ಫೀಚರ್‌ಗಳು ಮತ್ತು ಪ್ರಯೋಜನಗಳು

 • Instant approval

  ತಕ್ಷಣದ ಅನುಮೋದನೆ

  ಪರ್ಸನಲ್ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವ ಮೂಲಕ 5 ನಿಮಿಷಗಳಲ್ಲಿ* ಅನುಮೋದನೆ ಪಡೆಯಿರಿ.

 • Funds in 24 hours*

  24 ಗಂಟೆಗಳಲ್ಲಿ ಫಂಡ್‌ಗಳು*

  ಡಾಕ್ಯುಮೆಂಟ್ ಪರಿಶೀಲನೆಯ ನಂತರ, ಒಂದು ದಿನದೊಳಗೆ ವೈದ್ಯಕೀಯ ಲೋನ್ ಪಡೆಯಿರಿ.

 • Flexible borrowing

  ಹೊಂದಿಕೊಳ್ಳುವ ಲೋನ್

  ಅಗತ್ಯವಿರುವುದರಿಂದ ನಿಮ್ಮ ಅನುಮೋದಿತ ಮಂಜೂರಾತಿಯಿಂದ ಹಣವನ್ನು ವಿತ್‌ಡ್ರಾ ಮಾಡಿ ಮತ್ತು ನಮ್ಮ ಫ್ಲೆಕ್ಸಿ ಪರ್ಸನಲ್ ಲೋನ್ ಮೂಲಕ ನಿಮ್ಮ ಇಎಂಐ ಅನ್ನು 45%* ವರೆಗೆ ಕಡಿಮೆ ಮಾಡಿ.

 • Easy access

  ಸುಲಭ ಅಕ್ಸೆಸ್

  ಸರಳ ಅರ್ಹತಾ ನಿಯಮಗಳ ಮೇಲೆ ಮೆಡಿಕಲ್ ಲೋನ್ ಪಡೆದುಕೊಳ್ಳಿ ಮತ್ತು ನಿಮ್ಮ ಅಪ್ಲಿಕೇಶನ್ ಜೊತೆಗೆ ಬೇಸಿಕ್ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

 • Ample finance

  ಸಾಕಷ್ಟು ಹಣಕಾಸು

  ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ಹಣಕಾಸು ಒದಗಿಸಲು ಸಂಕೀರ್ಣ ಚಿಕಿತ್ಸೆಗಳಿಗೆ ರೂ. 25 ಲಕ್ಷದವರೆಗಿನ ಅಡಮಾನ-ಮುಕ್ತ ಹಣಕಾಸನ್ನು ಪಡೆಯಿರಿ.

 • Pre-approved offers

  ಮುಂಚಿತ ಅನುಮೋದಿತ ಆಫರ್‌ಗಳು

  ಹೆಚ್ಚು ತ್ವರಿತವಾಗಿ ವೈದ್ಯಕೀಯ ತುರ್ತು ಲೋನ್ ಪಡೆಯಲು ಈಗಾಗಲೇ ಇರುವ ಗ್ರಾಹಕರಾಗಿ ಮುಂಚಿತ-ಅನುಮೋದಿತ ಪರ್ಸನಲ್ ಲೋನ್ ಡೀಲ್‌ಗಳನ್ನು ಪಡೆಯಿರಿ.

 • Comfortable repayment

  ಆರಾಮದಾಯಕ ಮರುಪಾವತಿ

  ನಿಮ್ಮ ಇಎಂಐ ಗಳನ್ನು ಬಜೆಟ್ ಅನುಕೂಲಕರವಾಗಿರಿಸಲು 60 ತಿಂಗಳವರೆಗಿನ ಅವಧಿಯನ್ನು ಆಯ್ಕೆಮಾಡಿ.

ವೈದ್ಯಕೀಯ ತುರ್ತುಸ್ಥಿತಿಗಾಗಿ ನಮ್ಮ ಪರ್ಸನಲ್ ಲೋನ್ ಮೂಲಕ ಅನಿರೀಕ್ಷಿತ ಮತ್ತು ತುರ್ತು ವೈದ್ಯಕೀಯ ವೆಚ್ಚಗಳನ್ನು ಪರಿಹರಿಸಿ. ಭದ್ರತೆಯಾಗಿ ಆಸ್ತಿಯನ್ನು ಅಡವಿಡದೆ ರೂ. 25 ಲಕ್ಷದವರೆಗೆ ಹಣ ಪಡೆಯಿರಿ ಮತ್ತು ನಿಮ್ಮ ಹಣಕಾಸಿನ ಪ್ರೊಫೈಲಿಗೆ ಆಕರ್ಷಕ ಬಡ್ಡಿ ದರವನ್ನು ಪಡೆಯಿರಿ. ನಮ್ಮ ಆರಾಮದಾಯಕ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟೇಶನ್‌ಗೆ ಕನಿಷ್ಠ ಅವಶ್ಯಕತೆಗಳಿಂದಾಗಿ, ನಿಮಗೆ ಹೆಚ್ಚಿನ ಅಗತ್ಯವಿದ್ದಾಗ ನೀವು ತ್ವರಿತ ಹಣವನ್ನು ಪಡೆಯಬಹುದು. 5 ನಿಮಿಷಗಳ ಒಳಗೆ ಅನುಮೋದನೆ ಪಡೆಯಲು ನೀವು ಆನ್ಲೈನಿನಲ್ಲಿ ಅಪ್ಲೈ ಮಾಡಬೇಕಾಗುತ್ತದೆ*. ಡಾಕ್ಯುಮೆಂಟ್ ಪರಿಶೀಲನೆಯ ನಂತರ, 24 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟಿಗೆ ಹಣವನ್ನು ವಿತರಿಸಲಾಗುತ್ತದೆ*.

ಮರುಪಾವತಿಯನ್ನು ಸುಲಭವಾಗಿಸಲು, ನಾವು 60 ತಿಂಗಳವರೆಗಿನ ಹೊಂದಿಕೊಳ್ಳುವ ಅವಧಿಯನ್ನು ಒದಗಿಸುತ್ತೇವೆ. ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಬಜೆಟ್ ಪ್ರಕಾರ ಸರಿಯಾದ ಅವಧಿಯನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ನೀವು ಅನೇಕ ವೆಚ್ಚಗಳನ್ನು ನಿರ್ವಹಿಸುತ್ತಿದ್ದರೆ, ದೀರ್ಘಾವಧಿಯು ನಿಮ್ಮ ಮಾಸಿಕ ಲೋನ್ ಹೊರಹೋಗುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ನಿಮ್ಮ ಬಡ್ಡಿ ಪಾವತಿಯನ್ನು ಕಡಿಮೆ ಮಾಡಲು ಬಯಸಿದರೆ, ನೀವು ಅಲ್ಪಾವಧಿಯನ್ನು ಆಯ್ಕೆ ಮಾಡಬಹುದು. ನೀವು ಲೋನ್ ಪಡೆದ ನಂತರ, ನೀವು ಇಎಂಐಗಳನ್ನು ಪಾವತಿಸಬಹುದು, ಭಾಗಶಃ ಮುಂಗಡ ಪಾವತಿಗಳನ್ನು ಮಾಡಬಹುದು, ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಬಹುದು ಮತ್ತು ಇನ್ನೂ ಹೆಚ್ಚಿನದನ್ನು ನಮ್ಮ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯ ನಿಂದ ಪಾವತಿಸಬಹುದು.

ವೈದ್ಯಕೀಯ ತುರ್ತುಸ್ಥಿತಿಯಲ್ಲಿ, ಅನಿರೀಕ್ಷಿತ ತೊಂದರೆಗಳು ಉಂಟಾಗುತ್ತವೆ. ಅಂತಹ ಸಂದರ್ಭಗಳಲ್ಲಿ, ನಮ್ಮ ಫ್ಲೆಕ್ಸಿ ವೈಯಕ್ತಿಕ ಲೋನ್‌ ನಿಮಗೆ ಸಹಾಯಕವಾಗಬಹುದು. ಇಲ್ಲಿ, ನೀವು ಅನುಮೋದಿತ ಮಂಜೂರಾತಿ ಪಡೆಯುವುದರಿಂದ, ನಿಮಗೆ ಹಣದ ಅವಶ್ಯಕತೆ ಇದ್ದಾಗ ವಿತ್‌ಡ್ರಾ ಮಾಡಬಹುದು. ನೀವು ವಿತ್‌ಡ್ರಾ ಮಾಡಿದ ಮೊತ್ತಕ್ಕೆ ಮಾತ್ರ ನಿಮ್ಮ ಬಡ್ಡಿ ಪಾವತಿ ಸೀಮಿತವಾಗಿರುತ್ತದೆ. ಜೊತೆಗೆ, ನೀವು ಉಚಿತವಾಗಿ ಹಣದ ಮುಂಗಡ ಪಾವತಿ ಮಾಡಬಹುದು. ಅಲ್ಲದೆ, ನಿಮ್ಮ ಇಎಮ್‌ಐ ಹೊರೆಯನ್ನು ಕಡಿಮೆ ಮಾಡಲು, ನೀವು ಆರಂಭಿಕ ಕಾಲಾವಧಿಯಲ್ಲಿ ಬಡ್ಡಿ ಮಾತ್ರದ ಇಎಮ್‌ಐಗಳನ್ನು ಪಾವತಿಸಲು ಆಯ್ಕೆ ಮಾಡಬಹುದಾದ್ದರಿಂದ, ನಿಮ್ಮ ಕಂತುಗಳು 45% ವರೆಗೆ ಕಡಿಮೆ ಆಗುತ್ತವೆ*.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

 • Nationality

  ರಾಷ್ಟ್ರೀಯತೆ

  ಭಾರತೀಯ

 • Age

  ವಯಸ್ಸು

  21 ವರ್ಷಗಳಿಂದ 67 ವರ್ಷಗಳು*

 • CIBIL score

  ಸಿಬಿಲ್ ಸ್ಕೋರ್

  ನಿಮ್ಮ CIBIL ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

  750 ಅಥವಾ ಅದಕ್ಕಿಂತ ಹೆಚ್ಚು

ಭಾರತದ ಪ್ರಮುಖ ನಗರಗಳಲ್ಲಿ ಸಂಬಳ ಪಡೆಯುವ ವೃತ್ತಿಪರರು ಬಜಾಜ್ ಫಿನ್‌ಸರ್ವ್‌ನಿಂದ ತಮ್ಮ ತುರ್ತು ಅಗತ್ಯಗಳಿಗಾಗಿ ವೈದ್ಯಕೀಯ ತುರ್ತು ಲೋನನ್ನು ಸುಲಭವಾಗಿ ಪಡೆಯಬಹುದು. ವೈದ್ಯಕೀಯ ತುರ್ತುಸ್ಥಿತಿಗಾಗಿ ನಮ್ಮ ಪರ್ಸನಲ್ ಲೋನ್‌ಗಾಗಿ ಅರ್ಹತಾ ಮಾನದಂಡಗಳನ್ನು ಹತ್ತಿರದಲ್ಲಿ ನೋಡಿ. ಅನುಮೋದನೆ ಮತ್ತು ಪರಿಶೀಲನೆಯನ್ನು ತ್ವರಿತಗೊಳಿಸಲು ಕೆವೈಸಿ ಮತ್ತು ಆದಾಯ ಡಾಕ್ಯುಮೆಂಟ್‌ಗಳನ್ನು ಸಿದ್ಧವಾಗಿರಿಸಿಕೊಳ್ಳಿ. ನೀವು ಎಷ್ಟು ಹಣಕಾಸಿಗೆ ಅರ್ಹರಾಗಬಹುದು ಎಂಬುದನ್ನು ಶೀಘ್ರವಾಗಿ ನೋಡಲು, ನಮ್ಮ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಫೀಗಳು ಮತ್ತು ಶುಲ್ಕಗಳು

ಬಲವಾದ ಹಣಕಾಸಿನ ಪ್ರೊಫೈಲ್‌ನೊಂದಿಗೆ, ನೀವು ಆಕರ್ಷಕ ಪರ್ಸನಲ್ ಲೋನ್ ಬಡ್ಡಿ ದರ ಅನ್ನು ಸುರಕ್ಷಿತಗೊಳಿಸಬಹುದು. ಯಾವುದೇ ಗುಪ್ತ ಶುಲ್ಕಗಳು ಮತ್ತು ಶುಲ್ಕಗಳು ಇಲ್ಲ. ಲೋನ್ ವೆಚ್ಚವನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಮತ್ತು 100% ಪಾರದರ್ಶಕತೆಯ ಭರವಸೆ ನೀಡಲು ನಮ್ಮ ನಿಯಮ ಮತ್ತು ಷರತ್ತುಗಳನ್ನು ಓದಿ.

ವೈದ್ಯಕೀಯ ತುರ್ತುಸ್ಥಿತಿಗಾಗಿ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಕೆಲವು ಸುಲಭ ಹಂತಗಳಲ್ಲಿ ವೈದ್ಯಕೀಯ ತುರ್ತುಸ್ಥಿತಿಗಾಗಿ ಪರ್ಸನಲ್ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ:

 1. 1 ನಮ್ಮ ಸರಳ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ಅಕ್ಸೆಸ್ ಮಾಡಲು ಆನ್ಲೈನಿನಲ್ಲಿ ಅಪ್ಲೈ ಮಾಡಿ ಮೇಲೆ ಕ್ಲಿಕ್ ಮಾಡಿ
 2. 2 ನಿಮ್ಮ ಫೋನ್ ನಂಬರ್ ಹಂಚಿಕೊಳ್ಳಿ ಮತ್ತು ಒಟಿಪಿಯೊಂದಿಗೆ ನಿಮ್ಮ ಗುರುತನ್ನು ಖಚಿತಪಡಿಸಿ
 3. 3 ನಿಮ್ಮ ಪ್ರಮುಖ ಕೆವೈಸಿ, ಆದಾಯ ಮತ್ತು ಉದ್ಯೋಗ ವಿವರಗಳನ್ನು ನಮೂದಿಸಿ
 4. 4 ಫಾರ್ಮ್ ಅನ್ನು ಆನ್ಲೈನಿನಲ್ಲಿ ಸಲ್ಲಿಸುವ ಮೊದಲು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ

ಪ್ರಕ್ರಿಯೆಯನ್ನು ಮುಂದುವರೆಸಲು ಬಜಾಜ್ ಫಿನ್‌ಸರ್ವ್‌ನ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

*ಷರತ್ತು ಅನ್ವಯ

ಆಗಾಗ ಕೇಳುವ ಪ್ರಶ್ನೆಗಳು

ವೈದ್ಯಕೀಯ ತುರ್ತು ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಯಾವುವು?

ವೈದ್ಯಕೀಯ ತುರ್ತುಸ್ಥಿತಿಗೆ ಹಣ ಒದಗಿಸಲು ವೈಯಕ್ತಿಕ ಲೋನ್ ಪಡೆಯುವ ವ್ಯಕ್ತಿಗಳು ಸಲ್ಲಿಸಬೇಕಾದ ದಾಖಲೆಗಳು ಏನೆಂದರೆ,:

 • ಪ್ಯಾನ್‌, ಆಧಾರ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಕೆವೈಸಿ ಡಾಕ್ಯುಮೆಂಟ್‌ಗಳು
 • ಕಳೆದ 2 ತಿಂಗಳ ಸ್ಯಾಲರಿ ಸ್ಲಿಪ್‌ಗಳ ಜೊತೆಗೆ ಹಿಂದಿನ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು (ಸಂಬಳ ಪಡೆಯುವ ವ್ಯಕ್ತಿಗಳಿಗೆ)
 • ಆದಾಯ ಪುರಾವೆ ಮತ್ತು ಕರೆಂಟ್ ಅಕೌಂಟ್‌ಗಳ ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು (ಸ್ವಯಂ ಉದ್ಯೋಗಿಗಳಿಗೆ)
 • ಸಾಲದಾತರು ನಿರ್ದಿಷ್ಟಪಡಿಸಿದಂತಹ ಇತರ ಡಾಕ್ಯುಮೆಂಟ್‌ಗಳು

ಈ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವುದರಿಂದ ತ್ವರಿತ ಮತ್ತು ತೊಂದರೆ ರಹಿತ ವೈದ್ಯಕೀಯ ಲೋನ್ ಅನುಮೋದನೆಯನ್ನು ಪಡೆದುಕೊಳ್ಳಬಹುದಾಗಿದೆ.

ವೈದ್ಯಕೀಯ ತುರ್ತು ವೈಯಕ್ತಿಕ ಲೋನ್‌ಗೆ ಅರ್ಜಿ ಸಲ್ಲಿಸುವಾಗ ಪರಿಗಣಿಸಬೇಕಾದ ಅಂಶಗಳು ಯಾವುವು?

ವೈದ್ಯಕೀಯ ತುರ್ತುಸ್ಥಿತಿಗಾಗಿ ವೈಯಕ್ತಿಕ ಲೋನ್ ಪಡೆಯುವವರು ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು:

 • ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು
 • ಸಾಲದಾತರು ನಿಗದಿಪಡಿಸಿದ ಕನಿಷ್ಠ ಸಂಬಳದ ಮೊತ್ತವನ್ನು ಮೀರಿಸುವ ಅಥವಾ ಅದಕ್ಕೆ ಸರಿಹೊಂದುವಂತಹ ಸ್ಥಿರ ಮಾಸಿಕ ಆದಾಯ ಹೊಂದಿರಬೇಕು
 • ವಿವಿಧ ಸಾಲದಾತರ ನಡುವೆ ಹೋಲಿಕೆ ಮಾಡಿ
 • ಅರ್ಹತೆಯ ಮಾನದಂಡವನ್ನು ಪರಿಶೀಲಿಸಿ
 • ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಇಟ್ಟುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ
ವೈದ್ಯಕೀಯ ತುರ್ತು ವೈಯಕ್ತಿಕ ಲೋನ್‌ ಅನುಮೋದನೆ ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೇ?

ಸಾಲಗಾರರು ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ, ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿದ ನಂತರ, ತಕ್ಷಣವೇ ವೈದ್ಯಕೀಯ ತುರ್ತು ವೈಯಕ್ತಿಕ ಲೋನ್‌ಗಳಿಗೆ ಅನುಮೋದನೆ ನೀಡಲಾಗುತ್ತದೆ. ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಲೋನ್ ಅನುಮೋದನೆ ಪಡೆದ ನಂತರ, ಸಾಲದಾತರು 24 ಗಂಟೆಗಳ ಒಳಗೆ ಲೋನ್ ಮೊತ್ತವನ್ನು ಸಾಲಗಾರರ ಖಾತೆಗೆ ಡೆಪಾಸಿಟ್ ಮಾಡುತ್ತಾರೆ.

ವೈದ್ಯಕೀಯ ತುರ್ತು ಲೋನ್‌ ಆಗಿ ನಾನು ಎಷ್ಟು ವೈಯಕ್ತಿಕ ಲೋನ್ ಮೊತ್ತವನ್ನು ಪಡೆದುಕೊಳ್ಳಬಹುದು?

ವೈದ್ಯಕೀಯ ಲೋನ್‌ ಮೊತ್ತವು ಸಾಲದಾತರಿಂದ ಸಾಲದಾತರಿಗೆ ಬದಲಾಗುತ್ತದೆ. ಬಜಾಜ್ ಫಿನ್‌ಸರ್ವ್‌ನಂತಹ ಎನ್‌ಬಿಎಫ್‌ಸಿಗಳು ವೈದ್ಯಕೀಯ ತುರ್ತುಸ್ಥಿತಿಗಳಿಗೆ 25 ಲಕ್ಷದವರೆಗಿನ ವೈಯಕ್ತಿಕ ಲೋನ್‌ ಆಫರ್ ಮಾಡುತ್ತವೆ.

ಇನ್ನಷ್ಟು ಓದಿರಿ ಕಡಿಮೆ ಓದಿ