ಸರ್ಕಾರಿ ಉದ್ಯೋಗಿಗಳಿಗೆ ಪರ್ಸನಲ್ ಲೋನ್‌ನ ಫೀಚರ್‌ಗಳು ಮತ್ತು ಪ್ರಯೋಜನಗಳು

  • %$$PL-Approval$$%* approval

    5 ನಿಮಿಷಗಳ* ಅನುಮೋದನೆ

    ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿ, ನಮ್ಮ ಸರಳ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಮೂಲಕ ಅಪ್ಲೈ ಮಾಡಿ, ತ್ವರಿತ ಅನುಮೋದನೆ ಪಡೆಯಿರಿ.
  • %$$PL-Disbursal$$%* money transfer

    24 ಗಂಟೆಗಳ* ಹಣ ವರ್ಗಾವಣೆ

    ಅನುಮೋದನೆ ಮತ್ತು ಡಾಕ್ಯುಮೆಂಟ್ ಪರಿಶೀಲನೆಯಾದ 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಪಡೆಯಿರಿ.

  • Flexi loan facility

    ಫ್ಲೆಕ್ಸಿ ಲೋನ್‌ ಸೌಲಭ್ಯ

    ನಿಮ್ಮ ಇಎಂಐ ಅನ್ನು 45% ವರೆಗೆ ಕಡಿಮೆ ಮಾಡಲು ನಮ್ಮ ಫ್ಲೆಕ್ಸಿ ಪರ್ಸನಲ್ ಲೋನ್ ಸೌಲಭ್ಯವನ್ನು ಬಳಸಿ*.

  • Simplified paperwork

    ಸರಳಗೊಳಿಸಿದ ಪೇಪರ್‌ವರ್ಕ್

    ಕೆಲವೇ ಕೆಲವು ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ಸರ್ಕಾರಿ ಉದ್ಯೋಗಿಗಳ ಪರ್ಸನಲ್ ಲೋನ್ ಪಡೆಯಿರಿ.

  • Flexible loan term

    ಫ್ಲೆಕ್ಸಿಬಲ್ ಲೋನ್ ಟರ್ಮ್

    ನಿಮ್ಮ ಇಎಂಐಗಳಿಗೆ 96 ತಿಂಗಳವರೆಗೆ ಲಭ್ಯವಿರುವ ಅತ್ಯುತ್ತಮವಾದ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ. ಅಲ್ಲದೆ, ನಿಮ್ಮ ಇಎಂಐಗಳನ್ನು ಮುಂಚಿತವಾಗಿ ಲೆಕ್ಕ ಹಾಕಲು ನೀವು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು.

  • Transparent policies

    ಪಾರದರ್ಶಕ ಪಾಲಿಸಿಗಳು

    ಶೂನ್ಯ ಗುಪ್ತ ಶುಲ್ಕಗಳನ್ನು ಖಚಿತಪಡಿಸಿಕೊಳ್ಳಿ ಮತ್ತು ಲೋನ್‌ನ ವೆಚ್ಚವನ್ನು ಅಳೆಯಲು ನಮ್ಮ ನಿಯಮ ಮತ್ತು ಷರತ್ತುಗಳನ್ನು ಓದಿ.

  • Virtual account access

    ವರ್ಚುವಲ್ ಅಕೌಂಟ್ ಅಕ್ಸೆಸ್

    ನಿಮ್ಮ ಪಾವತಿಗಳನ್ನು ಸುಲಭವಾಗಿ ನಿರ್ವಹಿಸಲು ಮತ್ತು ಇತರ ಸಂಬಂಧಿತ ಲೋನ್ ವಿವರಗಳನ್ನು ನೋಡಲು ನಮ್ಮ ಆನ್ಲೈನ್ ಗ್ರಾಹಕ ಪೋರ್ಟಲ್, ಎಕ್ಸ್‌ಪೀರಿಯ ಬಳಸಿ.

ಬಜಾಜ್ ಫಿನ್‌ಸರ್ವ್‌ನ ಸರ್ಕಾರಿ ಮತ್ತು ಪಿಎಸ್‌ಯು ಉದ್ಯೋಗಿಗಳ ಪರ್ಸನಲ್ ಲೋನ್ ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗೆ ಸುಲಭದ ಪರಿಹಾರವಾಗಿದೆ. ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು 24 ಗಂಟೆಯೊಳಗೆ ಬ್ಯಾಂಕ್‌ನಲ್ಲಿ ಹಣ ಪಡೆಯಲು ಕೆಲವೇ ಕೆಲವು ಅಗತ್ಯ ಡಾಕ್ಯುಮೆಂಟ್‌ಗಳನ್ನು ಒದಗಿಸಿ*.

ನಮ್ಮ ಅನ್‌ಸೆಕ್ಯೂರ್ಡ್‌ ಪರ್ಸನಲ್ ಲೋನ್‌ಗಳು ಯಾವುದೇ ಖರ್ಚಿನ ನಿರ್ಬಂಧವಿಲ್ಲದೇ ಫಂಡಿಂಗ್ ಅನ್ನು ರೂ. 40 ಲಕ್ಷದವರೆಗೆ ವಿಸ್ತರಿಸುತ್ತವೆ. ಹೀಗಾಗಿ, ಅವು ನಿಮ್ಮ ಎಲ್ಲಾ ನಿರೀಕ್ಷಿತ ಮತ್ತು ಅನಿರೀಕ್ಷಿತ ಹಣಕಾಸು ಅಗತ್ಯಗಳು ಮತ್ತು ಗುರಿಗಳಿಗೆ ಸೂಕ್ತ ಪರಿಹಾರವಾಗಿವೆ. ಮನೆ ನವೀಕರಣ, ಮದುವೆ, ಉನ್ನತ ಶಿಕ್ಷಣ, ವಿದೇಶಿ ಪ್ರಯಾಣ ಅಥವಾ ಇತರ ಯಾವುದೇ ಅಗತ್ಯತೆಗಳಿಗೆ ಸುಲಭವಾಗಿ ಈ ಹಣವನ್ನು ಬಳಸಿ.

ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಿಕೊಳ್ಳಲು ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯ ಆಯ್ಕೆ ಮಾಡಿ*. ಇಲ್ಲಿ, ಮೊದಲು ಬಡ್ಡಿ-ಮಾತ್ರದ ಕಂತುಗಳನ್ನು ಮತ್ತು ನಂತರದಲ್ಲಿ ಅಸಲನ್ನು ಪಾವತಿಸುತ್ತೀರಿ. ನೀವು ಬಜಾಜ್ ಫಿನ್‌ಸರ್ವ್‌ನ ಪ್ರಸ್ತುತ ಗ್ರಾಹಕರಾಗಿದ್ದರೆ, ಪೂರ್ವ-ಅನುಮೋದಿತ ಲೋನ್ ಆಫರ್ ಪಡೆದುಕೊಳ್ಳಿ. ಪರ್ಸನಲೈಸ್ಡ್ ಆಫರ್ ನಿಮಗೆ ತ್ವರಿತವಾಗಿ ಮತ್ತು ಅನುಕೂಲಕರವಾಗಿ ಹಣಕಾಸು ಪಡೆಯಲು ಸಹಾಯ ಮಾಡುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಸರ್ಕಾರಿ ಉದ್ಯೋಗಿಗಳಿಗೆ ಪರ್ಸನಲ್ ಲೋನ್‌ಗೆ ಅರ್ಹತಾ ಮಾನದಂಡ

ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗಿಗಳು ಬಜಾಜ್ ಫಿನ್‌ಸರ್ವ್‌ನ ಸರಳ ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಲೋನ್ ಪಡೆಯಬಹುದು. ರೈಲ್ವೆ ಮತ್ತು ಇತರ ಸರ್ಕಾರಿ ಉದ್ಯೋಗಿಗಳು ಕೇವಲ ನಾಲ್ಕು ಸುಲಭ ಹಂತಗಳಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಬಹುದು.

  • Nationality

    ರಾಷ್ಟ್ರೀಯತೆ

    ಭಾರತೀಯ
  • Age

    ವಯಸ್ಸು

    21 ವರ್ಷಗಳಿಂದ 80 ವರ್ಷಗಳು*

  • Work status

    ಕೆಲಸದ ಸ್ಥಿತಿ

    ವೇತನದಾರ
  • Employment

    ಉದ್ಯೋಗ

    ಸಾರ್ವಜನಿಕ-ವಲಯದ ಕಂಪನಿ, ಅಥವಾ ಸರ್ಕಾರಿ ಸಂಸ್ಥೆ

  • CIBIL Score

    ಸಿಬಿಲ್ ಸ್ಕೋರ್

    685 ಅಥವಾ ಅದಕ್ಕಿಂತ ಹೆಚ್ಚು

ಸರ್ಕಾರಿ ಉದ್ಯೋಗಿಗಳಿಗೆ ಪರ್ಸನಲ್ ಲೋನ್‌ಗೆ ಬಡ್ಡಿ ದರಗಳು

ನೀವು ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ರಾಜ್ಯ ಅಥವಾ ಕೇಂದ್ರ ಸರ್ಕಾರಿ ಉದ್ಯೋಗಿಗಳ ಲೋನ್ ಮೇಲೆ ನೀಡಲಾಗುವ ಶುಲ್ಕಗಳನ್ನು ಗಮನಿಸಿ, ಶೂನ್ಯ ಗುಪ್ತ ವೆಚ್ಚಗಳನ್ನು ಖಚಿತಪಡಿಸಿಕೊಳ್ಳಿ. ಬಜಾಜ್ ಫಿನ್‌ಸರ್ವ್‌ನಿಂದ ನಿಮ್ಮ ಲೋನ್ ಮೇಲೆ ಉತ್ತಮ ಫೀಗಳು ಮತ್ತು ಶುಲ್ಕಗಳನ್ನು ನೀವು ಪಡೆಯುತ್ತೀರಿ.

ಅಪ್ಲೈ ಮಾಡುವುದು ಹೇಗೆ

ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಈ ಸರಳ ಮಾರ್ಗದರ್ಶಿಯನ್ನು ಅನುಸರಿಸಿ:

  1. 1 ನಮ್ಮ ಸಣ್ಣ ಹಾಗೂ ಸರಳ ಅಪ್ಲಿಕೇಶನ್ ಫಾರ್ಮ್ ನೋಡಲು 'ಅಪ್ಲೈ ಆನ್‌ಲೈನ್' ಮೇಲೆ ಕ್ಲಿಕ್ ಮಾಡಿ
  2. 2 ನಿಮ್ಮ ಫೋನ್ ನಂಬರ್ ಹಂಚಿಕೊಳ್ಳಿ ಮತ್ತು ಒಟಿಪಿಯೊಂದಿಗೆ ನಿಮ್ಮ ಪ್ರೊಫೈಲ್ ದೃಢೀಕರಿಸಿ
  3. 3 ನಿಮ್ಮ ಪ್ರಮುಖ ಕೆವೈಸಿ, ಆದಾಯ ಮತ್ತು ಉದ್ಯೋಗ ವಿವರಗಳನ್ನು ಭರ್ತಿ ಮಾಡಿ
  4. 4 ಲೋನ್ ಮೊತ್ತವನ್ನು ನಮೂದಿಸಿ ಮತ್ತು ಅಪ್ಲಿಕೇಶನ್ ಸಲ್ಲಿಸಿ

ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡಲು ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ.

*ಷರತ್ತು ಅನ್ವಯ

ಆಗಾಗ ಕೇಳುವ ಪ್ರಶ್ನೆಗಳು

ಸರ್ಕಾರಿ ಉದ್ಯೋಗಿಯು ಪರ್ಸನಲ್ ಲೋನ್ ಪಡೆಯಬಹುದೇ?

ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸುವ ಯಾವುದೇ ಸಂಬಳ ಪಡೆಯುವ ವ್ಯಕ್ತಿಯು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಬಹುದು.

ಸರ್ಕಾರಿ ಉದ್ಯೋಗಿಯು ಎಷ್ಟು ಪರ್ಸನಲ್ ಲೋನ್ ಪಡೆಯಬಹುದು?

ಸರ್ಕಾರಿ ಉದ್ಯೋಗಿಗಳು ಬಜಾಜ್ ಫೈನಾನ್ಸ್‌ನೊಂದಿಗೆ ರೂ. 40 ಲಕ್ಷದವರೆಗಿನ ಪರ್ಸನಲ್ ಲೋನ್ ಪಡೆಯಬಹುದು.

ಸರ್ಕಾರಿ ಉದ್ಯೋಗಿಗಳು ಏಕೆ ಸುಲಭವಾಗಿ ಲೋನ್‌ಗಳನ್ನು ಪಡೆಯುತ್ತಾರೆ?

ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳು ಹೆಚ್ಚಿನ ಉದ್ಯೋಗ ಭದ್ರತೆಯನ್ನು ಹೊಂದಿದ್ದಾರೆ, ಇದು ಸಾಲದಾತರಿಗೆ ಲೋನ್ ಮೊತ್ತವನ್ನು ಮಂಜೂರು ಮಾಡುವ ಮೊದಲು ಅವರ ಕ್ರೆಡಿಟ್ ಅರ್ಹತೆ ಕುರಿತು ವಿಶ್ವಾಸ ಹೊಂದುವುದನ್ನು ಸುಲಭಗೊಳಿಸುತ್ತದೆ.

ಪರ್ಸನಲ್ ಲೋನ್‌ನ ಅವಧಿ ಎಷ್ಟು?

ಬಜಾಜ್ ಫೈನಾನ್ಸ್‌ನೊಂದಿಗೆ, ನೀವು 6 ರಿಂದ 96 ತಿಂಗಳವರೆಗಿನ ಅನುಕೂಲಕರ ಕಾಲಾವಧಿಗಳಲ್ಲಿ ಪರ್ಸನಲ್ ಲೋನನ್ನು ಮರುಪಾವತಿ ಮಾಡಬಹುದು.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ