ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್

ಶಿಕ್ಷಕರಿಗೆ ಪರ್ಸನಲ್‌ ಲೋನ್‌

ಶಿಕ್ಷಕರಿಗೆ ಪರ್ಸನಲ್‌ ಲೋನ್‌

ಬೋಧನೆಯು ವಿಶ್ವದಲ್ಲೇ ಅತ್ಯಂತ ಪ್ರಮುಖ ವೃತ್ತಿಗಳಲ್ಲಿ ಒಂದಾಗಿದೆ ಮತ್ತು ಶಿಕ್ಷಕರು ತಮ್ಮ ಹಣಕಾಸಿನ ಗುರಿಗಳನ್ನು ಪೂರೈಸಿಕೊಳ್ಳಲು ಸಹಾಯ ಮಾಡಲು, ಬಜಾಜ್ ಫಿನ್‌ಸರ್ವ್ ಶಿಕ್ಷಕರಿಗಾಗಿ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ರೂ. 25 ಲಕ್ಷದವರೆಗಿನ ಲೋನ್ ಗಳನ್ನು 24 ಗಂಟೆಗಳಲ್ಲಿನ ತಕ್ಷಣ ಅನುಮೋದನೆ ಮತ್ತು ವಿತರಣೆ ಪಡೆಯಿರಿ.

ಟೀಚರ್‌ಗಳಿಗಾಗಿನ ಫ್ಲೆಕ್ಸಿ ಬಡ್ಡಿ-ಮಾತ್ರ ಲೋನನ್ನು ಆಯ್ದುಕೊಳ್ಳಿ ಹಾಗೂ ನಿಮ್ಮ EMI ಅನ್ನು 45% ಗಳಷ್ಟು ಕಡಿಮೆ ಮಾಡಿಕೊಳ್ಳಿ.

  • ತಕ್ಷಣದ ಅನುಮೋದನೆ

    ತಕ್ಷಣದಲ್ಲೇ ನಿಮ್ಮ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ ಅಪ್ಲಿಕೇಶನ್ ಅನುಮೋದನೆ ಪಡೆದುಕೊಳ್ಳಿ.

  • ಕೇವಲ 24 ಗಂಟೆಗಳಲ್ಲಿ ತ್ವರಿತ ವಿತರಣೆ

    ನಿಮ್ಮ ಅಪ್ಲಿಕೇಶನ್ ಅನುಮೋದನೆ ಪಡೆದ ನಂತರ, ನಿಮ್ಮ ಪರ್ಸನಲ್ ಲೋನನ್ನು ಕೇವಲ 24 ಗಂಟೆಗಳಲ್ಲಿ ವಿತರಿಸಲಾಗುತ್ತದೆ ಎಂದು ನಾವು ಖಚಿತಪಡಿಸುತ್ತೇವೆ.

  • ಅನುಕೂಲತೆ

    ಫ್ಲೆಕ್ಸಿ ಪರ್ಸನಲ್ ಲೋನ್‌ ಸೌಲಭ್ಯದೊಂದಿಗೆ ನಿಮಗೆ ಬೇಕಾದಾಗ ಹಣ ಪಡೆದುಕೊಳ್ಳಿ ಮತ್ತು ನಿಮಗೆ ಸಾಧ್ಯವಾದಾಗ ಮುಂಗಡ ಪಾವತಿ ಮಾಡಿ.

  • ಕಡಿಮೆ ಡಾಕ್ಯುಮೆಂಟೇಶನ್

    ನಮ್ಮ ಪ್ರಾಥಮಿಕ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ನಿಮ್ಮ ಪರ್ಸನಲ್ ಲೋನ್‌ ಪಡೆಯಲು ಕೆಲವೇ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

  • ಅನುಕೂಲಕರ ಕಾಲಾವಧಿ

    60 ತಿಂಗಳಿನ ಅವಧಿಯೊಂದಿಗೆ, ನಿಮಗೆ ಸೂಕ್ತವಾದ ಮರುಪಾವತಿ ಸಮಯವನ್ನು ಆಯ್ಕೆ ಮಾಡಿ.

  • ರೂ. 25 ಲಕ್ಷದವರೆಗೆ ಲೋನ್

    ನಿಮ್ಮ ಯಾವುದೇ ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು, ರೂ. 25 ಲಕ್ಷದವರೆಗೆ ಶಿಕ್ಷಕರ ಪರ್ಸನಲ್ ಲೋನ್‌ ಪಡೆದುಕೊಳ್ಳಿ.

  • ಪಾರದರ್ಶಕತೆ

    ಪಾರದರ್ಶಕತೆ

    ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗಳ ಮೇಲೆ ಗುಪ್ತ ಶುಲ್ಕಗಳು ಇಲ್ಲ. ನಿಯಮ ಮತ್ತು ಷರತ್ತುಗಳನ್ನು ಇಲ್ಲಿ ಓದಿ.

  • ಆನ್ಲೈನ್ ​​ಅಕೌಂಟ್‌ ನಿರ್ವಹಣೆ

    ಆನ್‌ಲೈನ್ ಗ್ರಾಹಕರ ಪೋರ್ಟಲ್ - ಎಕ್ಸ್‌ಪೀರಿಯ ದೊಂದಿಗೆ, ನಿಮ್ಮ ಎಲ್ಲಾ ಲೋನ್‌ಗಳನ್ನು ನಿರ್ವಹಿಸಿ ಮತ್ತು ಸುಲಭವಾಗಿ ಮರುಪಾವತಿ ವೇಳಾಪಟ್ಟಿಗಳನ್ನು ಟ್ರ್ಯಾಕ್ ಮಾಡಿ.

ಅರ್ಹತಾ ಮಾನದಂಡ

ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ನೀವು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ ಪಡೆಯಬಹುದು. ಕೇವಲ ನಾಲ್ಕು ಸರಳ ಹಂತಗಳಲ್ಲಿ ಪರ್ಸನಲ್ ಲೋನಿಗೆ ಅಪ್ಲಿಕೇಶನ್ ಸಲ್ಲಿಸಿ.

ಫೀಗಳು ಮತ್ತು ಶುಲ್ಕಗಳು

ನಿಮ್ಮ ಪರ್ಸನಲ್ ಲೋನ್‌ ಮೇಲೆ ಅನ್ವಯವಾಗುವ ಬಡ್ಡಿ ದರಗಳು, ಚಾರ್ಜ್‌ಗಳು ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಮಾಹಿತಿಪೂರ್ಣ ಹಣಕಾಸು ನಿರ್ಧಾರವನ್ನು ಮಾಡಿ.

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಮತ್ತು ಪರ್ಸನಲ್ ಲೋನ್‌ಗಳ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದ್ದರೆ, ನೀವು 1800-103-3535 ನಲ್ಲಿ ನಮಗೆ ಕರೆ ಮಾಡಬಹುದು ಅಥವಾ 9773633633 ನಂಬರಿಗೆ 'PL' ಎಂದು SMS ಕಳುಹಿಸಬಹುದು.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಮ್ಮನ್ನು 020-3957 5152 ರಲ್ಲಿ ಸಂಪರ್ಕಿಸಬಹುದು, ಅಥವಾ ಇಲ್ಲಿಗೆ personalloans1@bajajfinserv.in ಬರೆಯಬಹುದು.