ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್

ಜಲಂಧರ್‌‌ನಲ್ಲಿ ಪರ್ಸನಲ್ ಲೋನ್

ಜಲಂಧರ್‌‌ನಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಜಲಂಧರ್ ಉತ್ತರ ಭಾರತದ ಪ್ರಮುಖ ಕೈಗಾರಿಕಾ ಮತ್ತು ಆರ್ಥಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದಿದೆ. ಜಲಂಧರ್‌ನಲ್ಲಿ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಿರಿ ಹಾಗೂ ರೂ. 25 ಲಕ್ಷದವರೆಗಿನ ಲೋನಿಗೆ ತಕ್ಷಣ ಅನುಮೋದನೆ ಪಡೆಯಿರಿ.

ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್ ಆರಿಸಿಕೊಳ್ಳಿ ಮತ್ತು 45% ವರೆಗೆ ಕಡಿಮೆ ಪರ್ಸನಲ್ ಲೋನ್‌‌ EMI ಗಳನ್ನು ಆನಂದಿಸಿ.

 • ತಕ್ಷಣ ಆನ್ಲೈನ್ ಅನುಮೋದನೆಯನ್ನು ಪಡೆಯಿರಿ

  ನೀವು ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಿದರೆ ನಿಮ್ಮ ಪರ್ಸನಲ್ ಲೋನ್‌ಗೆ ಸಿಗುವ ತಕ್ಷಣದ ಅನುಮೋದನೆಯನ್ನು ಆನಂದಿಸಿ.

 • 24 ಗಂಟೆಯೊಳಗೆ ಬ್ಯಾಂಕಿನಲ್ಲಿ ಹಣ ಪಡೆಯಿರಿ

  ಕೇವಲ 24 ಗಂಟೆಗಳಲ್ಲಿ ಲೋನ್‌ಗಳನ್ನು ಶೀಘ್ರವಾಗಿ ವಿತರಿಸಲಾಗುವುದು.

 • ಅನುಕೂಲತೆ

  ಫ್ಲೆಕ್ಸಿ ಪರ್ಸನಲ್ ಲೋನ್ ಸೌಲಭ್ಯದೊಂದಿಗೆ, ನಿಮಗೆ ಅಗತ್ಯವಿದ್ದಾಗ ಹಣವನ್ನು ಪಡೆಯಿರಿ ಮತ್ತು ನಿಮ್ಮ ಬಳಿ ಹೆಚ್ಚುವರಿ ಹಣವಿದ್ದಾಗ ಮರುಪಾವತಿ ಮಾಡಿ.

 • ಸರಳ ಡಾಕ್ಯುಮೆಂಟೇಶನ್

  ಸರಳ ಲೋನ್ ಅರ್ಹತಾ ಮಾರ್ಗಸೂಚಿಗಳನ್ನು ಪೂರೈಸಿ ಮತ್ತು ಅನುಮೋದನೆಗೆ ಕೆಲವು ಪರ್ಸನಲ್ ಲೋನಿಗೆ ಅಗತ್ಯವಾದ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ.

 • ಅನುಕೂಲಕರ ಕಾಲಾವಧಿ

  12 ರಿಂದ 60 ತಿಂಗಳುಗಳಲ್ಲಿ ನಿಮ್ಮ ಪರ್ಸನಲ್ ಲೋನನ್ನು ಸುಲಭವಾಗಿ ಮತ್ತು ತ್ವರಿತವಾಗಿ ಮರುಪಾವತಿಸಿ.

 • ಪಾರದರ್ಶಕತೆ

  ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿನಲ್ಲಿ ಯಾವುದೇ ಗುಪ್ತ ಫೀಸ್ ಅಥವಾ ಅನಿರೀಕ್ಷಿತವಾದ ಶುಲ್ಕಗಳನ್ನು ನೀವು ಕಡೆಗಣಿಸಬಹುದು. ನಿಯಮ ಮತ್ತು ಷರತ್ತುಗಳು ಇಲ್ಲಿ ಓದಿ.

 • ರೂ. 25 ಲಕ್ಷದವರೆಗಿನ ಲೋನ್‌ಗಳು

  ನಿಮ್ಮ ಹಣಕಾಸಿನ ಅಗತ್ಯಗಳಿಗೆ ರೂ. 25 ಲಕ್ಷದವರೆಗೂ ಪರ್ಸನಲ್ ಲೋನ್ ಪಡೆದುಕೊಳ್ಳಿ.

 • ನಿಮ್ಮ ಲೋನನ್ನು ಆನ್ಲೈನಿನಲ್ಲಿ ನಿರ್ವಹಿಸಿ

  ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌‌ಪೀರಿಯ ನಿಮ್ಮ ಮರುಪಾವತಿಯ ಶೆಡ್ಯೂಲ್ ಮತ್ತು ಇತರ ಲೋನ್ ವಿವರಗಳನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ.

ಜಲಂಧರ್‌ನಲ್ಲಿ ಅರ್ಹತಾ ಪರೀಕ್ಷೆ ಹಾಗೂ ಪರ್ಸನಲ್ ಲೋನ್‌ EMI ಲೆಕ್ಕಾಚಾರ

ಆನ್ಲೈನಿನಲ್ಲಿ ನಿಮ್ಮ ಲೋನ್ ಅರ್ಹತೆಯನ್ನು ಪರೀಕ್ಷಿಸಿಕೊಳ್ಳಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ ಬಳಸಿ ಹಾಗೂ ನಿಮ್ಮ ತಿಂಗಳ EMI ಅನ್ನು ಲೆಕ್ಕ ಹಾಕಲು ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್‌ ಬಳಸಿ.

ಜಲಂಧರ್‌‌ನಲ್ಲಿ ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

ಕೇವಲ ನಾಮಮಾತ್ರದ ಫೀಗಳು ಮತ್ತು ಶುಲ್ಕಗಳೊಂದಿಗೆ ಬಜಾಜ್ ಫಿನ್‌‌ಸರ್ವ್ ಜಲಂಧರ್‌ನಲ್ಲಿ ಪರ್ಸನಲ್ ಲೋನ್ ಮೇಲಿನ ಬಡ್ಡಿಯ ದರಗಳು ಆಕರ್ಷಕ ಬಡ್ಡಿ ದರ ಆಫರ್ ಮಾಡುತ್ತದೆ,.

ಪಂಜಾಬ್‌ನಲ್ಲಿ ಪರ್ಸನಲ್ ಲೋನ್ ಪಡೆಯಲು ಮುಖ್ಯ ಪಟ್ಟಣಗಳು

ಚಂಡೀಗಢದಲ್ಲಿ ಪರ್ಸನಲ್ ಲೋನ್
ಅಮೃತಸರದಲ್ಲಿ ಪರ್ಸನಲ್ ಲೋನ್
ಲೂಧಿಯಾನದಲ್ಲಿ ಪರ್ಸನಲ್ ಲೋನ್
ಪಾಟಿಯಾಲದಲ್ಲಿ ಪರ್ಸನಲ್ ಲೋನ್
ಬಠಿಂಡಾದಲ್ಲಿ ಪರ್ಸನಲ್ ಲೋನ್
ಮೊಹಾಲಿಯಲ್ಲಿ ಪರ್ಸನಲ್ ಲೋನ್
ಫಿರೋಜ್‌‌ಪುರದಲ್ಲಿ ಪರ್ಸನಲ್ ಲೋನ್
ಪಠಾಣ್‌‌ಕೋಟ್‌‌ನಲ್ಲಿ ಪರ್ಸನಲ್ ಲೋನ್
ಬಟಾಲಾದಲ್ಲಿ ಪರ್ಸನಲ್ ಲೋನ್
ಅಬೋಹರ್‌‌ನಲ್ಲಿ ಪರ್ಸನಲ್ ಲೋನ್

ಜಲಂಧರ್‌ನಲ್ಲಿ ಪರ್ಸನಲ್ ಲೋನ್ ಪಡೆಯಲು ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಮತ್ತು ಜಲಂಧರ್‌ನಲ್ಲಿ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮ್ಮನ್ನು 1800-103-3535 ನಲ್ಲಿ ಸಂಪರ್ಕಿಸಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.

ಈಗಾಗಲೇ ಗ್ರಾಹಕರಾಗಿರುವವರು ಇಲ್ಲಿಗೆ personalloans1@bajajfinserv.in ಬರೆಯಿರಿ.


ಬಜಾಜ್ ಫಿನ್‌ಸರ್ವ್
1ನೇ ಫ್ಲೋರ್,
ಜಸ್ಕೀರಾಟ್ ಕಾಂಪ್ಲೆಕ್ಸ್ , ಪ್ಲಾಟ್‌ ನಂ. 01 & 2,
ಜಲಂಧರ್ ರೋಡ್, ICICI ಬ್ಯಾಂಕ್ ಹತ್ತಿರ
ಕಪೂರ್ತಲ - 144601
ಪಂಜಾಬ್