ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಅಜ್ಮೇರ್‌‌ನಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಅಜ್ಮೇರ್ ರಾಜಸ್ಥಾನದ ಪ್ರಮುಖ ಯಾತ್ರಾ ಸ್ಥಳ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿದೆ. ಅಜ್ಮೇರ್‌ನಲ್ಲಿ ಪರ್ಸನಲ್ ಲೋನ್‌ಗಾಗಿ ನೀವು ಅಪ್ಲೈ ಮಾಡಬಹುದು ಮತ್ತು ಯಾವುದೇ ವಿಳಂಬವಿಲ್ಲದೆ ರೂ. 25 ಲಕ್ಷಗಳಷ್ಟು ಲೋನಿಗೆ ತಕ್ಷಣ ಅನುಮೋದನೆ ಪಡೆಯಿರಿ.

ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್ ಕೂಡ ಪಡೆದುಕೊಳ್ಳಿ ಮತ್ತು 45% ಗಳಷ್ಟು ಕಡಿಮೆ EMI ಗಳನ್ನು ಪಾವತಿಸಿ.

  • ತಕ್ಷಣದ ಅನುಮೋದನೆ

    ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ತಕ್ಷಣ ಅನುಮೋದನೆ ಪಡೆದುಕೊಳ್ಳುವುದು.

  • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ

    ಬಜಾಜ್ ಫಿನ್‌ಸರ್ವ್‌ನಿಂದ ನೀವು 24 ಗಂಟೆಗಳಲ್ಲಿ ಪರ್ಸನಲ್ ಲೋನ್ ವಿತರಣೆಯನ್ನು ಪಡೆಯಿರಿ.

  • ಅನುಕೂಲತೆ

    ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯ ಆಯ್ಕೆ ಮಾಡಿ ಮತ್ತು ನಿಮಗೆ ಅಗತ್ಯವಾದಾಗ ಹಣವನ್ನು ಪಡೆಯಿರಿ ಹಾಗೂ ನಿಮಗೆ ಸಾಧ್ಯವಾದಾಗ ಅದನ್ನು ಪೂರ್ವಪಾವತಿ ಮಾಡಿ.

  • ಕನಿಷ್ಠ ಡಾಕ್ಯುಮೆಂಟೇಶನ್‌

    ಅರ್ಹತೆಯ ಮಾನದಂಡಗಳ ಬಗ್ಗೆ ತಿಳಿಯಿರಿ ಮತ್ತು ಲೋನನ್ನು ಪಡೆಯಲು ನಿಮ್ಮ ಮೂಲ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿರಿ.

  • ಅನುಕೂಲಕರ ಕಾಲಾವಧಿ

    ನೀವು 12 ರಿಂದ 60 ತಿಂಗಳುಗಳ ಹೊಂದಿಕೊಳ್ಳುವ ಅವಧಿಗಳಿಂದ ಆಯ್ಕೆ ಮಾಡಬಹುದು ಮತ್ತು ಲೋನನ್ನು ಸುಲಭವಾಗಿ ಮರುಪಾವತಿ ಮಾಡಿ.

  • ರೂ. 25 ಲಕ್ಷದವರೆಗಿನ ಲೋನ್‌ಗಳು

    ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಬಜಾಜ್ ಫಿನ್‌ಸರ್ವ್‌ ರೂ. 25 ಲಕ್ಷಗಳವರೆಗಿನ ಪರ್ಸನಲ್ ಲೋನ್ ಆಫರ್ ಮಾಡುತ್ತದೆ.

  • ಪಾರದರ್ಶಕತೆ

    ನಮ್ಮ ಪಾರದರ್ಶಕ ನಿಯಮ ಮತ್ತು ಷರತ್ತುಗಳನ್ನು ಓದಿ. ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗಳ ಮೇಲೆ ಯಾವುದೇ ಗುಪ್ತ ಶುಲ್ಕಗಳಿಲ್ಲ.

  • ಆನ್ಲೈನ್ ಅಕೌಂಟ್ ನಿರ್ವಹಣೆ

    ನಿಮ್ಮ ಲೋನಿನ ಮರುಪಾವತಿಯ ಶೆಡ್ಯೂಲ್ ಪ್ಲಾನ್ ಮಾಡಿ ಮತ್ತು ಇತರ ವಿವರಗಳನ್ನು ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌‌ಪೀರಿಯ ದೊಂದಿಗೆ ನೋಡಿ.

ಅರ್ಹತಾ ಮಾನದಂಡ

ಪರ್ಸನಲ್ ಲೋನ್ ಅರ್ಹತಾ ಮಾನದಂಡ ಪೂರ್ಣಗೊಳಿಸಿ ಮತ್ತು ಅಜ್ಮೇರ್‌‌ನಲ್ಲಿ ಬಜಾಜ್ ಫಿನ್‌ಸರ್ವ್‌ನಿಂದ ಪರ್ಸನಲ್ ಲೋನಿಗೆ ಸಲ್ಲಿಸಬೇಕಾದ ಅಗತ್ಯವಾದ ಡಾಕ್ಯುಮೆಂಟ್‌ಗಳನ್ನು ಪಡೆಯಿರಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ಯಾವುದೇ ಗುಪ್ತ ದರಗಳು ಅನ್ವಯಿಸುವುದಿಲ್ಲ, ಪರ್ಸನಲ್ ಲೋನ್ ಬಡ್ಡಿಯ ದರಗಳ ಮೇಲಿನ ಎಲ್ಲಾ ವಿವರಗಳನ್ನು ಬಜಾಜ್ ಫಿನ್‌ಸರ್ವ್‌ನೀಡುವುದು.

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಮತ್ತು ಅಜ್ಮೇರ್‌ನಲ್ಲಿ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮ್ಮನ್ನು 1800-103-3535 ರಲ್ಲಿ ಸಂಪರ್ಕಿಸಬಹುದು ಮತ್ತು 9773633633 ಗೆ SMS ‘PL’ ಸಂದೇಶ ಕಳುಹಿಸಬಹುದು.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಮ್ಮನ್ನು 020-3957 5152 ರಲ್ಲಿ ಸಂಪರ್ಕಿಸಬಹುದು, ಅಥವಾ ಇಲ್ಲಿಗೆ personalloans1@bajajfinserv.in ಬರೆಯಬಹುದು.