ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಮಧುರೈನಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಪ್ಲೇ ಮಾಡಿ

ವೈಗೈ ನದಿಯ ದಂಡೆಯಲ್ಲಿರುವ ಮಧುರೈ, ತಮಿಳುನಾಡಿನ ಮೂರನೇ ಅತಿ ದೊಡ್ಡ ನಗರವಾಗಿದೆ.
ಮಧುರೈಯಲ್ಲಿ ಬಜಾಜ್ ಫಿನ್‌ಸರ್ವ್‌ ಬಿಸಿನೆಸ್ ಲೋನ್‌ ಪಡೆದುಕೊಳ್ಳಿ ಮತ್ತು ರೂ.25 ಲಕ್ಷದವರೆಗಿನ ಲೋನ್ ಮೇಲೆ ತಕ್ಷಣದ ಅನುಮೋದನೆ ಪಡೆಯಿರಿ.

ನೀವು ಫ್ಲೆಕ್ಸಿ ಬಡ್ಡಿ-ಮಾತ್ರ ಲೋನನ್ನು ಪಡೆಯಬಹುದು ಮತ್ತು ನಿಮ್ಮ ಮಾಸಿಕ EMI ಕಂತನ್ನು 45%ರಷ್ಟು ಕಡಿಮೆ ಮಾಡಿಕೊಳ್ಳಬಹುದು.

  • ತಕ್ಷಣದ ಅನುಮೋದನೆ

    ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ನಿಗೆ ತಕ್ಷಣವೇ ಅನುಮೋದನೆ ಪಡೆದು ಶೀಘ್ರವಾಗಿ ಹಣ ಪಡೆಯಿರಿ.

  • 24 ಗಂಟೆಗಳಲ್ಲಿ ವಿತರಣೆ

    ಡಾಕ್ಯುಮೆಂಟ್ ಪರಿಶೀಲನೆಯ ಮೇಲೆ, ನಿಮ್ಮ ಪರ್ಸನಲ್ ಲೋನನ್ನು ಕೇವಲ 24 ಗಂಟೆಗಳಲ್ಲಿ ವಿತರಿಸಲಾಗುವುದು.

  • ಅನುಕೂಲತೆ

    ಪ್ಲೇ ಮಾಡಿ

    ಫ್ಲೆಕ್ಸಿ ಲೋನ್ ಸೌಲಭ್ಯ ಮೂಲಕ ನಿಮ್ಮ ಎಲ್ಲಾ ಅಗತ್ಯಗಳಿಗೆ ಫ್ಲೆಕ್ಸಿಬಲ್ ಆಗಿರುವ ಆರ್ಥಿಕ ಸಹಾಯ ಪಡೆಯಿರಿ.

  • ಕಡಿಮೆ ಡಾಕ್ಯುಮೆಂಟೇಶನ್

    ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಕೇವಲ ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವುದರ ಮೂಲಕ ಲೋನ್ ಪಡೆದುಕೊಳ್ಳಿ.

  • ಅನುಕೂಲಕರ ಕಾಲಾವಧಿ

    12 ಮತ್ತು 60 ತಿಂಗಳ ನಡುವಿನ ಅನುಕೂಲಕರ ಕಾಲಾವಧಿಗಳಿಂದ ಆಯ್ಕೆ ಮಾಡಿ ಮತ್ತು ಸರಾಗವಾಗಿ ಮರುಪಾವತಿ ಮಾಡಿ.

  • ರೂ. 25 ಲಕ್ಷದವರೆಗಿನ ಲೋನ್‌ಗಳು

    ಮಧುರೈನಲ್ಲಿ ರೂ. 25 ಲಕ್ಷಗಳಷ್ಟು ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್ ಪಡೆಯಿರಿ.

  • ಪಾರದರ್ಶಕತೆ

    ಪಾರದರ್ಶಕತೆ

    ಈ ಪರ್ಸನಲ್ ಲೋನ್‌ಗಳ ಮೇಲೆ ಯಾವುದೇ ಗುಪ್ತ ಶುಲ್ಕಗಳಿಲ್ಲ. ಇನ್ನಷ್ಟು ತಿಳಿಯಲು ನಿಯಮ ಮತ್ತು ಷರತ್ತುಗಳು ಓದಿ.

  • ಆನ್ಲೈನ್ ಅಕೌಂಟಿನಿಂದ ಟ್ರ್ಯಾಕ್ ಮಾಡಿ

    ನಿಮ್ಮ ಗ್ರಾಹಕರ ಪೋರ್ಟಲ್ - ಎಕ್ಸ್‌ಪೀರಿಯದೊಂದಿಗೆ ನಿಮ್ಮ ಎಲ್ಲಾ ಲೋನ್ ವಿವರಗಳನ್ನು ತಿಳಿದುಕೊಳ್ಳಿ.

ಅರ್ಹತಾ ಮಾನದಂಡ

ಪ್ಲೇ ಮಾಡಿ

ನಮ್ಮ ಅರ್ಹತಾ ಮಾನದಂಡ ಪೂರೈಸಿ ಮಧುರೈನಲ್ಲಿ ಪರ್ಸನಲ್ ಲೋನನ್ನು ಪಡೆಯಿರಿ. ನೀವು ನಮ್ಮ ಪರ್ಸನಲ್ ಲೋನ್ ಅರ್ಹತಾ ಮಾನದಂಡ ಬಳಸಿ ಅರ್ಹರಾಗಿರುವ ಲೋನ್ ಮೊತ್ತದ ಬಗ್ಗೆ ಖಚಿತಪಡಿಸಿಕೊಳ್ಳಿ.
 

ಬಡ್ಡಿ ದರಗಳು ಮತ್ತು ಶುಲ್ಕಗಳು

ಉತ್ತಮ ಬಡ್ಡಿಯ ದರಗಳನ್ನು ಪಡೆಯಿರಿ ಮತ್ತು ಮಧುರೈನಲ್ಲಿ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್ ಫೀಗಳು ಮತ್ತು ಶುಲ್ಕಗಳು ಬಗ್ಗೆ ತಿಳಿದುಕೊಳ್ಳಿ.
 

ನಮ್ಮ ಅಡ್ರೆಸ್


ಬಜಾಜ್ ಫಿನ್‌ಸರ್ವ್
ಡೋರ್ ನಂ. 33/1, 1ನೇ ಫ್ಲೋರ್, ‘ಸಿಯೆಟ್‌ ಶಾಪಿ ಅಪ್‌ಸ್ಟೈರ್’,
ಪ್ಲಾಟ್‌ ನಂ. – 3 ಮತ್ತು4,
ಸರ್ವೆ ನಂಬರ್ 62/5e,
ಪೊನ್ನಮೇನಿ, ಬೈಪಾಸ್ ರೋಡ್
ಮಧುರೈ, ತಮಿಳುನಾಡು
625016
ಫೋನ್: 1800 209 4151