ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image
Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

" ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಉತ್ಪನ್ನಗಳು/ಸೇವೆಗಳ ಮೇಲೆ ಕಾಲ್/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು"

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಲೋನ್ ಒಟ್ಟುಗೂಡಿಸುವಿಕೆಗಾಗಿ ಪರ್ಸನಲ್ ಲೋನ್

ಅಸ್ತಿತ್ವದಲ್ಲಿರುವ ನಿಮ್ಮ ಎಲ್ಲಾ ಲೋನ್‌ಗಳನ್ನು ಒಟ್ಟುಗೂಡಿಸಿ ಮತ್ತು ಬಜಾಜ್ ಫಿನ್‌ಸರ್ವ್‌ನಿಂದ ಒಂದು ಪರ್ಸನಲ್ ಲೋನಿನೊಂದಿಗೆ ನಿಮ್ಮ ಕಂತುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಡೆಟ್ ತೀರುವಳಿ ಮಾಡಿ. ಆಕರ್ಷಕ ಬಡ್ಡಿ ದರಗಳಲ್ಲಿ ರೂ. 25 ಲಕ್ಷದವರೆಗೆ ಲೋನ್ ಪಡೆಯಿರಿ ಮತ್ತು ನಿಮ್ಮ ಎಲ್ಲ ಡೆಟ್‌ಗಳನ್ನು ಸುಲಭವಾಗಿ ಮರುಪಾವತಿಸಿ.

ಬಜಾಜ್ ಫಿನ್‌ಸರ್ವ್‌ನ ಫ್ಲೆಕ್ಸಿ ಲೋನ್‌ಗಳ ಮೂಲಕ 45% ಕಡಿಮೆ EMI ಗಳನ್ನು ಪಾವತಿಸಿ.

 • ತಕ್ಷಣದ ಅನುಮೋದನೆ

  ಡೆಟ್ ತೀರುವಳಿಗಾಗಿ ಪರ್ಸನಲ್ ಲೋನಿಗೆ ಅಪ್ಲೈ ಮಾಡಿ ಮತ್ತು ತ್ವರಿತವಾಗಿ ಲೋನ್‌ ಅನುಮೋದನೆ ಪಡೆಯಿರಿ.

 • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ

  ನಿಮ್ಮ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿ 24 ಗಂಟೆಗಳಲ್ಲಿ ನಿಮ್ಮ ಲೋನನ್ನು ವಿತರಣೆ ಮಾಡಲಾಗುವುದು.

 • ಅನುಕೂಲತೆ

  ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ, ನಿಮಗೆ ಅಗತ್ಯವಿದ್ದಾಗ ನೀವು ಲೋನ್ ಪಡೆಯಬಹುದು ಮತ್ತು ಅನುಕೂಲಕ್ಕೆ ತಕ್ಕಂತೆ ಮರುಪಾವತಿಸಬಹುದು.

 • ಕಡಿಮೆ ಡಾಕ್ಯುಮೆಂಟೇಶನ್

  ಕಡಿಮೆ ಡಾಕ್ಯುಮೆಂಟ್ ಮತ್ತು ಪೂರೈಸಲು ಸುಲಭವಾದ ಅರ್ಹತಾ ಮಾನದಂಡಗಳೊಂದಿಗೆ, ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ ಪಡೆಯುವುದು ಸುಲಭ.

 • mortgage loan interest rates

  ಅನುಕೂಲಕರ ಕಾಲಾವಧಿ

  24 ರಿಂದ 60 ತಿಂಗಳವರೆಗೆ ಹೊಂದಿಕೊಳ್ಳುವ ಅವಧಿಯೊಂದಿಗೆ ಅನುಕೂಲಕರವಾಗಿ ಮರುಪಾವತಿಸಿ.

 • ರೂ. 25 ಲಕ್ಷದವರೆಗೆ ಲೋನ್

  ರೂ. 25 ಲಕ್ಷದವರೆಗಿನ ಲೋನ್‌ನೊಂದಿಗೆ, ಪ್ರಸ್ತುತವಿರುವ ನಿಮ್ಮ ಎಲ್ಲಾ ಡೆಟ್‌ಗಳನ್ನು ಸುಲಭವಾಗಿ ನಿರ್ವಹಿಸಿ.

 • transparency

  ಮುಂಚಿತ ಅನುಮೋದಿತ ಆಫರ್‌ಗಳು

  ಮುಂಚಿತ-ಅನುಮೋದನೆ ಪಡೆದ ಡೀಲ್‌ಗಳು ಮತ್ತು ಪ್ರಚಾರದ ಆಫರ್‌ಗಳನ್ನು ನಿಮ್ಮ ಪರ್ಸನಲ್ ಲೋನ್‌ ಮೇಲೆ ಪಡೆಯಿರಿ

 • ಆನ್ಲೈನ್ ಅಕೌಂಟಿನಿಂದ ಟ್ರ್ಯಾಕ್ ಮಾಡಿ

  ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯ ಬಳಸಿ, ನಿಮ್ಮ ಎಲ್ಲಾ ಲೋನ್ ವಿವರಗಳನ್ನು ನೋಡಿ ಮತ್ತು ನಿಮ್ಮ ಮರುಪಾವತಿಯ ಶೆಡ್ಯೂಲನ್ನು ಟ್ರ್ಯಾಕ್ ಮಾಡಿ.

ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳು

ಪ್ರಾಥಮಿಕ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಮತ್ತು ಪರ್ಸನಲ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ, ಸಂಬಳದ ವ್ಯಕ್ತಿಗಳು ಡೆಟ್ ತೀರುವಳಿ ಲೋನನ್ನು ಸುಲಭವಾಗಿ ಪಡೆಯಬಹುದು.

ಪರ್ಸನಲ್ ಲೋನ್ ಫೀಸ್ ಅಂಡ್ ಚಾರ್ಜ್‌ಸ್

ಬಜಾಜ್ ಫಿನ್‌ಸರ್ವ್‌ ಡೆಟ್ ತೀರುವಳಿ ಲೋನ್, ಅತ್ಯಲ್ಪ ಫೀಗಳು ಮತ್ತು ಶುಲ್ಕಗಳನ್ನು ಹೊಂದಿರುತ್ತದೆ. ಇದಕ್ಕೆ ಅಪ್ಲಿಕೇಶನ್ ಸಲ್ಲಿಸುವ ಮುನ್ನ ಪರ್ಸನಲ್ ಲೋನ್‌ ಮೇಲಿನ ಬಡ್ಡಿದರಗಳ ಬಗ್ಗೆ ಇನ್ನಷ್ಟು ಓದಿರಿ.

ಅಪ್ಲೈ ಮಾಡುವುದು ಹೇಗೆ

ಈ ನಾಲ್ಕು ಸುಲಭ ಹಂತಗಳನ್ನು ಅನುಸರಿಸುವ ಮೂಲಕ, ಲೋನ್ ಒಟ್ಟುಗೂಡಿಸುವಿಕೆಗಾಗಿ, ಪರ್ಸನಲ್ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಸಲ್ಲಿಸಿ:

ಹಂತ 1

ನಿಮ್ಮ ಪರ್ಸನಲ್, ಫೈನಾನ್ಷಿಯಲ್ ಹಾಗೂ ಎಂಪ್ಲಾಯ್‌ಮೆಂಟ್ ವಿವರಗಳನ್ನು ನಮೂದಿಸಿ.

ಹಂತ 2

ನಿಮಗೆ ಬೇಕಾಗಿರುವ ಲೋನಿನ ಮೊತ್ತ ಹಾಗೂ ಅವಧಿಯನ್ನು ಆಯ್ಕೆಮಾಡಿ, ತ್ವರಿತ ಅನುಮೋದನೆ ಪಡೆದುಕೊಳ್ಳಿ.

ಹಂತ 3

ನಿಮ್ಮ ಡಾಕ್ಯುಮೆಂಟ್‌ಗಳನ್ನು ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗೆ ಸಲ್ಲಿಸಿ, ಇವರು ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ.

ಹಂತ 4

24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣವನ್ನು ಸ್ವೀಕರಿಸಿ.

ಡೆಟ್ ಕನ್ಸಾಲಿಡೇಶನ್ FAQ ಗಳು

ಡೆಟ್ ಕನ್ಸಾಲಿಡೇಶನ್ ಎಂದರೇನು?

ಡೆಟ್ ಕನ್ಸಾಲಿಡೇಶನ್ ಎಂದರೆ, ಅಸ್ತಿತ್ವದಲ್ಲಿರುವ ಲೋನ್‌ಗಳು ಮತ್ತು ಹೊಣೆಗಾರಿಕೆಗಳನ್ನು ಮರುಪಾವತಿಸಲು ನೀವು ಹೊಸ ಲೋನ್ ಅನ್ನು ಪಡೆಯುವುದು. ಸಾಮಾನ್ಯವಾಗಿ, ಕಡಿಮೆ ಬಡ್ಡಿ ದರಗಳು ಮತ್ತು ಕೈಗೆಟಕುವ EMI ಗಳಂತಹ ಹೆಚ್ಚು ಅನುಕೂಲಕರ ಮರುಪಾವತಿ ನಿಯಮಗಳೊಂದಿಗೆ ಅನೇಕ ಸಣ್ಣ ಲೋನ್‌ಗಳನ್ನು ಒಂದು ಲೋನ್ ಆಗಿ ಸಂಯೋಜಿಸಲಾಗುತ್ತದೆ. ಇದು ಮರುಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ನಿಮ್ಮ ಒಟ್ಟಾರೆ ಲೋನ್‌ಗಳನ್ನು ಸಮರ್ಥವಾಗಿ ನಿರ್ವಹಿಸಲು ನಿಮಗೆ ಅನುಮತಿಸುತ್ತದೆ.

ಸಾಮಾನ್ಯವಾಗಿ, ಎರಡು ರೀತಿಯ ಡೆಟ್ ಕನ್ಸಾಲಿಡೇಶನ್ ಲೋನ್‌ಗಳಿವೆ - ಭದ್ರತೆ ಸಹಿತ ಮತ್ತು ಭದ್ರತೆ ರಹಿತ ಲೋನ್. ಡೆಟ್ ಕನ್ಸಾಲಿಡೇಶನ್‌‌ಗಾಗಿ ಭದ್ರತೆ ರಹಿತ ಪರ್ಸನಲ್ ಲೋನ್ ವಿದ್ಯಾರ್ಥಿ ಲೋನ್‌ಗಳು, ಕ್ರೆಡಿಟ್ ಕಾರ್ಡ್ ಲೋನ್‌ಗಳು, ಮತ್ತು ಇತರ ಗಮನಾರ್ಹ ಹೊಣೆಗಾರಿಕೆಗಳ ಹೊರೆಯನ್ನು ತಗ್ಗಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ.

ಡೆಟ್ ಕನ್ಸಾಲಿಡೇಶನ್ ಹೇಗೆ ಕೆಲಸ ಮಾಡುತ್ತದೆ?

ಡೆಟ್ ಕನ್ಸಾಲಿಡೇಶನ್‌ನಲ್ಲಿ, ಅಸ್ತಿತ್ವದಲ್ಲಿರುವ ಎಲ್ಲಾ ಲೋನ್‌ಗಳನ್ನು ಮರುಪಾವತಿಸಲು ನೀವು ಗಣನೀಯ ಮೌಲ್ಯದ ಹೊಸ ಲೋನ್ ಪಡೆಯುತ್ತೀರಿ. ನಂತರ, ಈ ಹೊಸದಾಗಿ ಪಡೆದ ಲೋನ್‌ ತೀರಿಸಲು ನೀವು ಒಂದೇ ಮಾಸಿಕ ಪಾವತಿಯನ್ನು ಮಾಡಬೇಕು.

ಸಾಮಾನ್ಯವಾಗಿ, ಒಟ್ಟಿಗೆ ಸಂಗ್ರಹಿಸಲಾದ ಅಸ್ತಿತ್ವದಲ್ಲಿರುವ ಎಲ್ಲಾ ಲೋನ್‌ಗಳ ಒಟ್ಟು ಬಡ್ಡಿ ವೆಚ್ಚಗಳಿಗೆ ಹೋಲಿಸಿದರೆ ಅಂತಹ ಲೋನ್‌ಗಳು ಕಡಿಮೆ ಬಡ್ಡಿ ಪಾವತಿಯನ್ನು ಖಚಿತಪಡಿಸುತ್ತವೆ. ಇದನ್ನು ಒಂದಕ್ಕಿಂತ ಹೆಚ್ಚು ಲೋನ್‌ಗಳ ಹೊರೆಯನ್ನು ಕಡಿಮೆ ಮಾಡುವ ಪರಿಣಾಮಕಾರಿ ಮತ್ತು ಹೆಚ್ಚು ಸರಳವಾದ ವಿಧಾನವೆಂದು ಪರಿಗಣಿಸಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚು, ನೀವು ಪ್ರತಿ ತಿಂಗಳು ಒಂದು ಗಡುವು ದಿನಾಂಕದ ಬಗ್ಗೆ ಮಾತ್ರ ಚಿಂತಿಸಬೇಕಾದ ಕಾರಣದಿಂದ ಈ ಪ್ರಕ್ರಿಯೆಯು ಹೆಚ್ಚು ಸುಲಭವಾದ ರೀತಿಯಲ್ಲಿ ಲೋನ್‌ಗಳನ್ನು ಪಾವತಿಸಲು ಅನುವು ಮಾಡಿಕೊಡುತ್ತದೆ.

ಪರ್ಸನಲ್ ಲೋನ್‌ನೊಂದಿಗೆ ಲೋನ್ ಕನ್ಸಾಲಿಡೇಟ್ ಮಾಡುವುದು ಹೇಗೆ?

ಪರ್ಸನಲ್ ಲೋನ್ ಮೇಲೆ ಕಡಿಮೆ ಬಡ್ಡಿ ದರ ಮತ್ತು ದೀರ್ಘ ಅವಧಿಗೆ ಪರ್ಸನಲ್ ಲೋನ್ ಪಡೆಯಲು ನೀವು ಸುಲಭವಾಗಿ ನಿಮ್ಮ ಲೋನ್‌ಗಳನ್ನು ಕನ್ಸಾಲಿಡೇಟ್ ಮಾಡಬಹುದು. ಒಂದುವೇಳೆ ನೀವು ಎರಡು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದೀರಿ ಮತ್ತು ಪ್ರತಿಯೊಂದರ ಮೇಲೆ ಕ್ರಮವಾಗಿ ರೂ. 60,000 ಮತ್ತು ರೂ. 32,000 ಲೋನ್ ಇದೆ.

ನೀವು ರೂ. 1.5 ಲಕ್ಷದ ವಿದ್ಯಾರ್ಥಿ ಲೋನ್ ಅನ್ನು ಸಹ ಹೊಂದಿದ್ದು, ಅದನ್ನು ಮುಂದಿನ 2 ವರ್ಷಗಳಲ್ಲಿ ನೀವು ಮರುಪಾವತಿ ಮಾಡಬೇಕು. ಸಂಪೂರ್ಣ ಲೋನ್ ಅನ್ನು, ಅಂದರೆ, ರೂ. 2,42,000 ಮರುಪಾವತಿಸಲು, ನೀವು ಪರ್ಸನಲ್ ಲೋನ್ ಮೂಲಕ ಕ್ರೆಡಿಟ್ ಕಾರ್ಡ್ ಮತ್ತು ವಿದ್ಯಾರ್ಥಿ ಲೋನ್ ಅನ್ನು ಕನ್ಸಾಲಿಡೇಟ್ ಮಾಡಲು ನಿರ್ಧರಿಸುತ್ತೀರಿ. ಮರುಪಾವತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು, ನೀವು ಕಡಿಮೆ ಬಡ್ಡಿ ದರ ಮತ್ತು ದೀರ್ಘ ಅವಧಿಯನ್ನು ಹೊಂದಿರುವ ಲೋನ್ ಅನ್ನು ಆಯ್ಕೆ ಮಾಡಬಹುದು.

ಕ್ರೆಡಿಟ್ ಕಾರ್ಡ್ ಡೆಟ್ ಕನ್ಸಾಲಿಡೇಟ್ ಮಾಡಲು ನಾನು ಪರ್ಸನಲ್ ಲೋನ್ ತೆಗೆದುಕೊಳ್ಳಬಹುದೇ?

ಹೌದು, ಕ್ರೆಡಿಟ್ ಕಾರ್ಡ್ ಹೋಲ್ಡರ್‌ಗಳು ನಿಮ್ಮ ಬಾಕಿಗಳನ್ನು ಕನ್ಸಾಲಿಡೇಟ್ ಮಾಡಲು ಪರ್ಸನಲ್ ಲೋನ್ ಅನ್ನು ಪಡೆಯಬಹುದು. ವಾಸ್ತವವಾಗಿ, ಪರ್ಸನಲ್ ಲೋನ್‌ನೊಂದಿಗೆ ಕಾರ್ಡ್ ಬಾಕಿಗಳನ್ನು ಕನ್ಸಾಲಿಡೇಟ್ ಮಾಡುವುದು ಕಡಿಮೆ ವೆಚ್ಚದಲ್ಲಿ ಪಾವತಿಗಳನ್ನು ಸುಗಮಗೊಳಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಪರ್ಸನಲ್ ಲೋನ್‌ಗಳ ಮೇಲೆ ಅನ್ವಯವಾಗುವ ಬಡ್ಡಿ ದರಗಳು ಕ್ರೆಡಿಟ್ ಕಾರ್ಡ್ ಬಾಕಿಗಳಿಗಿಂತ ಸಾಮಾನ್ಯವಾಗಿ ಕಡಿಮೆಯಾಗಿರುತ್ತವೆ. ಇದರರ್ಥ, ಕ್ರೆಡಿಟ್ ಕಾರ್ಡ್‌ಹೋಲ್ಡರ್‌ಗಳು ವಿಳಂಬ ಪಾವತಿ ದಂಡಗಳನ್ನು ಪಾವತಿಸಬೇಕಾಗಿಲ್ಲದ ಕಾರಣದಿಂದ ಅವರು ಗಣನೀಯವಾಗಿ ಉಳಿತಾಯ ಮಾಡಬಹುದು. ಇದಲ್ಲದೆ, ಈ ವಿಧಾನವು ಸುಲಭ ಮರುಪಾವತಿಗಳನ್ನು ಮಾಡಲು ಅನುಕೂಲಕರ ಕಾಲಾವಧಿ ಮತ್ತು ಸೂಕ್ತ EMI ಆಯ್ಕೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಜೊತೆಗೆ, ಸಮಯಕ್ಕೆ ಸರಿಯಾಗಿ ಪರ್ಸನಲ್ ಲೋನ್ EMI ಗಳನ್ನು ಪಾವತಿಸುವ ಮೂಲಕ, ನೀವು ನಿಮ್ಮ ಪ್ರಸ್ತುತ CIBIL ಸ್ಕೋರ್ ಅನ್ನು ಸುಧಾರಿಸಬಹುದು ಮತ್ತು ನಿಮ್ಮ ವಿಶ್ವಾಸಾರ್ಹತೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು.