ಫೀಚರ್‌ಗಳು ಮತ್ತು ಪ್ರಯೋಜನಗಳು

  • Easy eligibility

    ಸುಲಭ ಅರ್ಹತೆ

    ಬಜಾಜ್ ಫಿನ್‌ಸರ್ವ್‌ನೊಂದಿಗೆ ಸರಳ ಮಾನದಂಡಗಳನ್ನು ಪೂರೈಸಿ ನಿಮ್ಮ ಪರ್ಸನಲ್ ಲೋನ್ ರೀಫೈನಾನ್ಸ್ ಮಾಡಿ.
  • Instant approval

    ತಕ್ಷಣದ ಅನುಮೋದನೆ

    ಅರ್ಹತಾ ನಿಯಮಗಳನ್ನು ಪೂರೈಸಿ ನಿಮ್ಮ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅಪ್ಲಿಕೇಶನ್ ಮೇಲೆ ತ್ವರಿತ ಅನುಮೋದನೆ ಪಡೆಯಿರಿ.
  • Minimal documentation

    ಕಡಿಮೆ ಡಾಕ್ಯುಮೆಂಟೇಶನ್

    ಸಾಲದಾತರನ್ನು ಬದಲಾಯಿಸಲು ಐಡಿ ಪುರಾವೆ, ವಿಳಾಸದ ಪುರಾವೆ, ಎನ್ಒಸಿ ಮತ್ತು ಫೋರ್‌ಕ್ಲೋಸರ್ ಪತ್ರದಂತಹ ಮೂಲಭೂತ ಡಾಕ್ಯುಮೆಂಟ್‌ಗಳನ್ನು ಒದಗಿಸಿ.

  • Extended repayment term

    ವಿಸ್ತರಿತ ಮರುಪಾವತಿ ಅವಧಿ

    ಮರುಪಾವತಿಯನ್ನು ಬಜೆಟ್‌ನ ಮಿತಿಯೊಳಗೆ ಇರಿಸಲು ಇಎಂಐಗಳನ್ನು ಗರಿಷ್ಠ 84 ತಿಂಗಳಲ್ಲಿ ಭಾಗ ಮಾಡಿ.

  • Flexi Hybrid benefits

    ಫ್ಲೆಕ್ಸಿ ಹೈಬ್ರಿಡ್ ಪ್ರಯೋಜನಗಳು

    ಪೂರ್ವ ಅನುಮೋದಿತ ಮೊತ್ತ ಪಡೆಯಿರಿ ಮತ್ತು ವಿತ್‌ಡ್ರಾ ಮಾಡಿದ್ದರ ಮೇಲಷ್ಟೇ ಬಡ್ಡಿ ಪಾವತಿಸಿ. ಯಾವುದೇ ಶುಲ್ಕವಿಲ್ಲದೆ ಎಷ್ಟು ಬೇಕಾದರೂ ವಿತ್‌ಡ್ರಾವಲ್‌ ಮತ್ತು ಡೆಪಾಸಿಟ್‌ಗಳನ್ನು ಮಾಡಿ.
  • Lighter repayment

    ಲೈಟರ್ ಮರುಪಾವತಿ

    ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ನಿಮ್ಮ ಅವಧಿಯ ಆರಂಭಿಕ ಭಾಗಕ್ಕೆ ಬಡ್ಡಿ-ಮಾತ್ರದ ಇಎಂಐಗಳನ್ನು ಪಾವತಿಸಲು ಆಯ್ಕೆ ಮಾಡಿ ಮತ್ತು ನಿಮ್ಮ ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಿ*.

  • Online loan management

    ಆನ್ಲೈನಿನಲ್ಲಿ ಲೋನ್ ನಿರ್ವಹಣೆ

    ಇಎಂಐಗಳನ್ನು ಪಾವತಿಸಿ, ಭಾಗಶಃ ಮುಂಪಾವತಿಗಳನ್ನು ಮಾಡಿ, ಭವಿಷ್ಯದ ಪಾವತಿಗಳನ್ನು ನೋಡಿ, ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಿ ಮತ್ತು ಇನ್ನೂ ಹೆಚ್ಚಿನದನ್ನು ಗ್ರಾಹಕ ಪೋರ್ಟಲ್, ನನ್ನ ಅಕೌಂಟ್ ಮೂಲಕ ಮಾಡಿ.

ನಿಮ್ಮ ಇಎಂಐಗಳನ್ನು ಚೆನ್ನಾಗಿ ನಿರ್ವಹಣೆ ಮಾಡಲು ನಿಮ್ಮ ಅಸ್ತಿತ್ವದಲ್ಲಿರುವ ಪರ್ಸನಲ್ ಲೋನ್ ಅನ್ನು ಬಜಾಜ್ ಫಿನ್‌ಸರ್ವ್‌ಗೆ ವರ್ಗಾಯಿಸಿ. ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗಳನ್ನು ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ನೀಡಲಾಗುತ್ತದೆ, ಮತ್ತು ಹೆಚ್ಚಿನ ಕೈಗೆಟಕುವಿಕೆಗಾಗಿ ನೀವು ನಿಮ್ಮ ಲೋನನ್ನು 84 ತಿಂಗಳವರೆಗಿನ ವಿಸ್ತರಿತ ಅವಧಿಯಲ್ಲಿ ಮರುಪಾವತಿ ಮಾಡಬಹುದು.

ಬಜಾಜ್ ಫಿನ್‌ಸರ್ವ್‌ ಮೂಲಕ ನಿಮ್ಮ ಲೋನ್ ಅನ್ನು ರಿಫೈನಾನ್ಸ್ ಮಾಡಲು, ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಅವಶ್ಯಕತೆಗಳನ್ನು ಸಿದ್ಧವಾಗಿರಿಸಿ. ತಕ್ಷಣದ ಅನುಮೋದನೆಯನ್ನು ಪಡೆಯಲು ನೀವು ಆನ್ಲೈನ್‌ನಲ್ಲಿ ಅಪ್ಲೈ ಮಾಡಬಹುದು.

ಆಕರ್ಷಕ ಬಡ್ಡಿ ದರಗಳು ಮತ್ತು ವಿಸ್ತರಿತ ಮರುಪಾವತಿ ಅವಧಿಯನ್ನೂ ಹೊರತುಪಡಿಸಿ, ನಾವು ಫ್ಲೆಕ್ಸಿ ಲೋನ್ ಪ್ರಯೋಜನಗಳನ್ನು ಕೂಡ ಒದಗಿಸುತ್ತೇವೆ. ಇದರೊಂದಿಗೆ, ನೀವು ಲೋನ್ ಅವಧಿಯ ಮೊದಲ ಭಾಗದಲ್ಲಿ ಬಡ್ಡಿ-ಮಾತ್ರದ ಇಎಮ್‌ಐಗಳನ್ನು ಪಾವತಿಸಬಹುದು. ಅದಲ್ಲದೆ, ನಿಮಗೆ ಪೂರ್ವ-ಅನುಮೋದಿತ ಮಿತಿಯನ್ನು ಒದಗಿಸಲಾಗುತ್ತದೆ. ಅದರೊಂದಿಗೆ, ಹೆಚ್ಚುವರಿ ಶುಲ್ಕಗಳಿಲ್ಲದೆ ಅನೇಕ ವಿತ್‌ಡ್ರಾವಲ್‌ಗಳು ಮತ್ತು ಡೆಪಾಸಿಟ್‌ಗಳನ್ನು ಮಾಡಬಹುದು. ಇಲ್ಲಿ, ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ.

ಸಾಲದಾತರನ್ನು ಬದಲಾಯಿಸಿದಾಗ ಆನ್‌ಲೈನ್ ಲೋನ್ ನಿರ್ವಹಣಾ ಟೂಲ್‌ಗಳೂ ಸೇರಿದಂತೆ ನೀವು ಅನೇಕ ಪ್ರಯೋಜನಗಳನ್ನು ಪಡೆಯುವಿರಿ. ನಮ್ಮ ಗ್ರಾಹಕ ಪೋರ್ಟಲ್, ನನ್ನ ಅಕೌಂಟ್ ಮೂಲಕ ನೀವು ನಿಮ್ಮ ಇಎಂಐ ಗಳನ್ನು ಪಾವತಿಸಬಹುದು, ನಿಮ್ಮ ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಬಹುದು ಮತ್ತು ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು.

ಲೋನ್ ರಿಫೈನಾನ್ಸ್ ಮಾಡುವುದರಿಂದ ನೀವು ಬಡ್ಡಿಯ ಮೇಲೆ ಉಳಿತಾಯ ಮಾಡಬಹುದು ಮತ್ತು ಮರುಪಾವತಿಯನ್ನು ಮತ್ತಷ್ಟು ಚೆನ್ನಾಗಿ ನಿಭಾಯಿಸಬಹುದು. ಇನ್‌ಸ್ಟಂಟ್ ಪರ್ಸನಲ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗೆ ಅಪ್ಲೈ ಮಾಡುವ ಮೊದಲು ಸಂಪೂರ್ಣ ವೆಚ್ಚ-ಲಾಭದ ವಿಶ್ಲೇಷಣೆ ಮಾಡಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ಓದಿರಿ ಕಡಿಮೆ ಓದಿ

ಇನ್‌ಸ್ಟಂಟ್ ಪರ್ಸನಲ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌‌ಫರ್‌ಗೆ ಅಪ್ಲೈ ಮಾಡುವ ಪ್ರಕ್ರಿಯೆ

ನಿಮ್ಮ ಈಗಿನ ಪರ್ಸನಲ್ ಲೋನ್ ಅನ್ನು ಬಜಾಜ್ ಫಿನ್‌ಸರ್ವ್‌ಗೆ ವರ್ಗಾಯಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

  1. 1 ನಿಮ್ಮ ಪ್ರಸ್ತುತ ಸಾಲದಾತರ ಬಡ್ಡಿದರಗಳನ್ನು ಬಜಾಜ್ ಫಿನ್‌ಸರ್ವ್‌ನೊಂದಿಗೆ ಹೋಲಿಕೆ ಮಾಡಿ
  2. 2 ಅನ್ವಯವಾಗುವ ಎಲ್ಲಾ ಫೀಗಳು ಮತ್ತು ಶುಲ್ಕಗಳನ್ನು ಒಳಗೊಂಡಂತೆ ಪರ್ಸನಲ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯ ವೆಚ್ಚವನ್ನು ಅಂದಾಜು ಮಾಡಿ
  3. 3 ನಿಮ್ಮ ಪ್ರಸ್ತುತ ಸಾಲದಾತರಿಂದ ಎನ್ಒಸಿ ಮತ್ತು ಫೋರ್‌ಕ್ಲೋಸರ್ ಪತ್ರವನ್ನು ಪಡೆಯಿರಿ
  4. 4 ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಮೂಲಕ ಬಜಾಜ್ ಫಿನ್‌ಸರ್ವ್‌ನೊಂದಿಗೆ ತ್ವರಿತ ಪರ್ಸನಲ್ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಅಪ್ಲೈ ಮಾಡಿ
  5. 5 ಪರಿಶೀಲನೆಯನ್ನು ಸುಲಭಗೊಳಿಸಲು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ