image

ಟರ್ಮ್ ಲೈಫ್ ಇನ್ಶೂರೆನ್ಸ್/ ಪ್ರೊಟೆಕ್ಷನ್ ಪ್ಲಾನ್‌ಗಳು

ಫೀಚರ್‌ಗಳು ಮತ್ತು ಪ್ರಯೋಜನಗಳು

ತ್ವರಿತ ಮತ್ತು ಸುಲಭ ಹಣಕಾಸಿನ ಭದ್ರತೆ. ಯಾವುದೇ ಅನಿಶ್ಚಿತತೆಯ ಸಂದರ್ಭದಲ್ಲಿ, ನಿಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಆರ್ಥಿಕವಾಗಿ ಸುರಕ್ಷಿತಗೊಳಿಸಲು ಸುಲಭವಾದ ಮಾರ್ಗವಾಗಿದೆ. ನಿಮ್ಮ ಸಾವು, ಅಂಗವೈಕಲ್ಯ, ಅಥವಾ ತೀವ್ರ ಸ್ವರೂಪದ ಆನಾರೋಗ್ಯದ ಸಂದರ್ಭದಲ್ಲಿ ನಿಮ್ಮ ಕುಟುಂಬವನ್ನು ಬೆಂಬಲಿಸುವ ಶಕ್ತಿಯನ್ನು ಪಡೆಯಿರಿ. ಪ್ರೊಟೆಕ್ಷನ್ ಪ್ಲಾನ್ ಕೊಡುಗೆಗಳೊಂದಿಗೆ, ನೀವು ಭವಿಷ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ.

 • ಕೈಗೆಟಕುವ ಇನ್ಶೂರೆನ್ಸ್ ಪ್ಲಾನ್

  ಇದು ಮಾರುಕಟ್ಟೆಯಲ್ಲಿ, ಕನಿಷ್ಠ ವೆಚ್ಚಗಳನ್ನೊಳಗೊಂಡ ಅತ್ಯಂತ ಸಮಗ್ರ ಇನ್ಶೂರೆನ್ಸ್ ಪ್ಲಾನ್.

 • ಸಮಗ್ರ ಕವರೇಜ್

  ನಿಮ್ಮ ಮರಣ, ಅಪಘಾತದಿಂದಾಗಿ ಮರಣ, ಆಕಸ್ಮಿಕ ಶಾಶ್ವತ ವಿಕಲಾಂಗತೆ, ಅಥವಾ ಸಂದಿಗ್ಧ ಕಾಯಿಲೆಯ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗಾಗಿ ಆರ್ಥಿಕ ಸಂರಕ್ಷಣೆ.

 • ಗ್ರಾಹಕಸ್ನೇಹಿ ಬಳಕೆ

  ವಿವಿಧ ಗ್ರಾಹಕಸ್ನೇಹಿ ಆಯ್ಕೆಗಳು ಲಭ್ಯವಿದ್ದು, ಹೇಗೆಂದರೆ, ಮರಣದ ನಂತರ ಪೂರ್ಣ ಪಾವತಿ ಅಥವಾ ಕೆಲವು ವರ್ಷಗಳವರೆಗೆ ಕುಟುಂಬಕ್ಕೆ ತಿಂಗಳ ಆದಾಯ.

 • ಪ್ರೀಮಿಯಂ ಮನ್ನಾ

  ಅಪಘಾತದಿಂದ ಉಂಟಾದ ಶಾಶ್ವತ ಅಂಗವಿಕಲತೆ ಅಥವಾ ಗಂಭೀರ ಖಾಯಿಲೆಯ ತಪಾಸಣೆಯ ಸಂದರ್ಭದಲ್ಲಿ ನಿಮ್ಮ ಎಲ್ಲ ಭವಿಷ್ಯದ ಪ್ರೀಮಿಯಂಗಳನ್ನು ವಜಾಗೊಳಿಸಲಾಗುತ್ತದೆ. ಪಾಲಿಸಿಯು ಅದೇ ಪ್ರಯೋಜನಗಳೊಂದಿಗೆ ಮುಂದುವರಿಯುತ್ತದೆ.

 • ಪಾಲಿಸಿ ಪ್ರವೇಶದ ವಯಸ್ಸು

  ಗರಿಷ್ಠ ಕವರೇಜ್‌ಗಾಗಿ, ಪ್ರವೇಶಾತಿ ವಯಸ್ಸು 18 ರಿಂದ 65 ವರ್ಷಗಳ ನಡುವೆ ಇರಬೇಕು.

 • ಸುಲಭದ ಪಾಲಿಸಿ ಟರ್ಮ್

  40 ವರ್ಷಗಳವರೆಗೆ ಸಾಗುವ ಯೋಜನೆಗಳೊಂದಿಗೆ, ನಿಮ್ಮ ಪಾಲಿಸಿ ಹಾಗೂ ಪ್ರೀಮಿಯಂ ಪಾವತಿ ಟರ್ಮ್‌ಗಳನ್ನು ಆಯ್ಕೆ ಮಾಡುವ ಅನುಕೂಲತೆ.

 • ಪ್ರೀಮಿಯಂ ಪಾವತಿ ಆಯ್ಕೆ

  ನಿಮ್ಮ ಹಣಕಾಸಿನ ಅನುಕೂಲಕ್ಕೆ ತಕ್ಕಂತೆ ಮಾಸಿಕ, ತ್ರೈಮಾಸಿಕ, ಅರ್ಧ-ವರ್ಷ ಅಥವಾ ವಾರ್ಷಿಕವಾಗಿ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಆಯ್ಕೆ.

 • ತೆರಿಗೆ ಪ್ರಯೋಜನ

  ಪಾವತಿಸಿದ ಪ್ರೀಮಿಯಂ ಮತ್ತು ಪಾಲಿಸಿ ಆದಾಯಗಳಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಿರಿ.

 • ಧೂಮಪಾನ ರಹಿತ ವ್ಯಕ್ತಿಗಳಿಗೆ ಪ್ರಯೋಜನಗಳು

  ಕಡಿಮೆ ಪ್ರೀಮಿಯಂ ಮೊತ್ತ, ಧೂಮಪಾನಿಗಳಲ್ಲದವರಿಗೆ ಮಾತ್ರ.

ಹಕ್ಕುತ್ಯಾಗ

"ಬಜಾಜ್ ಫೈನಾನ್ಸ್ ಲಿಮಿಟೆಡ್ ('BFL') ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರಾಡಕ್ಟ್‌ಗಳಾದ ಬಜಾಜ್ ಅಲಾಯನ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, HDFC Life Insurance Company Limited, Future Generali Life Insurance Company Limited, Bajaj Allianz General Insurance Company Limited, Tata AIG General Insurance Company Limited, Oriental Insurance Company Limited, Max Bupa Health Insurance Company Limited , Aditya Birla Health Insurance Company Limited ಮತ್ತು Manipal Cigna Health Insurance Company Limited ನ IRDAI ಕಂಪೋಸಿಟ್ ನೋಂದಣಿ ನಂಬರ್ CA0101 ಅಡಿಯಲ್ಲಿ ನೋಂದಾಯಿತ ಕಾರ್ಪೊರೇಟ್ ಏಜೆಂಟ್ ಆಗಿದೆ.

ದಯವಿಟ್ಟು ಗಮನಿಸಿ, BFL ಅಪಾಯದ ಹೊಣೆ ಹೊರುವುದಿಲ್ಲ ಅಥವಾ ವಿಮಾದಾತರಾಗಿ ಕಾರ್ಯನಿರ್ವಹಿಸುವುದಿಲ್ಲ. ಯಾವುದೇ ಇನ್ಶೂರೆನ್ಸ್ ಪ್ರಾಡಕ್ಟಿನ ಕಾರ್ಯಸಾಧ್ಯತೆ, ಸೂಕ್ತತೆಯ ಮೇಲೆ ನೀವು ಸ್ವತಂತ್ರವಾಗಿ ಸರಿಯಾದ ಪರಿಶೀಲನೆ ಮಾಡಿದ ನಂತರ ನಿಮ್ಮ ಇನ್ಶೂರೆನ್ಸ್ ಪ್ರಾಡಕ್ಟ್ ಖರೀದಿಯು ಸಂಪೂರ್ಣವಾಗಿ ಸ್ವಯಂಪ್ರೇರಿತ ಆಧಾರದ ಮೇಲೆ ಆಗಿರುತ್ತದೆ. ಇನ್ಶೂರೆನ್ಸ್ ಪ್ರಾಡಕ್ಟ್ ಖರೀದಿಸುವ ಯಾವುದೇ ನಿರ್ಧಾರವು ನಿಮ್ಮದೇ ಆದ ಅಪಾಯ ಮತ್ತು ಜವಾಬ್ದಾರಿಯ ಮೇಲೆ ಮಾತ್ರ ಇರುತ್ತದೆ ಮತ್ತು ಯಾವುದೇ ವ್ಯಕ್ತಿಯು ನೇರವಾಗಿ ಅಥವಾ ಪರೋಕ್ಷವಾಗಿರಬಹುದಾದ ಯಾವುದೇ ನಷ್ಟ ಅಥವಾ ಹಾನಿಗೆ BFL ಜವಾಬ್ದಾರರಾಗಿರುವುದಿಲ್ಲ. ಈ ಪ್ರಾಡಕ್ಟ್ ಇನ್ಶೂರೆನ್ಸ್ ಕವರೇಜನ್ನು ಒದಗಿಸುತ್ತದೆ. ಪಾಲಿಸಿ ನಿಯಮಾವಳಿಗಳಿಗಾಗಿ ದಯವಿಟ್ಟು ವಿಮಾದಾತರ ವೆಬ್‌ಸೈಟನ್ನು ನೋಡಿ. ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳು ಮತ್ತು ಹೊರಗಿಡುವಿಕೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟವನ್ನು ಮುಗಿಸುವ ಮೊದಲು ಪ್ರಾಡಕ್ಟ್ ಸೇಲ್ಸ್ ಬ್ರೋಶರನ್ನು ಎಚ್ಚರಿಕೆಯಿಂದ ಓದಿ. ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ ಯಾವುದಾದರೂ ತೆರಿಗೆ ಇದ್ದರೆ ಅನ್ವಯವಾಗುವ ಪ್ರಯೋಜನಗಳು. ತೆರಿಗೆ ಕಾನೂನುಗಳು ಬದಲಾಗಬಹುದು. BFL ತೆರಿಗೆ/ಹೂಡಿಕೆ ಸಲಹಾ ಸೇವೆಗಳನ್ನು ಒದಗಿಸುವುದಿಲ್ಲ. ಇನ್ಶೂರೆನ್ಸ್ ಪ್ರಾಡಕ್ಟ್ ಖರೀದಿಸಲು ಮುಂದುವರಿಯುವ ಮೊದಲು ದಯವಿಟ್ಟು ನಿಮ್ಮ ಸಲಹೆಗಾರರನ್ನು ಸಂಪರ್ಕಿಸಿ.”

ಹಕ್ಕುತ್ಯಾಗ - *ಷರತ್ತುಗಳು ಅನ್ವಯ. ಬಜಾಜ್ ಫೈನಾನ್ಸ್ ಲಿಮಿಟೆಡ್ ಮಾಸ್ಟರ್ ಪಾಲಿಸಿದಾರರಾಗಿರುವ ಗ್ರೂಪ್ ಇನ್ಶೂರೆನ್ಸ್ ಯೋಜನೆಯಡಿ ಈ ಪ್ರಾಡಕ್ಟ್ ಆಫರ್ ಮಾಡಲಾಗುತ್ತದೆ. ನಮ್ಮ ಪಾಲುದಾರ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಕವರೇಜನ್ನು ಒದಗಿಸಲಾಗುತ್ತದೆ. ಬಜಾಜ್ ಫೈನಾನ್ಸ್ ಲಿಮಿಟೆಡ್ ಅಪಾಯದ ಹೊಣೆ ಹೊರುವುದಿಲ್ಲ. IRDAI ಕಾರ್ಪೊರೇಟ್ ಏಜೆನ್ಸಿ ನೋಂದಣಿ ನಂಬರ್ CA0101 ಮೇಲೆ ತಿಳಿಸಲಾದ ಪ್ರಯೋಜನಗಳು ಮತ್ತು ಪ್ರೀಮಿಯಂ ಮೊತ್ತವು ವಿಮಾದಾರರ ವಯಸ್ಸು, ಜೀವನಶೈಲಿ ಹವ್ಯಾಸಗಳು, ಆರೋಗ್ಯ ಇತ್ಯಾದಿಗಳಂತಹ ವಿವಿಧ ಅಂಶಗಳಿಗೆ ಒಳಪಟ್ಟಿರುತ್ತದೆ (ಅನ್ವಯವಾದರೆ). ವಿತರಣೆ, ಗುಣಮಟ್ಟ, ಸೇವೆಯ ಸಾಮರ್ಥ್ಯ, ನಿರ್ವಹಣೆ ಮತ್ತು ಮಾರಾಟದ ನಂತರದ ಯಾವುದೇ ಕ್ಲೈಮ್‌ಗಳಿಗೆ BFL ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಈ ಪ್ರಾಡಕ್ಟ್ ಇನ್ಶೂರೆನ್ಸ್ ಕವರೇಜನ್ನು ಒದಗಿಸುತ್ತದೆ. ಈ ಪ್ರಾಡಕ್ಟ್ ಖರೀದಿ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಯಾವುದೇ ಥರ್ಡ್ ಪಾರ್ಟಿ ಪ್ರಾಡಕ್ಟ್‌ಗಳನ್ನು ಕಡ್ಡಾಯವಾಗಿ ಖರೀದಿಸಲು BFL ತನ್ನ ಯಾವುದೇ ಗ್ರಾಹಕರನ್ನು ಒತ್ತಾಯಿಸುವುದಿಲ್ಲ.”