ಪರ್ಸನಲ್ ಲೋನ್ ಫೀಸ್ ಮತ್ತು ಶುಲ್ಕಗಳು

ನಮ್ಮ ಪರ್ಸನಲ್ ಲೋನಿಗೆ ಅಪ್ಲೈ ಮಾಡುವ ಮೊದಲು ನಮ್ಮ ಫೀಸು ಮತ್ತು ಶುಲ್ಕಗಳನ್ನು ವಿವರವಾಗಿ ಓದುವಂತೆ ನಾವು ನಿಮಗೆ ಸಲಹೆ ನೀಡುತ್ತೇವೆ.

ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು

ಶುಲ್ಕದ ವಿಧ

ಅನ್ವಯವಾಗುವ ಶುಲ್ಕಗಳು

ಬಡ್ಡಿದರ

11% ರಿಂದ.

ಪ್ರಕ್ರಿಯಾ ಶುಲ್ಕಗಳು

ಲೋನ್ ಮೊತ್ತದ 3.84% ವರೆಗೆ ಪ್ರಕ್ರಿಯಾ ಶುಲ್ಕ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಫ್ಲೆಕ್ಸಿ ಫೀಸ್ ಟರ್ಮ್ ಲೋನ್ - ಅನ್ವಯವಾಗುವುದಿಲ್ಲ
ಫ್ಲೆಕ್ಸಿ ವೇರಿಯಂಟ್ (ಕೆಳಗೆ ಅನ್ವಯವಾಗುವಂತೆ)
ರೂ. 199,999 ವರೆಗಿನ ಲೋನ್ ಮೊತ್ತಕ್ಕೆ ರೂ. 1,999 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)/-
ಲೋನ್ ಮೊತ್ತ 2 ಲಕ್ಷದಿಂದ 4 ಲಕ್ಷದವರೆಗೆ ರೂ. 3,999 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
ಲೋನ್ ಮೊತ್ತ4 ಲಕ್ಷದಿಂದ 6 ಲಕ್ಷದವರೆಗೆ ರೂ. 5,999 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
ಲೋನ್ ಮೊತ್ತಕ್ಕೆ ರೂ. 6,999 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) >= 6 ಲಕ್ಷಗಳು ಮತ್ತು < 10 ಲಕ್ಷಗಳು
ಲೋನ್ ಮೊತ್ತ 10 ಲಕ್ಷಗಳಿಗಿಂತ ಮೇಲ್ಪಟ್ಟು ರೂ. 7,999 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
ಲೋನ್ ಮೊತ್ತದಿಂದ ಮುಂಗಡವಾಗಿ ಕಡಿತವಾಗುತ್ತದೆ

ಬೌನ್ಸ್ ಶುಲ್ಕಗಳು

ಪ್ರತಿ ಬೌನ್ಸ್‌ಗೆ ರೂ. 600 - ರೂ. 1,200.

ದಂಡದ ಬಡ್ಡಿ

ಮಾಸಿಕ ಕಂತು/ಇಎಂಐ ಪಾವತಿಯಲ್ಲಿ ಯಾವುದೇ ವಿಳಂಬವು ಡೀಫಾಲ್ಟ್ ದಿನಾಂಕದಿಂದ ಮಾಸಿಕ ಕಂತು/ಇಎಂಐ ಸ್ವೀಕರಿಸುವವರೆಗೆ ಬಾಕಿ ಇರುವ ಮಾಸಿಕ ಕಂತು/ಇಎಂಐ ಮೇಲೆ ತಿಂಗಳಿಗೆ 3.50% ದರದಲ್ಲಿ ದಂಡದ ಬಡ್ಡಿಯನ್ನು ವಿಧಿಸಲಾಗುತ್ತದೆ.

ಭಾಗಶಃ ಮುಂಪಾವತಿ ಶುಲ್ಕಗಳು*

4.72% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಸ್ಟಾಂಪ್ ಡ್ಯೂಟಿ

ರಾಜ್ಯ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ ಮತ್ತು ಲೋನ್ ಮೊತ್ತದಿಂದ ಮುಂಗಡವಾಗಿ ಕಡಿತಗೊಳಿಸಲಾಗುತ್ತದೆ

ಮ್ಯಾಂಡೇಟ್ ತಿರಸ್ಕೃತ ಶುಲ್ಕಗಳು

ಗ್ರಾಹಕರ ಬ್ಯಾಂಕಿನಿಂದ ಹೊಸ ಮ್ಯಾಂಡೇಟ್ ನೋಂದಣಿಯವರೆಗೆ ನಿಗದಿತ ದಿನಾಂಕದ ಮೊದಲ ತಿಂಗಳಿಂದ ತಿಂಗಳಿಗೆ ರೂ. 450 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ).

ವಾರ್ಷಿಕ ನಿರ್ವಹಣಾ ಶುಲ್ಕಗಳು

ಫ್ಲೆಕ್ಸಿ ಟರ್ಮ್ ಮತ್ತು ಫ್ಲೆಕ್ಸಿ ಹೈಬ್ರಿಡ್ ಲೋನ್ - ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ ಮೇಲೆ ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಬಳಕೆಯನ್ನು ಪರಿಗಣಿಸದೆ 0.295% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

ಫೋರ್‌ಕ್ಲೋಸರ್ ಶುಲ್ಕಗಳು

ಟರ್ಮ್ ಲೋನ್ - ಬಾಕಿ ಉಳಿದ ಅಸಲು ಮೊತ್ತದ ಮೇಲೆ ಅದರ ಪೂರ್ಣ ಮುಂಪಾವತಿಯ ದಿನಾಂಕದಂದು 4.72% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).
ಫ್ಲೆಕ್ಸಿ ಟರ್ಮ್ ಮತ್ತು ಫ್ಲೆಕ್ಸಿ ಹೈಬ್ರಿಡ್ ಲೋನ್ - ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ ಮೇಲೆ 4.72% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) (ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಕಾಲಕಾಲಕ್ಕೆ ಫ್ಲೆಕ್ಸಿ ಟರ್ಮ್ ಲೋನ್ ಅಡಿಯಲ್ಲಿ ನೀವು ವಿತ್‌ಡ್ರಾ ಮಾಡಬಹುದಾದ ಒಟ್ಟು ಲೋನ್ ಮೊತ್ತ).

ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ

ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

  1. ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ತೆರೆಯಲು ಈ ಪುಟದ ಮೇಲ್ಭಾಗದಲ್ಲಿರುವ 'ಅಪ್ಲೈ' ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ನಮೂದಿಸಿ ಮತ್ತು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿ ಯನ್ನು ವೆರಿಫೈ ಮಾಡಿ.
  3. ನಿಮ್ಮ ಪೂರ್ಣ ಹೆಸರು, ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಪಿನ್ ಕೋಡ್‌ನಂತಹ ನಿಮ್ಮ ಬೇಸಿಕ್ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
  4. ಈಗ, ಲೋನ್ ಆಯ್ಕೆ ಪುಟಕ್ಕೆ ಭೇಟಿ ನೀಡಲು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.
  5. ನಿಮಗೆ ಬೇಕಾದ ಲೋನ್ ಮೊತ್ತವನ್ನು ನಮೂದಿಸಿ. ನಮ್ಮ ಮೂರು ಪರ್ಸನಲ್ ಲೋನ್ ರೂಪಾಂತರಗಳಾದ ಟರ್ಮ್, ಫ್ಲೆಕ್ಸಿ ಟರ್ಮ್ ಮತ್ತು ಫ್ಲೆಕ್ಸಿ ಹೈಬ್ರಿಡ್ ಲೋನ್‌ನಿಂದ ಆಯ್ಕೆಮಾಡಿ.
  6. ಮರುಪಾವತಿ ಅವಧಿಯನ್ನು ಆಯ್ಕೆಮಾಡಿ - ನೀವು 12 ತಿಂಗಳಿಂದ 84 ತಿಂಗಳವರೆಗಿನ ಅವಧಿಯ ಆಯ್ಕೆಗಳನ್ನು ಆರಿಸಿಕೊಂಡು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ’.
  7. ನಿಮ್ಮ ಕೆವೈಸಿ ಪೂರ್ಣಗೊಳಿಸಿ ಮತ್ತು ನಿಮ್ಮ ಅಪ್ಲಿಕೇಶನ್ ಸಲ್ಲಿಸಿ.

ಮುಂದಿನ ಹಂತಗಳ ಬಗ್ಗೆ ನಮ್ಮ ಪ್ರತಿನಿಧಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಡಾಕ್ಯುಮೆಂಟ್‌ಗಳ ಯಶಸ್ವಿ ಪರಿಶೀಲನೆಯ ನಂತರ ಲೋನ್ ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ.