ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅಪ್ಲಿಕೇಶನ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡುವುದು ಹೇಗೆ

2 ನಿಮಿಷದ ಓದು

ಹೆಚ್ಚಿನ ಮೊತ್ತ, 60 ತಿಂಗಳವರೆಗಿನ ದೀರ್ಘ ಅವಧಿ, ಫ್ಲೆಕ್ಸಿ ಲೋನ್ ಸೌಲಭ್ಯ ಮತ್ತು ತೊಂದರೆ-ರಹಿತ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ ಜೊತೆಗೆ, ಬಜಾಜ್ ಫಿನ್‌ಸರ್ವ್ ತನ್ನ ಪರ್ಸನಲ್ ಲೋನ್ ನಲ್ಲಿ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಪರಿಶೀಲಿಸುವ ಆಯ್ಕೆಯನ್ನೂ ನೀಡುತ್ತದೆ.

ನೀವು ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿದ ನಂತರ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಆನ್ಲೈನ್ ಅಥವಾ ಆಫ್‌ಲೈನ್‌ನಲ್ಲಿ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಪರಿಶೀಲಿಸಬಹುದು.

ನಿಮ್ಮ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅಪ್ಲಿಕೇಶನ್ ಸ್ಟೇಟಸ್ ಅನ್ನು ಆನ್ಲೈನಿನಲ್ಲಿ ಪರಿಶೀಲಿಸಿ

ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟ್ ಮೂಲಕ

 • ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು 'ನನ್ನ ಅಕೌಂಟ್' ಆಯ್ಕೆ ಮಾಡಿ'
 • ಗ್ರಾಹಕರ ಪೋರ್ಟಲ್ ತೆರೆಯಿರಿ ಮತ್ತು ಎಕ್ಸ್‌ಪೀರಿಯಗೆ ಹೋಗುವವರೆಗೆ ಕಾಯಿರಿ
 • ನಿಮ್ಮ ಯೂಸರ್‌ನೇಮ್ ಮತ್ತು ಪಾಸ್ವರ್ಡ್‌ನೊಂದಿಗೆ ಲಾಗಿನ್ ಮಾಡಿ
 • ಮುಂದಿನದು, 'ಟ್ರ್ಯಾಕ್ ಅಪ್ಲಿಕೇಶನ್' ಆಯ್ಕೆಮಾಡಿ’
 • ಒಟಿಪಿಯೊಂದಿಗೆ ನಿಮ್ಮ ನೋಂದಾಯಿತ ಮೊಬೈಲ್ ನಂಬರನ್ನು ಪರಿಶೀಲಿಸಿ
 • ನಿಮ್ಮ ಲೋನ್ ಅಪ್ಲಿಕೇಶನ್ ಸ್ಟೇಟಸ್ ನೋಡಿ

ಎಕ್ಸ್‌ಪೀರಿಯ ಆ್ಯಪ್‌ ಮೂಲಕ

 • ನಿಮ್ಮ ಸ್ಮಾರ್ಟ್‌ಫೋನ್‌ನ ಆ್ಯಪ್‌ ಸ್ಟೋರ್‌ನಿಂದ ಎಕ್ಸ್‌ಪೀರಿಯ ಆ್ಯಪ್ ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿಕೊಳ್ಳಿ
 • ಹೊಸ ಗ್ರಾಹಕ ಅಥವಾ ಅಸ್ತಿತ್ವದಲ್ಲಿರುವ ಗ್ರಾಹಕರ ಸರಿಯಾದ ಗ್ರಾಹಕರ ಪ್ರೊಫೈಲ್ ಆಯ್ಕೆಮಾಡಿ
 • ಮುಂದೆ, ನೀವು ಸ್ವ ಉದ್ಯೋಗಿ ಅಥವಾ ಸಂಬಳ ಪಡೆಯುವವರಾಗಿದ್ದರೆ ಆಯ್ಕೆ ಮಾಡಿ
 • ಲಭ್ಯವಿರುವ ಆಯ್ಕೆಗಳಿಂದ, 'ಪರ್ಸನಲ್ ಲೋನ್' ಆಯ್ಕೆ ಮಾಡಿ’
 • ನಿಮ್ಮ ಅಪ್ಲಿಕೇಶನ್ ಟ್ರ್ಯಾಕ್ ಮಾಡಲು 'ಅಪ್ಲಿಕೇಶನ್ ಸ್ಟೇಟಸ್ ನೋಡಿ' ಮೇಲೆ ಕ್ಲಿಕ್ ಮಾಡಿ

ನೀವು ಪಾಸ್‌ವರ್ಡ್‌ ಅಥವಾ ಒಟಿಪಿ ಬಳಸಿ ಎಕ್ಸ್‌ಪೀರಿಯಗೆ ಲಾಗಿನ್ ಆಗಬಹುದು. ಅದಲ್ಲದೇ, ನಿಮ್ಮ ಜಿಮೇಲ್ ಅಥವಾ ಫೇಸ್‌ಬುಕ್ ಅಕೌಂಟ್ ಮೂಲಕವೂ ಲಾಗಿನ್ ಆಗಬಹುದು.

ನಿಮ್ಮ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅಪ್ಲಿಕೇಶನ್ ಸ್ಟೇಟಸ್ ಅನ್ನು ಆಫ್‌ಲೈನ್‌ನಲ್ಲಿ ಪರಿಶೀಲಿಸಿ

ಹತ್ತಿರದ ಶಾಖೆಗೆ ಭೇಟಿ ನೀಡಿ
ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಪರಿಶೀಲಿಸಲು, ಹತ್ತಿರದ ಬ್ರಾಂಚ್‌ಗೆ ಭೇಟಿ ಕೊಟ್ಟು, ನಿಮ್ಮ ಲೋನ್ ಅಪ್ಲಿಕೇಶನ್ ನಂಬರ್ ಮತ್ತು ನೋಂದಾಯಿತ ಮೊಬೈಲ್ ನಂಬರ್ ಒದಗಿಸಿ.

ಬಜಾಜ್ ಫಿನ್‌ಸರ್ವ್‌ಗೆ ಕರೆ ಮಾಡಿ
ನಿಮ್ಮ ಲೋನ್ ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಲು ನೀವು ಬಜಾಜ್ ಫಿನ್‌ಸರ್ವ್ ಗ್ರಾಹಕ ಸಹಾಯವಾಣಿ ನಂಬರ್ 1800-103-3535ಗೂ ಕರೆ ಮಾಡಬಹುದು.

ನಾವು ನಮ್ಮ ಎಲ್ಲಾ ಲೋನ್‌ಗಳ ಮೇಲೆ ತ್ವರಿತ ಅನುಮೋದನೆ ಮತ್ತು ವಿತರಣೆಯ ಭರವಸೆ ನೀಡುತ್ತೇವೆ. ಆದರೂ, ಇನ್ನೂ ಬೇಗನೇ ಹಣಕಾಸು ಪಡೆಯಲು, ಮುಂಚಿತ-ಅನುಮೋದಿತ ಆಫರ್‌ಗಳನ್ನು ಬಳಸಿಕೊಳ್ಳಿ.

ಇನ್ನಷ್ಟು ಓದಿರಿ ಕಡಿಮೆ ಓದಿ