ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್‍ನ ವೈಶಿಷ್ಟ್ಯಗಳು

 • Get demat and trading account at nil* charges

  ಶೂನ್ಯ* ಶುಲ್ಕಗಳಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಪಡೆಯಿರಿ

  ಕಡಿಮೆ ವೆಚ್ಚದ, ವೇಗದ, ಕಡಿಮೆ ದೋಷಗಳಿರುವ ಹಾಗೂ ಹೆಚ್ಚಿನ ಸುರಕ್ಷತೆ ಇರುವ ಹಣಕಾಸು ಸ್ವತ್ತುಗಳನ್ನು ಅನುಕೂಲಕರವಾಗಿ ನಿಭಾಯಿಸಿ.

 • Get started in just 15 minutes

  ಕೇವಲ 15 ನಿಮಿಷಗಳಲ್ಲಿ ಆರಂಭಿಸಿ

  ನಿಮ್ಮ ಪ್ಯಾನ್ ಕಾರ್ಡ್, ವಿಳಾಸದ ಪುರಾವೆ ಮತ್ತು ಬ್ಯಾಂಕ್ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

 • Invest in multiple products

  ಅನೇಕ ಪ್ರಾಡಕ್ಟ್‌ಗಳಲ್ಲಿ ಹೂಡಿಕೆ ಮಾಡಿ

  ಇಕ್ವಿಟಿಗಳು, ಇಕ್ವಿಟಿ ಡೆರಿವೇಟಿವ್‌ಗಳು ಮತ್ತು ಮ್ಯೂಚುಯಲ್ ಫಂಡ್‌ಗಳಿಂದ ಆಯ್ಕೆ ಮಾಡಿ.

 • Affordable subscription plans

  ಕೈಗೆಟುಕುವ ಸಬ್‌ಸ್ಕ್ರಿಪ್ಷನ್ ಪ್ಲಾನ್‌ಗಳು

  ಟ್ರೇಡ್-ಇನ್ ಮಾಡಲು ಕೈಗೆಟಕುವ ಸಬ್‌ಸ್ಕ್ರಿಪ್ಷನ್ ಪ್ಲಾನ್‌ಗಳನ್ನು ಪಡೆಯಿರಿ.

 • Save up to 99%** brokerage charges

  99%** ವರೆಗೆ ಬ್ರೋಕರೇಜ್ ಶುಲ್ಕಗಳನ್ನು ಉಳಿಸಿ

  ಬಿಎಫ್‌ಎಸ್‌ಎಲ್‌ ಅತ್ಯಂತ ಕಡಿಮೆ ಬ್ರೋಕರೇಜ್ ನೀಡುತ್ತದೆ.

 • Smooth trading platforms are available

  ಸರಳ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳು ಲಭ್ಯವಿವೆ

  ನಮ್ಮ ಮೊಬೈಲ್ ಆ್ಯಪ್‌ನಲ್ಲಿ ಇತರ ಆಯ್ಕೆಗಳೊಂದಿಗೆ ಸುಲಭವಾಗಿ ಟ್ರೇಡ್ ಮಾಡಿ.

 • Get 100% subsidiary of BFL, BFSL

  ಬಿಎಫ್ಎಲ್, ಬಿಎಫ್ಎಸ್ಎಲ್ ನ 100% ಸಬ್ಸಿಡರಿ ಪಡೆಯಿರಿ

  ಅತ್ಯಮೂಲ್ಯ ಉತ್ಪನ್ನಗಳನ್ನು ಪಾರದರ್ಶಕತೆ ಮತ್ತು ವಿಶ್ವಾಸದೊಂದಿಗೆ ನೀಡಲಾಗುತ್ತದೆ.

ಡಿಮ್ಯಾಟ್ ಅಕೌಂಟ್, ಡಿಜಿಟಲ್ ಮೋಡ್‌ನಲ್ಲಿ ಟ್ರೇಡಿಂಗ್‌ ಮಾಡಲು ಅನುವು ಮಾಡಿಕೊಡುತ್ತದೆ. ಇದು ಸ್ಟಾಕ್ ಮಾರ್ಕೆಟ್‌ ಟ್ರೇಡಿಂಗ್‌ನಲ್ಲಿ, ವಿಶೇಷವಾಗಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್ಎಸ್ಇ) ಟ್ರೇಡಿಂಗ್‌ನಲ್ಲಿ ಮೊದಲ ಹಂತವಾಗಿದೆ,. ಡಿಮ್ಯಾಟ್ ಅಕೌಂಟ್‌‍ ಮೂಲಕ, ನೀವು ಕಮಾಡಿಟಿ, ಇಕ್ವಿಟಿ ಮತ್ತು ಮ್ಯೂಚುಯಲ್ ಫಂಡ್‌ಗಳಲ್ಲಿ ಸಂಪತ್ತು ಸೃಷ್ಟಿಸಬಹುದು ಹಾಗೂ ಹಣಕಾಸು ಅಸ್ಥಿರತೆ ಇದ್ದಾಗಲೂ ಸಂಪತ್ತು ಸೃಷ್ಟಿಸಬಹುದು.

ಬಜಾಜ್ ಫೈನಾನ್ಶಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್ ನೀವು ಉಚಿತವಾಗಿ ಅಕೌಂಟ್ ತೆರೆಯಲು ಅನುಮತಿಸುತ್ತದೆ ಮತ್ತು ಕೈಗೆಟಕುವ ಸಬ್‌ಸ್ಕ್ರಿಪ್ಷನ್ ಪ್ಲಾನ್‌ಗಳಲ್ಲಿ ಅನೇಕ ಟ್ರೇಡಿಂಗ್ ಆಯ್ಕೆಗಳನ್ನು ನೀಡುತ್ತದೆ. ಬಿಎಫ್ಎಸ್ಎಲ್, ಸರಳ ಆನ್‍ಲೈನ್ ಟ್ರೇಡಿಂಗ್‌ಗಾಗಿ ಕಾಗದರಹಿತ ಮತ್ತು ತೊಂದರೆಯಿಲ್ಲದ ಅಕೌಂಟ್ ರಿಜಿಸ್ಟ್ರೇಷನ್ ಒದಗಿಸುತ್ತದೆ.

ಡಿಮ್ಯಾಟ್ ಅಕೌಂಟ್ ಡಿಜಿಟಲ್ ಮೋಡ್‌ನಲ್ಲಿ ಷೇರುಗಳು, ಬಾಂಡ್, ಮ್ಯೂಚುಯಲ್ ಫಂಡ್, ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್‌‌ಗಳು) ಮುಂತಾದ ಹಣಕಾಸಿನ ಸೆಕ್ಯೂರಿಟಿಗಳನ್ನು ಹೊಂದಿದೆ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯುವುದು ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಆರಂಭಿಸಲು ಮೊದಲ ಹಂತವಾಗಿದೆ. ಹಣದುಬ್ಬರವು ನಿಷ್ಕ್ರಿಯವಾಗಿರುವ ಹಣದ ಮೌಲ್ಯವನ್ನು ಕಾಲಾನಂತರದಲ್ಲಿ ಕಡಿಮೆ ಮಾಡುತ್ತದೆ. ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹಣವನ್ನು ತೊಡಗಿಸಿಕೊಳ್ಳಲು ಮತ್ತು ಅದನ್ನು ಸರಿಯಾದ ಸಮಯದಲ್ಲಿ ಬೆಳೆಸಲು ಅನುಕೂಲಕರ ಅವಕಾಶವನ್ನು ಒದಗಿಸುತ್ತದೆ. ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್ ನಿಮಗೆ ಉಚಿತ* ಆನ್ಲೈನಿನಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯುವ ಆಯ್ಕೆಯನ್ನು ಒದಗಿಸುತ್ತದೆ.

ಬಿಎಫ್ಎಸ್ಎಲ್ ಡಿಮ್ಯಾಟ್ ಅಕೌಂಟಿನ ಫೀಚರ್ ಮತ್ತು ಪ್ರಯೋಜನಗಳು

ಓಪನಿಂಗ್ ಶುಲ್ಕಗಳು

ಉಚಿತ*

ಬ್ರೋಕರೇಜ್ ಶುಲ್ಕಗಳು

ರೂ. 5/ ಆರ್ಡರ್*

ಅಪ್ಲಿಕೇಶನ್ ಪ್ರಕ್ರಿಯೆ

15 ನಿಮಿಷಗಳಲ್ಲಿ ಆನ್ಲೈನ್

ಡಿಮ್ಯಾಟ್ ಎಎಂಸಿ

ಉಚಿತ

ಟ್ರೇಡಿಂಗ್ ಪ್ರಾಡಕ್ಟ್‌ಗಳು

ಇಕ್ವಿಟಿ/ ಡೆರಿವೇಟಿವ್‌ಗಳು/ ಎಂಟಿಎಫ್


*ಫ್ರೀಡಂ ಸಬ್‍ಸ್ಕ್ರಿಪ್ಷನ್ ಪ್ಯಾಕ್‍ ಮೂಲಕ ಉಚಿತ ಅಕೌಂಟ್ ತೆರೆಯಿರಿ, ಇದಕ್ಕೆ ಮೊದಲ ವರ್ಷ ವಾರ್ಷಿಕ ಸಬ್‍ಸ್ಕ್ರಿಪ್ಷನ್ ಶುಲ್ಕ ಇರುವುದಿಲ್ಲ ಹಾಗೂ ಎರಡನೇ ವರ್ಷದಿಂದ ಅದು ರೂ. 431 ಆಗಿರುತ್ತದೆ. ಡಿಮ್ಯಾಟ್ ಎಎಂಸಿ ಸೊನ್ನೆಯಾಗಿದೆ.

**ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ

ಬಿಎಫ್ಎಸ್ಎಲ್ ನೊಂದಿಗೆ ಡಿಮ್ಯಾಟ್ ಅಕೌಂಟ್ ಏಕೆ ತೆರೆಯಬೇಕು?

ಇದು ಉಚಿತ

ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್‌ನೊಂದಿಗೆ, ನೀವು ಆನ್ಲೈನಿನಲ್ಲಿ ಉಚಿತವಾಗಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟನ್ನು ತೆರೆಯಲು ಆಯ್ಕೆಯನ್ನು ಹೊಂದಿದ್ದೀರಿ*.

ನಿಮಿಷಗಳಲ್ಲಿ ಟ್ರೇಡಿಂಗ್ ಆರಂಭಿಸಿ

ಅಕೌಂಟ್ ತೆರೆಯುವ ಪ್ರಕ್ರಿಯೆ ಸರಳವಾಗಿದ್ದು ನೀವು ಅದನ್ನು 15 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದು. ನಿಮ್ಮ ಪ್ಯಾನ್ ಕಾರ್ಡ್, ವಿಳಾಸದ ಪುರಾವೆ ಮತ್ತು ಬ್ಯಾಂಕ್ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ನಮ್ಮ ಸುಲಭ ಆನ್‌ಬೋರ್ಡಿಂಗ್ ಪ್ರಕ್ರಿಯೆಯೊಂದಿಗೆ, ನೀವು ನಿಮ್ಮ ಡಿಮ್ಯಾಟ್ ಅಕೌಂಟನ್ನು ತೆರೆಯಬಹುದು ಮತ್ತು ಸ್ಟಾಕ್ ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಆರಂಭಿಸಬಹುದು.

ಅನೇಕ ಪ್ರಾಡಕ್ಟ್‌ಗಳಲ್ಲಿ ಹೂಡಿಕೆ ಮಾಡಿ

ಇಕ್ವಿಟಿಗಳು, ಇಕ್ವಿಟಿ ಡೆರಿವೇಟಿವ್‌ಗಳು ಮತ್ತು ಮ್ಯೂಚುಯಲ್ ಫಂಡ್‌ಗಳಂತಹ ವಿವಿಧ ಪ್ರಾಡಕ್ಟ್‌ಗಳಲ್ಲಿ ಟ್ರೇಡ್ ಮಾಡುವ ಮೂಲಕ ನೀವು ನಿಮ್ಮ ಹೂಡಿಕೆ ಪೋರ್ಟ್‌ಫೋಲಿಯೋವನ್ನು ವಿಸ್ತರಿಸಬಹುದು.

ಕೈಗೆಟುಕುವ ಸಬ್‌ಸ್ಕ್ರಿಪ್ಷನ್ ಪ್ಯಾಕ್‌ಗಳು

ನಿಮ್ಮ ಬ್ರೋಕರೇಜನ್ನು ಕಡಿಮೆ ಮಾಡಲು ಮತ್ತು ನೀವು ಟ್ರೇಡ್-ಇನ್ ಮಾಡಬಹುದಾದ ಪ್ರಾಡಕ್ಟ್‌ಗಳ ಪೋರ್ಟ್‌ಫೋಲಿಯೋವನ್ನು ವಿಸ್ತರಿಸಲು ಕೈಗೆಟಕುವ ಸಬ್‌ಸ್ಕ್ರಿಪ್ಷನ್ ಪ್ಲಾನ್‌ಗಳ ಮೂಲಕ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ.

ಕಡಿಮೆ ಬ್ರೋಕರೇಜ್

ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್ ಉದ್ಯಮದಾದ್ಯಂತ ಕಡಿಮೆ ಬ್ರೋಕರೇಜನ್ನು ಒದಗಿಸುತ್ತದೆ. ಪಾವತಿಸಿದ ಸಬ್‌ಸ್ಕ್ರಿಪ್ಷನ್ ಪ್ಲಾನ್‌ಗಳೊಂದಿಗೆ, ನೀವು ಬ್ರೋಕರೇಜ್ ಶುಲ್ಕಗಳ 99%** ವರೆಗೆ ಉಳಿತಾಯ ಮಾಡಬಹುದು.

ತ್ವರಿತ ಟ್ರೇಡಿಂಗ್ ವೇದಿಕೆಗಳು

ಆರಾಮದಾಯಕವಾಗಿ ಟ್ರೇಡ್ ಮಾಡಲು ನೀವು ವ್ಯಾಪಕ ಶ್ರೇಣಿಯ ವೇದಿಕೆಗಳನ್ನು ಪಡೆಯುತ್ತೀರಿ. Android ಮತ್ತು iOS ನಲ್ಲಿ ಲಭ್ಯವಿರುವ ನಮ್ಮ ಮೊಬೈಲ್ ಟ್ರೇಡಿಂಗ್ ಆ್ಯಪ್‌ನೊಂದಿಗೆ ಎಲ್ಲಿಂದಲಾದರೂ ಟ್ರೇಡ್ ಮಾಡಿ.

ಬಜಾಜ್ ಫಿನ್‌ಸರ್ವ್‌ನ ವಿಶ್ವಾಸ

ಬಜಾಜ್ ಫೈನಾನ್ಸ್ ಲಿಮಿಟೆಡ್‌ನ 100% ಅಂಗಸಂಸ್ಥೆಯಾಗಿ, ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್ ಮೌಲ್ಯ-ಚಾಲಿತ ಉತ್ಪನ್ನ ಕೊಡುಗೆಗಳ ಮೂಲಕ ಪಾರದರ್ಶಕತೆ ಮತ್ತು ವಿಶ್ವಾಸವನ್ನು ಒದಗಿಸುವ ಪರಂಪರೆಯೊಂದಿಗೆ ಮುಂದುವರೆಯುತ್ತದೆ.

ಡಿಮ್ಯಾಟ್ ಅಕೌಂಟ್ ತೆರೆಯುವುದು ಹೇಗೆ

ಬಿಎಫ್ಎಸ್ಎಲ್‌ನಲ್ಲಿ ಅಕೌಂಟ್ ತೆರೆಯಲು ಮಾರ್ಗದರ್ಶಿ

 1. 1 ಇದರ ಮೇಲೆ ಕ್ಲಿಕ್ ಮಾಡಿ ‘ಅಕೌಂಟ್ ತೆರೆಯಿರಿ’ ನಮ್ಮ ಸುಲಭವಾದ ಆನ್ಲೈನ್ ಫಾರ್ಮ್‌‌ಗೆ ಭೇಟಿ ನೀಡಲು
 2. 2 ನಿಮ್ಮ ಹೆಸರು, ಫೋನ್ ನಂಬರ್, ಇಮೇಲ್ ಐಡಿ ಮತ್ತು ಪ್ಯಾನ್‍ನಂತಹ ಪ್ರಮುಖ ವಿವರಗಳನ್ನು ಸೇರಿಸಿ
 3. 3 ಹಣದ ಟ್ರಾನ್ಸಾಕ್ಷನ್‌ಗಳಿಗಾಗಿ ಡಿಮ್ಯಾಟ್ ಅಕೌಂಟ್‍ಗೆ ಲಿಂಕ್ ಆಗಿರುವ ಬ್ಯಾಂಕ್ ವಿವರಗಳನ್ನು ನೀಡಿರಿ
 4. 4 ಸಬ್‌ಸ್ಕ್ರಿಪ್ಷನ್ ಪ್ಲಾನ್ ಆಯ್ಕೆಮಾಡಿ
 5. 5 ಕೆವೈಸಿ ದಾಖಲೆಗಳನ್ನು ಅಪ್‍ಲೋಡ್ ಮಾಡಿ - ಪ್ಯಾನ್ ಕಾರ್ಡ್, ರದ್ದುಗೊಂಡ ಚೆಕ್, ವಿಳಾಸದ ಪುರಾವೆ (ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್) ಮತ್ತು ನಿಮ್ಮ ಡಿಜಿಟಲ್ ಸಹಿ
 6. 6 ವೈಯಕ್ತಿಕ ಪರಿಶೀಲನೆಗಾಗಿ, ನಿಮಗೆ ಕೊಟ್ಟಿರುವ ಸ್ಕ್ರಿಪ್ಟ್ ಓದುತ್ತಿರುವ ವಿಡಿಯೋ ರೆಕಾರ್ಡ್ ಮಾಡಿ ಅಥವಾ ಮೊದಲೇ ರೆಕಾರ್ಡ್ ಮಾಡಿದ ವಿಡಿಯೋ ಅಪ್‍ಲೋಡ್ ಮಾಡಿ
 7. 7 ನಮೂದಿಸಿದ ವಿವರಗಳನ್ನು ಪರಿಶೀಲಿಸಿ ಮತ್ತು ಫಾರ್ಮ್ ಮೇಲೆ ಇ-ಸೈನ್ ಮಾಡಿ; ಮಾನ್ಯಗೊಳಿಸಲು ಒಟಿಪಿ ನಮೂದಿಸಿ
 8. 8 ನಿಮ್ಮ ಅರ್ಜಿ ಸಲ್ಲಿಸಿ. ಸ್ವಲ್ಪ ಹೊತ್ತಿನಲ್ಲೇ ನೀವು ಲಾಗಿನ್ ವಿವರಗಳನ್ನು ಪಡೆಯುವಿರಿ
 9. 9 ಟ್ರೇಡಿಂಗ್ ಪ್ರಾರಂಭಿಸಲು ನಿಮ್ಮ ಲಿಂಕ್ ಆದ ಬ್ಯಾಂಕ್ ಅಕೌಂಟ್‍ನಿಂದ ಹಣ ಸೇರಿಸಿ

ಬಿಎಫ್ಎಸ್ಎಲ್ ಅಕೌಂಟ್ ಮೂಲಕ ನಾನು ಎಲ್ಲಿ ಹೂಡಿಕೆ ಮಾಡಬಹುದು?

ನೀವು ಇಕ್ವಿಟಿಗಳಲ್ಲಿ (ಡೆಲಿವರಿ ಮತ್ತು ಇಂಟ್ರಾಡೇ) ಮತ್ತು ಇಕ್ವಿಟಿ ಡಿರೈವೇಟಿವ್‌ಗಳಲ್ಲಿ ಹೂಡಿಕೆ ಮಾಡಬಹುದು (ಫ್ಯೂಚರ್ಸ್ ಮತ್ತು ಆಪ್ಷನ್ಸ್).

ಇನ್ನಷ್ಟು ಓದಿರಿ ಕಡಿಮೆ ಓದಿ

ಬಜಾಜ್ ಫೈನಾನ್ಶಿಯಲ್ ಸೆಕ್ಯೂರಿಟೀಸ್ ಲಿಮಿಟೆಡ್ (ಬಿಎಫ್ಎಸ್ಎಲ್) ಸಬ್‌ಸ್ಕ್ರಿಪ್ಷನ್ ಪ್ಲಾನ್‌ಗಳು

ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟೀಸ್ ಜೊತೆಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಲು, ನೀವು ಮೂರು ಸಬ್‌ಸ್ಕ್ರಿಪ್ಷನ್ ಪ್ಯಾಕ್‌ಗಳಲ್ಲಿ ಒಂದರ ಮೂಲಕ ಸೈನ್ ಅಪ್ ಮಾಡಬಹುದು, ಪ್ರತಿಯೊಂದು ವಿವಿಧ ಬ್ರೋಕರೇಜ್ ದರಗಳನ್ನು ಒದಗಿಸುತ್ತದೆ.

ಬಿಎಫ್‍ಎಸ್‍ಎಲ್‍ನ ಎಲ್ಲ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್‍ ಶುಲ್ಕಗಳ ವಿವರಗಳು ಇಲ್ಲಿವೆ

ಶುಲ್ಕಗಳ ವಿಧಗಳು

ಫ್ರೀಡಂ ಪ್ಯಾಕ್

ಪ್ರೊಫೆಷನಲ್ ಪ್ಯಾಕ್

ಬಜಾಜ್ ಪ್ರಿವಿಲೇಜ್ ಕ್ಲಬ್

ವಾರ್ಷಿಕ ಸಬ್‌ಸ್ಕ್ರಿಪ್ಷನ್ ಶುಲ್ಕಗಳು

ಮೊದಲ ವರ್ಷ: ಉಚಿತ

ಎರಡನೇ ವರ್ಷದಿಂದ: ರೂ. 431

ರೂ. 2,500

ರೂ. 9,999

ಡಿಮ್ಯಾಟ್ ಎಎಂಸಿ

ಉಚಿತ

ಉಚಿತ

ಉಚಿತ

ಈ ಉತ್ಪನ್ನಗಳನ್ನು ಒಳಗೊಂಡಿದೆ

ಇಕ್ವಿಟಿ ಡೆರಿವೇಟಿವ್

ಇಕ್ವಿಟಿ

ಡಿರೈವೇಟಿವ್

ಮಾರ್ಜಿನ್ ಟ್ರೇಡ್ ಫೈನಾನ್ಸಿಂಗ್

ಇಕ್ವಿಟಿ

ಡಿರೈವೇಟಿವ್

ಮಾರ್ಜಿನ್ ಟ್ರೇಡ್ ಫೈನಾನ್ಸಿಂಗ್

ಬ್ರೋಕರೇಜ್ ದರ

ಫ್ಲಾಟ್ ಬ್ರೋಕರೇಜ್ ಪ್ರತಿ ಆರ್ಡರ್‌ಗೆ ರೂ. 20

(ಇಕ್ವಿಟಿ ಡೆಲಿವರಿ ಮತ್ತು ಇಂಟ್ರಾಡೇ ಮತ್ತು ಎಫ್&ಒ)

ಎಂಟಿಎಫ್‌ ಬಡ್ಡಿದರ: ವರ್ಷಕ್ಕೆ 18%

ಪ್ರತಿ ಆರ್ಡರ್‌ಗೆ ರೂ. 10

(ಇಕ್ವಿಟಿ ಡೆಲಿವರಿ ಮತ್ತು ಇಂಟ್ರಾಡೇ ಮತ್ತು ಎಫ್&ಒ)

ಎಂಟಿಎಫ್ ಬಡ್ಡಿ ದರ: ವರ್ಷಕ್ಕೆ 12.5%.

ಪ್ರತಿ ಆರ್ಡರ್‌ಗೆ ರೂ. 5

(ಇಕ್ವಿಟಿ ಡೆಲಿವರಿ ಮತ್ತು ಇಂಟ್ರಾಡೇ ಮತ್ತು ಎಫ್&ಒ)

ಕಡಿಮೆ ಎಂಟಿಎಫ್ ಬಡ್ಡಿ ದರಗಳಲ್ಲಿ ಒಂದಾಗಿದೆ

ಆಗಾಗ ಕೇಳುವ ಪ್ರಶ್ನೆಗಳು

ಆನ್‍ಲೈನ್‌ನಲ್ಲಿ ಡಿಮ್ಯಾಟ್ ಅಕೌಂಟ್ ತೆರೆಯುವುದು ಹೇಗೆ?

ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟೀಸ್‍ನೊಂದಿಗೆ ಆನ್‍ಲೈನ್‌ನಲ್ಲಿ ಡಿಮ್ಯಾಟ್ ಅಕೌಂಟ್ ತೆರೆಯಲು, ಈ ಹಂತಗಳನ್ನು ಅನುಸರಿಸಿ:

 1. ಅಕೌಂಟ್ ತೆರೆಯಿರಿ ಮೇಲೆ ಕ್ಲಿಕ್ ಮಾಡಿ
 2. ನಿಮ್ಮ ಹೆಸರು, ಪ್ಯಾನ್ ವಿವರಗಳು ಮತ್ತು ಮೊಬೈಲ್ ನಂಬರ್ ಸೇರಿಸಿ
 3. ನಿಮ್ಮ ವೈಯಕ್ತಿಕ ಮತ್ತು ಬ್ಯಾಂಕ್ ವಿವರಗಳನ್ನು ಸೇರಿಸಿ
 4. ವಿಳಾಸದ ಪುರಾವೆ ಮತ್ತು ಗುರುತಿನ ಪುರಾವೆಯಂತಹ ಕೆವೈಸಿ ದಾಖಲೆಗಳನ್ನು ಅಪ್‍ಲೋಡ್ ಮಾಡಿ
 5. ಆಧಾರ್ ಲಿಂಕ್ ಆದ ಮೊಬೈಲ್ ನಂಬರ್ ಮೂಲಕ ಫಾರ್ಮ್ ಮೇಲೆ ಇ-ಸೈನ್ ಮಾಡಿ
 6. ಅರ್ಜಿ ಸಲ್ಲಿಸಿ
ಡಿಮ್ಯಾಟ್ ಅಕೌಂಟ್ ಬಳಸುವುದು ಹೇಗೆ ?

ಏಜೆಂಟ್ ಆಗಿ ಕಾರ್ಯನಿರ್ವಹಿಸುವ ಮತ್ತು ನಿಮಗೆ ಡೆಪಾಸಿಟರಿ ಬಳಸಲು ಅನುವು ಮಾಡಿಕೊಡುವ ಡಿಪಾಸಿಟರಿ ಪಾರ್ಟಿಸಿಪೆಂಟ್‍ ಜೊತೆಗೆ ಡಿಮ್ಯಾಟ್ ಅಕೌಂಟ್ ನೋಂದಾಯಿಸಿ. ಎರಡು ಡೆಪಾಸಿಟರಿಗಳಿವೆ; ನ್ಯಾಷನಲ್ ಸೆಕ್ಯೂರಿಟಿಸ್ ಡೆಪಾಸಿಟರಿ ಲಿಮಿಟೆಡ್ (ಎನ್ಎಸ್‍ಡಿಎಲ್) ಮತ್ತು ಸೆಂಟ್ರಲ್ ಸೆಕ್ಯೂರಿಟಿಸ್ ಡೆಪಾಸಿಟರಿ ಲಿಮಿಟೆಡ್ (ಸಿಎಸ್‍ಡಿಎಲ್). ನಿಮ್ಮ ಅಕೌಂಟ್ ರಚಿಸಿದ ನಂತರ, ಟ್ರೇಡ್‌ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಟ್ರೇಡಿಂಗ್ ಅಕೌಂಟ್ ತೆರೆಯಬೇಕು. ಡಿಮ್ಯಾಟ್ ಅಕೌಂಟ್ ಒಂದು ಭಂಡಾರವಾಗಿದ್ದು, ಅಲ್ಲಿ ನಿಮ್ಮ ಸ್ಟಾಕ್‌ಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು ಮತ್ತು ನಿರ್ವಹಿಸಬಹುದು, ಟ್ರೇಡಿಂಗ್ ಅಕೌಂಟ್ ನಿಮ್ಮ ಫಂಡ್‌ಗಳನ್ನು ಇಟ್ಟುಕೊಂಡಿರುತ್ತದೆ. ಇದು ಬಳಕೆದಾರರಿಗೆ ಸುರಕ್ಷಿತ, ಸುಲಭ ಮತ್ತು ಅನುಕೂಲಕರ ಟ್ರೇಡ್ ಒದಗಿಸುವ ಗುರಿಯನ್ನು ಹೊಂದಿದೆ.

ಉಚಿತ ಡಿಮ್ಯಾಟ್ ಅಕೌಂಟ್ ತೆರೆಯುವುದು ಹೇಗೆ?

ಬಿಎಫ್ಎಸ್ಎಲ್ ನೀಡುವ ಮೂರು ಸಬ್‌ಸ್ಕ್ರಿಪ್ಶನ್ ಪ್ಯಾಕ್‌ಗಳಲ್ಲಿ ಒಂದಾದ ಫ್ರೀಡಮ್ ಸಬ್‌ಸ್ಕ್ರಿಪ್ಶನ್ ಪ್ಯಾಕ್ ಆಯ್ಕೆ ಮಾಡುವ ಮೂಲಕ ನೀವು ಬಜಾಜ್ ಫೈನಾನ್ಷಿಯಲ್ ಸೆಕ್ಯುರಿಟೀಸ್‌ನೊಂದಿಗೆ ಯಾವುದೇ ಶುಲ್ಕವಿಲ್ಲದೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಬಹುದು.. ಇದರಲ್ಲಿ ಮೊದಲ ವರ್ಷಕ್ಕೆ ಯಾವುದೇ ವಾರ್ಷಿಕ ನಿರ್ವಹಣಾ ಶುಲ್ಕ (ಎಎಂಸಿ) ಇರುವುದಿಲ್ಲ. ಎರಡನೇ ವರ್ಷದಿಂದ ರೂ. 431 ಶುಲ್ಕ ವಿಧಿಸಲಾಗುತ್ತದೆ.

ಟ್ರೇಡಿಂಗ್ ಅಕೌಂಟ್ ತೆರೆಯುವುದು ಹೇಗೆ?

ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟೀಸ್‍ನಲ್ಲಿ ನಿಮ್ಮ ಟ್ರೇಡಿಂಗ್ ಅಕೌಂಟ್ ತೆರೆಯಿರಿ. ಬೇಕಾಗಿರುವ ಡಾಕ್ಯುಮೆಂಟ್‌‌ಗಳು: ಪ್ಯಾನ್ ಕಾರ್ಡ್, ವಿಳಾಸದ ಪುರಾವೆ, ಗುರುತಿನ ಪುರಾವೆ, ಬ್ಯಾಂಕ್ ವಿವರಗಳು, ನಿಮ್ಮ ಸಹಿ ಮತ್ತು ಒಂದು ಫೋಟೋ. ನೀವು ಮಾಡಬೇಕಾದದ್ದು ಇಲ್ಲಿದೆ:

 • ಫಾರ್ಮ್ ಅಕ್ಸೆಸ್ ಮಾಡಲು 'ಅಕೌಂಟ್ ತೆರೆಯಿರಿ' ಮೇಲೆ ಕ್ಲಿಕ್ ಮಾಡಿ
 • ಅಗತ್ಯ ವಿವರಗಳು, ಪ್ಯಾನ್, ಮೊಬೈಲ್ ನಂಬರ್, ವಿಳಾಸ, ಬ್ಯಾಂಕ್ ವಿವರಗಳು ಇತ್ಯಾದಿಗಳನ್ನು ಸೇರಿಸಿ
 • ಅಗತ್ಯ ಕೆವೈಸಿ ದಾಖಲೆಗಳನ್ನು ಅಪ್‍ಲೋಡ್ ಮಾಡಿ
 • ಫಾರ್ಮ್‍ಗೆ ಇ-ಸೈನ್ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ

ಅಕೌಂಟ್ ಸಕ್ರಿಯವಾದ ನಂತರ ನೀವು ಲಾಗಿನ್ ಐಡಿ ಮತ್ತು ಪಾಸ್‍ವರ್ಡ್ ಸ್ವೀಕರಿಸುತ್ತೀರಿ.

ಡಿಮ್ಯಾಟ್ ಅಕೌಂಟ್‍ನ ಪ್ರಯೋಜನವೇನು?

ಡಿಮ್ಯಾಟ್ ಅಕೌಂಟ್‍ನ ಪ್ರಯೋಜನಗಳು ಹೀಗಿವೆ:

 1. ಹಾಳಾಗದ, ಕಳುವಾಗದ ಅಥವಾ ಕಾಣೆಯಾಗದಂತಹ ಡಿಜಿಟಲ್ ರೂಪದಲ್ಲಿ ಶೇರುಗಳ ಸುರಕ್ಷಿತ ಸಂಗ್ರಹಣೆ
 2. ಡಿಮ್ಯಾಟ್ ಖಾತೆಯು ಷೇರುಗಳು, ಬಾಂಡ್‌ಗಳು, ಮ್ಯೂಚುಯಲ್ ಫಂಡ್ ಘಟಕಗಳು ಮುಂತಾದ ಅನೇಕ ಹೂಡಿಕೆಗಳನ್ನು ಹೊಂದಿದೆ
 3. ಆನ್‍ಲೈನ್ ಅಕೌಂಟ್‍ಗೆ ಲಾಗಿನ್ ಆಗುವ ಮೂಲಕ ಇದನ್ನು ಎಲ್ಲಿಂದಲಾದರೂ ಬಳಸಬಹುದು
 4. ನಾಮಿನಿಯನ್ನು ಸೇರಿಸಬಹುದು
 5. ಶೇರ್ ಸ್ಪ್ಲಿಟ್ಸ್, ಬೋನಸ್ ಷೇರುಗಳು, ಡಿವಿಡೆಂಡ್‌ಗಳನ್ನು ಡಿಮ್ಯಾಟ್ ಅಕೌಂಟ್‍ನಲ್ಲಿ ತಾನಾಗಿಯೇ ಅಪ್‍ಡೇಟ್ ಮಾಡಲಾಗುತ್ತದೆ
ಡಿಮ್ಯಾಟ್ ಅಕೌಂಟ್ ತೆರೆಯಲು ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಲು, ಈ ಡಾಕ್ಯುಮೆಂಟ್‌ಗಳು ಅತ್ಯಗತ್ಯ:

 • ಪ್ಯಾನ್ ಕಾರ್ಡ್
 • ವಿಳಾಸದ ಪುರಾವೆ (ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಸ್ಟೇಟ್‍ಮೆಂಟ್)
 • ಪಾಸ್ಪೋರ್ಟ್ ಗಾತ್ರದ ಫೋಟೋ
 • ಕ್ಯಾನ್ಸಲ್ ಮಾಡಿದ ಚೆಕ್
ಡೆಪಾಸಿಟರಿ ಪಾರ್ಟಿಸಿಪೆಂಟ್ ಎಂದರೇನು?

ಡೆಪಾಸಿಟರಿ ಪಾರ್ಟಿಸಿಪೆಂಟ್, ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಹೊಂದಿರುವವರಿಗೆ ಡೆಪಾಸಿಟರಿಗಳನ್ನು ಬಳಸಲು ಸಹಾಯ ಮಾಡುತ್ತಾರೆ. ಡೆಪಾಸಿಟರಿ ಎಂಬುದು ಡಿಮೆಟೀರಿಯಲೈಸ್ಡ್ ರೂಪದಲ್ಲಿ ಷೇರುಗಳು ಮತ್ತು ಸೆಕ್ಯೂರಿಟಿಗಳನ್ನು ಸಂಗ್ರಹಿಸುವ ಸಂಸ್ಥೆಯಾಗಿದೆ. ನ್ಯಾಷನಲ್ ಸೆಕ್ಯೂರಿಟಿಸ್ ಡೆಪಾಸಿಟರಿ ಲಿಮಿಟೆಡ್ (ಎನ್ಎಸ್‍ಡಿಎಲ್) ಮತ್ತು ಸೆಂಟ್ರಲ್ ಡೆಪಾಸಿಟರಿ ಸರ್ವಿಸ್ ಇಂಡಿಯಾ ಲಿಮಿಟೆಡ್ (ಸಿಡಿಎಸ್ಎಲ್) ಭಾರತದ ಎರಡು ಡೆಪಾಸಿಟರಿಗಳಾಗಿವೆ.

ಈ ಡೆಪಾಸಿಟರಿಗಳನ್ನು ಬಳಸಲು ನೀವು ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್‌ನಂತಹ ಡೆಪಾಸಿಟರಿ ಪಾರ್ಟಿಸಿಪೆಂಟ್ ಜೊತೆಗೆ ಡಿಮ್ಯಾಟ್ ಅಕೌಂಟ್ ತೆರೆಯಬೇಕು. ಡೆಪಾಸಿಟರಿ ಪಾರ್ಟಿಸಿಪೆಂಟ್ ಒಂದು ಬ್ರೋಕರೇಜ್ ಸಂಸ್ಥೆ ಅಥವಾ ಬ್ಯಾಂಕ್ ಆಗಿರಬಹುದು, ಇವರು ಹೂಡಿಕೆದಾರರಿಗೆ ಡಿಮ್ಯಾಟ್ ಅಕೌಂಟ್ ತೆರೆಯಲು ಮತ್ತು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಟ್ರೇಡ್ ಮಾಡಲು ಸಹಾಯ ಮಾಡುತ್ತಾರೆ. ಅವರು ಡೆಪಾಸಿಟರಿ ಮತ್ತು ಸ್ಟಾಕ್ ಎಕ್ಸ್‌ಚೇಂಜ್ ನಡುವಿನ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಾರೆ.

ಆನ್‌ಲೈನ್‌ನಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಲು ಅರ್ಹತಾ ಮಾನದಂಡಗಳು ಯಾವುವು?

18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಭಾರತೀಯ ವ್ಯಕ್ತಿಯು ಬಿಎಫ್ಎಸ್ಎಲ್‌‌ನೊಂದಿಗೆ ಆನ್ಲೈನ್ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟನ್ನು ತೆರೆಯಬಹುದು. ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಗುರುತಿನ ಮತ್ತು ವಿಳಾಸದ ಪುರಾವೆಗಾಗಿ ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಮತ್ತು ಡಾಕ್ಯುಮೆಂಟ್‌ಗಳನ್ನು ಹೊಂದುವುದು ಕಡ್ಡಾಯವಾಗಿದೆ.

ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ನಡುವಿನ ವ್ಯತ್ಯಾಸವೇನು?

ಒಂದು ಡಿಮ್ಯಾಟ್ ಅಕೌಂಟ್ ಷೇರುಗಳು, ಇಕ್ವಿಟಿಗಳು, ಬಾಂಡ್‌ಗಳು ಇತ್ಯಾದಿಗಳ ಡಿಜಿಟಲ್ ರಿಪಾಸಿಟರಿಯನ್ನು ಹೊಂದಿದೆ, ಟ್ರೇಡಿಂಗ್ ಖಾತೆಯು ಷೇರು ಮಾರುಕಟ್ಟೆಯಲ್ಲಿ ಟ್ರೇಡ್ ಮಾಡಲು ಬಳಸಲಾದ ಹಣವನ್ನು ಹೊಂದಿದೆ. ಒಂದು ಹೂಡಿಕೆದಾರರು ಟ್ರೇಡಿಂಗ್ ಅಕೌಂಟಿನೊಂದಿಗೆ ಅದೇ ಟ್ರೇಡಿಂಗ್ ಸೆಷನ್ನಿನಲ್ಲಿ ಅಸೆಟ್‌‌ಗಳನ್ನು ಆಗಾಗ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.

ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಮಾಡಲು ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್‌ಗಳು ಅಗತ್ಯವಿದೆ. ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್‌ನೊಂದಿಗೆ, ನೀವು ಕೆಲವು ಸುಲಭ ಹಂತಗಳಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟನ್ನು ತೆರೆಯಬಹುದು ಮತ್ತು ಆನ್ಲೈನಿನಲ್ಲಿ ಟ್ರೇಡಿಂಗ್ ಆರಂಭಿಸಬಹುದು.

ಡಿಮ್ಯಾಟ್ ಅಕೌಂಟಿನ ವಿಧಗಳು ಯಾವುವು?

ನಾವು ವಿವಿಧ ರೀತಿಯ ಡಿಮ್ಯಾಟ್ ಅಕೌಂಟ್‌ಗಳನ್ನು ನೋಡೋಣ:

 • ನಿಯಮಿತ ಡಿಮ್ಯಾಟ್ ಅಕೌಂಟ್: ಇದು ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕರಿಗೆ ಮಾತ್ರ.
 • ರಿಪಾಟ್ರಿಯಬಲ್ ಡಿಮ್ಯಾಟ್ ಅಕೌಂಟ್: ಈ ರೀತಿಯ ಡಿಮ್ಯಾಟ್ ಅಕೌಂಟ್ ಅನಿವಾಸಿ ಭಾರತೀಯರಿಗೆ (ಎನ್ಆರ್‌‌ಐ) ಆಗಿದೆ. ಒಮ್ಮೆ ಗ್ರಾಹಕರು ಎನ್ಆರ್‌‌ಐ ಆದ ನಂತರ, ಅವರು ತಮ್ಮ ನಿಯಮಿತ ಡಿಮ್ಯಾಟ್ ಅಕೌಂಟನ್ನು ಮುಚ್ಚಬೇಕು ಮತ್ತು ಅನಿವಾಸಿ ಬಾಹ್ಯ ಬ್ಯಾಂಕ್ ಅಕೌಂಟ್‌ನೊಂದಿಗೆ ನಾನ್-ರೆಸಿಡೆಂಟ್ ಆರ್ಡಿನರಿ (ಎನ್ಆರ್‌‌ಒ) ಡಿಮ್ಯಾಟ್ ಅಕೌಂಟನ್ನು ತೆರೆಯಬೇಕು, ಇದು ಅನಿವಾಸಿ ಭಾರತೀಯರಿಗೆ ಕಡ್ಡಾಯವಾಗಿದೆ.
 • ನಾನ್-ರಿಪಾಟ್ರಿಯಬಲ್ ಡಿಮ್ಯಾಟ್ ಅಕೌಂಟ್: ಇದು ಎನ್ಆರ್‌ಐಗಳಿಗೆ ಮಾಡಿದ ಡಿಮ್ಯಾಟ್ ಅಕೌಂಟ್ ಆಗಿದೆ, ಆದಾಗ್ಯೂ, ಈ ಅಕೌಂಟ್ ಮೂಲಕ ಹಣವನ್ನು ವಿದೇಶಕ್ಕೆ ಟ್ರಾನ್ಸ್‌ಫರ್ ಮಾಡಲಾಗುವುದಿಲ್ಲ. ಇದಕ್ಕಾಗಿ ಬಳಕೆದಾರರಿಗೆ ಎನ್ಆರ್‌ಒ ಬ್ಯಾಂಕ್ ಅಕೌಂಟ್ ಕೂಡ ಬೇಕಾಗುತ್ತದೆ.
ನಾನು ಅನೇಕ ಡಿಮ್ಯಾಟ್ ಅಕೌಂಟ್‌ಗಳನ್ನು ತೆರೆಯಬಹುದೇ?

ಹೌದು, ನೀವು ಅನೇಕ ಡಿಮ್ಯಾಟ್ ಅಕೌಂಟ್‌ಗಳನ್ನು ತೆರೆಯಬಹುದು, ಆದಾಗ್ಯೂ, ನಿಯಮಗಳ ಪ್ರಕಾರ ನೀವು ಎಲ್ಲಾ ಡಿಮ್ಯಾಟ್ ಅಕೌಂಟ್‌ಗಳೊಂದಿಗೆ ನಿಮ್ಮ ಪ್ಯಾನ್ ನಂಬರನ್ನು ಲಿಂಕ್ ಮಾಡಬೇಕು. ಅಲ್ಲದೆ, ನೀವು ಅದೇ ಡೆಪಾಸಿಟರಿ ಪಾರ್ಟಿಸಿಪೆಂಟ್ (ಡಿಪಿ) ಯೊಂದಿಗೆ ಡಿಮ್ಯಾಟ್ ಅಕೌಂಟ್‌ಗಳನ್ನು ತೆರೆಯಲು ಸಾಧ್ಯವಿಲ್ಲ.

ಡಿಮ್ಯಾಟ್ ಅಕೌಂಟ್ ಜಂಟಿಯಾಗಿ ತೆರೆಯಬಹುದೇ?

ಹೌದು, ಜಂಟಿ ಡಿಮ್ಯಾಟ್ ಅಕೌಂಟ್ ತೆರೆಯಲು ಸಾಧ್ಯವಾಗುತ್ತದೆ. ಒಂದು ಡಿಮ್ಯಾಟ್ ಅಕೌಂಟಿನಲ್ಲಿ ಮೂರು ಸದಸ್ಯರು ಇರಬಹುದು. ಒಬ್ಬ ಪ್ರಾಥಮಿಕ ಹೋಲ್ಡರ್ ಮತ್ತು ಎರಡು ಜಂಟಿ ಹೋಲ್ಡರ್‌ಗಳು. ಆದಾಗ್ಯೂ, ಜಂಟಿ ಡಿಮ್ಯಾಟ್ ಅಕೌಂಟಿನಲ್ಲಿ ಅಪ್ರಾಪ್ತರನ್ನು ಸೇರಿಸಲಾಗುವುದಿಲ್ಲ.

ಡಿಮ್ಯಾಟ್ ಅಕೌಂಟನ್ನು ಟ್ರಾನ್ಸ್‌ಫರ್ ಮಾಡಬಹುದೇ?

ನಿಗದಿತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಡಿಮ್ಯಾಟ್ ಅಕೌಂಟಿನ ಷೇರುಗಳನ್ನು ಇನ್ನೊಂದು ವ್ಯಕ್ತಿಗೆ ಟ್ರಾನ್ಸ್‌ಫರ್ ಮಾಡಬಹುದು. ನೀವು ನಿಮ್ಮ ಡಿಮ್ಯಾಟ್ ಅಕೌಂಟನ್ನು ಒಂದು ಬ್ರೋಕರ್‌ನಿಂದ ಇನ್ನೊಬ್ಬರಿಗೆ ಕೂಡ ಟ್ರಾನ್ಸ್‌ಫರ್ ಮಾಡಬಹುದು.

ಭಾರತದಲ್ಲಿ ಐಪಿಒಗೆ ಅಪ್ಲೈ ಮಾಡಲು ಡಿಮ್ಯಾಟ್ ಅಕೌಂಟ್ ಕಡ್ಡಾಯವಾಗಿದೆಯೇ?

ಡಿಮ್ಯಾಟ್ ಅಕೌಂಟ್ ಹೊಂದುವುದು ಕಡ್ಡಾಯವಲ್ಲ, ಆದಾಗ್ಯೂ, ನೀವು ಐಪಿಒ ಅಪ್ಲಿಕೇಶನ್ ಪಡೆದ ನಂತರ, ಷೇರುಗಳನ್ನು ನಿಮ್ಮ ಡಿಮ್ಯಾಟ್ ಅಕೌಂಟಿಗೆ ಸೇರಿಸಲಾಗುತ್ತದೆ. ಆದ್ದರಿಂದ ಹೌದು, ನಿಮಗೆ ಅಂತಿಮವಾಗಿ ಡಿಮ್ಯಾಟ್ ಅಕೌಂಟ್ ಅಗತ್ಯವಿರುತ್ತದೆ ಮತ್ತು ಐಪಿಒಗೆ ಅಪ್ಲೈ ಮಾಡುವ ಮೊದಲು ಒಂದನ್ನು ತೆರೆಯಲು ಸಲಹೆ ನೀಡಲಾಗುತ್ತದೆ.

ಎಸ್ಐಪಿಗಾಗಿ ನನಗೆ ಡಿಮ್ಯಾಟ್ ಅಕೌಂಟ್ ಅಗತ್ಯವಿದೆಯೇ?

ಇಲ್ಲ, ಮ್ಯೂಚುಯಲ್ ಫಂಡ್‌ಗಳಲ್ಲಿ ಎಸ್‌‌ಐಪಿಗಳಿಗೆ ನಿಮಗೆ ಡಿಮ್ಯಾಟ್ ಅಕೌಂಟ್ ಅಗತ್ಯವಿಲ್ಲ. ಯಾವುದೇ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಅಥವಾ ಅಂತಹ ಸೇವೆಗಳನ್ನು ಒದಗಿಸುವ ನಿಮ್ಮ ಬ್ಯಾಂಕ್ ಅಥವಾ ಇತರ ಸಂಸ್ಥೆಗಳ ಮೂಲಕ ಡಿಮ್ಯಾಟ್ ಅಕೌಂಟ್ ಇಲ್ಲದೆ ನೀವು ಈ ಎಸ್‌‌ಐಪಿಗಳನ್ನು ಆಯ್ಕೆ ಮಾಡಬಹುದು.

ಡಿಮ್ಯಾಟ್ ಅಕೌಂಟಿನಲ್ಲಿ ಯಾವ ರೀತಿಯ ಸೆಕ್ಯೂರಿಟಿಗಳನ್ನು ಹೊಂದಬಹುದು?

ಡಿಮ್ಯಾಟ್ ಅಕೌಂಟ್ ಬಹುತೇಕ ಎಲ್ಲಾ ರೀತಿಯ ಸೆಕ್ಯೂರಿಟಿಗಳಾದ ಸ್ಟಾಕ್‌ಗಳು, ಮ್ಯೂಚುಯಲ್ ಫಂಡ್‌ಗಳು, ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು, ಬಾಂಡ್‌ಗಳು ಮತ್ತು ಸರ್ಕಾರಿ ಸೆಕ್ಯೂರಿಟಿಗಳನ್ನು ಹೊಂದಿರಬಹುದು.

ನಾನು ಡಿಮ್ಯಾಟ್ ಅಕೌಂಟಿನಲ್ಲಿ ಮ್ಯೂಚುಯಲ್ ಫಂಡ್‌ಗಳನ್ನು ಹೊಂದಬಹುದೇ?

ಹೌದು, ನೀವು ಡಿಮ್ಯಾಟ್ ಅಕೌಂಟಿನಲ್ಲಿ ಮ್ಯೂಚುಯಲ್ ಫಂಡ್‌ಗಳನ್ನು ಹೊಂದಬಹುದು.

ನಾವು ಡಿಮ್ಯಾಟ್ ಅಕೌಂಟಿನಿಂದ ಹಣವನ್ನು ವಿತ್‌ಡ್ರಾ ಮಾಡಬಹುದೇ?

ಇಲ್ಲ, ನೀವು ಡಿಮ್ಯಾಟ್ ಅಕೌಂಟಿನಿಂದ ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ. ಆ ಡಿಮ್ಯಾಟ್ ಅಕೌಂಟಿಗೆ ಲಿಂಕ್ ಆಗಿರುವ ನಿಮ್ಮ ಟ್ರೇಡಿಂಗ್ ಅಕೌಂಟಿನೊಂದಿಗೆ ಎಲ್ಲಾ ಟ್ರಾನ್ಸಾಕ್ಷನ್‌ಗಳು ನಡೆಯುತ್ತವೆ. ಡಿಮ್ಯಾಟ್ ಅಕೌಂಟಿನ ಉದ್ದೇಶವೆಂದರೆ ಕೇವಲ ಎಲೆಕ್ಟ್ರಾನಿಕ್ ಆಗಿ ಷೇರುಗಳನ್ನು ಸಂಗ್ರಹಿಸುವುದು.

ಡಿಮ್ಯಾಟ್ ಅಕೌಂಟ್ ಬಳಸಿ ನಾನು ಐಪಿಒಗಳಿಗೆ ಅಪ್ಲೈ ಮಾಡಬಹುದೇ?

ಹೌದು, ನಿಮ್ಮ ಡಿಮ್ಯಾಟ್ ಅಕೌಂಟನ್ನು ಬಳಸಿಕೊಂಡು ನೀವು ಐಪಿಒ ಗೆ ಅಪ್ಲೈ ಮಾಡಬಹುದು. ಆನ್ಲೈನ್ ರಿಯಾಯಿತಿ ಸ್ಟಾಕ್‌ಬ್ರೋಕರ್‌ಗಳು ಹೂಡಿಕೆದಾರರಿಗೆ ಡಿಮ್ಯಾಟ್ ಅಕೌಂಟ್ ಹೊಂದಿದ್ದರೆ ಪ್ರಕ್ರಿಯೆಯನ್ನು ಸರಳಗೊಳಿಸಿವೆ. ನೀವು ಕೆಲವೇ ಕ್ಲಿಕ್‌ಗಳಲ್ಲಿ ಅಪ್ಲೈ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ