ನಿಮ್ಮ ನಗರದಲ್ಲಿ ಬಜಾಜ್ ಫಿನ್ಸರ್ವ್
ಭಾರತದ ಪಿಂಕ್ ಸಿಟಿ ಜೈಪುರವು, ರಾಜಸ್ಥಾನದ ರಾಜಧಾನಿಯಾಗಿದೆ. ಶ್ರೀಮಂತ ಐತಿಹಾಸಿಕ ಮಹತ್ವದೊಂದಿಗೆ, ಜೈಪುರವು ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಮತ್ತು ರಾಜ್ಯದ ಇತರ ವಿವಿಧ ಪ್ರವಾಸಿ ತಾಣಗಳಿಗೆ ಪ್ರವೇಶದ್ವಾರವಾಗಿದೆ.
ಬಜಾಜ್ ಫಿನ್ಸರ್ವ್ ಜೈಪುರದ ನಿವಾಸಿಗಳಿಗೆ ಬಹುಉದ್ದೇಶದ ಪರ್ಸನಲ್ ಲೋನ್ಗಳನ್ನು ತರುತ್ತದೆ. ಆಕರ್ಷಕ ಬಡ್ಡಿ ದರಗಳಲ್ಲಿ ಹಣವನ್ನು ಪಡೆಯಿರಿ. ನೀವು ಪರ್ಸನಲ್ ಲೋನನ್ನು ಬಯಸುತ್ತಿದ್ದರೆ, ನಗರದಾದ್ಯಂತ ನಮ್ಮ 4 ಶಾಖೆಗಳಲ್ಲಿ ಒಂದನ್ನು ಭೇಟಿ ಮಾಡಿ ಅಥವಾ ಆನ್ಲೈನಿನಲ್ಲಿ ಅಪ್ಲೈ ಮಾಡಿ.
ಜೈಪುರದಲ್ಲಿ ಪರ್ಸನಲ್ ಲೋನಿನ ಫೀಚರ್ಗಳು ಮತ್ತು ಪ್ರಯೋಜನಗಳು
-
24 ಗಂಟೆಗಳಲ್ಲಿ ಫಂಡ್ಗಳು*
ಪರ್ಸನಲ್ ಲೋನ್ 24 ಗಂಟೆಗಳ ಒಳಗೆ ನಿಮ್ಮ ಅಕೌಂಟನ್ನು ತಲುಪಿದೆ*.
-
ಅಕೌಂಟ್ ಮ್ಯಾನೇಜ್ಮೆಂಟ್ ಆನ್ಲೈನ್
ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್ ಮೂಲಕ ಲೋನ್ ಸಂಬಂಧಿತ ಎಲ್ಲಾ ವಿವರಗಳನ್ನು ಅಕ್ಸೆಸ್ ಮಾಡಿ.
-
ರೂ. 35 ಲಕ್ಷದವರೆಗಿನ ಫಂಡ್ಗಳು
ರೂ. 35 ಲಕ್ಷದ ಗರಿಷ್ಠ ಮಿತಿಯೊಳಗೆ ನೀವು ಎಷ್ಟು ಲೋನ್ ಪಡೆಯಲು ಅರ್ಹರಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
-
5 ನಿಮಿಷಗಳ ಒಳಗೆ ಅನುಮೋದನೆಗಳು
ನಿಮ್ಮ ಲೋನ್ ಅಪ್ಲಿಕೇಶನ್ ಮೇಲೆ ಅನುಮೋದನೆ ಪಡೆಯಲು ಕೇವಲ 5 ನಿಮಿಷಗಳವರೆಗೆ ಕಾಯಿರಿ.
-
ಆಕರ್ಷಕ ಆಫರ್ಗಳು
ನಿಮ್ಮ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ಒದಗಿಸುವ ಮೂಲಕ ನಿಮಗೆ ಯಾವ ಮುಂಚಿತ-ಅನುಮೋದಿತ ಆಫರ್ಗಳು ಲಭ್ಯವಿವೆ ಎಂಬುದನ್ನು ಕಂಡುಕೊಳ್ಳಿ.
ಜೈಪುರವು ಭಾರತೀಯ ಮತ್ತು ವಿದೇಶಿ ಪ್ರಯಾಣಿಕರಿಗೆ ಅತ್ಯುತ್ತಮ ತಾಣವಾಗಿದೆ, ಏಕೆಂದರೆ ಅದರ ಐತಿಹಾಸಿಕ ಮಹತ್ವ ಮತ್ತು ವಾಸ್ತುಶಿಲ್ಪ ಅದ್ಭುತತೆಗಳಿಂದಾಗಿ. ಅಂಬರ್ ಫೋರ್ಟ್, ಜಂತರ್ ಮಂತರ್, ಹವಾ ಮಹಲ್, ಆಲ್ಬರ್ಟ್ ಹಾಲ್ ಮ್ಯೂಸಿಯಂ, ಸಿಟಿ ಪ್ಯಾಲೇಸ್, ಜೈಗಢ್ ಫೋರ್ಟ್, ಬಿರ್ಲಾ ಮಂದಿರ್, ಜೈಪುರ ಜೂ ಮತ್ತು ಮುಂತಾದವುಗಳನ್ನು ಒಳಗೊಂಡಿದೆ. ಪ್ರವಾಸೋದ್ಯಮವನ್ನು ಹೊರತುಪಡಿಸಿ, ನಗರವು ಕೈಯಿಂದ-ನೇಯ್ದ ರಗ್ಗಳು, ದುಬಾರಿ ಬಟ್ಟೆಗಳು, ಆಭರಣ ಉತ್ಪಾದನೆ, ಹರಳು ಕಟಿಂಗ್ ಮತ್ತು ಮಾಹಿತಿ ತಂತ್ರಜ್ಞಾನದಿಂದ ಆದಾಯವನ್ನು ಗಳಿಸುತ್ತದೆ. ಜೈಪುರವು ಆಡಳಿತ ಮತ್ತು ಶೈಕ್ಷಣಿಕ ಕೇಂದ್ರವಾಗಿರುವುದನ್ನು ಹೊರತುಪಡಿಸಿ ಕಲೆ ಮತ್ತು ಕರಕುಶಲ ಕೇಂದ್ರವಾಗಿದೆ.
ಹೆಚ್ಚುವರಿ ಹಣಕಾಸಿನ ಅಗತ್ಯವು ಉನ್ನತ ಶಿಕ್ಷಣ, ವೈದ್ಯಕೀಯ ತುರ್ತುಸ್ಥಿತಿಗಳು, ದೊಡ್ಡ-ಟಿಕೆಟ್ ಖರೀದಿಗಳು ಮತ್ತು ಇನ್ನೂ ಹೆಚ್ಚಿನವುಗಳಿಗೆ ಬರಬಹುದು. ಅಂತಿಮ ಬಳಕೆಯ ಮೇಲೆ ಯಾವುದೇ ನಿರ್ಬಂಧವಿಲ್ಲದೆ ವಿವಿಧ ಅಗತ್ಯಗಳನ್ನು ಪೂರೈಸಲು ಜೈಪುರದಲ್ಲಿ ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನನ್ನು ಪಡೆಯಿರಿ.
ಆನ್ಲೈನ್ ಬಜಾಜ್ ಫಿನ್ಸರ್ವ್ ಇಎಂಐ ಕ್ಯಾಲ್ಕುಲೇಟರ್ನ ಸಹಾಯದಿಂದ ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಪರಿಶೀಲಿಸುವ ಮೂಲಕ 84 ತಿಂಗಳವರೆಗಿನ ಅನುಕೂಲಕರ ಅವಧಿಯನ್ನು ಆರಿಸಿಕೊಳ್ಳಿ. ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್ನಲ್ಲಿ ಅದರ ಸ್ಟೇಟಸ್ ಪರಿಶೀಲಿಸಿ.
ಅರ್ಹತಾ ಮಾನದಂಡ
ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸುವುದರ ಜೊತೆಗೆ, ಬಜಾಜ್ ಫಿನ್ಸರ್ವ್ನ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಕ್ರೆಡಿಟ್ ಅನುಮೋದನೆಯ ಅವಕಾಶಗಳನ್ನು ಸುಧಾರಿಸಬಹುದು.
-
ರಾಷ್ಟ್ರೀಯತೆ
ಭಾರತೀಯ, ಭಾರತದ ನಿವಾಸಿ
-
ಉದ್ಯೋಗ
ಪ್ರತಿಷ್ಠಿತ ಎಂಎನ್ಸಿ ಅಥವಾ ಪ್ರೈವೇಟ್/ಪಬ್ಲಿಕ್ ಲಿಮಿಟೆಡ್ ಕಂಪನಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಯಾಗಿರಬೇಕು
-
ಕ್ರೆಡಿಟ್ ಸ್ಕೋರ್
750ಕ್ಕಿಂತ ಹೆಚ್ಚು
-
ವಯಸ್ಸು
21 ವರ್ಷಗಳಿಂದ 67 ವರ್ಷಗಳ ನಡುವೆ*
-
ಆದಾಯ
ಕನಿಷ್ಠ ಸಂಬಳದ ಅವಶ್ಯಕತೆ ತಿಂಗಳಿಗೆ ರೂ. 28,000. ಇತರ ವಿವರಗಳಿಗಾಗಿ ನಮ್ಮ ಅರ್ಹತಾ ಪುಟವನ್ನು ನೋಡಿ
ಬಜಾಜ್ ಫಿನ್ಸರ್ವ್ ಅಡಮಾನ-ಮುಕ್ತ ಪರ್ಸನಲ್ ಲೋನ್ಗಳನ್ನು ಒದಗಿಸುವುದರಿಂದ, ನೀವು ಸುಲಭವಾಗಿ ಕ್ರೆಡಿಟ್ಗೆ ಅರ್ಹರಾಗಲು ಸೀಮಿತ ಹಣಕಾಸಿನ ಜವಾಬ್ದಾರಿಗಳನ್ನು ಹೊಂದಿರಬೇಕು. ಇದು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಕೂಡ ಬಲಪಡಿಸುತ್ತದೆ. ಹೋಲಿಸಿದರೆ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕಗೊಳಿಸಿದ ಫೀಚರ್ಗಳು ಮತ್ತು ಪ್ರಯೋಜನಗಳನ್ನು ಪಡೆಯಿರಿ.
ಫೀಸ್ ಮತ್ತು ಶುಲ್ಕಗಳು
ನಿಮ್ಮ ಒಟ್ಟು ಹಣಕಾಸಿನ ಹೊರಹರಿವು ಮತ್ತು ಲೋನ್ ವೆಚ್ಚವನ್ನು ಮೌಲ್ಯಮಾಪನ ಮಾಡಲು ನಮ್ಮ ಶುಲ್ಕಗಳು ಮತ್ತು ಬಡ್ಡಿ ಶುಲ್ಕಗಳನ್ನು ತಿಳಿಯಿರಿ.
ಆಗಾಗ ಕೇಳುವ ಪ್ರಶ್ನೆಗಳು
ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್ಗೆ ಲಾಗಿನ್ ಮಾಡುವ ಮೂಲಕ, ನೀವು ಲೋನ್ ವಿವರಗಳನ್ನು ನೋಡಬಹುದು, ಬಡ್ಡಿ ಪ್ರಮಾಣಪತ್ರಗಳನ್ನು ಪಡೆಯಬಹುದು, ಪಾವತಿಗಳನ್ನು ಮಾಡಬಹುದು, ಸ್ಟೇಟ್ಮೆಂಟ್ಗಳನ್ನು ಡೌನ್ಲೋಡ್ ಮಾಡಬಹುದು, ಮಾಹಿತಿಯನ್ನು ಎಡಿಟ್ ಮಾಡಬಹುದು ಮತ್ತು ಇನ್ನೂ ಮುಂತಾದವುಗಳನ್ನು ನೋಡಬಹುದು.
ಆನ್ಲೈನ್ ಲೋನ್ ಅಕೌಂಟನ್ನು 24x7 ಅಕ್ಸೆಸ್ ಮಾಡಬಹುದು. ಎಲ್ಲಾ ಲೋನ್ ವಿವರಗಳ ಬಗ್ಗೆ ಯಾವಾಗಲೂ ತಿಳಿದುಕೊಳ್ಳಿ.
ನೀವು ಬಜಾಜ್ ಫಿನ್ಸರ್ವ್ನ ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ, ನೀವು ಮುಂಚಿತ-ಅನುಮೋದಿತ ಆಫರ್ಗಳನ್ನು ಪಡೆಯಬಹುದು. ಅಂತಹ ಆಫರ್ಗಳು ಲೋನ್ಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತವೆ ಮತ್ತು ಸಮಯ ಉಳಿತಾಯ ಮಾಡುತ್ತವೆ. ನಿಮ್ಮ ಮುಂಚಿತ-ಅನುಮೋದಿತ ಆಫರ್ಗಳನ್ನು ಆನ್ಲೈನ್ನಲ್ಲಿ ಪರಿಶೀಲಿಸಲು, ನೀವು ನಿಮ್ಮ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ಮಾತ್ರ ಒದಗಿಸಬೇಕು.
ಬಡ್ಡಿ ದರಗಳ ಹೊರತಾಗಿ, ಪರ್ಸನಲ್ ಲೋನ್ ಪ್ರಕ್ರಿಯಾ ಶುಲ್ಕ, ಸುರಕ್ಷಿತ ಶುಲ್ಕ, ದಂಡದ ಬಡ್ಡಿ, ಸ್ಟೇಟ್ಮೆಂಟ್ ಶುಲ್ಕಗಳು ಇತ್ಯಾದಿಗಳನ್ನು ಒಳಗೊಂಡಂತೆ ಹೆಚ್ಚುವರಿ ಶುಲ್ಕಗಳನ್ನು ವಿಧಿಸುತ್ತದೆ.