ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪುಣೆಯಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಪ್ಲೇ ಮಾಡಿ

ಪುಣೆ ಮಹಾರಾಷ್ಟ್ರದ ಎರಡನೇ ಅತಿದೊಡ್ಡ ನಗರವಾಗಿದ್ದು ಆಟೋ, ಐಟಿ ಮತ್ತು ಉತ್ಪಾದನಾ ಕೈಗಾರಿಕೆಗಳಿಗೆ ಕೇಂದ್ರವಾಗಿದೆ. ಪುಣೆಯಲ್ಲಿ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ ಪಡೆದುಕೊಳ್ಳಿ ಮತ್ತು ಕೇವಲ 24 ಗಂಟೆಗಳಲ್ಲಿ ತಕ್ಷಣದ ಹಣಕಾಸನ್ನು ಪಡೆದುಕೊಳ್ಳಿ.

ಫ್ಲೆಕ್ಸಿ ಬಡ್ಡಿ-ಮಾತ್ರ ಲೋನಿನೊಂದಿಗೆ ನಿಮ್ಮ EMI ಗಳನ್ನು ನಿರ್ವಹಿಸಿ ಅದು ನಿಮ್ಮ EMI ಗಳನ್ನು 45% ರಷ್ಟು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
 

 • ತಕ್ಷಣದ ಅನುಮೋದನೆ

  ತಕ್ಷಣದ ಅನುಮೋದನೆ

  ನಿಮ್ಮ ಪರ್ಸನಲ್ ಲೋನಿನ ಅಪ್ಲಿಕೇಶನ್ನಿಗೆ ತ್ವರಿತವಾಗಿ ಆನ್ಲೈನಿನಲ್ಲಿ ಅನುಮೋದನೆಯನ್ನು ಪಡೆಯಿರಿ.

 • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ

  ಹಣವನ್ನು ಕೇವಲ 24 ಗಂಟೆಗಳಲ್ಲಿ ಪಡೆಯಿರಿ

  ಪರಿಶೀಲನೆಯ ನಂತರ ಕೇವಲ 24 ಗಂಟೆಗಳಲ್ಲಿ ವಿತರಣೆಯಾಗುವ ಭಾರತದಲ್ಲಿಯೇ ವೇಗವಾದ ಪರ್ಸನಲ್ ಲೋನ್ ಪಡೆಯಿರಿ.

 • ಅನುಕೂಲತೆ

  ಫ್ಲೆಕ್ಸಿ ಲೋನ್ ಸೌಲಭ್ಯದಡಿಯಲ್ಲಿ ಹಣವನ್ನು ಪಡೆಯಿರಿ ಮತ್ತು ನಿಮಗೆ ಸಾಧ್ಯವಾದಾಗ ಮರುಪಾವತಿ ಮಾಡಿ.

 • ಮುಂಚಿತ ಅನುಮೋದಿತ ಆಫರ್‌ಗಳು

  ಮುಂಚಿತ ಅನುಮೋದಿತ ಆಫರ್‌ಗಳು

  ನಿಮ್ಮ ಪೂರ್ವ-ಅನುಮೋದಿತ ಪರ್ಸನಲ್ ಲೋನ್ ಪ್ರಸ್ತಾಪವನ್ನು ಪರಿಶೀಲಿಸಿ ಮತ್ತು ತ್ವರಿತವಾಗಿ ಹಣಕಾಸು ಪಡೆಯುವುದು ಹೇಗೆಂದು ಪರೀಕ್ಷಿಸಿ.

 • ಕಡಿಮೆ ಡಾಕ್ಯುಮೆಂಟೇಶನ್

  ಕನಿಷ್ಠ ಕಾಗದ ಪತ್ರಗಳ ಕೆಲಸ

  ಸರಳವಾದ ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸುವ ಕೇವಲ ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ಲೋನ್ ಪಡೆಯಿರಿ.

 • ಹೊಂದಿಕೊಳ್ಳುವ ಅವಧಿಗಳು

  ಹಲವು ರೀತಿಯ ಅವಧಿಗಳ ಆಯ್ಕೆಗಳು

  12 ಹಾಗೂ 60 ತಿಂಗಳ ನಡುವಿನ ಲೋನ್ ಅವಧಿಯನ್ನು ಆಯ್ಕೆ ಮಾಡಿ ಹಾಗೂ ನಿಮ್ಮ ಅನುಕೂಲತೆಯ ಪ್ರಕಾರ ಮರುಪಾವತಿ ಮಾಡಿ.

 • 45% ರಷ್ಟು ಕಡಿಮೆ EMI ಪಾವತಿಸಿ

  ರೂ. 25 ಲಕ್ಷದವರೆಗಿನ ಲೋನ್‌ಗಳು

  ನಿಮ್ಮ ಯಾವುದೇ ಅಗತ್ಯಕ್ಕೂ ರೂ. 25 ಲಕ್ಷಗಳಷ್ಟು ಪರ್ಸನಲ್ ಲೋನ್ ಪಡೆಯಿರಿ.

 • ಯಾವುದೇ ಗುಪ್ತ ಶುಲ್ಕಗಳಿಲ್ಲ

  ಪಾರದರ್ಶಕತೆ

  ಯಾವುದೇ ರೀತಿಯ ಗುಪ್ತವಾದ ವೆಚ್ಚಗಳಿಲ್ಲದೆ ಬಜಾಜ್ ಫಿನ್‌ಸರ್ವ್‌ನಿಂದ ಒತ್ತಡ ರಹಿತವಾದ ಪರ್ಸನಲ್ ಲೋನ್ ಪಡೆಯಿರಿ. ನಮ್ಮ ನಿಯಮ ಮತ್ತು ಷರತ್ತುಗಳನ್ನು ಒಮ್ಮೆ ಓದಿ.

 • ಆನ್ಲೈನ್ ​​ಲೋನ್‌ ಅಕೌಂಟ್

  ಆನ್ಲೈನ್ ​​ಲೋನ್‌ ಅಕೌಂಟ್

  ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌‌ಪೀರಿಯ ದೊಂದಿಗೆ ನಿಮ್ಮ ಲೋನ್ ಮರುಪಾವತಿಗಳನ್ನು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ನಿರ್ವಹಿಸಿ.

ಪುಣೆಯಲ್ಲಿ ಪರ್ಸನಲ್ ಲೋನ್: ಅರ್ಹತೆಯ ಮಾನದಂಡ

ಪ್ಲೇ ಮಾಡಿ

ಪರ್ಸನಲ್ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು ಗಳನ್ನು ಪರಿಶೀಲಿಸಿ ಮತ್ತು ಆನ್ಲೈನಿನಲ್ಲಿ ನಿಮ್ಮ ಅಪ್ಲಿಕೇಶನನ್ನು ಆರಂಭಿಸಿ. ನೀವು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ ಅನ್ನು ಉಪಯೋಗಿಸಿ ನಿಮ್ಮ ಲೋನ್ ಪಡೆಯುವ ಅರ್ಹತೆಯನ್ನು ಪರೀಕ್ಷಿಸಿಕೊಳ್ಳಬಹುದು.

ಪುಣೆಯಲ್ಲಿ ಪರ್ಸನಲ್ ಲೋನ್: ಬಡ್ಡಿ ದರಗಳು ಮತ್ತು ಶುಲ್ಕಗಳು

ಪ್ಲೇ ಮಾಡಿ
playImage

ಪುಣೆಯಲ್ಲಿ ಬಜಾಜ್ ಫಿನ್‌ಸರ್ವ್‌ನಿಂದ ಕಡಿಮೆ ಪ್ರಕ್ರಿಯಾ ಶುಲ್ಕ ಹಾಗೂ ಆಕರ್ಷಕ ಪರ್ಸನಲ್ ಲೋನ್ ಬಡ್ಡಿ ದರ ಗಳನ್ನು ಪಡೆಯಿರಿ.

ಪುಣೆಯಲ್ಲಿ ಪರ್ಸನಲ್ ಲೋನಿಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ

ಪುಣೆಯಲ್ಲಿ ಪರ್ಸನಲ್ ಲೋನ್ ಅಪ್ಲಿಕೇಶನ್ ಸಲ್ಲಿಸಲು ಕೆಲವು ಸರಳ ಹಂತಗಳು

ಹಂತ 1:

ಆನ್ಲೈನ್ ಫಾರಂನಲ್ಲಿ ನಿಮ್ಮ ಮೂಲ ವಿವರಗಳನ್ನು ಭರ್ತಿ ಮಾಡಿ.

ಹಂತ 2:

ತ್ವರಿತ ಆನ್ಲೈನ್ ಅನುಮೋದನೆಯನ್ನು ಪಡೆಯಲು ಲೋನಿನ ಮೊತ್ತ ಮತ್ತು ಅವಧಿಯನ್ನು ಆಯ್ಕೆಮಾಡಿ.

ಹಂತ 3:

ನಮ್ಮ ಪ್ರತಿನಿಧಿಗೆ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

ಹಂತ 4:

ಕೇವಲ 24 ಗಂಟೆಗಳಲ್ಲಿ ನಿಮ್ಮ ಅಕೌಂಟ್‌ನಲ್ಲಿ ಡೆಪಾಸಿಟ್ ಆದ ಹಣವನ್ನು ಪಡೆಯಿರಿ.

ಪುಣೆಯಲ್ಲಿ ಪರ್ಸನಲ್ ಲೋನ್ FAQ ಗಳು

ಬಜಾಜ್ ಫಿನ್‌ಸರ್ವ್‌ನ ಪುಣೆಯ ಗ್ರಾಹಕ ಸೇವಾ ಕೇಂದ್ರದ ಫೋನ್‌ ನಂಬರ್ ಏನು ?

ಬಜಾಜ್ ಫಿನ್‌ಸರ್ವ್ ಭಾರತದಲ್ಲಿ ಮುಂಚೂಣಿಯಲ್ಲಿರುವ ಬ್ಯಾಂಕ್ ಅಲ್ಲದ ಹಣಕಾಸಿನ ಕಂಪನಿ (NBFC) ಗಳಲ್ಲಿ ಒಂದಾಗಿದ್ದು, ಹಲವು ಬಗೆಯ ಹಣಕಾಸಿನ ಪ್ರಾಡಕ್ಟ್‌ಗಳನ್ನು ನೀಡುತ್ತದೆ. ಇದು ಮುಖ್ಯವಾಗಿ ಪರ್ಸನಲ್ ಲೋನ್, ಹೋಮ್ ಲೋನ್, EMI ಫೈನಾನ್ಸ್, ಕ್ರೆಡಿಟ್ ಕಾರ್ಡ್, ಡಾಕ್ಟರ್ ಲೋನ್, ಫಿಕ್ಸೆಡ್ ಡೆಪಾಸಿಟ್ ಮುಂತಾದ ಪ್ರಾಡಕ್ಟ್‌ಗಳನ್ನು ಒಳಗೊಂಡಿವೆ. ನೀವು ಬಜಾಜ್ ಫಿನ್‌ಸರ್ವ್ ಗ್ರಾಹಕ ಸೇವೆಯನ್ನು ಸಂಪರ್ಕಿಸಲು 020 – 3957 5152 ಡಯಲ್ ಮಾಡಿ ಮತ್ತು ನಿಮ್ಮ ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳಿ.

ಬಜಾಜ್ ಫಿನ್‌ಸರ್ವ್ ಪುಣೆಯಲ್ಲಿ ಅತ್ಯಂತ ಪ್ರಮುಖವಾಗಿ ಪರ್ಸನಲ್ ಲೋನ್ ಒದಗಿಸುವ ಸಂಸ್ಥೆಯಾಗಿದೆ ಯಾಕೆ?

ನೀವು ಪುಣೆಯಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಬಯಸುತ್ತಿದ್ದರೆ, ಬಜಾಜ್ ಫಿನ್‌ಸರ್ವ್ ಅತ್ಯಂತ ಆದ್ಯ ಪರ್ಸನಲ್ ಲೋನ್ ಒದಗಿಸುವ ಸಂಸ್ಥೆಯಾಗಿದೆ. ಏಕೆಂದು ಇಲ್ಲಿ ತಿಳಿಯಿರಿ:

 • ನೀವು ಪರ್ಸನಲ್ ಲೋನ್‌ಗೆ ಆನ್ಲೈನ್ ಮೂಲಕ ಅಪ್ಲೈ ಮಾಡಬಹುದು, 5 ನಿಮಿಷಗಳಲ್ಲಿ ಅನುಮೋದನೆಯನ್ನು ಪಡೆಯಿರಿ, ಹಾಗೆಯೇ 24 ಗಂಟೆಗಳಲ್ಲಿ ಹಣದ ವಿತರಣೆಯಾಗುವುದು.
 • ನೀವು ಅನುಮೋದನೆಯನ್ನು ಪಡೆಯಲು ಏನನ್ನೂ ಅಡಮಾನ ಇಲ್ಲವೇ ಒತ್ತೆ ಇಡಬೇಕಿಲ್ಲ
 • ನಿಮ್ಮ ಅರ್ಹತೆಗೆ ಅನುಗುಣವಾಗಿ ರೂ. 25 ಲಕ್ಷಗಳಷ್ಟು ದೊಡ್ಡ ಮೊತ್ತದ ಲೋನ್ ಪಡೆಯಿರಿ
 • EMI ಹೊರೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು 1-5 ವರ್ಷಗಳ ಮರುಪಾವತಿಯ ಕಾಲಾವಧಿ
 • ಫ್ಲೆಕ್ಸಿ ಸೌಲಭ್ಯದಿಂದ ಒಟ್ಟು ಲೋನ್ ಮಿತಿಯಲ್ಲಿ ಬಳಸಿದ ಲೋನಿನ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು EMI ಆಗಿ ಪಾವತಿಸಿ
 • ಸಂಪೂರ್ಣ ಲೋನ್ ವಿವರಗಳನ್ನು ಟ್ರ್ಯಾಕ್ ಮಾಡಲು 24 x 7 ಆನ್ಲೈನ್ ಲೋನ್ ಅಕೌಂಟ್ ನಿರ್ವಹಣೆ

ಪುಣೆಯಲ್ಲಿ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು ಯಾವುವು ?

ಆನ್ಲೈನಿನಲ್ಲಿ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದರ ಮೂಲಕ ಪುಣೆಯ ನಿವಾಸಿಗಳು ತಮ್ಮ ತ್ವರಿತ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು. ಅವರು ಈ ಕೆಳಗಿನಂತಹ ಕೆಲವು ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು:

 • KYC ಡಾಕ್ಯುಮೆಂಟ್‌ಗಳು
 • ಉದ್ಯೋಗಿ ID ಕಾರ್ಡ್
 • ಕಳೆದ 2 ತಿಂಗಳುಗಳ ಸಂಬಳದ ಸ್ಲಿಪ್‌ಗಳು
 • ಕಳೆದ 3 ತಿಂಗಳುಗಳ ನಿಮ್ಮ ಸ್ಯಾಲರಿ ಅಕೌಂಟಿನ ಬ್ಯಾಂಕ್ ಅಕೌಂಟ್‌ ಸ್ಟೇಟ್ಮೆಂಟ್‌ಗಳು
ಪುಣೆಯಲ್ಲಿ ಈ ಪರ್ಸನಲ್ ಲೋನ್ ಡಾಕ್ಯುಮೆಂಟ್‌ಗಳನ್ನು ಹೊಂದಿಸಲು ಆರಂಭಿಸಿ ಮತ್ತು ತಕ್ಷಣವೇ ಲೋನ್ ಅನುಮೋದನೆ ಪಡೆಯುವತ್ತ ಒಂದು ಹೆಜ್ಜೆಯಿಡಿ.