ಫೀಚರ್‌ಗಳು ಮತ್ತು ಪ್ರಯೋಜನಗಳು

 • Ample funding up to %$$PL-Loan-Amount$$%
 • No collateral required

  ಅಡಮಾನದ ಅವಶ್ಯಕತೆಯಿಲ್ಲ

  ನಿಮ್ಮ ಸ್ವಂತ ಆಸ್ತಿಯನ್ನು Cognizant ಮತ್ತು ಅಡವಿಡುವ ತೊಂದರೆಯನ್ನು ತಪ್ಪಿಸಿ.
 • Approval in %$$PL-Approval$$%*

  5 ನಿಮಿಷಗಳಲ್ಲಿ ಅನುಮೋದನೆ*

  ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು ನಿಮಿಷಗಳಲ್ಲಿ ನಿಮ್ಮ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿಗೆ ಅನುಮೋದನೆ ಪಡೆಯಿರಿ.
 • Same-day disbursal*

  ಅದೇ ದಿನದ ವಿತರಣೆ*

  ನಿಮ್ಮ ಅಪ್ಲಿಕೇಶನ್ ಅನುಮೋದನೆಯಾದ ಮತ್ತು ಪರಿಶೀಲಿಸಿದ ನಂತರ 24 ಗಂಟೆಗಳಲ್ಲಿ* ಬ್ಯಾಂಕಿನಲ್ಲಿ ಹಣವನ್ನು ಪಡೆಯಿರಿ.

 • Easy repayment

  ಸುಲಭ ಮರುಪಾವತಿ

  96 ತಿಂಗಳವರೆಗಿನ ಅವಧಿಯಲ್ಲಿ ನಿಮ್ಮ ಲೋನನ್ನು ಅನುಕೂಲಕರವಾಗಿ ಮರುಪಾವತಿಸಿ.

 • Smaller EMIs

  ಸಣ್ಣ ಇಎಂಐಗಳು

  ನಿಮ್ಮ ಇಎಂಐ ಗಳನ್ನು 45% ವರೆಗೆ ಕಡಿಮೆ ಮಾಡಲು ಫ್ಲೆಕ್ಸಿ ಬಡ್ಡಿ-ಮಾತ್ರ ಪರ್ಸನಲ್ ಲೋನ್ ಸೌಲಭ್ಯವನ್ನು ಬಳಸಿ*.

 • 100% transparency

  100% ಪಾರದರ್ಶಕತೆ

  ನಿಯಮ ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಶೂನ್ಯ ಗುಪ್ತ ಶುಲ್ಕಗಳ ಭರವಸೆ ನೀಡಲಾಗುತ್ತದೆ.

 • Minimal documentation

  ಕಡಿಮೆ ಡಾಕ್ಯುಮೆಂಟೇಶನ್

  ನಿಮ್ಮ ಲೋನನ್ನು ತ್ವರಿತವಾಗಿ ವಿತರಿಸಲು ನಿಮ್ಮ ಅಪ್ಲಿಕೇಶನ್ನಿನೊಂದಿಗೆ ಕೆಲವು ಪ್ರಮುಖ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
 • Digital loan account

  ಡಿಜಿಟಲ್ ಲೋನ್ ಅಕೌಂಟ್

  ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್‌ನೊಂದಿಗೆ ನಿಮ್ಮ ಇಎಂಐ ಗಳನ್ನು ಪಾವತಿಸಿ ಮತ್ತು ಭವಿಷ್ಯದ ಪಾವತಿಗಳನ್ನು ಟ್ರ್ಯಾಕ್ ಮಾಡಿ.

ಕೆಲಸ ಮಾಡುವ ಮಹಿಳೆಯರು ತಮ್ಮ ಪ್ರಯಾಣಗಳು, ಮದುವೆ, ಉನ್ನತ ಶಿಕ್ಷಣವನ್ನು ಯೋಜಿಸಲು ಅಥವಾ ತಮ್ಮ ಇತರ ಹಣಕಾಸಿನ ಅಗತ್ಯಗಳನ್ನು ನಿರ್ವಹಿಸಲು ಸಹಾಯ ಮಾಡಲು, ಬಜಾಜ್ ಫಿನ್‌ಸರ್ವ್ ಮಹಿಳೆಯರಿಗಾಗಿ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. 7 ವರ್ಷಗಳವರೆಗಿನ ಮರುಪಾವತಿ ಅವಧಿಗೆ ಆಕರ್ಷಕ ಬಡ್ಡಿ ದರದಲ್ಲಿ ರೂ. 40 ಲಕ್ಷ.

ಸಂಬಳ ಪಡೆಯುವ ಮಹಿಳೆಯರು ಸರಳ ಅರ್ಹತಾ ನಿಯಮಗಳಲ್ಲಿ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಬಹುದು. ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, 5 ನಿಮಿಷಗಳ* ಒಳಗೆ ಅನುಮೋದನೆ ಪಡೆಯಲು ನಾಲ್ಕು ಸರಳ ಹಂತಗಳಲ್ಲಿ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು. ಅದೇ ರೀತಿ, ಡಾಕ್ಯುಮೆಂಟೇಶನ್ ಅವಶ್ಯಕತೆ ಕನಿಷ್ಠವಾಗಿದೆ ಮತ್ತು ವೆರಿಫಿಕೇಶನ್ ನಂತರ, ನೀವು 24 ಗಂಟೆಗಳ ಒಳಗೆ ಬ್ಯಾಂಕಿನಲ್ಲಿ ಹಣ ಪಡೆಯಬಹುದು*.

ನಾವು ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್ ಸೌಲಭ್ಯವನ್ನು ಒದಗಿಸುತ್ತೇವೆ, ಇದರ ಮೂಲಕ ನೀವು ನಿಮ್ಮ ಲೋನ್ ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಬಹುದು*. ಇಲ್ಲಿ, ಅವಧಿಯ ಭಾಗದಲ್ಲಿ ಇಎಂಐನ ಬಡ್ಡಿಯ ಅಂಶವನ್ನು ಮಾತ್ರ ಪಾವತಿಸಿ ಮತ್ತು ನಂತರ ಅಸಲನ್ನು ಮರುಪಾವತಿಸಿ.

ಸುಲಭವಾದ ಲೋನ್ ನಿರ್ವಹಣೆಗಾಗಿ, ಗ್ರಾಹಕ ಪೋರ್ಟಲ್ ಎಕ್ಸ್‌ಪೀರಿಯ ಬಳಸಿ. ನೀವು ಬಜಾಜ್ ಫಿನ್‌ಸರ್ವ್‌ ಎಕ್ಸ್‌ಪೀರಿಯ ಆ್ಯಪನ್ನು ಕೂಡ ಬಳಸಬಹುದು. ನಿಮ್ಮ ಡಿಜಿಟಲ್ ಲೋನ್ ಅಕೌಂಟನ್ನು ಅಕ್ಸೆಸ್ ಮಾಡುವ ಮೂಲಕ, ನೀವು ಇಎಂಐಗಳನ್ನು ಪಾವತಿಸಬಹುದು, ನಿಮ್ಮ ಲೋನನ್ನು ಭಾಗಶಃ ಮುಂಗಡ ಪಾವತಿ ಮಾಡಬಹುದು, ಇ-ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಬಹುದು ಮತ್ತು ಇನ್ನೂ ಹೆಚ್ಚಿನದನ್ನು ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

 • Nationality

  ರಾಷ್ಟ್ರೀಯತೆ

  ಭಾರತೀಯ
 • Age

  ವಯಸ್ಸು

  21 ವರ್ಷಗಳಿಂದ 80 ವರ್ಷಗಳು*

 • Employment

  ಉದ್ಯೋಗ

  ಸಂಬಳ ಪಡೆಯುವವರು, ಎಂಎನ್‌‌ಸಿ, ಸಾರ್ವಜನಿಕ ಅಥವಾ ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳು
 • CIBIL score

  ಸಿಬಿಲ್ ಸ್ಕೋರ್

  685 ಅಥವಾ ಅದಕ್ಕಿಂತ ಹೆಚ್ಚು

ಫೀಸ್ ಮತ್ತು ಶುಲ್ಕಗಳು

ಮಹಿಳೆಯರ ಅರ್ಜಿದಾರರು 100% ಪಾರದರ್ಶಕತೆ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ಭಾರತದಲ್ಲಿ ಮಹಿಳೆಯರಿಗೆ ಅನ್ವಯವಾಗುವ ಶುಲ್ಕಗಳು, ಶುಲ್ಕಗಳು ಮತ್ತು ಬಡ್ಡಿ ದರಗಳನ್ನು ನೋಡಿ.

*ಷರತ್ತು ಅನ್ವಯ

ಅಗತ್ಯವಿರುವ ಡಾಕ್ಯುಮೆಂಟ್‌ಗಳು

 • ಕೆವೈಸಿ ಡಾಕ್ಯುಮೆಂಟ್‌ಗಳು: ಆಧಾರ್/ ಪ್ಯಾನ್ ಕಾರ್ಡ್/ ಪಾಸ್‌ಪೋರ್ಟ್/ ವೋಟರ್ ಐಡಿ
 • ಉದ್ಯೋಗಿ ಐಡಿ ಕಾರ್ಡ್
 • ಕಳೆದ 3 ತಿಂಗಳುಗಳ ಸಂಬಳದ ಸ್ಲಿಪ್‌ಗಳು
 • ಹಿಂದಿನ 3 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್

ಆಗಾಗ ಕೇಳುವ ಪ್ರಶ್ನೆಗಳು

ಮಹಿಳೆಯರಿಗೆ ಪರ್ಸನಲ್ ಲೋನ್ ಎಂದರೇನು?

ಪರ್ಸನಲ್ ಲೋನ್ ಎಂಬುದು ತನ್ನ ಸಾಲಗಾರರಿಗೆ ಹಣಕಾಸು ಸಂಸ್ಥೆಗಳು ನೀಡುವ ಕ್ರೆಡಿಟ್ ಸೌಲಭ್ಯವಾಗಿದೆ. ಈ ಲೋನ್‌ಗಳು ಸುರಕ್ಷಿತವಲ್ಲದವು ಎಂದರ್ಥ, ಲೋನ್ ಪಡೆಯುವಾಗ ಅವರಿಗೆ ಯಾವುದೇ ಅಡಮಾನದ ಅಗತ್ಯವಿರುವುದಿಲ್ಲ. ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಮೂಲಕ, ನೀವು 96 ತಿಂಗಳವರೆಗಿನ ಅವಧಿಗೆ ರೂ. 40 ಲಕ್ಷದವರೆಗಿನ ಹಣಕಾಸನ್ನು ಪಡೆಯಬಹುದು.

ಮಹಿಳೆಯರಿಗೆ ಪರ್ಸನಲ್ ಲೋನ್ಸ್ ಕಾಲಾವಧಿ ಎಷ್ಟು?

ಬಜಾಜ್ ಫೈನಾನ್ಸ್‌ನೊಂದಿಗೆ, ನೀವು 6 ರಿಂದ 96 ತಿಂಗಳವರೆಗಿನ ಅನುಕೂಲಕರ ಕಾಲಾವಧಿಗಳಲ್ಲಿ ಪರ್ಸನಲ್ ಲೋನನ್ನು ಮರುಪಾವತಿ ಮಾಡಬಹುದು.

ಮಹಿಳೆಯರಿಗಾಗಿನ ಪರ್ಸನಲ್ ಲೋನಿಗೆ ನಾನು ಆನ್‌ಲೈನ್‌ನಲ್ಲಿ ಹೇಗೆ ಅಪ್ಲೈ ಮಾಡಬಹುದು?

ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ನಲ್ಲಿ ಪರ್ಸನಲ್ ಲೋನ್ ಪುಟಕ್ಕೆ ಭೇಟಿ ನೀಡಿ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು 'ಅಪ್ಲೈ' ಆಯ್ಕೆಮಾಡಿ. ನಿಮ್ಮ ಪ್ರಮುಖ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ ಮತ್ತು ನಂತರ ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿಯನ್ನು ಖಚಿತಪಡಿಸಿ. ನಿಮ್ಮ ಬೇಸಿಕ್ ಮಾಹಿತಿಯೊಂದಿಗೆ ಅಪ್ಲಿಕೇಶನ್ ಪೂರ್ಣಗೊಳಿಸಿ ಮತ್ತು 'ಮುಂದುವರೆಯಿರಿ' ಆಯ್ಕೆಮಾಡಿ. ನಂತರ, ಅಪೇಕ್ಷಿತ ಲೋನ್ ಮೊತ್ತವನ್ನು ನಮೂದಿಸಿ. ನಿಮ್ಮ ಕೆವೈಸಿ ಅವಶ್ಯಕತೆಗಳನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಲೋನ್ ಅಪ್ಲಿಕೇಶನ್ ಸಲ್ಲಿಸಿ.