ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್

ಭುವನೇಶ್ವರದಲ್ಲಿ ಪರ್ಸನಲ್ ಲೋನ್

ಭುವನೇಶ್ವರದಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಪ್ಲೇ ಮಾಡಿ

ಶಿಕ್ಷಣ, ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನಕ್ಕಾಗಿ ಭುವನೇಶ್ವರ್ ದೇಶದಲ್ಲಿಯೇ ಉದಯೋನ್ಮುಖ ಕೇಂದ್ರವಾಗಿದೆ. ಶಿಕ್ಷಣ, ಪ್ರಯಾಣ, ಮನೆ ನವೀಕರಣ, ಮದುವೆ, ವೈದ್ಯಕೀಯ ತುರ್ತುಸ್ಥಿತಿ ನಿಭಾಯಿಸಲು ಮತ್ತು ಡೆಟ್ ಬಲವರ್ಧನೆಗೆ ಭುವನೇಶ್ವರದಲ್ಲಿ ರೂ. 25 ಲಕ್ಷಗಳನ್ನು ಪಡೆದು ನಿಮ್ಮ ವೈಯಕ್ತಿಕ ಅಗತ್ಯಗಳನ್ನು ಪೂರೈಸಿಕೊಳ್ಳಿ.

ಬಜಾಜ್ ಫಿನ್‌ಸರ್ವ್‌ ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್‌ ಪಡೆದುಕೊಳ್ಳಿ ಮತ್ತು ನಿಮ್ಮ EMI ಗಳನ್ನು 45% ವರೆಗೆ ಕಡಿಮೆ ಮಾಡಿ

 • 5 ನಿಮಿಷಗಳಲ್ಲಿ ಅನುಮೋದನೆ ಪಡೆಯಿರಿ

  ಬಜಾಜ್ ಫಿನ್‌ಸರ್ವ್‌ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಮೇಲೆ ತಕ್ಷಣ ಅನುಮೋದನೆಯನ್ನು ಆಫರ್ ಮಾಡುತ್ತದೆ

 • ನಿಮ್ಮ ಅಕೌಂಟ್‌ನಲ್ಲಿ 24 ಗಂಟೆಗಳಲ್ಲಿ ಹಣ ಹಾಕಲಾಗುವುದು

  ಪರಿಶೀಲನೆಯ ನಂತರ 24 ಗಂಟೆಗಳ ಒಳಗೆ ನಿಮ್ಮ ಅಕೌಂಟಿಗೆ ಲೋನ್ ವಿತರಣೆಯಾಗುತ್ತದೆ

 • ಮುಂಚಿತ ಅನುಮೋದಿತ ಆಫರ್‌ಗಳು

  ಪರ್ಸನಲ್ ಲೋನ್ ಮೇಲೆ ಅದ್ಭುತ ಪೂರ್ವ- ಅನುಮೋದಿತ ಆಫರ್‌‌ಗಳನ್ನು ಪಡೆಯಬಹುದು.

 • ರೂ. 25 ಲಕ್ಷ ದವರೆಗಿನ ಲೋನನ್ನು ಪಡೆದುಕೊಳ್ಳಿ

  ಆರ್ಥಿಕ ಅಗತ್ಯಗಳು ಕೆಲವೊಮ್ಮೆ ಅನಿರೀಕ್ಷಿತವಾಗಿರುತ್ತದೆ. ಅಂತಹ ಸಂದರ್ಭಗಳು ಬಂದಾಗ ಸಹಾಯ ಮಾಡಲು, ನಾವು ಹೊಂದಿಕೊಳ್ಳುವಂತಹ ಅವಧಿಗಳಾದ 12 ರಿಂದ 60 ತಿಂಗಳುಗಳ ಶ್ರೇಣಿಯಲ್ಲಿ ರೂ. 25 ಲಕ್ಷದಷ್ಟು ಪರ್ಸನಲ್ ಲೋನ್ ಅನ್ನು ಆಫರ್ ಮಾಡುತ್ತೇವೆ.

 • ಚಲಿಸುವ ಬ್ಯಾಂಕ್

  ಯಾವಾಗಲಾದರೂ, ಎಲ್ಲಿಂದಲಾದರೂ ಆನ್ಲೈನಿನಲ್ಲಿ ನಿಮ್ಮ ಲೋನ್‌ ಅಕೌಂಟಿಗೆ ಅಕ್ಸೆಸ್ ಪಡೆಯಿರಿ.

ಅರ್ಹತಾ ಮಾನದಂಡ

ಪ್ಲೇ ಮಾಡಿ

ದೇಶದ ಇತರ ಬಂಡವಾಳ ಹೂಡಿಕೆದಾರರಂತೆ, ಬಜಾಜ್ ಫಿನ್‌ಸರ್ವ್ ಕೂಡ ಕೆಲವು ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳು ಅನ್ನು ನಿಗದಿ ಮಾಡಿದ್ದು ಈ ಎಲ್ಲಾ ಮಾನದಂಡಗಳನ್ನು ಲೋನ್ ಅಪ್ಲೈ ಮಾಡಿದಾತ ಪೂರೈಸಲೇಬೇಕು. ಪ್ರಥಮವಾಗಿ ನಿಮ್ಮ ಸಂಸ್ಥೆಯಲ್ಲಿ ಉತ್ತಮ ಆರ್ಥಿಕ ಡಾಕ್ಯುಮೆಂಟ್‌ಗಳೊಂದಿಗೆ ವೇತನ ಪಡೆಯುವ ವೃತ್ತಿಪರರಾಗಿರಬೇಕು. ನೀವು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಅರ್ಹತಾ ಮಾನದಂಡಗಳನ್ನು ನಿರ್ಧಾರ ಮಾಡಬಹುದು. ಇದರ ಹೊರತಾಗಿ ಲೋನಿನ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಲು ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಿ ಬರಬಹುದು.
 

ಫೀಗಳು ಮತ್ತು ಶುಲ್ಕಗಳು

ನಿಮ್ಮ ಪರ್ಸನಲ್ ಲೋನನ್ನು ಕೈಗೆಟಕುವ ಬಡ್ಡಿ ದರ ಮತ್ತು ಕನಿಷ್ಠ ಫೀಸ್ ಮತ್ತು ಶುಲ್ಕಗಳೊಂದಿಗೆ ಪಡೆಯಿರಿ
 

ನಮ್ಮನ್ನು ಸಂಪರ್ಕಿಸಿ

1. ಹೊಸ ಗ್ರಾಹಕರಿಗಾಗಿ,

 • ನೀವು ಈ ನಂಬರಿಗೆ ಕರೆಯನ್ನು ಕೂಡ ಮಾಡಬಹುದು: 1800-103-3535.
 • ಅಥವಾ ಕೇವಲ“PL” ಎಂದು 9773633633 ಕ್ಕೆ SMS ಮಾಡಿ ಮತ್ತು ನಮ್ಮ ಪ್ರತಿನಿಧಿಯು ನಿಮ್ಮನ್ನು ವಾಪಸ್ ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 • ನೀವು ಈ ನಂಬರಿಗೆ ಕರೆ ಮಾಡಬಹುದು: 020-3957 5152 (ಕರೆ ಶುಲ್ಕಗಳು ಅನ್ವಯಿಸುತ್ತದೆ).
 • ನೀವು ಇಲ್ಲಿಗೆ ನಮಗೆ ಮೇಲ್ ಮಾಡಬಹುದು: personalloans1@bajajfinserv.in.

ಬಜಾಜ್ ಫಿನ್‌ಸರ್ವ್
3ನೇ ಫ್ಲೋರ್, ICICI ಕಟ್ಟಡ, A/31, ಬಾಂಜೋ ಪ್ರಭಾ ಭವನ್,
ಖರ್ವೆಲ್ ನಗರ, ಯುನಿಟ್ - III,
ಭುವನೇಶ್ವರ, ಒಡಿಶಾ
751001
ಫೋನ್: 1800 209 4151