ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

" ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಉತ್ಪನ್ನಗಳು/ಸೇವೆಗಳ ಮೇಲೆ ಕಾಲ್/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು"

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ರಾಜ್‌‌ಕೋಟ್‌‌ನಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ರಾಜ್‌‌ಕೋಟ್‌‌ ಗುಜರಾತಿನ ನಾಲ್ಕನೇ ದೊಡ್ಡ ನಗರವಾಗಿದೆ ಮತ್ತು ಗುಜರಾತ್ ರಾಜ್ಯ ಹಣಕಾಸು ನಿಗಮ (GSFC) ಮತ್ತು ಗುಜರಾತ್ ಇಂಡಸ್ಟ್ರಿಯಲ್ ಡೆವಲಪ್‌‌ಮೆಂಟ್ ಕಾರ್ಪೊರೇಶನ್ (GIDC) ಆಡಳಿತದಡಿಯಲ್ಲಿನ ಅನೇಕ ಸಣ್ಣ- ಪ್ರಮಾಣದ ಕೈಗಾರಿಕೆಗಳ ನೆಲೆಯಾಗಿದೆ. ಕೈಗಾರಿಕಾ ಬೆಲ್ಟ್ ಉತ್ಪಾದನೆ, ಆಭರಣ, ಸಿಲ್ಕ್ ಎಂಬ್ರಾಯ್ಡರಿ ಮತ್ತು ಇನ್ನೂ ಹೆಚ್ಚಿನವುಗಳನ್ನು ನಗರ ಹೊಂದಿದೆ.

ರಾಜ್‌ಕೋಟ್‌ ನಾಗರೀಕರ ನಿರಂತರವಾಗಿ ಬೆಳೆಯುತ್ತಿರುವ ಬೇಡಿಕೆಗಳನ್ನು ಪೂರೈಸಲು ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ಗಳನ್ನು ನೀಡುತ್ತಿದೆ, ಅದು ಮದುವೆ, ರಜಾಪ್ರವಾಸ ಕಳೆಯಲು ಅಥವಾ ವೈದ್ಯಕೀಯ ತುರ್ತುಪರಿಸ್ಥಿತಿಗಳನ್ನು ಎದುರಿಸಲು, ಮನೆಯ ನವೀಕರಣಕ್ಕಾಗಿರಬಹುದು, ರಾಜ್‌ಕೋಟ್‌ನಲ್ಲಿ ನೀವು ಸುಲಭವಾಗಿ ಪರ್ಸನಲ್ ಲೋನ್ ಅನ್ನು ಆಕರ್ಷಕ ಬಡ್ಡಿ ದರಗಳಲ್ಲಿ ಪಡೆಯಬಹುದು.

 • ಪರ್ಸನಲ್ ಲೋನ್

  ತಕ್ಷಣದ ಆನ್ಲೈನ್ ಅನುಮೋದನೆಗಳು

  ಬಜಾಜ್ ಫಿನ್‌ಸರ್ವ್‌ ಬ್ರಾಂಚ್ ಅಥವಾ ಕಚೇರಿಗೆ ಭೇಟಿ ನೀಡದೆ ನೀವು ಆನ್ಲೈನಿನಲ್ಲಿ ಅಪ್ಲಿಕೇಶನ್ ತುಂಬಿದ ನಂತರ ತಕ್ಷಣ ಅನುಮೋದನೆಯನ್ನು ಪಡೆಯಬಹುದು,.

 • ರೂ. 25 ಲಕ್ಷಗಳಷ್ಟು ಲೋನ್ ಮೊತ್ತ ಪಡೆಯಿರಿ

  ಬಜಾಜ್ ಫಿನ್‌ಸರ್ವ್‌ ಯಾವುದೇ ತೊಂದರೆಯಿಲ್ಲದೆ ರೂ. 25 ಲಕ್ಷಗಳಷ್ಟು ಪರ್ಸನಲ್ ಲೋನ್‌ ನೀಡುವುದರ ಮೂಲಕ ನಿಮ್ಮ ದೊಡ್ಡ ಗುರಿಗಳನ್ನು ಮತ್ತು ಆಶಯಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

 • ಮುಂಚಿತ ಅನುಮೋದಿತ ಆಫರ್‌ಗಳು

  ಬಹಳಷ್ಟು ಪ್ರಯೋಜನಗಳನ್ನು ಹೊಂದಿರುವ ಹಲವಾರು ವಿಶೇಷ ಮುಂಚಿತ ಅನುಮೋದಿತ ಆಫರ್‌ಗಳನ್ನು ಬಜಾಜ್ ಫಿನ್‌ಸರ್ವ್‌ ನಿಮಗೆ ಒದಗಿಸುತ್ತದೆ.

 • ಪರ್ಸನಲ್ ಲೋನ್

  ಆನ್ಲೈನ್ ​​ಅಕೌಂಟ್ ಅಕ್ಸೆಸ್

  ನಿಮ್ಮ ಅಕೌಂಟ್ ನಂಬರೊಡನೆ ನೀವು ನಮ್ಮ ಡಿಜಿಟಲ್ ಪೋರ್ಟಲ್‌ಗೆ ಲಾಗಿನ್‌ ಆಗಬಹುದು ಮತ್ತು ಎಲ್ಲಾ ಅಗತ್ಯವಾದ ಮಾಹಿತಿಯಾದ ಪಾವತಿಯ ವೇಳಾಪಟ್ಟಿ, ಬಡ್ಡಿಯ ಪ್ರಮಾಣಪತ್ರ ಮತ್ತು ಮರುಪಾವತಿಯನ್ನು ಸುಲಭವಾಗಿ ಕಂಡುಕೊಳ್ಳಬಹುದು.

 • ಪರ್ಸನಲ್ ಲೋನ್

  ಆ್ಯಡ್-ಆನ್ಸ್

  ಗುಜರಾತಿನ ಇತರ ಪಟ್ಟಣಗಳಾದ ಅಹಮದಾಬಾದ್‌, ಜಾಮ್‌ನಗರನಲ್ಲಿಯೂ ಕೂಡ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ ಲಭ್ಯವಿದೆ. ನಮ್ಮ ಪರ್ಸನಲ್ ಲೋನ್ ಪೇಜಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.

ರಾಜ್‌‌ಕೋಟ್‌‌ನಲ್ಲಿ ಪರ್ಸನಲ್ ಲೋನ್: ಅರ್ಹತೆಯ ಮಾನದಂಡ

ಕೆಲವು ಅರ್ಹತಾ ಮಾನದಂಡಗಳು ಹಾಗೂ ಕೆಲವು ಅಗತ್ಯವಾದ ಡಾಕ್ಯುಮೆಂಟ್‌ಗಳ ಆಧಾರದ ಮೇಲೆ ವೇತನ ಪಡೆಯುತ್ತಿರುವ ವೃತ್ತಿಪರ ವ್ಯಕ್ತಿಗಳಿಗೆ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ಗಳನ್ನು ನೀಡುತ್ತದೆ. ಪರ್ಸನಲ್ ಲೋನ್ ಅರ್ಹತೆ ಹಾಗೂ ಡಾಕ್ಯುಮೆಂಟ್‌ಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. .

ರಾಜ್‌‌ಕೋಟ್‌‌ನಲ್ಲಿ ಪರ್ಸನಲ್ ಲೋನ್: ಫೀಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ ನಾಮಿನಲ್ ಫೀಗಳು ಮತ್ತು ಶುಲ್ಕಗಳೊಂದಿಗೆ ಕಡಿಮೆ ಪರ್ಸನಲ್ ಲೋನ್ ಬಡ್ಡಿ ದರ ಗಳನ್ನು ಆಫರ್ ಮಾಡುತ್ತದೆ. .