಾಲದ ಅನುಮೋದನೆಗಳಿಗೆ ಕಾಯುವ ಯಾವುದೇ ಅಗತ್ಯವಿಲ್ಲ. ವೈಯಕ್ತಿಕ ಸಾಲಕ್ಕೆ ನೀವು ಸುಲಭವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ನಿಮ್ಮ ಅರ್ಹತಾ ಅಗತ್ಯಗಳಿಗೆ ತಕ್ಕಂತೆ ಅದು ತಕ್ಷಣ ಅನುಮೋದನೆಯನ್ನು ಪಡೆಯುತ್ತದೆ.

  • ಪರ್ಸನಲ್ ಲೋನ್

    ಆನ್ಲೈನ್ ಅಕೌಂಟಿನಿಂದ ಟ್ರ್ಯಾಕ್ ಮಾಡಿ

    ನಮ್ಮ ಆನ್ಲೈನ್ ಪೋರ್ಟಲ್ ನಿಮ್ಮ ಲೋನ್ ಮರುಪಾವತಿಯ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ನಿಮ್ಮ EMI , ಅವಧಿ, ಬಡ್ಡಿಯ ದರಗಳನ್ನು ಪರೀಕ್ಷಿಸಿಕೊಳ್ಳಿ ಮತ್ತು ನಿಮ್ಮ ಹಣಕಾಸನ್ನು ಅದೇ ರೀತಿಯಲ್ಲಿಯೆ ಯೋಜಿಸಿಕೊಳ್ಳಿ. ವಿಳಂಬ ಪಾವತಿಗಳನ್ನು ಸಹ ಸಂಪೂರ್ಣವಾಗಿ ತಡೆಯಬಹುದು ಏಕೆಂದರೆ ನಿಮಗೆ ಮುಂಚಿತವಾಗಿಯೇ ನಿಮ್ಮ ಮುಂದಿನ ಪಾವತಿಯ ದಿನಾಂಕವನ್ನು ಕಾಲಾನುಕಾಲಕ್ಕೆ ಸೂಚಿಸಲಾಗುವುದು.

  • ಪರ್ಸನಲ್ ಲೋನ್

    ಹೆಚ್ಚುವರಿ ಪ್ರಯೋಜನಗಳು

    ಆರ್ಥಿಕ ಸಂಕಷ್ಟ ಯಾವಾಗ ಬೇಕಾದರೂ ಎದುರಾಗಬಹುದು ಹಾಗಾಗಿ ಭವಿಷ್ಯದಲ್ಲಿ ನೀವು ಯಾವಾಗ ಬೇಕಾದರೂ ಲೋನನ್ನು ತೆಗೆದುಕೊಳ್ಳಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೆವೆ. ನೀವು ಪರ್ಸನಲ್ ಲೋನ್ ಫಾರ್ ಮ್ಯಾರೇಜ್, ಪ್ರಯಾಣ ಅಥವಾ ಇನ್ನಾವುದೇ ಇತರ ತುರ್ತುಸ್ಥಿತಿಗಳಲ್ಲಿ ಅಗತ್ಯವಾಗಿ ಲೋನ್ ಪಡೆಯಬಹುದು. ನೀವು ನಿಮ್ಮ ಸ್ನೇಹಿತರಿಗೆ ಮತ್ತು ಬಂಧುಗಳಿಗೆ ಅಹಮದಾಬಾದಿನಲ್ಲಿ ಪರ್ಸನಲ್ ಲೋನ್ ಮತ್ತು ಇನ್ನಿತರ ಪಟ್ಟಣಗಳಲ್ಲಿ ಲೋನಿನ ಬಗ್ಗೆ ಮಾಹಿತಿಯನ್ನು ನೀಡಬಹುದು.

  • ರೂ.25 ಲಕ್ಷದವರೆಗೆ ಪಡೆಯಿರಿ

    ನೀವು ರೂ. 25 ಲಕ್ಷಗಳಷ್ಟು ಲೋನನ್ನು ಪಡೆಯಬಹುದು ಇದು ನಿಮ್ಮ ಅನೇಕ ಹಣಕಾಸಿನ ಅಗತ್ಯಗಳನ್ನು ಪೂರೈಸುತ್ತದೆ.

ಸೂರತ್‌‌ನಲ್ಲಿ ಪರ್ಸನಲ್ ಲೋನ್: ಅರ್ಹತೆಯ ಮಾನದಂಡ

ನಿಮ್ಮ ಲೋನಿನ ಅರ್ಜಿ, ನಿಮ್ಮ ನಿವ್ವಳ ಆದಾಯ ಮತ್ತು ಹಣಕಾಸಿನ ಡಾಕ್ಯುಮೆಂಟ್‌ಗಳ ದೃಢೀಕರಣವನ್ನು ಅನುಮೋದಿಸುವ ಎರಡು ಅಂಶಗಳಿವೆ. ನಮ್ಮ ಅರ್ಹತೆ ಮತ್ತು ದಾಖಲೆಯ ನಿಯತಾಂಕಗಳ ಬಗೆಗೆ ನೀವು ತಿಳಿದುಕೊಳ್ಳಲು ಮತ್ತಷ್ಟು ಓದಿ.

ಸೂರತ್‌‌ನಲ್ಲಿ ಪರ್ಸನಲ್ ಲೋನ್: ಫೀಗಳು ಮತ್ತು ಶುಲ್ಕಗಳು

ಯಾವುದೇ ಲೋನ್ ನೀತಿಯಲ್ಲಿ ಗುಪ್ತವಾದ ವಿವರಗಳು ಅಥವಾ ಹೆಚ್ಚುವರಿ ಫೀಗಳು ಮತ್ತು ಶುಲ್ಕಗಳು ನಿಮಗೆ ದೀರ್ಘಾವಧಿಯಲ್ಲಿ ಹಾನಿಯನ್ನುಂಟು ಮಾಡಬಹುದು. ಹಾಗಾಗಿ, ನಾವು ಪಾರದರ್ಶಕತೆ ನಿರ್ವಹಿಸಲು ಬಯಸುತ್ತೇವೆ ಮತ್ತು ನಮ್ಮ ಬಡ್ಡಿ ದರಗಳು ಮತ್ತು ಶುಲ್ಕಗಳು ಬಗ್ಗೆ ಇನ್ನಷ್ಟು ಓದಬಹುದು.

ನಮ್ಮನ್ನು ಸಂಪರ್ಕಿಸಿ

1. ಹೊಸ ಗ್ರಾಹಕರಿಗಾಗಿ

  • ಈ ನಂಬರಿಗೆ: 1800-103-3535 ಕರೆಮಾಡಿ

9773633633 ಗೆ “PL” ಎಂದು SMS ಕಳುಹಿಸಿ ಮತ್ತು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

  • ಈ ಸಂಖ್ಯೆಗಳಲ್ಲಿ 020-3957 5152 ನಮಗೆ ಕರೆ ಮಾಡಿ (ಕರೆ ಶುಲ್ಕಗಳು ಅನ್ವಯಿಸುತ್ತದೆ)
  • ನೀವು ಇಲ್ಲಿಗೆ ನಮಗೆ ಮೇಲ್ ಮಾಡಬಹುದು: personalloans1@bajajfinserv.in.

ಬಜಾಜ್ ಫಿನ್‌ಸರ್ವ್‌ ಆಫೀಸ್ –
404 ನಿಂದ 406, 4ನೇ ಫ್ಲೋರ್, ಟ್ರಿನಿಟಿ ಬಿಸಿನೆಸ್‌ ಪಾರ್ಕ್
ಎಲ್. ಪಿ. ಸಾವನಿ ರೋಡ್
ಸೂರತ್, ಗುಜರಾತ್
395004
ಫೋನ್: 1800 209 4151