ಫೀಚರ್‌ಗಳು ಮತ್ತು ಪ್ರಯೋಜನಗಳು
-
ರೂ. 40 ಲಕ್ಷದವರೆಗೆ ಲೋನ್
ವೈಯಕ್ತಿಕ ಮತ್ತು ವಾಣಿಜ್ಯ ಅಗತ್ಯಗಳಿಗಾಗಿ ನಿಮ್ಮ ಆಧಾರ್ ಕಾರ್ಡ್ ಮತ್ತು ಇತರ ಮೂಲಭೂತ ಡಾಕ್ಯುಮೆಂಟ್‌ಗಳೊಂದಿಗೆ ಪರ್ಸನಲ್ ಲೋನ್ ಫಂಡ್‌ಗಳನ್ನು ಪಡೆಯಿರಿ.
-
ಕಡಿಮೆ ಡಾಕ್ಯುಮೆಂಟೇಶನ್
ಆಧಾರ್ ಇ-ಕೆವೈಸಿ ಧೃಡೀಕರಿಸಿ, ಕೂಡಲೇ ಲೋನ್ ಪಡೆಯಲು ಆದಾಯದ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
-
ತಕ್ಷಣದ ಅನುಮೋದನೆ
ಸರಳ ಅರ್ಹತಾ ಮಾನದಂಡಗಳಿಂದಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು 5 ನಿಮಿಷಗಳಲ್ಲಿ ಅನುಮೋದನೆ ಪಡೆಯಿರಿ.
-
24 ಗಂಟೆಗಳಲ್ಲಿ ವಿತರಣೆ*
ಸುವ್ಯವಸ್ಥಿತ ಡಾಕ್ಯುಮೆಂಟ್ ಪರಿಶೀಲನೆಯೊಂದಿಗೆ 24 ಗಂಟೆಗಳ ಒಳಗೆ* ಬ್ಯಾಂಕ್‌ನಲ್ಲಿ ಹಣ ಪಡೆಯಿರಿ.
-
ಯಾವುದೇ ಭದ್ರತೆಯ ಅಗತ್ಯವಿಲ್ಲ
ಭದ್ರತೆಯಾಗಿ ಯಾವುದೇ ಆಸ್ತಿಯನ್ನು ನೀಡದೆ ಲೋನ್ ಪಡೆಯಿರಿ.
-
8 ವರ್ಷಗಳ ಮರುಪಾವತಿ
ಹೆಚ್ಚಿನ ಅನುಕೂಲಕ್ಕಾಗಿ ನೀವು ಗರಿಷ್ಠ 96 ತಿಂಗಳುಗಳ ಸ್ಪ್ಲಿಟ್ ಮರುಪಾವತಿಯನ್ನು ಆಯ್ಕೆ ಮಾಡಬಹುದು.
-
100% ಪಾರದರ್ಶಕತೆ
ನೀವು ನಮ್ಮೊಂದಿಗೆ ಪರ್ಸನಲ್ ಲೋನ್ ಪಡೆದಾಗ ಯಾವುದೇ ಗುಪ್ತ ಶುಲ್ಕಗಳನ್ನು ವಿಧಿಸುವುದಿಲ್ಲ.
ಪರ್ಸನಲ್ ಲೋನ್ ಪಡೆಯಲು ಕೆವೈಸಿ-ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಒದಗಿಸುವ ಅಗತ್ಯವಿದೆ. ಆದಾಗ್ಯೂ, ಬಜಾಜ್ ಫಿನ್‌ಸರ್ವ್ ಆಧಾರ್-ಆಧಾರಿತ ಇ-ಕೆವೈಸಿ ಸೌಲಭ್ಯವನ್ನು ಒದಗಿಸಿ, ಡಾಕ್ಯುಮೆಂಟೇಶನ್ ಅವಶ್ಯಕತೆಯನ್ನು ಕಡಿಮೆ ಮಾಡುತ್ತದೆ ಮತ್ತು ಬಳಕೆದಾರರ ಕಾಗದರಹಿತ ಪರಿಶೀಲನೆಗೆ ಅವಕಾಶ ನೀಡುತ್ತದೆ. ಅದಲ್ಲದೇ, ನೀವು ರೂ. 40 ಲಕ್ಷದವರೆಗಿನ ಪರ್ಸನಲ್ ಲೋನ್ ಪಡೆಯಲು ಆದಾಯ ಪುರಾವೆಗಳನ್ನು ಮಾತ್ರವೇ ಒದಗಿಸಬೇಕಾಗುತ್ತದೆ.
ಆನ್ಲೈನಿನಲ್ಲಿ ಅಪ್ಲೈ ಮಾಡುವ ಮೂಲಕ, ಪರ್ಸನಲ್ ಲೋನಿಗೆ ಅರ್ಹತಾ ಮಾನದಂಡಗಳು ಪೂರೈಸಲು ಸುಲಭವಾಗಿರುವುದರಿಂದ ನೀವು 5 ನಿಮಿಷಗಳ ಒಳಗೆ ತ್ವರಿತ ಅನುಮೋದನೆಯನ್ನು ಪಡೆಯಬಹುದು. ಡಾಕ್ಯುಮೆಂಟ್ ಪರಿಶೀಲನೆಯ ನಂತರ, ಹಣವನ್ನು 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟಿಗೆ ವಿತರಿಸಲಾಗುತ್ತದೆ*.
ನಾವು ಅಡಮಾನ-ಮುಕ್ತ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತೇವೆ, ಇದು ಶೂನ್ಯ ಗುಪ್ತ ಶುಲ್ಕಗಳನ್ನು ಹೊಂದಿರುತ್ತದೆ. ನಿಮ್ಮ ಇಎಂಐ ಅನ್ನು ನಿಮ್ಮ ಬಜೆಟ್‌ಗೆ ಹೊಂದಾಣಿಕೆ ಮಾಡಲು ನೀವು ಫ್ಲೆಕ್ಸಿಬಲ್ ಮರುಪಾವತಿ ನಿಯಮಗಳಿಂದ 8 ವರ್ಷಗಳವರೆಗೆ ಆಯ್ಕೆ ಮಾಡಬಹುದು. ಸುಲಭವಾದ ಯೋಜನೆಗಾಗಿ, ನೀವು ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು.
ನೀವು ಯಾವುದೇ ಕಾನೂನು ಉದ್ದೇಶ, ವೈಯಕ್ತಿಕ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಪರ್ಸನಲ್ ಲೋನನ್ನು ಬಳಸಬಹುದು. ಪರ್ಸನಲ್ ಲೋನ್ ತೆಗೆದುಕೊಳ್ಳಲು ಕೆಲವು ಕಾರಣಗಳು:
- ವೈದ್ಯಕೀಯ ಖರ್ಚುಗಳು
- ಮನೆ ನವೀಕರಣ
- ಉನ್ನತ ಶಿಕ್ಷಣ
- ಡ್ರೀಮ್ ವೆಡ್ಡಿಂಗ್
ಆಧಾರ್ ಕಾರ್ಡ್ ಮೇಲೆ ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹೇಗೆ?
- ಪರ್ಸನಲ್ ಲೋನ್ ಪಡೆಯಲು, ಸರಳ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ ಅನುಸರಿಸಿ, ನಿಮ್ಮ 12-ಅಂಕಿಯ ಆಧಾರ್ ಕಾರ್ಡ್ ನಂಬರನ್ನು ಒದಗಿಸಿ ಮತ್ತು ಪರಿಶೀಲನಾ ಉದ್ದೇಶಗಳಿಗಾಗಿ ನಿಮ್ಮ ಕೆವೈಸಿ ಮಾಹಿತಿಯನ್ನು ಬಹಿರಂಗಪಡಿಸಲು ಯುಐಡಿಎಐಗೆ ಅಧಿಕಾರ ನೀಡಿ.
ಆಧಾರ್ ಕಾರ್ಡ್ ಮೇಲೆ ತ್ವರಿತ ಲೋನ್ ಏಕೆ ಪಡೆಯಬೇಕು?
- ನಿಮ್ಮ ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನಾಂಕ, ಫೋಟೋ, ಇಮೇಲ್ ಐಡಿ, ಫೋನ್ ನಂಬರ್ ಮತ್ತು ಬಯೋಮೆಟ್ರಿಕ್ ಡೇಟಾವನ್ನು ಆಧಾರ್ ಒಳಗೊಂಡಿರುತ್ತದೆ. ಆದ್ದರಿಂದ, ಇ-ಕೆವೈಸಿಗೆ ಅನುಮತಿ ನೀಡುವ ಮೂಲಕ, ಹೆಚ್ಚು ಡಾಕ್ಯುಮೆಂಟ್‌ಗಳ ಸಲ್ಲಿಕೆಯನ್ನು ತಪ್ಪಿಸಬಹುದು. ನಿಮ್ಮ ಆಧಾರ್ ಕಾರ್ಡ್ ನಿಮ್ಮ ಪ್ಯಾನ್‌ಗೆ ಲಿಂಕ್ ಆಗಿದ್ದರೆ, ನೀವು ಪ್ಯಾನ್ ಕಾರ್ಡ್ ಪ್ರತಿಯನ್ನು ಒದಗಿಸಬೇಕಾಗಿಲ್ಲ.
- ಅಲ್ಲದೆ, ಒಂದೇ ಆಡಳಿತ ಮಂಡಳಿಯನ್ನು ಸಂಪರ್ಕಿಸಬೇಕಾದ ಕಾರಣ, ಪರಿಶೀಲನೆಯು ತ್ವರಿತವಾಗಿ ಸಂಭವಿಸಬಹುದು.
- ಇದಲ್ಲದೆ, ನೀವು ಈ ಡಾಕ್ಯುಮೆಂಟ್‌ಗಳನ್ನು ಭೌತಿಕವಾಗಿ ಸಲ್ಲಿಸಬೇಕಾಗಿಲ್ಲವಾದ್ದರಿಂದ, ನೀವು ಅನೇಕ ಪ್ರತಿಗಳನ್ನು ಕೊಂಡೊಯ್ಯುವ ಬಗ್ಗೆ ಅಥವಾ ಕೆಲವು ಕಾಣೆಯಾಗುವುದರ ಬಗ್ಗೆ ಚಿಂತಿಸಬೇಕಾಗಿಲ್ಲ.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಅರ್ಹತಾ ಮಾನದಂಡ
-
ರಾಷ್ಟ್ರೀಯತೆ
-
ವಯಸ್ಸು
21 ವರ್ಷಗಳಿಂದ 80 ವರ್ಷಗಳು*
-
ಉದ್ಯೋಗ
ಸಂಬಳ ಪಡೆಯುವವರು, ಎಂಎನ್‌ಸಿ, ಸಾರ್ವಜನಿಕ ಅಥವಾ ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳು
-
ಸಿಬಿಲ್ ಸ್ಕೋರ್
685 ಅಥವಾ ಅದಕ್ಕಿಂತ ಹೆಚ್ಚು
-
ಸಂಬಳ
ರೂ. 25,001 ಕನಿಷ್ಠ, ನಗರ-ನಿರ್ದಿಷ್ಟ
ನೀವು ಆಧಾರ್ ಕಾರ್ಡ್ ಕೂಡ ಹೊಂದಿರಬೇಕು ಮತ್ತು ಇ-ಕೆವೈಸಿ ದೃಢೀಕರಣವನ್ನು ಅಧಿಕೃತಗೊಳಿಸಬೇಕು.
*ಷರತ್ತು ಅನ್ವಯ
ಆಧಾರ್ ಕಾರ್ಡ್ ಮೇಲಿನ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ
- 1 ಮೇಲಿನ 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಬಟನ್ ಆಯ್ಕೆಮಾಡಿ
- 2 ನಿಮ್ಮ ವೈಯಕ್ತಿಕ, ವೃತ್ತಿಪರ ಮತ್ತು ಉದ್ಯೋಗದ ವಿವರಗಳೊಂದಿಗೆ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
- 3 ನಿಮ್ಮ ಆಧಾರ್ ನಂಬರ್ ಸಲ್ಲಿಸಿ ಮತ್ತು ಆಧಾರ್ ಆಧಾರಿತ ದೃಢೀಕರಣವನ್ನು ಅನುಮತಿಸಿ
- 4 ಹಿನ್ನೆಲೆ ಪರಿಶೀಲನೆಗಾಗಿ ಒಬ್ಬ ಬಜಾಜ್ ಫಿನ್‌ಸರ್ವ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ
- 5 ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ಆದಾಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ
ನಮ್ಮ ಈಗಿನ ಗ್ರಾಹಕರು ಈ ಹಂತಗಳನ್ನು ಬೈಪಾಸ್ ಮಾಡಲು ಮತ್ತು ಕೆಲವೇ ಕ್ಲಿಕ್‌ಗಳಲ್ಲಿ ಪರ್ಸನಲ್ ಲೋನ್ ಪಡೆಯಲು ತಮ್ಮ ಮುಂಚಿತ-ಅನುಮೋದಿತ ಆಫರ್‌ಗಳನ್ನು ಪಡೆಯಬಹುದು.
ಆಗಾಗ ಕೇಳುವ ಪ್ರಶ್ನೆಗಳು
ಸಾಲಗಾರರು ಆಧಾರ್ ಕಾರ್ಡ್‌ನೊಂದಿಗೆ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು. ಪರ್ಸನಲ್ ಲೋನ್‌ಗಳು ಭದ್ರತೆ ರಹಿತ ಕ್ರೆಡಿಟ್ ಸಾಧನ ಆಗಿರುವುದರಿಂದ, ಅದಕ್ಕೆ ಅಡಮಾನವನ್ನು ಒದಗಿಸಬೇಕಾಗಿಲ್ಲ. ಆದಾಗ್ಯೂ, ಆಧಾರ್ ಕಾರ್ಡ್ ಮೇಲೆ ಮಾತ್ರ ಪರ್ಸನಲ್ ಲೋನ್ ತೆಗೆದುಕೊಳ್ಳಲು ಕೆವೈಸಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವುದು ಅಗತ್ಯವಾಗಿದೆ.
ಸಣ್ಣ ಮೊತ್ತದ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಲು ಬಯಸುವ ವ್ಯಕ್ತಿಗಳು ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಬೇಕು ಮತ್ತು ನಂತರ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕು. ಇದು ವಿಳಾಸದ ಪುರಾವೆ ಮತ್ತು ಫೋಟೋ ಗುರುತಿನ ಪುರಾವೆಯನ್ನು ಹೊಂದಿರುವುದರಿಂದ, ಸಾಲದಾತರು ಕೆವೈಸಿ ಪ್ರಕ್ರಿಯೆಯನ್ನು ಪರಿಶೀಲಿಸಲು ಮತ್ತು ಪೂರ್ಣಗೊಳಿಸಲು ಈ ಡಾಕ್ಯುಮೆಂಟನ್ನು ಬಳಸುತ್ತಾರೆ. ಆದಾಗ್ಯೂ, ಸಾಲದಾತರು ಕೇಳಿದರೆ ಅರ್ಜಿದಾರರು ಇತರ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಬಹುದು.
ಆಧಾರ್ ಕಾರ್ಡ್‌ನೊಂದಿಗೆ 10,000 ವರೆಗಿನ ಪರ್ಸನಲ್ ಲೋನ್ ಪಡೆಯಲು, ಅರ್ಜಿದಾರರು ಅಪ್ಲಿಕೇಶನ್ ಫಾರ್ಮ್‌ನೊಂದಿಗೆ ಆಧಾರ್ ಕಾರ್ಡ್ ಪ್ರತಿಯನ್ನು ಅಪ್ಲೋಡ್ ಮಾಡಬೇಕು ಅಥವಾ ಸಲ್ಲಿಸಬೇಕು. ಸಾಲದಾತರಿಗೆ ಅರ್ಜಿದಾರರ ಬಗ್ಗೆ ಎಲ್ಲಾ ಸಂಬಂಧಿತ ವಿವರಗಳನ್ನು ತ್ವರಿತವಾಗಿ ಪರಿಶೀಲಿಸಲು ಸಹಾಯ ಮಾಡುವ ಕೆವೈಸಿ ಡಾಕ್ಯುಮೆಂಟ್ ಆಗಿ ಆಧಾರ್ ಕಾರ್ಯನಿರ್ವಹಿಸುತ್ತದೆ. ಆಧಾರ್ ಮತ್ತು ಇತರ ಆದಾಯ-ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿದ ನಂತರ, ಲೋನ್ ಮೊತ್ತವನ್ನು ಕ್ರೆಡಿಟ್ ಮಾಡಲಾಗುತ್ತದೆ.
ಆಧಾರ್ ಕಾರ್ಡ್ ಮೂಲಕ ಸಂಬಳದ ಸ್ಲಿಪ್ ಇಲ್ಲದೆ ಪರ್ಸನಲ್ ಲೋನ್ ಪಡೆಯಲು ಬಯಸುವ ಅಭ್ಯರ್ಥಿಗಳು ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅವರು ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಲೋನ್ ಅಪ್ಲಿಕೇಶನ್ ಫಾರ್ಮ್ ಅನ್ನು ಅಪ್ಲೋಡ್ ಮಾಡಬೇಕು ಅಥವಾ ಸಲ್ಲಿಸಬೇಕು.