ಫೀಚರ್‌ಗಳು ಮತ್ತು ಪ್ರಯೋಜನಗಳು

  • Quick approval

    ತ್ವರಿತ ಅನುಮೋದನೆ

    ಬಜಾಜ್ ಫಿನ್‌ಸರ್ವ್‌ನ ರೈಲ್ವೆ ಉದ್ಯೋಗಿಗಳ ಪರ್ಸನಲ್ ಲೋನ್, ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿದ ಕೆಲವೇ ನಿಮಿಷಗಳಲ್ಲಿ ತ್ವರಿತ ಅನುಮೋದನೆ ನೀಡುತ್ತದೆ.

  • Same-day* disbursal

    ಅದೇ ದಿನ* ವಿತರಣೆ

    ಅನುಮೋದನೆ ಮತ್ತು ಡಾಕ್ಯುಮೆಂಟ್ ಪರಿಶೀಲನೆಯ ನಂತರ, 24 ಗಂಟೆಗಳೊಳಗೆ ನಿಮ್ಮ ಬ್ಯಾಂಕ್ ಅಕೌಂಟ್‌‌ಗೆ ಹಣ ಟ್ರಾನ್ಸ್‌ಫರ್ ಮಾಡಲಾಗುವುದು*.

  • Adjustable tenor

    ಹೊಂದಾಣಿಕೆ ಮಾಡಬಹುದಾದ ಅವಧಿ

    96 ತಿಂಗಳವರೆಗಿನ ಅವಧಿಯನ್ನು ಆಯ್ಕೆ ಮಾಡಿ ಮತ್ತು ಆರಾಮದಾಯಕ ಇಎಂಐ ಅನ್ನು ಪಡೆಯಲು ಆನ್ಲೈನ್ ಪರ್ಸನಲ್ ಲೋನ್ ಕ್ಯಾಲ್ಕುಲೇಟರ್ ಬಳಸಿ.

  • Simple documents

    ಸರಳ ಡಾಕ್ಯುಮೆಂಟ್‌ಗಳು

    ರೈಲ್ವೆ ಉದ್ಯೋಗಿಗಳ ಪರ್ಸನಲ್ ಲೋನ್‌ನ ಅನುಮೋದನೆಗಾಗಿ ಪ್ರಮುಖ ಪೇಪರ್ ವರ್ಕ್ ಅಗತ್ಯವಿದೆ.
  • No-stress application

    ಯಾವುದೇ ಒತ್ತಡವಿಲ್ಲದ ಅಪ್ಲಿಕೇಶನ್

    ನಿಮ್ಮ ಮನೆಯಿಂದಲೇ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ನಮ್ಮ ಸುಲಭವಾದ ಆನ್‌ಲೈನ್‌ ಅಪ್ಲಿಕೇಶನ್ ಫಾರ್ಮ್‌ ಬಳಸಿ.

  • Zero hidden charges

    ಯಾವುದೇ ಗುಪ್ತ ಶುಲ್ಕಗಳಿಲ್ಲ

    ಪರ್ಸನಲ್ ಲೋನ್‌ ಜೊತೆಗೆ ಯಾವುದೇ ಮರೆಮಾಚಿದ ಶುಲ್ಕಗಳಿಲ್ಲ. ಅಪ್ಲೈ ಮಾಡುವ ಮೊದಲು ನಿಯಮ ಮತ್ತು ಷರತ್ತುಗಳನ್ನು ಓದಿ.
  • Flexi personal loan

    ಫ್ಲೆಕ್ಸಿ ಪರ್ಸನಲ್‌ ಲೋನ್‌

    ರೈಲ್ವೆ ಉದ್ಯೋಗಿಗಳ ಪರ್ಸನಲ್ ಲೋನ್, ಫ್ಲೆಕ್ಸಿ ಲೋನ್ ಪ್ರಯೋಜನಗಳನ್ನು ನೀಡುತ್ತದೆ. ಸುಲಭ ಪಾವತಿಗಾಗಿ ನಿಮ್ಮ ಇಎಂಐಗಳನ್ನು 45%* ವರೆಗೆ ಕಡಿಮೆ ಮಾಡಿಕೊಳ್ಳಿ.

  • Pre-approved offers

    ಮುಂಚಿತ ಅನುಮೋದಿತ ಆಫರ್‌ಗಳು

    ತಕ್ಷಣದ ಹಣಕಾಸಿಗಾಗಿ ಬಜಾಜ್ ಫಿನ್‌ಸರ್ವ್ ತಮ್ಮ ಪ್ರಸ್ತುತ ಗ್ರಾಹಕರಿಗೆ ಪರ್ಸನಲೈಸ್ಡ್ ಆಫರ್‌ಗಳನ್ನು ಒದಗಿಸುತ್ತದೆ.

  • Online customer portal

    ಆನ್ಲೈನ್ ಗ್ರಾಹಕ ಪೋರ್ಟಲ್

    ನಿಮ್ಮ ಲೋನ್ ಅಕೌಂಟ್ ಅನ್ನು ಎಲ್ಲಿಂದಲಾದರೂ ನಿರ್ವಹಿಸಲು ಎಕ್ಸ್‌ಪೀರಿಯ ಬಳಸಿ. ಡಿಜಿಟಲ್ ಅಕೌಂಟ್ ‌ಆ್ಯಕ್ಸೆಸ್‌ನಿಂದ ಇಎಂಐಗಳನ್ನು ಟ್ರ್ಯಾಕ್ ಮಾಡಿ, ಸ್ಟೇಟ್‌‌ಮೆಂಟ್‌ಗಳನ್ನು ನೋಡಿ, ಇನ್ನೂ ಹೆಚ್ಚಿನ ಅನುಕೂಲ ಪಡೆಯಿರಿ.

ಬಜಾಜ್ ಫಿನ್‌ಸರ್ವ್‌ನ ರೈಲ್ವೆ ಉದ್ಯೋಗಿಗಳ ಪರ್ಸನಲ್ ಲೋನ್ ನಿಮ್ಮ ಹಣಕಾಸಿನ ಗುರಿಗಳಿಗೆ ತೊಂದರೆ ರಹಿತ ಪರಿಹಾರವಾಗಿದೆ. ಆಕರ್ಷಕ ದರಗಳು ಮತ್ತು ಶುಲ್ಕಗಳು ನಿಮ್ಮ ತಕ್ಷಣದ ಅಥವಾ ಅನಿರೀಕ್ಷಿತ ವೆಚ್ಚಗಳಿಗೆ ಹಣ ಹೊಂದಿಸಲು ಸಹಾಯ ಮಾಡುತ್ತವೆ. ಯಾವುದೇ ವಿಳಂಬವಿಲ್ಲದೆ ಬ್ಯಾಂಕಿನಲ್ಲಿ ಹಣ ಪಡೆಯಲು ಕೇವಲ ಮೂಲಭೂತ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಪರಿಶೀಲನೆಗಾಗಿ ಅಗತ್ಯ ಡಾಕ್ಯುಮೆಂಟ್‌ಗಳನ್ನು ಒದಗಿಸಿ.

ರೂ. 40 ಲಕ್ಷದವರೆಗೆ ಲೋನ್ ಪಡೆಯಿರಿ ಮತ್ತು ಹಣವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ. ನಿಮ್ಮ ಲೋನ್ ಮೊತ್ತವನ್ನು ಅಂದಾಜು ಮಾಡಲು ನಮ್ಮ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿದರೆ ಅಪ್ಲಿಕೇಶನ್ ಪ್ರಕ್ರಿಯೆಯು ಇನ್ನಷ್ಟು ಸರಳವಾಗುತ್ತದೆ. ಆಗ, ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ತಕ್ಕಂತೆ ನೀವು ಲೋನ್‌ಗೆ ಅರ್ಜಿ ಸಲ್ಲಿಸಬಹುದು.

ನಮ್ಮ ಫ್ಲೆಕ್ಸಿ ಲೋನ್ ಪ್ರಯೋಜನಗಳನ್ನು ಬಳಸಿ ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಿಕೊಳ್ಳಿ*. ಇದು ಬಡ್ಡಿ-ಮಾತ್ರದ ಪಾವತಿಗಳ ಮೂಲಕ ನಿಮ್ಮ ಹಣಕಾಸನ್ನು ಸುವ್ಯವಸ್ಥಿತಗೊಳಿಸಲು ಅನುವು ಮಾಡಿಕೊಡುತ್ತದೆ. ನೀವು ಬಜಾಜ್ ಫಿನ್‌ಸರ್ವ್‌ನ ಪ್ರಸ್ತುತ ಗ್ರಾಹಕರಾಗಿದ್ದರೆ, ನಿಮ್ಮ ಲೋನ್‌ಗೆ ಪೂರ್ವ-ಅನುಮೋದಿತ ಆಫರ್ ಸಿಗಬಹುದು. ಪರ್ಸನಲೈಸ್ಡ್ ಆಫರ್ ನಿಮಗೆ ಬೇಗನೆ ಹಣ ಪಡೆಯಲು ಅನುವು ಮಾಡಿಕೊಡುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

ಬಜಾಜ್ ಫಿನ್‌ಸರ್ವ್‌ನ ರೈಲ್ವೆ ಉದ್ಯೋಗಿಗಳ ಪರ್ಸನಲ್ ಲೋನ್ ಅಗತ್ಯವಿರುವ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟ್‌ಗಳು ಯಾವೆಂದು ಇಲ್ಲಿ ತಿಳಿಯಿರಿ.

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    21 ವರ್ಷಗಳಿಂದ 80 ವರ್ಷಗಳು*

  • Work status

    ಕೆಲಸದ ಸ್ಥಿತಿ

    ವೇತನದಾರ

  • Employment

    ಉದ್ಯೋಗ

    ಭಾರತೀಯ ರೈಲ್ವೆ ವ್ಯವಸ್ಥೆಯೊಂದಿಗೆ ಸಾರ್ವಜನಿಕ ಅಥವಾ ಖಾಸಗಿ ಉದ್ಯೋಗ

  • CIBIL Score

    ಸಿಬಿಲ್ ಸ್ಕೋರ್

    685 ಅಥವಾ ಅದಕ್ಕಿಂತ ಹೆಚ್ಚು

ಫೀಸ್ ಮತ್ತು ಶುಲ್ಕಗಳು

ನಿಮ್ಮ ಹಣಕಾಸನ್ನು ಸೂಕ್ತವಾಗಿ ನಿರ್ವಹಣೆ ಮಾಡಬಹುದಾದ ಮಾಸಿಕ ಕಂತುಗಳೊಂದಿಗೆ, ಸುಲಭವಾದ ಮರುಪಾವತಿಯನ್ನು ಖಚಿತಪಡಿಸಿಕೊಳ್ಳಲು ಬಜಾಜ್ ಫಿನ್‌ಸರ್ವ್, ಪರ್ಸನಲ್ ಲೋನ್‌ಗಳ ಮೇಲೆ ಆಕರ್ಷಕ ಬಡ್ಡಿದರಗಳನ್ನು ನೀಡುತ್ತದೆ.

ಅಪ್ಲೈ ಮಾಡುವುದು ಹೇಗೆ

ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಈ ಸರಳ ಮಾರ್ಗದರ್ಶಿಯನ್ನು ಅನುಸರಿಸಿ:

  1. 1 ನಮ್ಮ ಸಣ್ಣ ಹಾಗೂ ಸರಳ ಅಪ್ಲಿಕೇಶನ್ ಫಾರ್ಮ್ ನೋಡಲು 'ಅಪ್ಲೈ ಆನ್‌ಲೈನ್' ಮೇಲೆ ಕ್ಲಿಕ್ ಮಾಡಿ
  2. 2 ನಿಮ್ಮ ಫೋನ್ ನಂಬರ್ ಹಂಚಿಕೊಳ್ಳಿ ಮತ್ತು ಒಟಿಪಿಯೊಂದಿಗೆ ನಿಮ್ಮ ಪ್ರೊಫೈಲ್ ದೃಢೀಕರಿಸಿ
  3. 3 ನಿಮ್ಮ ಪ್ರಮುಖ ಕೆವೈಸಿ, ಆದಾಯ ಮತ್ತು ಉದ್ಯೋಗ ವಿವರಗಳನ್ನು ಭರ್ತಿ ಮಾಡಿ
  4. 4 ಲೋನ್ ಮೊತ್ತವನ್ನು ನಮೂದಿಸಿ ಮತ್ತು ಅಪ್ಲಿಕೇಶನ್ ಸಲ್ಲಿಸಿ

ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡಲು ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ.

*ಷರತ್ತು ಅನ್ವಯ