ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್

ರಾಯ್‌‌ಪುರದಲ್ಲಿ ಪರ್ಸನಲ್ ಲೋನ್

ರಾಯ್‌‌ಪುರದಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ರಾಯ್‌ಪುರವು ಛತ್ತೀಸ್‌ಗಡದಲ್ಲಿ ಅತ್ಯಂತ ದೊಡ್ಡದಾದ ಪಟ್ಟಣ. ಇದು ವ್ಯಾಪಾರ ಹಾಗೂ ವಾಣಿಜ್ಯದ ಬಹುಮುಖ್ಯ ಕೇಂದ್ರವಾಗಿದ್ದು ವೇಗವಾದ ಆರ್ಥಿಕ ಬೆಳವಣಿಗೆಯನ್ನು ಹೊಂದುತ್ತಿದೆ. ಇಂತಹ ಬೆಳವಣಿಗೆಯನ್ನು ಹೊಂದುತ್ತಿರುವ ಪರಿಸರದಲ್ಲಿ ಸಿದ್ಧವಾಗಿರುವ ನಗದನ್ನು ಹೊಂದಿರುವುದು ಅವಶ್ಯ, ಮತ್ತು ನೀವು ರಾಯ್‌ಪುರದಲ್ಲಿ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನಿಗೆ ಅಪ್ಲೈ ಮಾಡಿದರೆ ಇದು ಸಾಧ್ಯವಾಗುವ ಭರವಸೆ ದೊರಕುತ್ತದೆ.

ಫ್ಲೆಕ್ಸಿ ಬಡ್ಡಿ-ಮಾತ್ರ ಆಯ್ಕೆ ಮಾಡಿಕೊಳ್ಳುವುದರ ಮೂಲಕ ಪರ್ಸನಲ್ ಲೋನ್ ಮೇಲೆ ಬಡ್ಡಿಯ ದರಗಳನ್ನು ಕಡಿಮೆ ಮಾಡಿಕೊಳ್ಳಿ ಅದು ನಿಮ್ಮ EMI ಗಳನ್ನು 45% ವರೆಗೆ ಕಡಿಮೆ ಮಾಡುತ್ತದೆ.

 • ಪರ್ಸನಲ್ ಲೋನ್

  ತಕ್ಷಣ ಆನ್ಲೈನ್ ಅನುಮೋದನೆಯನ್ನು ಪಡೆಯಿರಿ

  ಆನ್ಲೈನಿನಲ್ಲಿ ಅಪ್ಲೈ ಮಾಡುವುದರ ಮೂಲಕ ರಾಯ್‌ಪುರದಲ್ಲಿ ಪರ್ಸನಲ್ ಲೋನಿಗೆ ತಕ್ಷಣ ಅನುಮೋದನೆ ಪಡೆಯಿರಿ.

 • ಪರ್ಸನಲ್ ಲೋನ್

  24 ಗಂಟೆಯೊಳಗೆ ಬ್ಯಾಂಕಿನಲ್ಲಿ ಹಣ ಪಡೆಯಿರಿ

  24 ಗಂಟೆಗಳ ಒಳಗೆ ಲೋನ್ ಹಣವು ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ನಿಮಗೆ ದೊರೆಯುವುದು.

 • ಪರ್ಸನಲ್ ಲೋನ್

  ಅನುಕೂಲತೆ

  ಫ್ಲೆಕ್ಸಿ ಪರ್ಸನಲ್ ಲೋನ್ ಸೌಲಭ್ಯವು ನಿಮಗೆ ತುರ್ತು ಪರಿಸ್ಥಿತಿಗಳಲ್ಲಿ ಹಣವನ್ನು ಪಡೆಯುವ ಸ್ವಾತಂತ್ರ್ಯವನ್ನು ನೀಡುತ್ತದೆ ಮತ್ತು ನೀವು ಆರ್ಥಿಕವಾಗಿ ಸ್ಥಿರವಾಗಿದ್ದಾಗ ಮೊತ್ತವನ್ನು ಮರುಪಾವತಿಸಿ.

 • ಪರ್ಸನಲ್ ಲೋನ್

  ಸರಳ ಡಾಕ್ಯುಮೆಂಟೇಶನ್

  ನಿಮ್ಮ ಪರ್ಸನಲ್ ಲೋನ್‌ ಅಪ್ಲಿಕೇಶನ್ ಅನುಮೋದಿಸಲು ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನಿಗೆ ಅಗತ್ಯವಾದ ಡಾಕ್ಯುಮೆಂಟ್‌ಗಳ ಒಂದು ಸಣ್ಣ ಪಟ್ಟಿಯನ್ನು ಸಲ್ಲಿಸಲು ಕೇಳುತ್ತದೆ.

 • ಪರ್ಸನಲ್ ಲೋನ್

  ಅನುಕೂಲಕರ ಕಾಲಾವಧಿ

  12 ರಿಂದ 60 ತಿಂಗಳುಗಳ ಒಳಗೆ ಅನುಕೂಲಕರ ಲೋನ್ ಮರುಪಾವತಿಯ ಅವಧಿಯನ್ನು ಆಯ್ಕೆ ಮಾಡಿ.

 • ಪರ್ಸನಲ್ ಲೋನ್

  ರೂ. 25 ಲಕ್ಷದವರೆಗಿನ ಲೋನ್‌ಗಳು

  ರೂ. 25 ಲಕ್ಷದವರೆಗಿನ ಪರ್ಸನಲ್ ಲೋನನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಹಣಕಾಸಿನ ಜವಾಬ್ದಾರಿಯನ್ನು ಅನುಕೂಲಕರವಾಗಿ ಪೂರೈಸಿಕೊಳ್ಳಿ.

 • ಪರ್ಸನಲ್ ಲೋನ್

  ಪಾರದರ್ಶಕತೆ

  ನಿಯಮ ಮತ್ತು ಷರತ್ತುಗಳ ನ್ನು ಫೈನ್ ಪ್ರಿಂಟಿನಲ್ಲಿ ಇಲ್ಲಿ ಓದಿ, ನಮ್ಮಲ್ಲಿ ಯಾವುದೇ ಗುಪ್ತ ಫೀಸ್ ಅಥವಾ ಶುಲ್ಕಗಳು ಇಲ್ಲ.

 • ಪರ್ಸನಲ್ ಲೋನ್

  ನಿಮ್ಮ ಲೋನನ್ನು ಆನ್ಲೈನಿನಲ್ಲಿ ನಿರ್ವಹಿಸಿ

  ಗ್ರಾಹಕ ಪೋರ್ಟಲ್ - ಎಕ್ಸ್‌‌ಪೀರಿಯ ದೊಂದಿಗೆ ನಿಮ್ಮ ಮರುಪಾವತಿಯ ಶೆಡ್ಯೂಲ್ ಮತ್ತು ಇತರ ಲೋನಿನ ವಿವರಗಳಿಗೆ ಸುಲಭವಾಗಿ ಅಕ್ಸೆಸ್ ಪಡೆಯಬಹುದು.

ರಾಯ್‌‌ಪುರದಲ್ಲಿ ಪರ್ಸನಲ್ ಲೋನ್: ಅರ್ಹತೆಯ ಮಾನದಂಡ

ವೇತನ ಪಡೆಯುವ ವ್ಯಕ್ತಿಗಳಿಗಾಗಿ ಬಜಾಜ್ ಫಿನ್‌ಸರ್ವ್‌ ಆನ್ಲೈನ್ ಪರ್ಸನಲ್ ಲೋನ್‌ಗಳುಆಫರ್ ಮಾಡುತ್ತದೆ. ರಾಯ್‌ಪುರದಲ್ಲಿ ಪರ್ಸನಲ್ ಲೋನ್ ಪಡೆಯಲು ನೀವು ಇಲ್ಲಿ ಪಟ್ಟಿ ಮಾಡಲಾದ ಅರ್ಹತಾ ಮಾನದಂಡಗಳು ಮತ್ತು ಈ ಲಿಂಕಿನಲ್ಲಿ ಪಟ್ಟಿ ಮಾಡಲಾದ ಡಾಕ್ಯುಮೆಂಟ್‌ಗಳನ್ನು ನೀಡಬೇಕು.

ರಾಯ್‌‌ಪುರದಲ್ಲಿ ಪರ್ಸನಲ್ ಲೋನ್: ಫೀಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ನಿಂದ ನಾಮಮಾತ್ರದ ಫೀಗಳು ಮತ್ತು ಶುಲ್ಕಗಳಲ್ಲಿ ಉತ್ತಮ ಪರ್ಸನಲ್ ಲೋನ್ ಮೇಲಿನ ಬಡ್ಡಿ ದರಗಳನ್ನು ಪಡೆಯಿರಿ

ರಾಯ್‌ಪುರದಲ್ಲಿ ಪರ್ಸನಲ್ ಲೋನಿಗಾಗಿ ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಮತ್ತು ರಾಯ್‌‌ಪುರದಲ್ಲಿ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮ್ಮನ್ನು 1800-103-3535 ರಲ್ಲಿ ಸಂಪರ್ಕಿಸಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.

ನೀವು ಹಳೆಯ ಗ್ರಾಹಕರಾಗಿದ್ದರೆ ನಮ್ಮನ್ನು 020-3957 5152 ನಲ್ಲಿ ಕರೆಮಾಡಿ ಅಥವಾ personalloans1@bajajfinserv.in ಗೆ ಇಮೇಲ್ ಕಳುಹಿಸಿ.

ನಮ್ಮ ವಿಳಾಸ

ಬಜಾಜ್ ಫಿನ್‌ಸರ್ವ್
6ನೇ ಫ್ಲೋರ್, RC ಪ್ರಿಂಟರ್ಸ್, ‌ಆಫೀಸ್ ನಂ. 609,610,611
ಪ್ಲಾಟ್‌ ನಂ.1, ಬ್ಲಾಕ್ ನಂ. 9, ರಾಜ್‌ ಬಂಧ ಮೈದಾನ್
ಡಿ.ಬಿ. ಬಿಲ್ಡಿಂಗ್, ನಿಯರ್ ಡೆಂಟಲ್ ಕಾಲೇಜ್, ಎಸ್ಕಾರ್ಟ್ ಹಾಸ್ಪಿಟಲ್
ರಾಯ್‌‌ಪುರ- 492001
ಛತ್ತೀಸ್‌ಗಢ್
ಫೋನ್ : 081092 42367